Source Credit NewsKannada.com ಎಸ್.ಡಿ.ಎಂ ಕಾಲೇಜು ಕ್ರೀಡಾಕೂಟ: ಆಕರ್ಷಿಸಿದ ಆಶಾವಾದಿ ಸದಾಶಯಗಳ ಪಥಸಂಚಲನ Feb 20, 2020 07:05:12 PM (IST) ಉಜಿರೆ: ಅಲ್ಲೊಬ್ಬ ನೇಗಿಲು ಹಿಡಿದುಕೊಂಡಿದ್ದ ರೈತನಿದ್ದ, ಸೈಕಲ್ ಮೇಲೆ ಉಪಗ್ರಹಗಳನ್ನು ಒಯ್ಯುತ್ತಿದ್ದ ವಿಜ್ಞಾನಿಯಿದ್ದ, ಮುಖಕ್ಕೆ ಮಣ್ಣು ಹಚ್ಚಿಕೊಂಡು ಭೂತಾಯಿಯ ಮೇಲಿನ ಪ್ರೀತಿಯನ್ನು ಪ್ರತಿನಿಧಿಸುವವನಿದ್ದ, ಕಂಬಳವನ್ನೇ ಆರಾಧಿಸುತ್ತಿದ್ದ ಕುಟುಂಬವೊಂದಿತ್ತು.. ಒಟ್ಟಾರೆ ಅಲ್ಲೊಂದು ಸೃಜನಾತ್ಮಕ ಸಂತೆಯೇ ನೆರೆದಿತ್ತು. ಇದೆಲ್ಲಾ ಕಂಡುಬಂದಿದ್ದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಪಥಸಂಚಲನದಲ್ಲಿ. ಕಾಲೇಜಿನ ಕ್ರೀಡಾಕೂಟ ಅಂದಮೇಲೆ ವಿದ್ಯಾರ್ಥಿಗಳ ದಂಡು, ವಿವಿಧ ಆಟೋಟ ಸ್ಪರ್ಧೆಗಳು, ಪಥಸಂಚಲನ ಮಾಮೂಲಿ. ಆದರೆ, […]

Source Credit NewsKannada.com ತ್ಯಾಜ್ಯ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯ: ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ MV   ¦    Feb 20, 2020 07:21:48 PM (IST) ಬಂಟ್ವಾಳ: ತ್ಯಾಜ್ಯ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯವಿದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ.ಮಟ್ಟದಲ್ಲಿ ಜನಪ್ರತಿನಿಧಿಗಳ ಜೊತೆ ಸಾರ್ವಜನಿಕರನ್ನು ಸೇರಿಸಿ ಅವರಿಗೆ ಜವಾಬ್ದಾರಿ ನೀಡಿ ಮನಪರಿವರ್ತನೆ ಮಾಡಿ ಎಂದು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು. ಅವರು ಗುರುವಾರ ತಾ.ಪಂ.ಎಸ್.ಜಿ.ಆರ್.ಎಸ್.ವೈ,ಸಭಾಂಗಣದಲ್ಲಿ ಸ್ವಚ್ಚಭಾರತ್ ಮಿಷನ್, ತಾಲೂಕು ಸಹಭಾಗಿತ್ವದಲ್ಲಿ ಜಿ.ಪಂ.ಸದಸ್ಯರು ಗಳು, ತಾಲೂಕು ಪಂಚಾಯತ್ ಅಧ್ಯಕ್ಷ , ಉಪಾಧ್ಯಕ್ಷ ರುಗಳು […]

Source Credit TheMangaloreMirror.in ಕೋಟ-ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಣೆ ಉಡುಪಿ, ಫೆಬ್ರವರಿ 20 : ಜಿಲ್ಲೆಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ನಿರ್ದೇಶನದಂತೆ ಹಾಗೂ ಬ್ರಹ್ಮಾವರ ತಹಶೀಲ್ದಾರರಾದ ಕಿರಣ್ ಜಿ ಗೌರಯ್ಯ ರವರ ಮಾರ್ಗದರ್ಶನದಂತೆ ಮನೆ ಮನೆಗೆ ತೆರಳಿ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಪಡೆದು ಸ್ಥಳದಲ್ಲಿಯೇ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತನಿಖಾ ವರದಿಯನ್ನು ಬರೆದು ಕೋಟ ನಾಡ ಕಛೇರಿ ಉಪತಹಶೀಲ್ದಾರರು ಸ್ಥಳದಲ್ಲಿಯೇ ಮಂಜೂರಾತಿ ಮಾಡಿದರು. ಮಂಜೂರಾತಿ ಆದೇಶದ […]

Source Credit NewsKannada.com ಅನುವಾದ ಕ್ಷೇತ್ರದ ಉದ್ಯೋಗಾವಕಾಶಗಳ ಕಡೆಗೆ ಗಮನ ಅಗತ್ಯ HSA   ¦    Feb 20, 2020 05:43:15 PM (IST) ಉಜಿರೆ: ಅನುವಾದ ಕ್ಷೇತ್ರದಲ್ಲಿ ಹಲವು ಉದ್ಯೋಗಾವಕಾಶಗಳಿವೆ.ಇಂತಹ ಉದ್ಯೋಗಾವಕಾಶ ಪಡೆಯುವುದಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಹೇಳಿದರು. ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಇಂಗ್ಲೀಷ್ ವಿಭಾಗ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಸಮಾಜ-ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳ ಅಂತರ್ ಸೃಷ್ಟಿಯ ಸಂಶೋಧನಾಕೇಂದ್ರದ ಜಂಟಿ ಆಶ್ರಯದಲ್ಲಿ ‘ಭಾಷಾಂತರಅಧ್ಯಯನ’ ಕುರಿತು ಎರಡು ದಿನದ ರಾಜ್ಯ ಮಟ್ಟದ […]

Source Credit TheMangaloreMirror.in ಕೇರಳ ಸರ್ಕಾರಿ ಬಸ್​ಗೆ ಲಾರಿ ಡಿಕ್ಕಿ 20 ಮಂದಿ ದುರ್ಮರಣ ತಮಿಳುನಾಡು ಫೆಬ್ರವರಿ 20:ಕೇರಳ ರಾಜ್ಯ ಸಾರಿಗೆ ಬಸ್ ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ದುರ್ಮರಣವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವಿನಾಶಿಯಲ್ಲಿ ನಡೆದಿದೆ. ಕೇರಳ ರಾಜ್ಯಕ್ಕೆ ಸೇರಿದ ಸರ್ಕಾರಿ ವೋಲ್ವೋ ಬಸ್ ಬೆಂಗಳೂರಿನಿಂದ ತಿರುವನಂತಪುರಕ್ಕೆ ಹೊರಟಿತ್ತು. ಈ ವೇಳೆ ಕೊಯಮತ್ತೂರ್-ಸೇಲಂ ಹೆದ್ದಾರಿಯಲ್ಲಿ ಎದುರಿನಿಂದ ಬಂದಿರುವ ಟ್ರಕ್ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ 20 ಮಂದಿ ಸಾವನ್ನಪ್ಪಿದ್ದಾರೆ. ಬಸ್ ನಲ್ಲಿ ಒಟ್ಟು […]

Source Credit TheMangaloreMirror.in ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೇಟೆಯಲ್ಲಿ ಕಾಣಿಸಿಕೊಂಡ ಕಾಡಾನೆ ಸುಬ್ರಹ್ಮಣ್ಯ ಫೆಬ್ರವರಿ 20: ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೇಟೆಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಇಂದು ಮುಂಜಾನೆ ಸುಮಾರು 5.30 ರ ವೇಳೆಗೆ ಕಾಡಾನೆ ಪೇಟೆಯ ತುಂಬೆಲ್ಲಾ ಸವಾರಿ ಮಾಡಿದೆ. ಮುಂಜಾನೆ ದೇವರ ದರ್ಶನಕ್ಕೆಂದು ಕ್ಷೇತ್ರದ ಕಡೆ ತೆರಳಿತ್ತಿದ್ದ ಭಕ್ತಾಧಿಗಳಿಗೆ ಈ ಆನೆ ಕಾಶಿಕಟ್ಟೆ ಬಳಿ ಪ್ರತ್ಯಕ್ಷವಾಗಿದೆ. ಸ್ಥಳೀಯರು ಆನೆಯನ್ನು ತಮ್ಮ ಮೊಬೈಲ್ ಮೂಲಕ ಚಿತ್ರೀಕರಿಸಿದ್ದು, ಆನೆಯ ಬಗ್ಗೆ ಎಚ್ಚರಿಕೆಯಲ್ಲಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ವಿಪರೀತ ಕಾಡಾನೆಗಳ […]

Source Credit Kannada.boldsky.com ಮೇಷ ರಾಶಿ ಮೇಷ ರಾಶಿಯವರು ಶಿವರಾತ್ರಿಯಂದು ತಿಳಿ ಗುಲಾಬಿ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಬಿಲ್ವಪತ್ರೆ ಮತ್ತು ಹಾಲು ಅರ್ಪಿಸುವ ಮೂಲಕ ಶಿವನನ್ನು ಪೂಜಿಸಿ. ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ಹೂವು ಮತ್ತು ಎಲೆಗಳನ್ನು ಅರ್ಪಿಸಿ. ಶಿವನನ್ನು ಪೂಜಿಸಿದ ನಂತರ ‘ಹೃಮನ್ ನಮಹ್ ಶಿವಾಯಾ ಹ್ರಿಯಮ್’ ಶ್ಲೋಕ ಭಜಿಸಿ. ಹಬ್ಬದ ದಿನ ಬೆಳಿಗ್ಗೆ ‘ಶಿವ ಮಹೀಮಾ’ ಮತ್ತು ರಾತ್ರಿ ಜಾಗರಣೆ ವೇಳೆ ಶಿವ ತಾಂಡವ ಶ್ಲೋಕ ಪಠಿಸಿ. ವೃಷಭ ರಾಶಿ ಇಂದು ಕಪ್ಪು ಅಥವಾ ಆಕಾಶ ನೀಲಿ […]

Source Credit Kannada.boldsky.com ಮೇಷ ರಾಶಿ ಇಂದು ಹಣದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗಬಹುದು. ಯಾರಿಂದಲೂ ಸಹಾಯ ಪಡೆಯಲು ಸಹ ಸಾಧ್ಯವಿಲ್ಲ ಈ ವೇಳೆ ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕು. ನಿಮ್ಮನ್ನು ನಂಬಿರಿ ಮತ್ತು ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂಬಂಧವು ಬಲವಾಗಿರುತ್ತದೆ. ಇಂದು ತಾಯಿ ಅಥವಾ ತಂದೆಯ ಆರೋಗ್ಯವು ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ಅವರಿಗೆ ಉತ್ತಮ […]

Source Credit Kannada.boldsky.com ಶಿವರಾತ್ರಿ ಆಚರಣೆಯ ಹಿಂದಿರುವ ಕಥೆ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿಯೇ ಬರುತ್ತದೆ. ಶಿವರಾತ್ರಿಯನ್ನು ಯಾಕೆ ಆಚರಿಸಲಾಗುತ್ತದೆ ಅಥವಾ ಯಾವ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಎಂಬಿತ್ಯಾದಿಗಳ ಬಗ್ಗೆ ಸಾಕಷ್ಟು ಪುರಾಣ ನಂಬಿಕೆಗಳಿವೆ. ಅವುಗಳಲ್ಲಿ ಒಂದು ಶಿವ -ಸತಿ ಮದುವೆ. ಶಿವ ಪಾರ್ವತಿಯನ್ನು ಮದುವೆಯಾದ ದಿನವನ್ನು ಆ ಸಂಭ್ರಮದ ಸವಿ ನೆನಪಿಗಾಗಿ ಮಹಾಶಿವರಾತ್ರಿ ಎಂದು ದೇವಾನುದೇವತೆಗಳಿಂದ ಮೊದಲುಗೊಂಡು ಎಲ್ಲರೂ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ. ಇದು ಶಿವನ ಅತ್ಯಂತ ಸಂತೋಷದ ದಿನವಾಗಿದ್ದು ಈ […]

Source Credit Kannada.boldsky.com ವಿಟಮಿನ್ ಕೆ ಕೊರತೆಗೆ ಕಾರಣಗಳು * ಆಹಾರಕ್ರಮದಲ್ಲಿ ವಿಟಮಿನ್ ಕೆ ಕೊರತೆ * ದೇಹವು ಕೊಬ್ಬಿನಂಶವನ್ನು ಹೀರಿಕೊಳ್ಳಲು ಅಸಮರ್ಥವಾದಾಗ * ದೇಹದ ರಕ್ತ ತೆಳ್ಳಗೆ ಮಾಡುವ warfarinನಂಥ ಮಾತ್ರೆ ತೆಗೆದುಕೊಂಡಾಗ * ವಿಟಮಿನ್ ಮತ್ತು ವಿಟಮಿನ್ ಇ ಅತ್ಯಧಿಕ ತೆಗೆದುಕೊಂಡಾಗ * ಕೆಲವು ತಾಯಂದಿರ ಎದೆಹಾಲಿನಲ್ಲಿ ವಿಟಮಿನ್ ಕೆ ಕಡಿಮೆ ಇರುತ್ತದೆ * ನವಜಾತ ಶಿಶುವಿನ ಜಠರ ಕೆಲವು ದಿನಗಳವರೆಗೆ ವಿಟಮಿನ್ ಕೆ 2 ಉತ್ಪಾದಿಸುವುದಿಲ್ಲ * ಮಗುವಿನ ಲಿವರ್ ವಿಟಮಿನ್ ಕೆ ಬಳಸಿಕೊಳ್ಳಲು ಅಸಮರ್ಥವಾದಾಗ ವಿಟಮಿನ್ ಕೆ ೊರತೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links