Source Credit Kannada.boldsky.com ಮೇಷ ರಾಶಿ ಮೇಷ ರಾಶಿಯವರು ಶಿವರಾತ್ರಿಯಂದು ತಿಳಿ ಗುಲಾಬಿ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಬಿಲ್ವಪತ್ರೆ ಮತ್ತು ಹಾಲು ಅರ್ಪಿಸುವ ಮೂಲಕ ಶಿವನನ್ನು ಪೂಜಿಸಿ. ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ಹೂವು ಮತ್ತು ಎಲೆಗಳನ್ನು ಅರ್ಪಿಸಿ. ಶಿವನನ್ನು ಪೂಜಿಸಿದ ನಂತರ ‘ಹೃಮನ್ ನಮಹ್ ಶಿವಾಯಾ ಹ್ರಿಯಮ್’ ಶ್ಲೋಕ ಭಜಿಸಿ. ಹಬ್ಬದ ದಿನ ಬೆಳಿಗ್ಗೆ ‘ಶಿವ ಮಹೀಮಾ’ ಮತ್ತು ರಾತ್ರಿ ಜಾಗರಣೆ ವೇಳೆ ಶಿವ ತಾಂಡವ ಶ್ಲೋಕ ಪಠಿಸಿ. ವೃಷಭ ರಾಶಿ ಇಂದು ಕಪ್ಪು ಅಥವಾ ಆಕಾಶ ನೀಲಿ […]

Source Credit Kannada.boldsky.com ಮೇಷ ರಾಶಿ ಇಂದು ಹಣದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗಬಹುದು. ಯಾರಿಂದಲೂ ಸಹಾಯ ಪಡೆಯಲು ಸಹ ಸಾಧ್ಯವಿಲ್ಲ ಈ ವೇಳೆ ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕು. ನಿಮ್ಮನ್ನು ನಂಬಿರಿ ಮತ್ತು ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂಬಂಧವು ಬಲವಾಗಿರುತ್ತದೆ. ಇಂದು ತಾಯಿ ಅಥವಾ ತಂದೆಯ ಆರೋಗ್ಯವು ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ಅವರಿಗೆ ಉತ್ತಮ […]

Source Credit Kannada.boldsky.com Trends N Style oi-Reena TK | Updated: Friday, January 31, 2020, 11:53 [IST] ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ನೋಡುವುದೇ ಕಣ್ಣಿಗೆ ಹಬ್ಬ, ಇನ್ನು ಅದೇ ಸೂರ್ಯವನ್ನು ಮಧ್ಯಾಹ್ನದ ಹೊತ್ತಿನಲ್ಲಿ ಬರಿ ಕಣ್ಣಿನಲ್ಲಿ ನೋಡಲು ಸಾಧ್ಯವಾಗದಷ್ಟು ಪ್ರಕಾಶ ಮಾನವಾಗಿ ಬೆಂಕಿಯ ಉಂಡೆಯ ರೀತಿ ಕಾಣಿಸುತ್ತಿರುತ್ತಾನೆ. ಈ ಸೂರ್ಯನ ಮೇಲ್ಮೈ ಹೇಗಿರಬಹುದು ಎಂಬ ಯಾವುದೇ ಊಹೆ ಯಾರಿಗೂ ಇರಲಿಲ್ಲ. ಆದರೆ ಇದೀಗ ನಾಸಾ ಸೂರ್ಯನ ಕ್ಲೋಸ್‌ ಅಪ್‌ ಫೋಟೋವನ್ನು ಬಿಡುಗಡೆ ಮಾಡಿದ್ದು ಇದೀಗ ಆ ಫೋಟೋ […]

Source Credit Kannada.boldsky.com Trends N Style oi-Reena TK | Updated: Friday, January 31, 2020, 17:19 [IST] ಡಿಸ್ನಿಯ ಜನಪ್ರಿಯ ಪಾತ್ರ ಮಿನ್ನಿ ಮೌಸ್ ರೀತಿ ವೇಷ ಧರಿಸಿದ ಮಹಿಳೆ ಸೆಕ್ಯೂರಿಟಿ ಮಹಿಳೆಯನ್ನು ಎಳೆದು ಹೊಡೆಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋ ಹತ್ತು ಸಾವಿರಕ್ಕೂ ಅಧಿಕ ರೀಟ್ವೀಟ್ ಆಗಿದ್ದು ನೆಟ್ಟಿಗರು ಮನಸ್ಸಿಗೆ ತೋಚಿದ್ದು ಕಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ಈ ಮಿನ್ನಿ ಮೌಸ್ ಪಾತ್ರದ ಮಹಿಳೆ, ಸೆಕ್ಯೂರಿಟಿ ಮಹಿಳೆಗೆ ಹೊಡೆಯಲು ಕಾರಣವೇನೆಂದು ಗೊತ್ತಿಲ್ಲ, […]

Source Credit Kannada.boldsky.com ಮೇಷ ರಾಶಿ ಈ ತಿಂಗಳು ನಿಮ್ಮ ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಗಮನ ಹರಿಸುವುದು ಉತ್ತಮ. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಂಡರೆ ಈ ಮಾಸ ನಿಮಗೆ ಪ್ರಯೋಜನಕಾರಿಯಾಗಲಿದೆ. ಕೆಲವು ಅನಗತ್ಯ ವೆಚ್ಚಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ ನೀವು ಅನಗತ್ಯ ವಹಿವಾಟುಗಳನ್ನು ತಪ್ಪಿಸಬೇಕಾಗುತ್ತದೆ. ಹಣಕಾಸಿನ ವಿಷಯದಲ್ಲಿ ನೀವು ಯಾರನ್ನೂ ನಂಬುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ನಿಮ್ಮ ಹಣವನ್ನು ರಕ್ಷಿಸಿ ಮತ್ತು ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ. ಉದ್ಯಮಿಗಳಾಗಿದ್ದರೆ ಈ ತಿಂಗಳು ನಿಮಗೆ ಉತ್ತಮ ಅವಕಾಶ ಸಿಗಬಹುದು. ನೀವು ಸ್ವಲ್ಪ ಸಮಯದವರೆಗೆ ಗೊಂದಲದಲ್ಲಿರುವಿರಿ, […]

Source Credit Kannada.boldsky.com ಮೇಷ ರಾಶಿ ಇಂದು ನೀವು ಎಲ್ಲರನ್ನು ಗೌರವ ಮತ್ತು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು. ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ವಾದವನ್ನು ತಪ್ಪಿಸಿ ಮತ್ತು ನಿಮ್ಮ ತಪ್ಪುಗಳೇ ನಿಮಗೆ ಹಾನಿಯಾಗಬಹುದು. ಶಾಂತವಾಗಿದ್ದರೆ ಯಾವುದೇ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದು. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನೀವಿಬ್ಬರೂ ನಿಕಟ ಸಂಬಂಧವನ್ನು ಹೊಂದಿರುತ್ತೀರಿ. ಕೆಲವು ದಿನಗಳಿಂದ ನಿಮ್ಮ ಪ್ರಣಯ ಜೀವನದ ಬಗ್ಗೆ ಸರಿಯಾಗಿ ಗಮನ ಹರಿಸಲು ನಿಮಗೆ ಸಾಧ್ಯವಾಗಲಿಲ್ಲ, ಇಂದು ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲು […]

Source Credit Kannada.boldsky.com ಮೇಷ ರಾಶಿ ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ಬರಬಹುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೂರನೇ ವ್ಯಕ್ತಿಯಿಂದ ವ್ಯವಹಾರದಲ್ಲಿ ಸಮಸ್ಯೆ ಆಗಬಹುದು. ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಿಂದ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ 9886665656 9886155755 ವೃಷಭ ರಾಶಿ ಎಲ್ಲಿ ನಿಮ್ಮ ಮಾತಿಗೆ ಬೆಲೆ ಇದೆ ಅಲ್ಲಿ ನಿಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಿ, ಅನಗತ್ಯವಾಗಿ ಮಾತನಾಡಿ ಕಾಲಹರಣ ಹಾಗೂ ನಿಮ್ಮನ್ನು ನೀವು ಕೆಳಮಟ್ಟದಲ್ಲಿ ಕಾಣಿಸಿಕೊಳ್ಳ ಬೇಡಿ. ಇಂದು ಸಂಗಾತಿಯೊಡನೆ ಬಂಧುವರ್ಗದ […]

Source Credit Kannada.boldsky.com ಮೇಷ ರಾಶಿ ಮೇಷ ರಾಶಿಯವರು ವಿರಾಮ ತೆಗೆದುಕೊಳ್ಳುವುದಕ್ಕಾಗಿ ತಮ್ಮನ್ನ ತಾವು ಪ್ರೊತ್ಸಾಹಿಸಿಕೊಳ್ಳಬೇಕಾಗಿದೆ ಅಥವಾ ತಂಪು ಹುಣ್ಣಿಮೆಯ ಅಡಿಯಲ್ಲಿಯೂ ತಮ್ಮನ್ನ ತಾವು ಸುಟ್ಟುಕೊಳ್ಳುವಂತಾಗಬಹುದು. ನೀವು ನಿಮ್ಮ ಮನೆಯನ್ನು ಅಥವಾ ಜಗತ್ತನ್ನು ಆಳಬೇಕಾಗಿಲ್ಲ. ನೀವು ನಿರಾಳವಾಗಿರಬೇಕಾದ ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ನಿಮ್ಮನ್ನ ನೀವು ವಿರಾಮ ತೆಗೆದುಕೊಳ್ಳುವುದಕ್ಕೆ ದೂಡುವುದರಿಂದಾಗಿ 2020ರ ಗುರಿಯನ್ನು ತಲುಪುದಕ್ಕೆ ಇದು ನೆರವಾಗುತ್ತದೆ. ವೃಷಭ ರಾಶಿ ಯಾವುದೇ ಕಾರಣವೇ ಇಲ್ಲದೆ ಪ್ರಚೋದಿತವಾಗಿರುವ ಒತ್ತಡಭರಿತ ಸಂಭಾಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮೊದಲು ನೀವು ಸಂಶೋಧನೆಯನ್ನು ಮಾಡಬೇಕಾಗಿದೆ. ನಿಮ್ಮ ಅಂತಃಪ್ರಜ್ಞೆ ಅಧಿಕವಾಗಿರಬಹುದು ಆದರೆ ನಿಮ್ಮ ಭಾವನೆಗಳನ್ನು […]

Source Credit Kannada.boldsky.com ಮೇಷ ರಾಶಿ ಈ ವಾರ ಮಕ್ಕಳಿಗೆ ಸಂಬಂಧಿಸಿದಂತೆ ಕಾಳಜಿ ವಹಿಸಬೇಕಾಗುತ್ತದೆ, ಅವರ ಭವಿಷ್ಯದ ಬಗ್ಗೆ ನೀವು ಹೆಚ್ಚು ಯೋಚಿಸಬಹುದು. ನಿಮ್ಮನ್ನು ಮಾನಸಿಕವಾಗಿ ಸದೃಢವಾಗಿಡಲು ನೀವು ಪ್ರಯತ್ನಿಸುತ್ತೀರಿ. ಕಾಲಕಾಲಕ್ಕೆ ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ. ವೈವಾಹಿಕ ಜೀವನದಲ್ಲಿ ಏರಿಳಿತ ಇರುತ್ತದೆ. ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು. ಎಲ್ಲದಕ್ಕೂ ನಿಮ್ಮ ಸಂಗಾತಿಯನ್ನು ಶಪಿಸುವುದು ಯಾವುದೇ ಅರ್ಥದಲ್ಲಿ ಒಳ್ಳೆಯದಲ್ಲ. ಈ ವಾರ ಅನೇಕ ಕೆಲಸಗಳು ಮಧ್ಯದಲ್ಲಿ ಸಿಲುಕಿಕೊಳ್ಳಬಹುದು. ತಾಳ್ಮೆಯಿಂದಿರಿ ಮತ್ತು ನಿಮ್ಮ ಪ್ರಮುಖ ಕಾರ್ಯಗಳಲ್ಲಿ ಗಮನಹರಿಸಿ. ನಿಧಾನವಾಗಿ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ನೋಡುತ್ತೀರಿ. ವಿಷಯಗಳನ್ನು […]

Source Credit Kannada.boldsky.com ಮೇಷ ರಾಶಿ ಆತ್ಮೀಯರು ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಂಡು ಬರಲಿದೆ. ಸಹೋದರ-ಸಹೋದರಿ ವರ್ಗಗಳಿಂದ ಆಸ್ತಿ ಹಣಕಾಸಿನ ವ್ಯಾಜ್ಯಗಳು ತಕರಾರುಗಳು ಬರಬಹುದಾದ ಸಾಧ್ಯತೆಗಳಿವೆ, ಆದಕಾರಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯವನ್ನು ಮಾಡಿ. ಹಣಕಾಸಿನ ವಿಷಯದಲ್ಲಿ ಮಾಧ್ಯಮವಾದ ಸ್ಥಿತಿ ಕಂಡುಬರಲಿದೆ. ನಿರೀಕ್ಷೆಯಿಟ್ಟು ಮಾಡಿದ ಕೆಲಸವು ವಿಳಂಬವಾಗಬಹುದು. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ 9886665656 9886155755 ವೃಷಭ ರಾಶಿ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯಗಳು ಚುರುಕು ಪಡೆಯಲಿದೆ. ವಾರಾಂತ್ಯದ ವರೆಗೂ ಆಲಸ್ಯತನವನ್ನು ಯಾವುದೇ ಕಾರಣಕ್ಕೂ ಪ್ರವೇಶ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links