‘ಸಾಕ್ಷಾತ್ಕಾರ’ ಚಿತ್ರದಲ್ಲಿ ಕಪೂರ್ 1971ರಲ್ಲಿ ಬಿಡುಗಡೆಯಾಗಿದ್ದ ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಪೃಥ್ವಿರಾಜ್ ಕಪೂರ್ ನಟಿಸಿದ್ದರು. ಡಾ ರಾಜ್ ಕುಮಾರ್ ಅವರ ತಂದೆ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್ ಬಣ್ಣ ಹಚ್ಚಿದ್ದರು. ಹಿಂದಿ ಇಂಡಸ್ಟ್ರಿಯಲ್ಲಿ ಕಪೂರ್ ಫ್ಯಾಮಿಲಿ ಬಹಳ ದೊಡ್ಡದು ಮತ್ತು ಹಳೆಯದು. ಈ ಕಪೂರ್ ಫ್ಯಾಮಿಲಿ ಮೊದಲ ನಟ ಪೃಥ್ವಿರಾಜ್ ಕಪೂರ್. ‘ಪಲ್ಲವಿ ಅನುಪಲ್ಲವಿ’ಯಲ್ಲಿ ಅನಿಲ್ ಮಣಿರತ್ನಂ ನಿರ್ದೇಶನದ ಮೊದಲ ಸಿನಿಮಾ ‘ಪಲ್ಲವಿ ಅನುಪಲ್ಲವಿ’. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಅನಿಲ್ ಕಪೂರ್ ನಾಯಕರಾಗಿ ನಟಿಸಿದ್ದರು. ಮತ್ತೆ ಯಾವ ಕನ್ನಡ ಸಿನಿಮಾದಲ್ಲೂ ಅನಿಲ್ […]

News oi-Bharath Kumar K | Published: Saturday, November 2, 2019, 15:51 [IST] ರಾಕಿಂಗ್ ಸ್ಟಾರ್ ಯಶ್ ನಟಿಸಿದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕಂಡ ಬಹುದೊಡ್ಡ ಸಕ್ಸಸ್ ನೋಡಿದ್ಮೇಲೆ, ಆ ಸಿನಿಮಾದಲ್ಲಿ ನಾನೊಂದು ಸಣ್ಣ ಪಾತ್ರ ಮಾಡಬೇಕಿತ್ತು ಎಂಬ ಆಸೆ ಅನೇಕರಲ್ಲಿದೆ. ಇಂತಹ ಅನೇಕರು ಕೆಜಿಎಫ್ ನಿರ್ದೇಶಕ ಅಥವಾ ನಿರ್ಮಾಪಕರನ್ನ ಸಂಪರ್ಕಿಸುವ ಪ್ರಯತ್ನವನ್ನು ಮಾಡಿರುವುದು ನಿಜ. ಕೆಜಿಎಫ್ ಚಿತ್ರದ ಇದೇ ಯಶಸ್ಸನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನವೂ ಸಾಗಿದೆ ಎಂಬ ಮಾಹಿತಿ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿತ್ತು. ಇದೀಗ, ಈ ವಿಷಯ ಖುದ್ದು […]

News oi-Naveen Ms | Published: Saturday, November 2, 2019, 13:43 [IST] ಹಿಂದಿಯಲ್ಲಿ ಬಂದ ‘ಪಿಂಕ್’ ಸಿನಿಮಾ, ಆ ನಂತರ ತಮಿಳಿಗೆ ರಿಮೇಕ್ ಆಯ್ತು. ಇದೀಗ ಇದೇ ಸಿನಿಮಾ ಟಾಲಿವುಡ್ ನಲ್ಲಿಯೂ ನಿರ್ಮಾಣ ಆಗುತ್ತಿದೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ತಮಿಳಿನಲ್ಲಿ ಅಜಿತ್ ಈ ಸಿನಿಮಾದ ನಾಯಕನಾಗಿದ್ದರು. ಚಿತ್ರದ ನಾಯಕ ಲಾಯರ್ ಆಗಿದ್ದು, ಈ ಸಿನಿಮಾದ ಶಕ್ತಿ ಆ ಪಾತ್ರವಾಗಿತ್ತು. ಹೀಗಾಗಿ ‘ಪಿಂಕ್’ ಸಿನಿಮಾ ರಿಮೇಕ್ ಆಗುತ್ತಿದ್ದೆ ಎಂದಾಗಲೇ, ಈ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಮೆಗಾ ಸ್ಟಾರ್ ಚಿರಂಜೀವಿಗೆ […]

News oi-Bharath Kumar K | Published: Saturday, November 2, 2019, 12:48 [IST] ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಅಂತ’ ರಿ-ರಿಲೀಸ್ ಆಗ್ತಿದೆ ಎಂಬ ಸುದ್ದಿ ವರದಿಯಾಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಂಬಿಯ ಹುಟ್ಟುಹಬ್ಬಕ್ಕೆ ಈ ಚಿತ್ರ ತೆರೆಮೇಲೆ ಬರಬೇಕಿತ್ತು. ತಾಂತ್ರಿಕ ಕಾರಣದಿಂದ ಆಗ ಬಂದಿಲ್ಲ. ಹೊಸ ತಂತ್ರಜ್ಙಾನದೊಂದಿಗೆ ರಿ-ರಿಲೀಸ್ ಆಗುತ್ತಿರುವ ಅಂತ ಸಿನಿಮಾ ಈಗ ನವೆಂಬರ್ 8 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಆಧುನಿಕ ಟಚ್ ನೀಡಿರುವ ‘ಅಂತ’ ಸಿನಿಮಾದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಬಹಳ ಕಲರ್ […]

News oi-Naveen Ms | Published: Saturday, November 2, 2019, 12:57 [IST] ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ, ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಅವರೇ ಶಾನ್ವಿ ಶ್ರೀವಾತ್ಸವ. ‘ಚಂದ್ರಲೇಖ’ ಸಿನಿಮಾದಿಂದ ಶ್ವಾನ್ವಿ ಶ್ರೀವತ್ಸಾವ ಕನ್ನಡದಲ್ಲಿ ತಮ್ಮ ಕೆರಿಯರ್ ಶುರು ಮಾಡಿದರು. ಆಗ ಚಿತ್ರೀಕರಣದ ಸೆಟ್ ನಲ್ಲಿ ಅವರಿಗೆ ಕನ್ನಡ ಅರ್ಧ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿ ಪಾತ್ರವಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ […]

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without […]

ಕನ್ನಡದಲ್ಲಿ ಶುಭಕೋರಿದ ಕನ್ನಡತಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿಯೇ ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ. ಅನುಷ್ಕಾ ಅವರು ಈ ಶುಭಾಶಯ ಕಂಡು, ಕರುನಾಡಿನ ಜನರು ಬಹಳ ಖುಷಿಯಾಗಿದ್ದು, ಅನುಷ್ಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವರ್ಷವಿಡೀ ಸಂಭ್ರಮಿಸೋಣ ”ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದು ಕ್ಷಣವನ್ನೂ ಹೀಗೆ ಮುಂದುವರಿಸೋಣ. ಪ್ರಪಂಚದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು” ಎಂದು ಅನುಷ್ಕಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡದಲ್ಲಿ ತಾಯಿಗೆ […]

News oi-Naveen Ms | Published: Saturday, November 2, 2019, 10:02 [IST] ಕನ್ನಡ ರಾಜ್ಯೋತ್ಸವಕ್ಕೆ ‘ಆಯುಷ್ಮಾನ್ ಭವ’ ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಆದರೆ, ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ವಿಷಯದ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಬರುವುದು ತಡ ಆಗಿದ್ದು, ಅಭಿಮಾನಿಗಳಿಗೆ ಶಿವಣ್ಣ ಕ್ಷಮೆ ಕೇಳಿದ್ದಾರೆ. ಸೆನ್ಸಾರ್ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಗಿದೆಯಂತೆ. ಸಿಜಿಯಲ್ಲಿ ಹುಲಿಯ ದೃಶ್ಯಗಳನ್ನು ಮಾಡಲಾಗಿದ್ದು, ಆದರೂ, ಸಮಸ್ಯೆ ಆಗಿದೆ ಎಂದು ಶಿವಣ್ಣ ತಿಳಿಸಿದ್ದಾರೆ. ಬಿಡುಗಡೆ ದಿನಾಂಕ ಬೇಗ ಘೋಷಣೆ ಮಾಡಬೇಕು, ಹೀಗೆ […]

ಇಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು ”ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ” ಎಂದು ದರ್ಶನ್ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಇದೇ ಸಂತಸದಲ್ಲಿ ಒಡೆಯ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ. ‘ನನ್ನ ಫೇಸ್ ಮಾಡಬೇಕು ಅಂದರೆ ಗುಂಡಿಗೆಲಿ ಧಮ್ ಇರಬೇಕು: ಒಡೆಯ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಡೋಕೆ ಒಂದೇ ಭಾಷೆ ಕನ್ನಡ ”ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ …ಎಲ್ಲರಿಗೂ […]

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links