Source Credit Vishwavani.news ಬಾಳ್ ಠಾಕ್ರೆೆ ತಮ್ಮ ಮಗ ಮತ್ತು ಮೊಮ್ಮಗನಿಂದ ಇಂಥ ದೊಡ್ಡ ಮೋಸ, ದ್ರೋಹವನ್ನು ನಿರೀಕ್ಷಿಸಿರಲಿಕ್ಕಿಿಲ್ಲ. ಸ್ವರ್ಗದಲ್ಲಿರುವ ಅವರ ಆತ್ಮ ಅದೆಷ್ಟು ಜೋರಾಗಿ ಚೀರಿರಬಹುದು? ಸ್ವಲ್ಪವಾದರೂ ಮಾನ, ಮರ್ಯಾದೆ ಬೇಡವಾ? ಅಧಿಕಾರ ಎಲ್ಲರಿಗೂ ಬೇಕು. ಆದರೆ ಅದಕ್ಕಾಾಗಿ ನಮ್ಮನ್ನೇ ಮಾರಿಕೊಳ್ಳಬೇಕಾ? ನನಗೊಂದು ಆಸೆ ಇದೆ. ಅದೇನೆಂದರೆ ಕನಿಷ್ಠ ಯಾವುದಾದರೂ ಒಂದು ರಾಜ್ಯದಲ್ಲಾದರೂ ಬಿಜೆಪಿ ಮತ್ತು ಕಾಂಗ್ರೆೆಸ್ ಸೇರಿ ಸರಕಾರ ರಚಿಸಬೇಕು. ಅದನ್ನು ನನ್ನ ಜೀವಿತ ಅವಧಿಯಲ್ಲಿ ಒಮ್ಮೆೆ ನೋಡಬೇಕು.ಇದು ಸಾಧ್ಯವಾ? ಇಂಪಾಸಿಬಲ್ ತಾನೇ? ಆದರೆ ಒಂದು ಕಾಲ ಬರುತ್ತದೆ, ಆ ಎರಡೂ […]

Source Credit Vishwavani.news ಕಬ್ಬನ್‌ಪೇಟೆ ದಕ್ಷಿಣಾಮೂರ್ತಿ, ಲೇಖಕರು ಅಕ್ಟೋಬರ್ 24, ರಂದು ‘ವಿಶ್ವವಾಣಿ’ ಪತ್ರಿಿಕೆಯಲ್ಲಿ ವಿಜಯಕುಮಾರ ಎಸ್.ಅಂಟಿನ ಇವರು ‘ಭಾರತ ರತ್ನ, ನೊಬೆಲ್ ಪ್ರಶಸ್ತಿಿ ಇವರಿಗೇಕಿಲ್ಲ?’ ಎಂದು ಪ್ರಶ್ನೆೆ ಮಾಡಿದ್ದರು. ಬಹುಶಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾಹಸಗಾಥೆ ತಿಳಿದಿಲ್ಲವೆಂದು ಭಾವಿಸಿ, ಅವರ ವಿಚಾರ ಇಲ್ಲಿ ಪ್ರಸ್ತಾಾಪಿಸಲಾಗಿದೆ. ಇದನ್ನು ಓದಿದ ನಂತರ ಅವರ ಪ್ರತಿಕ್ರಿಿಯೆ ಬದಲಾಗಬಹುದೇನೋ! ಗಾಂಧೀಜಿ ಇಂದಿಗೂ ಒಬ್ಬ ನೇತಾರನಾಗಿ ಪ್ರಸ್ತುತರು. ಅವರ ಆರಾಧನೆ ಸುಲಭ; ಆದರೆ, ಅದರ ಅನುಸರಣೆ ಕ್ಲಿಿಷ್ಟಕರ. ಇಂದಿನ ರಾಜಕಾರಣಿಗಳು ಏನಿಲ್ಲವೆಂದರೂ ಎರಡು ರೀತಿಗಳಲ್ಲಾಾದರೂ ಗಾಂಧಿ ತತ್ತ್ವಗಳನ್ನು […]

Source Credit Vishwavani.news ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ,ಪುತ್ತೂರು  ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 14 ರಿಂದ 20 ನೇ ತಾರೀಖಿನವರೆಗೆ 66 ನೇ ಸಹಕಾರಿ ಸಪ್ತಾಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿಿದೆ. ದೇಶದ ಆರ್ಥಿಕ ಅಭಿವೃದ್ಧಿಿ ಮತ್ತು ರೈತರ, ಉದ್ಯಮದಾರರ ಶ್ರೇಯೋಭಿವೃದ್ಧಿಿಗಾಗಿ ರಾಜ್ಯದಲ್ಲಿ ನೂರಾರು ವ್ಯವಸಾಯಿಕ ಸಂಘಗಳು, ಡಿಸಿಸಿ ಬ್ಯಾಾಂಕ್, ವಿವಿಧೋದ್ದೇಶ, ಕೆಎಂಎಫ್, ಪ್ರಾಾಥಮಿಕ ಪತ್ತಿಿನ ಸಂಘಗಳು ಹೀಗೆ ನಾನಾ ಉದ್ದೇಶಗಳಿಗಾಗಿ ನೂರಾರು ಸಹಕಾರಿ ಸಂಘಗಳು, ಯೂನಿಯನ್‌ಗಳು ಸಮಾಜಕ್ಕೆೆ ಹತ್ತಾಾರು ಕೊಡುಗೆಗಳನ್ನು ನೀಡಿದೆ. ಏಷ್ಯಾಾದಲ್ಲೇ ಮೊದಲಿಗೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ‘ಸಹಕಾರ ಚಳುವಳಿ’ ಆರಂಭಗೊಂಡು […]

Source Credit Vishwavani.news  ವಿಕ್ರಮ್ ಜೋಶಿ ಪ್ರಜಾಪ್ರಭುತ್ವ ಪ್ರಬಲವಾಗಬೇಕೆಂದರೆ, ಬಲವಾದ ಕಾರಣವಿದ್ದಾಗ ಸರಕಾರವನ್ನು ವಿರೋಧಿಸುವ ಅವಕಾಶ ಎಲ್ಲರಿಗೂ ಇರಬೇಕು. ನಮ್ಮಲ್ಲಿ ಸರಕಾರಿ ಕೆಲಸದಲ್ಲಿ ಇರುವವರು ಸರಕಾರದ ವಿರುದ್ಧ ಏನೂ ಹೇಳುವಂತಿಲ್ಲ, ಖಾಸಗಿ ಕಂಪನಿಯಲ್ಲಿ ಇರುವ ವ್ಯಕ್ತಿಿಗಳು ಇಂಥ ವಿಷಯದಲ್ಲಿ ನಾಜೂಕಾಗಿ ವ್ಯವಹರಿಸುತ್ತಾಾರೆ! ಬಾಕ್‌ಸ್‌; ಡೊನಾಲ್ಡ್ ಟ್ರಂಪ್ ಸರಕಾರದ ವಿರುದ್ಧ ಆಕೆ ತೋರಿದ ಅತೃಪ್ತತೆ, ಹತಾಶಭಾವದ ಪ್ರದರ್ಶನ ಅದಾಗಿತ್ತು. ಇದಾಗಿ ಮೂರೇ ದಿನದಲ್ಲಿ ಜೂಲಿ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾಾಳೆ. ಅದಕ್ಕೆೆ ಕಾರಣವೇನು? ಜೂಲಿ ಬ್ರಿಿಸ್‌ಕ್‌‌ಮನ್ ತನ್ನ ಸೈಕಲ್ ಮೇಲಿಂದ ಮಧ್ಯದ ಬೆರಳು ತೋರಿಸಿದ ದೃಶ್ಯವನ್ನು ವೈಯರ್ […]

Source Credit Vishwavani.news ರೋಹಿತ್ ಚಕ್ರತೀರ್ಥ ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು ಗೆಲ್ಲಲು ಯಾವ ಉದ್ಯಮಿಗಳಿಗೂ ಸಾಧ್ಯವಾಗುತ್ತಿಲ್ಲ. ಇದನ್ನು ಹುಚ್ಚು ಎನ್ನಬೇಕೋ ಹಿಸ್ಟೀರಿಯಾ ಎನ್ನಬೇಕೋ ತಿಳಿಯುತ್ತಿಿಲ್ಲ! ಅಂದು ಗಡಿಯಾರದ ಮುಳ್ಳು ಹನ್ನೆೆರೆಡು ತೋರಿಸಿ ಕೇವಲ 85 ಸೆಕೆಂಡುಗಳಾಗಿದ್ದವಷ್ಟೇ. ಪಕ್ಕದಲ್ಲಿ ತೆರೆದಿಟ್ಟಿಿದ್ದ ದೊಡ್ಡ ಎಲೆಕ್ಟ್ರಾಾನಿಕ್ ಬೋರ್ಡಿನಲ್ಲಿ ಅಕ್ಷರಗಳು ತಟಪಟ ಹಾರುತ್ತ, ಜಿಗಿದು ಜಿಗಿದು ಓಡುತ್ತ 1,000,000,000 ಡಾಲರ್ ಎಂದು ತೋರಿಸಿದವು. ನಂತರದ ಒಂದು ಗಂಟೆಯಲ್ಲಿ ಬೋರ್ಡ್‌ನಲ್ಲಿದ್ದ […]

Source Credit Filmibeat.com ಮಂಗಳೂರಿನಿಂದ ಯುಎಸ್ ಗೆ ಹೋಗಿ, ಬಳಿಕ ಗಾಂಧಿನಗರಕ್ಕೆ ಕಾಲಿಡುವ ತನಕದ ನಿಮ್ಮ ಪಯಣ ಹೇಗಿತ್ತು? ಜನಿಸಿದ್ದು ಮಂಗಳೂರಿನಲ್ಲಿ. ಆದರೆ ಬಾಲ್ಯ ಕಳೆದಿದ್ದು ಕೊಯಂಬತ್ತೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮಂಗಳೂರಿಗೆ ವಾಪಸಾದೆ. ಮಂಗಳೂರಿನ ಅಲೊಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಮಾಡಿ, ಶ್ರೀನಿವಾಸ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್ ನಲ್ಲಿ ವೃತ್ತಿಯಲ್ಲಿದ್ದೆ. ಬಳಿಕ ಯುಎಸ್ ಗೆ ಹೋಗಿ ಅಲ್ಲಿ ಯಾಹೂ ಸಂಸ್ಥೆಗೆ ಸೇರಿಕೊಂಡೆ. ಇದೀಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದರೂ ನಾನು ಇಂದಿಗೂ ಯಾಹೂನಲ್ಲೇ ವೃತ್ತಿಯಲ್ಲಿದ್ದೇನೆ. ಕನ್ನಡ ಎಂದರೆ ರೋಮಾಂಚನ’ ಎನ್ನುತ್ತಾರೆ […]

Source Credit Filmibeat.com `ಕಬ್ಬಿನ ಹಾಲು’ ಕಿರುಚಿತ್ರ ನಿಮ್ಮನ್ನು ಬೆಂಗಳೂರಿಗನನ್ನಾಗಿಸಿದ ಬಗೆ ಹೇಗೆ? ಡಾ.ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯಾರ್ಥ ಬೆಂಗಳೂರಿನಲ್ಲಿ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನನ್ನ `ಕಬ್ಬಿನ ಹಾಲು’ ಕಿರುಚಿತ್ರಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಅದರ ತೀರ್ಪುಗಾರರರಲ್ಲೊಬ್ಬರಾಗಿದ್ದ ನಿರ್ದೇಶಕ ಜಯತೀರ್ಥ ಅವರು, ತಮ್ಮ `ಟೋನಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವಂತೆ ನನ್ನನ್ನು ಆಹ್ವಾನಿಸಿದರು. ಅವರ ಜತೆಗಿದ್ದ ನನ್ನನ್ನು ಪರಿಚಯ ಮಾಡಿಕೊಂಡ ಇಮ್ರಾನ್ ಸರ್ದಾರಿಯ ಅವರು ನನ್ನನ್ನು ತಮ್ಮ `ಎಂದೆಂದಿಗೂ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡರು. ಆ ಚಿತ್ರದ ಬಳಿಕ ಅದರ ನಿರ್ಮಾಪಕ ಎಸ್.ವಿ ಬಾಬು […]

Source Credit Kannada.boldsky.com ಕುದುರೆ ಜುಟ್ಟು ಹಾಗೂ ಹೇರ್ ಬ್ಯಾಂಡ್‌ ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು. ಮರುಕಳಿಸಿದ 60ರ ಫ್ಯಾಷನ್ ನೀವು 60 ದಶಕದಲ್ಲಿ ನಟಿಯರು ಮಾಡುತ್ತಿದ್ದ ಹೇರ್‌ಸ್ಟೈಲ್‌ ಗಮನಿಸಿರಬಹುದು, ಇದೀಗ ಅದೇ ರೀತಿಯ ಹೇರ್‌ಸ್ಟೈಲ್‌ ಟ್ರೆಂಡ್ ಮತ್ತೆ […]

Source Credit Kannada.boldsky.com Pulse oi-Meghashree Devaraju | Updated: Monday, November 11, 2019, 16:42 [IST] “ಖಡ್ಗಕ್ಕಿಂತ ಲೇಖನಿ ಹರಿತ” ಇದು ಶಿಕ್ಷಣಕ್ಕಿರುವ ತಾಕತ್ತು. ಹಣ ಇದ್ದವನು ಕೆಲವನ್ನು ಮಾತ್ರ ಗೆಲ್ಲಬಲ್ಲ, ಶಿಕ್ಷಣ ಇದ್ದವನು ಜಗತ್ತನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್ ನಾಯಕರು ಮಾಡಿರುವ ಸಾಧನೆಗಳ ಪಟ್ಟಿ ತುಂಬಾ ಉದ್ದವಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಂಡಿದ್ದೀರಾ, ಕಾರಣ […]

Source Credit Kannada.boldsky.com 1. ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡಿ ದಿನದ 24 ಗಂಟೆಯೂ ಕೆಲಸ, ಬಡ್ತಿ ಅಂತ ತಲೆ ಕೆಡಿಸಿಕೊಳ್ಳದೆ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಬೇರೆ-ಬೇರೆ ಶಿಫ್ಟ್‌ನಲ್ಲಿದ್ದಾಗ ಸಮಯ ಸಿಗುವುದಿಲ್ಲ, ಆದ್ದರಿಂದ ಸಿಕ್ಕ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆಯಿರಿ. ಇಬ್ಬರು ಸೇರಿ ಔಟಿಂಗ್‌ ಹೋಗುವುದು, ಇಲ್ಲಾ ಮನೆಯಲ್ಲೇ ಒಳ್ಳೆಯ ಅಡುಗೆ ಮಾಡಿ ಸವಿಯುವುದು, ಇಬ್ಬರು ಜತೆಯಲ್ಲಿ ಕುಳಿತು ರೊಮ್ಯಾಂಟಿಕ್‌ ಸಂಗೀತ ಕೇಳುವುದು, ಸಿನಿಮಾ ನೋಡುವುದು ಹೀಗೆ ನಿಮಗೆ ಯಾವುದು ಖುಷಿಯಾಗುತ್ತೋ ಅದನ್ನು ಮಾಡಿ. ಇನ್ನು ಒಂದು ವಿಷಯ, ಇಬ್ಬರು ಸಿಗುವುದೇ ಅಪರೂಪವಾಗಿರುವಾಗ ಇಬ್ಬರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links