Source Credit RJ News Kannada ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 43 ವರ್ಷದ ಹುಟ್ಟುಹಬ್ಬ.. ಅಭಿಮಾನಿಗಳಿಗೆ ಹಬ್ಬ.. ಕಳೆದಷ್ಟೂ ಬಾರಿಗಿಂತ ಈ ಬಾರಿ ಹೆಚ್ಚು ಜನರು ಮಧ್ಯರಾತ್ರಿಯಲ್ಲೇ ದರ್ಶನ್ ಅವರ ಮನೆ ಮುಂದೆ ಆಗಮಿಸಿ ನೆಚ್ಚಿನ ಸ್ಟಾರ್ ಗೆ ಹಾರೈಸಲು ಸಾಲುಗಟ್ಟಿ ನಿಂತಿದ್ದರು. ಹೂವಿನ ಹಾರಗಳಿಲ್ಲ..ಕೆಜಿಗಟ್ಟಲೆ ಕೇಕ್ ಗಳಿಲ್ಲ.. ಬದಲಾಗಿ ಅಭಿಮಾನಿಗಳ ಹೆಗಲ ಮೇಲೆ ಅಕ್ಕಿ ರಾಗಿ ಗೋದಿಯ ಮೂಟೆಗಳು.. ಸಾಲು ಸಾಲಾಗಿ ಹೊತ್ತು ತಂದು ದರ್ಶನ್ ಅವರ ಮನೆ ಬಳಿ ಹಾಕಿದಾಗ ಅದೇನೋ ಸಾರ್ಥಕತೆ.‌ ಇತ್ತ ನಾನು ಸ್ಟಾರ್ ಎಂಬ ಸಣ್ಣ […]

Source Credit RJ News Kannada ದರ್ಶನ್ ಎಂಬ ಆ ಒಂದು ಹೆಸರಿನಲ್ಲೇ ಅದೇನೋ ಶಕ್ತಿ ಇದೆ ಎನಿಸುತ್ತದೆ.. ಅಭಿಮಾನಿಗಳು ಅದ್ಯಾಕೆ ದರ್ಶನ್ ಅವರನ್ನ ದೇವರು ಅಂತಾರೆ ಅನ್ನೋದಕ್ಕೆ ನಿನ್ನೆ ಮದ್ಯ ರಾತ್ರಿ ನಡೆದ ಘಟನೆಯೇ ಸಾಕ್ಷಿ.. ಹೌದು ಇಂದು ದರ್ಶನ್ ಅವರ ಹುಟ್ಟುಹಬ್ಬ.. ಆದರೆ ದರ್ಶನ್ ಅವರ ಅಭಿಮಾನಿಗಳು ಈ ಹಬ್ಬಕ್ಕಾಗಿ ಸಾಕಷ್ಟು ತಿಂಗಳುಗಳಿಂದಲೇ ಕಾಯುತ್ತಿದ್ದರು.. ಇದೀಗ ಕಳೆದ ಮೂರು ದಿನಗಳಿಂದಲೂ ದರ್ಶನ್ ಅವರ ಮನೆ ಬಳಿ ಜನ ಜಾತ್ರೆಯೇ ಆಗಿದೆ.. ಇಂದು ಹುಟ್ಟುಹಬ್ಬದ ಕಾರಣ ರಾಜ್ಯದ ನಾನಾ ಊರುಗಳಿಂದ ಅಭಿಮಾನಿಗಳು ನಿನ್ನೆಯೇ […]

Source Credit RJ News Kannada ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಅವರ ಹುಟ್ಟುಹಬ್ಬ.. ಅವರ ಹುಟ್ಟುಹಬ್ಬ ಎನ್ನುವುದಕ್ಕಿಂತ ಅಭಿಮಾನಿಗಳ ಹಬ್ಬವೆಂದರೂ ತಪ್ಪಿಲ್ಲ.. ಮೂರು ದಿನಗಳಿಂದಲೂ ದರ್ಶನ್ ಅವರ ಮನೆಯ ಬಳಿ ಜನ ಜಾತ್ರೆ ಕಂಡು ಬರುತ್ತಿದೆ.. ಆದರೆ ನಿನ್ನೆ ದರ್ಶನ್ ಅವರು ಉಡುಗೊರೆ ಕೊಟ್ಟ ಅಭಿಮಾನಿಯೊಬ್ಬರಿಗೆ ಹಿಂದೆ ಮುಂದೆ ನೋಡದೆ ಬೈದಿದ್ದಾರೆ.. ಹೌದು ಈ ಮುನ್ನ ಎರಡು ವರ್ಷಗಳ ಹಿಂದೆ ದರ್ಶನ್ ಅವರ ಹುಟ್ಟುಹಬ್ಬ ಆಚರಣೆ ಆದ ನಂತರ ಮಾರನೆಯ ದಿನ ಎರಡು ಲಾರಿಗಳು ದರ್ಶನ್ ಅವರ ಮನೆಮುಂದೆ ಬಂದು […]

Source Credit RJ News Kannada ಕಿರುತೆರೆಯ ಸೆನ್ಸೇಷನ್ ಅನಿರುದ್ಧ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಈ ವರ್ಷದ ಹುಟ್ಟುಹಬ್ಬ ಸ್ವಲ್ಪ ವಿಶೇಷ ಎನ್ನಬಹುದು.. ವಿಶ್ವ ದಾಖಲೆಯ ಪುಸ್ತಕದಲ್ಲಿಯಷ್ಟೇ ಅಲ್ಲದೆ ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಇಡೀ ಕರುನಾಡ ಜನರ ಮನಗೆದ್ದ ಅನಿರುದ್ಧ್ ಅವರು ಜನರ ಜೊತೆ ಮಾತನಾಡುವ ರೀತಿ ಅವರು ಹಾಕುವ ಪ್ರತಿಯೊಂದು ಪೋಸ್ಟ್ ನಲ್ಲಿಯೂ ಬಹಳಷ್ಟು ವಿಶೇಷತೆ ಇರುತ್ತದೆ.. ಹಾಗೆಯೇ ಎಲ್ಲವೂ ಅರ್ಥಪೂರ್ಣವಾಗಿರುತ್ತದೆ. ಅನಿರುದ್ಧ್ ಅವರು ಕೀರ್ತಿ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಿದಾಗ ಬಹಳಷ್ಟು ಬಾರಿ ಅವರ ವ್ಯಕ್ತಿತ್ವ ನನಗೆ ಸ್ಪೂರ್ತಿ ಎಂಬ […]

Source Credit RJ News Kannada ಸರಿಗಮಪ ಈ ಸೀಸನ್ ಕಳೆದ ಅಷ್ಟೂ ಸೀಸನ್ ಗಳಿಗಿಂತ ಹೆಚ್ಚು ವಿಶೇಷವಾಗಿದೆ ಎನ್ನಬಹುದು.. ಸೀಸನ್ ನಿಂದ ಸೀಸನ್ ಗೆ ವಿಶೇಷತೆಗಳನ್ನು ಆಡ್ ಮಾಡಿ ಶೋ ನಡೆಸೋದು ರಾಘವೇಂದ್ರ ಹುಣಸೂರು ಅವರಿಗೆ ಹೊಸ ವಿಚಾರವೇನೂ ಅಲ್ಲ.. ಆದರೆ ಇದೆಲ್ಲದರ ನಡುವೆ ಶೋ ನಲ್ಲಿ ಕಾಂಪಿಟೇಷನ್ ಮಾತ್ರವಲ್ಲದೆ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿಯೋದು ನಿಜಕ್ಕೂ ಮೆಚ್ಚುವ ವಿಚಾರ.. ಶೋ ಮೂಲಕ ಅನೇಕ ಬಡ ಪ್ರತಿಭೆಗಳನ್ನು ಬೆಳಕಿಗೆ ತರುತ್ತಾರೆ.. ಅಂತವರಿಗೆ ಹಣಕಾಸಿನ ರೂಪದಲ್ಲಿಯೂ ಸಹಾಯವಾಗುವಂತೆ ಮಾಡ್ತಾರೆ.. ಇನ್ನೂ ಹೇಳಬೇಕೆಂದರೆ ಅವರ ಜೀವನಕ್ಕೆ […]

Source Credit RJ News Kannada ನಿನ್ನೆಯಷ್ಟೇ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಭಾವಿ ಪತ್ನಿ ರೇವತಿ ಅವರೊಂದಿಗೆ ತಮ್ಮ ಮೊದಲ ವರ್ಷದ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿಕೊಂಡರು.. ಎಲ್ಲರೂ ಪಾರ್ಟಿ ಮೋಜು ಮಸ್ತಿ ಅಂತ ಮಾಡಿದ್ರೆ ನಿಖಿಲ್ ಅವರು ಮಾತ್ರ ರೇವತಿ ಅವರೊಡನೆ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಅಲ್ಲಿಯೇ ಪ್ರಸಾದ ಸ್ವೀಕರಿಸಿದ್ದರು.. ನಿಖಿಲ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.. ಆದರೀಗ ಅದೇ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.. ಹೌದು ಫೆಬ್ರವರಿ 10 ರಂದು ದೊಡ್ಡ ಗೌಡರ ಮೊಮ್ಮಗ ನಿಖಿಲ್ […]

Source Credit RJ News Kannada ಜೀವನದಲ್ಲಿ ಗೆಲುವು ಅನ್ನೋದು ಕೆಲವೊಮ್ಮೆ ಕೆಲವರಿಗೆ ಅಹಂ ಎಂಬುದನ್ನ ತಂದುಬಿಡುತ್ತದೆ.‌ ಗೆದ್ದೆ ಎಂಬ ಅಹಂಕಾರದಲ್ಲಿ ಹಳೆಯ ಜೀವನವನ್ನು ಮರೆತು ಬೇರೆಯದ್ದೇ ರೀತಿಯಲ್ಲಿ ವರ್ತಿಸೋಕೆ ಶುರು ಮಾಡ್ತಾರೆ.. ಆದರೆ ಶೈನ್ ಶೆಟ್ಟಿ ಅದೆಲ್ಲದರಿಂದ ದೂರ ಎನ್ನಬಹುದು.. ಬಿಗ್ ಬಾಸ್ ಗೆದ್ದ ಬಳಿಕ ತನ್ನ ಹಳೆಯ ಕೆಲಸಕ್ಕೆ ಮರಳಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ತನ್ನ ಕಷ್ಟದ ಜೀವನದಲ್ಲಿ ಕೈ ಹಿಡಿದ ಗಲ್ಲಿ ಕಿಚನ್ ನಲ್ಲಿ ಮರಳಿ ಕೆಲಸಕ್ಕೆ ಹಾಜರಾಗಿದ್ದಾರೆ.. ನಾನು ಧಾರಾವಾಹಿ […]

Source Credit RJ News Kannada ಬಿಗ್ ಬಾಸ್ ಮನೆಯಲ್ಲಿ ಇದ್ದ ಅಷ್ಟೂ ಸ್ಪರ್ಧಿಗಳು ಎಲ್ಲರೂ ಸಮಾನರು.. ಆದರೆ ಮನೆಯಿಂದ ಹೊರ ಬಂದರೆ ಅವರದ್ದೇ ಆದ ಸ್ಥಾನ.. ಗೌರವವಿದೆ.. ಅದರಲ್ಲಿ ಕುರಿ ಪ್ರತಾಪ್ ಕೂಡ ಒಬ್ಬರು.. ಹೊರಗೆ ಅಷ್ಟೆಲ್ಲಾ ಹೆಸರು ಮಾಡಿದ್ದರೂ ಕೂಡ ಸ್ವಲ್ಪವೂ ಅಹಂಕಾರವಿಲ್ಲದೆ ಎಲ್ಲರ ಜೊತೆ ಇದ್ದ ರೀತಿ ಮೆಚ್ಚುವಂತದ್ದು.. ಬಿಗ್ ಬಾಸ್ ಜರ್ನಿ ಮುಗಿಸಿ ಹೊರ ಬಂದ ನಂತರ ಕುರಿ ಪ್ರತಾಪ್ ಅವರು ಯಾರ ಕೈಗೂ ಸಿಗಲಿಲ್ಲ ಅನ್ನೋ ಮಾತಿದೆ.. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಯಾವ […]

Source Credit RJ News Kannada ವಿಶ್ವದೆಲ್ಲೆಡೆ ಪ್ರೇಮಿಗಳ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.. ನಾಡಿನಲ್ಲೂ ಕೂಡ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಅನೇಕರು ಇದ್ದರು.. ಆದರೆ ದೇಶದ ಕೆಲವು ಕುಟುಂಬಗಳು ಮಾತ್ರ ಇಂದು ಹೇಳಿಕೊಳ್ಳಲಾಗದಷ್ಟು ಸಂಕಟವನ್ನು ಅನುಭವಿಸುತ್ತಿದ್ದವು.. ಆ ಕುಟುಂಬಗಳು ಮತ್ಯಾವುದೂ ಅಲ್ಲ.. ಸರಿಯಾಗಿ ಒಂದು ವರ್ಷದ ಹಿಂದೆ ಭಾರತಾಂಬೆಯ ಮಡಿಲು ಸೇರಿದ ವೀರರ ಕುಟುಂಬಗಳು.. ಆ ವೀರರಲ್ಲಿ ಮಂಡ್ಯದ ಮಗ ಗುರು ಕೂಡ ಒಬ್ಬರು. ಅವರು ಇಲ್ಲವಾದಾಗ ಇಡಿ ನಾಡೇ ಕಣ್ಣೀರಿಟ್ಟಿತ್ತು.. ಆ ಎರಡು ದಿನ ನಾಡಿಗೆ ನಾಡೇ ಗುರುಗಾಗಿ ಆತನ ಕುಟುಂಬಕ್ಕೆ […]

Source Credit RJ News Kannada ಈ ಸಿಂಗಿಂಗ್ ಶೋಗಳೇ ಅಷ್ಟು.. ಅನೇಕರ ಜೀವನ ಕಟ್ಟಿಕೊಳ್ಳಲು ದಾರಿಯಾಗುತ್ತದೆ.. ಜೊತೆಗೆ ಎಲ್ಲೋ ಮೂಲೆಯಲ್ಲಿ ಅಡಗಿದ್ದ ಪ್ರತಿಭೆಗಳನ್ನು ಹೆಕ್ಕಿ ತರುತ್ತದೆ.. ಅದೇ ರೀತಿಯಾಗಿ ಸದ್ಯ ಕಲರ್ಸ್ ವಾಹಿನಿ ಹಾಗೂ ಜೀ ವಾಹಿನಿ ಎರಡರಲ್ಲಿಯೂ ಸಿಂಗಿಂಗ್ ಶೋ ಗಳು ನಡೆಯುತ್ತಿವೆ.‌ ಎರಡೂ ಶೋಗಳು ಹಲವಾರು ವಿಶೇಷತೆ ಗಳಿಂದ ಕೂಡಿದೆ.. ಇತ್ತ ಜೀ ವಾಹಿನಿಯಲ್ಲಿ ಅರ್ಜುನ್ ಜನ್ಯ, ಹಂಸಲೇಖ ಅವರು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಅವರು ತೀರ್ಪುಗಾರರಾಗಿದ್ದರೆ… ಅತ್ತ ಹಾಡು ಕರ್ನಾಟಕದಲ್ಲಿ ಹರಿಕೃಷ್ಣ ಅವರು ಸಾಧು ಕೋಕಿಲ ಅವರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links