Source Credit Kannada.boldsky.com ಮೇಷ ರಾಶಿ ಆದಾಯದಲ್ಲಿ ಸ್ಥಿರತೆ ಕಾಣಬಹುದು. ನಿಮ್ಮ ಬಳಿ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬರಬಹುದು ಸೂಕ್ತ ಮಾರ್ಗದರ್ಶನ ನೀಡಿ. ಹಿತೈಷಿಗಳ ಸಹಕಾರದಿಂದ ಬಂಡವಾಳದ ಕ್ರೂಡಿಕರಣ ಮಾಡುವ ಸಿದ್ಧತೆ ನಡೆಸುವಿರಿ. ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಬಯಸುವಿರಿ, ಇದರಿಂದ ಲಾಭ ಹೆಚ್ಚಾಗಲಿದೆ. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ 9886665656 9886155755 ವೃಷಭ ರಾಶಿ ದಾಂಪತ್ಯದಲ್ಲಿ ನಡೆಯುವ ಸಣ್ಣಪುಟ್ಟ ಜಗಳವನ್ನು ಆದಷ್ಟು ಶಾಂತರೀತಿಯಿಂದ ಸಮಾಧಾನಪಡಿಸಿ. ವಿದ್ಯೆ ಹಾಗೂ ಕೆಲಸದಲ್ಲಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ. ಸಂಗಾತಿಯ ಹಿತದೃಷ್ಟಿಯಿಂದ ನಿಮ್ಮೆಲ್ಲಾ ಕಾರ್ಯಗಳಿಗೆ […]

Source Credit Kannada.boldsky.com ಮೇಷ ರಾಶಿ ವಿಶ್ರಾಂತವಿಲ್ಲದ ಕೆಲಸದಿಂದ ಅನಾರೋಗ್ಯ ಬಾದೆ. ಪ್ರತಿಷ್ಠಿತ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಹಿನ್ನಡೆ. ಮನೆಯಲ್ಲಿ ಶುಭ ಸಮಾರಂಭ ಸಾಧ್ಯತೆ. ಕೆಟ್ಟ ಜನರ ಸಹವಾಸದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಬಹುದು, ಆದಷ್ಟು ಅವರನ್ನು ದೂರದಲ್ಲಿಡಿ. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ 9886665656 9886155755 ವೃಷಭ ರಾಶಿ ಬಹುದಿನದ ನಂತರ ಬಂಧುಮಿತ್ರರ ಭೇಟಿಯಾಗಲಿದ್ದಾನೆ. ನಿಮ್ಮ ಕೆಲಸದಲ್ಲಿ ನಿಮ್ಮಿಂದ ಸಾಧ್ಯಾಸಾಧ್ಯತೆ ಪರಾಮರ್ಶಿಸಿ ಮುಂದಿನ ಯೋಜನೆ ರೂಪಿಸಿ. ಆಪ್ತರ ಸಹಾಯದಿಂದ ನಿಮ್ಮ ಉದ್ಯೋಗದಲ್ಲಿ ಬದಲಾವಣೆ. ಹಣಕಾಸಿನ ವಿಷಯದಲ್ಲಿ ಮಂದಗತಿ. […]

Source Credit Kannada.boldsky.com Pulse oi-Reena TK | Updated: Tuesday, December 31, 2019, 13:23 [IST] 2019ಕ್ಕೆ ವಿದಾಯ ಹೇಳಿ, 2020ನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಬಯಸುತ್ತೇವೆ. ನಮ್ಮ ಕನಸುಗಳು ನೆರವೇರಲಿ ಎಂದು ಆಶಿಸುತ್ತೇವೆ. ಇನ್ನು ಕೆಲವರು ಹೊಸ ವರ್ಷಕ್ಕೆ ಕೆಲವೊಂದು ರೆಸ್ಯೋಲೇಷನ್ ಕೈಗೊಳ್ಳುತ್ತಾರೆ. ನಾನು ಈ ವರ್ಷ ವ್ಯಾಯಾಮ ಮಾಡಿ ಮೈ ಫಿಟ್‌ ಆಗಿ ಇಟ್ಟುಕೊಳ್ಳುತ್ತೇನೆ, ಈ […]

Source Credit Kannada.boldsky.com ಮೇಷ ರಾಶಿ ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ಕೆಲವು ದೃಢವಾದ ಮತ್ತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಇಂದು ಮನೆಯಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆಯ ಧ್ವನಿ ಕೇಳಬಹುದು, ಆದರೆ ನೀವು ನಿರ್ಧಾರಗಳನ್ನು ವಸ್ತುನಿಷ್ಠವಾಗಿ ತೆಗೆದುಕೊಳ್ಳಬೇಕು. ಇಂದು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನೀವು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಉತ್ತಮ. ಇಂದು, ಕಚೇರಿಯಲ್ಲಿ ಸಹೋದ್ಯೋಗಿ ನಿಮ್ಮ ಕಿರಿಕಿರಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಬಗ್ಗೆ ಗಮನಹರಿಸುವುದು ಸ್ವಲ್ಪ ಕಷ್ಟಕರವಾಗಿರುತ್ತದೆ, ಆದರೆ ಅಂತಹ ಜನರನ್ನು ನಿರ್ಲಕ್ಷಿಸಲು ಮತ್ತು […]

Source Credit Kannada.boldsky.com Trends N Style oi-Reena TK | Updated: Wednesday, December 18, 2019, 15:01 [IST] ಮನೆಯಲ್ಲಿ ಮಗುವೊಂದಿದ್ದರೆ ಮನೆಮಂದಿಯೆಲ್ಲಾ ಮಗುವಾಗಿ ಬಿಡುತ್ತೇವೆ. ಅದು ಆಡಿದಂತೆ ನಾವೂ ಆಡುತ್ತೇವೆ. ಅದು ಮುದ್ದಾಗಿ ನಕ್ಕಾಗ ನಾವು ನಗುತ್ತೇವೆ, ಅತ್ತಾಗ ಅತ್ತಂತೆ ನಟಿಸುತ್ತೇವೆ. ಇನ್ನು ಅಂಬೆಗಾಲಿನಲ್ಲಿ ಓಡಾಡುವಾಗ ನಾವೂ ಕೂಡ ಅದೇ ರೀತಿ ಅದರ ಜತೆ ಓಡಾಡುತ್ತೇವೆ ಅಲ್ವಾ? ಆದರೆ ಇಲ್ಲೊಂದು ನಾಯಿಯನ್ನು ನೋಡಿ ಅಂಬೆಗಾಲಿನ ಮಗುವಿನ ಜತೆ ಆಟವಾಡುತ್ತಾ ಮಗುವಿಗೆ ಅಂಬೆಗಾಲಿನಲ್ಲಿ ಹೋಗುವುದು ಹೇಗೆ ಎಂದು ಹೇಳಿ ಕೊಡುತ್ತಿದೆ. ಮಗು […]

Source Credit Kannada.boldsky.com ಮೇಷ ರಾಶಿ ಕೆಲಸದ ವಿಷಯದಲ್ಲಿ ಇಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ದೀರ್ಘಕಾಲದವರೆಗೆ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೀರಿ. ಹೊಸ ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ವ್ಯಾಪಾರಿಯಾಗಿದ್ದರೆ ಮತ್ತು ನಿಮ್ಮ ಯಾವುದೇ ಕೆಲಸದಲ್ಲಿ ದೊಡ್ಡ ಅಡಚಣೆ ಇದ್ದರೆ ತಕ್ಷಣವೇ ಕೆಲವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಲ್ಲ. ಆರ್ಥಿಕ ಸಮಸ್ಯೆ ಸುಧಾರಿಸಲು ಉತ್ತಮ ಆರ್ಥಿಕ ಯೋಜನೆ ರೂಪಿಸಿ. ವೈಯಕ್ತಿಕ ಸಂಬಂಧಗಳು ಸಾಮಾನ್ಯವಾಗುತ್ತವೆ. ಇಂದು ನಿಮ್ಮ ತಾಯಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯ ಕುಸಿಯಬಹುದು. ಇಂದು […]

Source Credit Kannada.boldsky.com ಮೇಷ ರಾಶಿ ಇಂದು ನಿಮಗೆ ಹತ್ತಿರವಿರುವ ಯಾರೊಬ್ಬರಿಂದ ನಿಮಗೆ ದೊಡ್ಡ ಆಶ್ಚರ್ಯ ಉಂಟಾಗಬಹುದು, ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ಸಾಕಷ್ಟು ಆನಂದವನ್ನು ಹೊಂದಿರುತ್ತೀರಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಇಂದಿನ ಪ್ರಮುಖ ಕೆಲಸವನ್ನು ನಾಳೆ ಮುಂದೂಡುವುದು ನಿಮಗೆ ಸರಿಹೊಂದುವುದಿಲ್ಲ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಉತ್ತಮ. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ನಡೆಸಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರೀತಿಪಾತ್ರರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಇಂದು […]

Source Credit Kannada.boldsky.com ಚರ್ಮವು ಏನನ್ನು ಸೂಚಿಸುವುದು ದೇಹದಲ್ಲಿನ ಅತೀ ದೊಡ್ಡ ಅಂಗವಾಗಿರುವಂತಹ ಚರ್ಮವು ಆರೋಗ್ಯಕ್ಕೆ ಕೈಗನ್ನಡಿಯಾಗಿದೆ. ಎಲ್ಲಾ ಅಂಗಾಂಗಗಳು ಇದಕ್ಕೆ ಸಂಬಂಧವನ್ನು ಹೊಂದಿದೆ. ದೇಹದಲ್ಲಿ ಏನು ನಡೆಯುತ್ತಿದೆಯೋ ಅದು ಕೆಲವೊಮ್ಮೆ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದು. ಚರ್ಮವನ್ನು ನೋಡಲು ವೈದ್ಯರಿಗೆ ಬೇರೆ ರೀತಿಯ ಸಾಧನವು ಬೇಕಾಗಿಲ್ಲ, ದೇಹದೊಳಗೆ ಮತ್ತು ಆರೋಗ್ಯದಲ್ಲಿ ಏನಾಗುತ್ತಿದೆ ಎಂದು ಅವರು ಚರ್ಮವನ್ನು ನೋಡಿಯೇ ಹೇಳಬಹುದು. ಕೆಲವೊಂದು ಗಂಭೀರ ಕಾಯಿಲೆಗಳ ಬಗ್ಗೆ ಚರ್ಮವು ತೋರಿಸುವ ಲಕ್ಷಣಗಳು ಯಾವುದು ಎಂದು ನಾವು ಇಲ್ಲಿ ತಿಳಿಯುವ. ಚರ್ಮದ ಮೇಲೆ ಸಣ್ಣ ಚರ್ಮ […]

Source Credit Kannada.boldsky.com Trends N Style oi-Reena TK | Published: Saturday, December 14, 2019, 12:10 [IST] ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡಿದರೆ ಅವು ಮನುಷ್ಯನಿಗಿಂತ ಹೆಚ್ಚು ನಿಯತ್ತು, ಕೃತಜ್ಞತೆ ತೋರಿಸುತ್ತವೆ ಎಂದು ಹೇಳುವುದು ಅಕ್ಷರಶಃ ನಿಜ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ನೋಡಿ. ಕರಡಿಗಳಲ್ಲಿ ಸ್ಲಾತ್‌ ಕರಡಿ ಎಎಂಬ ಬಗೆಯ ಕರಡಿಗಳಿವೆ. ಅವುಗಳನ್ನು ಭೂಮಿ ಮೇಲಿನ ಅತಿ ಹೆಚ್ಚಿನ ಆಲಸಿ ಪ್ರಾಣಿಯೆಂದೇ ಗುರುತಿಸಲಾಗಿದೆ. ಅದಕ್ಕೆ ಒಂದು ಎಲೆ ತಿಂದರೆ ಜೀರ್ಣವಾಗಲು 25 ದಿನಗಳು ಬೇಕಂತೆ ಅಂದ ಮೇಲೆ ಅದು […]

Source Credit Kannada.boldsky.com ಮೇಷ ರಾಶಿ ವೈವಾಹಿಕ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸಲು ಪ್ರಯತ್ನಿಸಿ. ಇಂದು ಒತ್ತಡದ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಜೀವನ ಸಂಗಾತಿಯೊಂದಿಗೆ ಇಂದು ವಿವಾದವನ್ನು ಹೊಂದಬಹುದು, ನಿಮ್ಮ ನಡುವಿನ ಸಂಬಂಧ ಹಾನಿಯಾಗುವ ಸಾಧ್ಯತೆಯಿದೆ ಎಚ್ಚರವಾಗಿರಿ. ಅನಗತ್ಯ ವಿಷಯಗಳೆಡೆ ಗಮನಹರಿಸುವ ಮೂಲಕ ಗುರಿಯಿಂದ ವಿಮುಖರಾಗುತ್ತಿದ್ದೀರಿ. ಜೀವನದಲ್ಲಿ ಯಶಸ್ವಿಯಾಗಲು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಇಂದು ನಿಮ್ಮ ಶತ್ರುಗಳ ಕಡೆಯವರು ಸಕ್ರಿಯರಾಗುತ್ತಾರೆ, ನೀವು ಜಾಗರೂಕರಾಗಿರಬೇಕು. ಇಂದು ಕೆಲಸದ ಸ್ಥಳದಲ್ಲಿ ಏರಿಳಿತದ ದಿನವಾಗಿರುತ್ತದೆ. ಇದ್ದಕ್ಕಿದ್ದಂತೆ ಜವಾಬ್ದಾರಿಗಳು ಹೆಚ್ಚುವುದರಿಂದ ಒತ್ತಡಕ್ಕೆ ಒಳಗಾಗುತ್ತೀರಿ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಅದೃಷ್ಟ ಬಣ್ಣ: ಗಾಢ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links