Source Credit Kannada.boldsky.com ಚಪ್ಪಲಿಯ ಕಚ್ಚುವಿಕೆ ಎಂದರೇನು? ಹೊಸ ಚಪ್ಪಲಿ ನಿಮ್ಮ ಪಾದದ ಗಾತ್ರಕ್ಕೆ ಅನುಗುಣವಾಗಿರುತ್ತದೆಯೇ ವಿನಃ ನಿಮ್ಮ ಪಾದದ ಆಕಾರದಂತಲ್ಲ. ಹಾಗಾಗಿ, ಎಷ್ಟೇ ಆರಾಮದಾಯಕ ಎನಿಸಿದರೂ, ಯಾವುದೋ ಒಂದು ಕಡೆಯಲ್ಲಿ ಚಪ್ಪಲಿಯ ಭಾಗವೊಂದು ಪಾದದ ಆಕಾರಕ್ಕೆ ಹೊಂದಿಕೊಳ್ಳದೇ ಚಿಕ್ಕದಾಗಿ ಒತ್ತುತ್ತಿರುತ್ತದೆ. ಈ ಒತ್ತುವಿಕೆಯಿಂದಲೇ ನಡೆದಾಡುವಾಗ ಅತ್ತಿತ್ತ ಜರುಗುವ ಚಪ್ಪಲಿಯ ಭಾಗ ನಿಧಾನವಾಗಿ ಚರ್ಮವನ್ನು ಹರಿಯುತ್ತದೆ ಅಥವಾ ಸವೆಸುತ್ತದೆ. ಚಪ್ಪಲಿ ಸರಿಯಾದ ಗಾತ್ರದಲ್ಲಿ ಇಲ್ಲದ್ದಿದರೆ ಅಥವಾ ಬಿಗಿಯಾಗಿದ್ದರೆ ಈ ಸವೆತ ಹೆಚ್ಚಾಗುತ್ತದೆ. ಈ ಸವೆತದಿಂದ ಎದುರಾದ ಗಾಯವೇ ಚಪ್ಪಲಿಯ ಕಚ್ಚುವಿಕೆ. ಇದು ಸಾಮಾನ್ಯವಾಗಿ ಉರಿಯಿಂದ […]

Source Credit Kannada.boldsky.com ಗೋಲ್ಡನ್‌ ಡಿಸೈನ್ ಉಗುರಿಗೆ ಪಾರದರ್ಶಕ ಬಣ್ಣದ ಅಂದರೆ ಉಗುರಿನ ಬಣ್ಣದ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಗೋಲ್ಡನ್‌ ಬಣ್ಣದ ವಿನ್ಯಾಸ ಅಂಟಿಸಿದರೆ ಉಗುರುಗಳು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಈ ರೀತಿಯ ವಿನ್ಯಾಸ ಮಾಡುವುದಾದರೆ ಉಗುರುಗಳು ಸ್ವಲ್ಪ ಉದ್ಧವಾಗಿರಲಿ. ಈ ರೀತಿ ನೇಲ್‌ ಆರ್ಟ್ ಫಂಕ್ಷನ್‌ಗಳಿಗೆ ಹೋಗುವಾಗ ಮಾಡಿಕೊಳ್ಳುವುದು ಸೂಕ್ತ. ರೆಡ್ ಅಂಡ್ ವೈಟ್ ಡಿಸೈನ್ ರೆಡ್ ಹಾಟ್ ಕಲರ್. ಆದರೆ ರೆಡ್ ಅಂಡ್‌ ವೈಟ್ ಕಾಂಬಿನೇಷನ್ ನೋಡಲು ಆಕರ್ಷಕವಾಗಿರುತ್ತದೆ. ಈ ಎರಡು ಕಾಂಬಿನೇಷನ್ ಬಳಸಿ ಉಗುರಿನ ಲುಕ್‌ ಕೂಡ […]

Source Credit Kannada.boldsky.com 1. ಮೊಡವೆ ಹೋಗಲಾಡಿಸುತ್ತದೆ ಕಿತ್ತಳೆ ಸಿಪ್ಪೆಯಲ್ಲಿ ಕೂಡ ವಿಟಮಿನ್ ಸಿ ಇದ್ದು ಇದರ ಸಿಪ್ಪೆಯನ್ನು ಪುಡಿ ಮಾಡಿ ಅದನ್ನು ರೋಸ್‌ ವಾಟರ್‌ನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುತ್ತದೆ, ಇನ್ನು ಮುಖದಲ್ಲಿ ಕಪ್ಪು ಕಲೆಗಳು ಇದ್ದಿದ್ದರೆ ಅದನ್ನು ಹೋಗಲಾಡಿಸಲು ಕಿತ್ತಳೆ ಸಿಪ್ಪೆಯ ಮಾಸ್ಕ್ ಹಚ್ಚಬಹುದು. ಕಿತ್ತಳೆ ಸಿಪ್ಪೆಯ ಮಾಸ್ಕ್‌ ಮುಖದಲ್ಲಿರುವ ಎಣ್ಣೆಯಂಶವನ್ನು ತೆಗೆಯುವುದರಿಂದ ಮೊಡವೆ ನಿಯಂತ್ರಣ ಮಾಡುತ್ತದೆ ಅಲ್ಲದೆ ಕಿತ್ತಳೆ ಸಿಪ್ಪೆ ಮಾಸ್ಕ್ ಮೊಡವೆಯ […]

Source Credit Kannada.boldsky.com 1. ಟೊಮೆಟೊ ಮೊಡವೆ ಹೋಗಲಾಡಿಸಲು ಟೊಮೆಟೊ ಮಾತ್ರ ಹಚ್ಚಿದರೂ ಸಾಕು. ಒಂದು ಹಣ್ಣಾದ ಟೊಮೆಟೊವನ್ನು ತೆಗೆದು ಅದರ ಒಳಭಾಗದ ರಸವನ್ನು ಚಿಕ್ಕ ಬೌಲ್‌ಗೆ ಹಾಕಿ, ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದು ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿದರೆ ಸಾಕು. ಈ ವಿಧಾನವನ್ನು ಮುಖದಲ್ಲಿ ಮೊಡವೆ ಇಲ್ಲದಿದ್ದರೂ ಳಸಬಹುದು. ಇದರಿಂದ ಮುಖದಲ್ಲಿರುವ ಕೊಳೆ ಹೋಗಿ ಕ್ಲೆನ್ಸ್ ಆಗುತ್ತದೆ ಹಾಗೂ ಮುಖದ ಹೊಳಪು ಹೆಚ್ಚುವುದು. ಟೊಮೆಟೊ ಹಾಗೂ ಮೊಸರು ಮೊಸರಿನಲ್ಲಿರುವ ಲ್ಯಾಕ್ಟಿಕ್ […]

Source Credit Kannada.boldsky.com ತಲೆಬುರುಡೆ(ಮುದ್ರಾ ತೈಲ) ಹಚ್ಚಿಕೊಳ್ಳುವ ಲಾಭಗಳು ಕೂದಲು ತುಂಬಾ ದಪ್ಪ, ಮೃಧು ಮತ್ತು ಕಾಂತಿಯುತವಾಗಿ ಬೆಳೆಯಲು ನೆರವಾಗುವುದು. ಸ್ಪರ್ಶದ ಅಂಗಾಂಗಳನ್ನು ಇದು ಶಮನ ಮತ್ತು ಉತ್ತೇಜಿಸಲು ನೆರವಾಗುವುದು. ಮುಖದ ಮೇಲಿನ ನೆರಿಗೆ ನಿವಾರಣೆ ಮಾಡುವುದು. ಭೃಂಗರಾಜ ತೈಲ, ಬ್ರಾಹ್ಮಿ ತೈಲ ಮತ್ತು ಆರೋಗ್ಯಕಾರಿ ಕೂದಲಿನ ತೈಲಗಳು ತಲೆಬುರುಡೆಯ ಮಸಾಜ್ ಗೆ ತುಂಬಾ ಒಳ್ಳೆಯದು. ತಲೆಬುರುಡೆ ಮೇಲೆ ತೈಲದ ಮಸಾಜ್ ಮಾಡುವುದರಿಂದ ಅತ್ಯಧಿಕ ಲಾಭ ಪಡೆಯಲು ಸರಿಯಾದ ಕ್ರಮ ಹಾಗೂ ಸಮಯದಲ್ಲಿ ಇದನ್ನು ಹಚ್ಚಬೇಕು. ಯಾವ ರೀತಿಯ ಲಾಭ ಪಡೆಯಲು ಬಯಸುತ್ತೀರಿ ಎನ್ನುವುದರ […]

Source Credit Kannada.boldsky.com ಸ್ವಚ್ಛಗೊಳಿಸುವುದು ತಮಾಷೆಯಲ್ಲ! ನೀವು ಒಂದು ಸಲ ಮೇಕಪ್ ಹಾಕಿಕೊಂಡ ಬಳಿಕ ಹೊರಗಡೆ ಹೋದರೆ ಆಗ ಖಂಡಿತವಾಗಿಯೂ ಧೂಳು ಮುಖದ ಮೇಲೆ ಬಂದು ಕುಳಿತುಕೊಳ್ಳುವುದು. ಚರ್ಮದ ಮೇಲೆ ಧೂಳು, ಕೊಳೆ ಮತ್ತು ಕಲ್ಮಷವು ಸೇರಿಕೊಳ್ಳುವುದು. ಇದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದು ಅತೀ ಅಗತ್ಯವಾಗಿ ಇರುವುದು. ಇದಕ್ಕೆ ಬೇಕಾದಲ್ಲಿ ನೀವು ಮಾಸ್ಕ್ ಬಳಸಬಹುದು. ಮೇಕಪ್ ಹಚ್ಚಿಕೊಂಡು ಸ್ವಚ್ಛ ಮಾಡಿದರೆ ಆಗ ಅದು ಚರ್ಮದ ಮೇಲಿನ ಪದರ ಹೆಚ್ಚಿಸುವುದು. ಇದರಿಂದಾಗಿ ಧೂಳಿನಿಂದಾಗಿ ಮೊಡವೆಗಳು ಮೂಡಬಹುದು. ಚರ್ಮಕ್ಕೆ ಮೇಕಪ್ ಎನ್ನುವುದು ಬಾಹ್ಯ ಅಂಶವಾಗಿರುವುದು. ಇದು ಧೂಳಿನಂತೆ ಅದಕ್ಕೆ […]

Source Credit Kannada.boldsky.com ಕುದುರೆ ಜುಟ್ಟು ಹಾಗೂ ಹೇರ್ ಬ್ಯಾಂಡ್‌ ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು. ಮರುಕಳಿಸಿದ 60ರ ಫ್ಯಾಷನ್ ನೀವು 60 ದಶಕದಲ್ಲಿ ನಟಿಯರು ಮಾಡುತ್ತಿದ್ದ ಹೇರ್‌ಸ್ಟೈಲ್‌ ಗಮನಿಸಿರಬಹುದು, ಇದೀಗ ಅದೇ ರೀತಿಯ ಹೇರ್‌ಸ್ಟೈಲ್‌ ಟ್ರೆಂಡ್ ಮತ್ತೆ […]

Source Credit Kannada.boldsky.com 1. ವಾರಕ್ಕೊಮ್ಮೆ ನಿಮ್ಮ ಉಗುರಿಗಳಿಗೆ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡಿ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್‌ ಮಾಡಲು ನೀವೇನು ಪಾರ್ಲರ್‌ಗೆ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಮಾಡಬಹುದು. ವಾರದಲ್ಲಿ ರಜೆ ಇದ್ದಾಗ ಬಿಸಿ ನೀರು ಮಾಡಿ ಅದನ್ನು ಬಕೆಟ್‌ಗೆ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು ಇಡಿ, ಮತ್ತೊಂದು ಪಾತ್ರೆಯಲ್ಲಿ ನೀರು ಹಾಕಿ ಕೈಬೆರಳನ್ನು ಹಾಕಿ, ತುಂಬಾ ರಿಲ್ಯಾಕ್ಸ್ ಬೇಕೆಂದರೆ ಎರಡು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ, ಕುರ್ಚಿಯಲ್ಲಿ ಆರಾಮವಾಗಿ ಕೂತು ಕೈಗಳನ್ನು ಆ ನೀರಿನಲ್ಲಿ ನೆನೆಸಿ ಒಂದು 10 ನಿಮಿಷ ವಿಶ್ರಾಂತಿಯನ್ನು ಪಡೆಯಿರಿ. […]

Source Credit Kannada.boldsky.com ಮಾಯಿಶ್ಚರೈಸರ್ ಎಷ್ಟು ಬಾರಿ ಮಾಡಿದರೆ ಒಳ್ಳೆಯದು? ಆರೋಗ್ಯಕರ ಹಾಗೂ ಆಕರ್ಷಕ ತ್ವಚೆಗಾಗಿ ಪ್ರತಿದಿನ ಮಾಯಿಶ್ಚರೈಸರ್ ಮಾಡಬೇಕು, ಆದರೆ ದಿನದಲ್ಲಿ ಎರಡು ಬಾರಿ ಮಾಡಿದರೆ ಸಾಕಾಗುವುದು. ಬೆಳಗ್ಗೆ ಹಚ್ಚಿದರೆ ಇನ್ನು ಮಲಗುವ ಮುನ್ನ ಮಾಡಿದರೆ ಸಾಕು. ಚಳಿಗಾಲದಲ್ಲಿ ತ್ವಚೆ ಒಡೆಯುವುದರಿಂದ ಮಧ್ಯದಲ್ಲಿ ಒಮ್ಮೆ ಬಳಸಿ. ಗಂಟೆಗೊಮ್ಮೆ ಮಾಯಿಶ್ಚರೈಸರ್ ಮಾಡಿದರೆ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ. ನೀವು ನಿಮ್ಮ ಮುಖಕ್ಕೆ ಹೆಚ್ಚು ಮಾಯಿಶ್ಚರೈಸರ್ ಮಾಡುತ್ತಿದ್ದೀರಿ ಎಂದು ಗೊತ್ತಾಗುವುದು ಹೇಗೆ? * ನಿಮ್ಮ ತ್ವಚೆ ಎಣ್ಣೆ-ಎಣ್ಣೆಯಾಗಿ ಕಾಣುವುದು * ಮಾಯಿಶ್ಚರೈಸರ್ ಹೆಚ್ಚಾದರೆ ಮೇಕಪ್ ಆಕರ್ಷಕವಾಗಿ ಕಾಣುವುದಿಲ್ಲ […]

Source Credit Kannada.boldsky.com 1. ಕ್ರೀಸ್‌ ಬ್ರಷ್ ಕಣ್ಣಿನ ಕೆಳಗಡೆ ಕಾಡಿಗೆ ಸ್ವಲ್ಪ ಗಾಢವಾಗಿ ಕಾಣುವಂತೆ ಬಯಸುವುದಾದರೆ ಈ ಬ್ರಷ್ ಬಳಸುವುದು ಸೂಕ್ತ. ಈ ಬ್ರೆಷ್ ನಿಮ್ಮ ಕಣ್ಣಿಗೆ ನಿವು ಇಚ್ಛೆಪಟ್ಟ ರೀತಿ ಮೇಕಪ್ ಮಾಡುವಲ್ಲಿ ಸಹಕಾರಿ. ಇದನ್ನು ಕಾಡಿಗೆ ಮೇಲೆ ಮೆಲ್ಲನೆ ತಿಕ್ಕಿ, ಇದರಿಂದ ಕಾಡಿಗೆ ಗಾಢವಾಗಿ ಆಕರ್ಷಕವಾಗಿ ಕಾಣುವುದು. ಸ್ವಲ್ಪ ಚಿಕ್ಕ ಕಣ್ಣು ಇರುವವರು ತಮ್ಮ ಕಣ್ಣುಗಳು ಹೈಲೈಟ್ಸ್ ಮಾಡಲು ಈ ಬ್ರಷ್‌ ಸಹಾಯ ಮಾಡುತ್ತದೆ. ಪಾರ್ಟಿ-ಫಂಕ್ಷನ್‌ಗಳಿಗೆ ಹೋಗುವಾಗ ನಿಮ್ಮ ಚೆಲುವು ಅಧಿಕ ಮಾಡುವಲ್ಲಿ ಈ ಬ್ರಷ್‌ ಸಹಕಾರಿಯಾಗಿದೆ. 2. ಫ್ಲಫಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links