Source Credit Kannada.boldsky.com ಪರಸ್ಪರರಿಗೆ ಡಿಜಿಟಲ್ ಸ್ಪೇಸ್ ನೀಡುವುದು ಇದು ಡಿಜಿಟಲ್ ಯುಗ. ಪ್ರತಿಯೊಬ್ಬರ ಕೈಯಲ್ಲಿಯೂ ಅತ್ಯಾಧುನಿಕ ಮೊಬೈಲ್ ಫೋನ್ ಗಳು ಇದ್ದೇ ಇರುವುದು ಮತ್ತು ಈಮೇಲ್ ಗಳು ದೈನಂದಿನ ಜೀವನದ ಅಂಗವಾಗಿ ಹೋಗಿದೆ. ಅದೇ ರೀತಿಯಾಗಿ ಇದೆಲ್ಲವೂ ತುಂಬಾ ವೈಯಕ್ತಿಕ ಕೂಡ. ಹೀಗಾಗಿ ದಂಪತಿಯು ಪರಸ್ಪರರಿಗೆ ಡಿಜಿಟಲ್ ಸ್ಪೇಸ್ ನೀಡಬೇಕು. ಇಲ್ಲಿ ವೈಯಕ್ತಿಕತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಪರಸ್ಪರರ ಟೆಕ್ಸ್ಟ್ ಮತ್ತು ಮೆಸೇಜ್ ಗಳನ್ನು ನೋಡಬಾರದು. ದಂಪತಿಯು ಹೊಸ ವರ್ಷದಲ್ಲಿ ಇಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲವೆನ್ನುವ ಸಂಕಲ್ಪ ಮಾಡಿಕೊಳ್ಳಬೇಕು. ಜತೆಯಾಗಿ ಅಡುಗೆ ಮಾಡುವುದು ಪತ್ನಿ […]

Source Credit Kannada.boldsky.com Love And Romance oi-Reena TK | Updated: Thursday, December 26, 2019, 14:25 [IST] ಪ್ರೇಮಿಗಳಿಗೆ, ಪ್ರೀತಿಸಿ ಮದುವೆಯಾದವರಿಗೆ ತಮ್ಮ ಲವ್ ಪ್ರಪೋಸ್‌ ಮಾಡಿದ ದಿನ ಯಾವತ್ತಿಗೂ ಒಂದು ಸ್ಪೆಷಲ್ ದಿನವಾಗಿರುತ್ತದೆ. ಪ್ರತಿಯೊಬ್ಬ ಪ್ರೇಮಿಯ ಬಳಿ ಕೇಳಿದರೆ ತಮ್ಮ ಲವ್ ಪ್ರಪೋಸ್ ಬಗ್ಗೆ ಹೇಳಲು ಒಂದು ಸುಂದರವಾದ ಕತೆ ಹೇಳುತ್ತಾರೆ. ಇನ್ನು ಕೆಲವರು ಇದ್ದಾರೆ, ನಾನು ಬೇರೆಯವರಿಗಿಂತ ಸ್ವಲ್ಪ ವಿಭಿನ್ನವಾಗಿ ಪ್ರಪೋಸ್ ಮಾಡಬೇಕೆಂದು ಬಯಸಿ ತುಂಬಾ ಕ್ರಿಯೇಟಿವ್ ಆಗಿ ಯೋಚಿಸಿ ಲವ್ ಪ್ರಪೋಸ್ ಮಾಡುತ್ತಾರೆ. ವಿಮಾನದಲ್ಲಿ ಪ್ರಪೋಸ್ […]

Source Credit Kannada.boldsky.com 1. ಕೆಟ್ಟ ವ್ಯಕ್ತಿ ಎಂಬ ದೂಷಣೆಗೆ ಗುರಿ ನೀವು “ಕೆಟ್ಟ ವ್ಯಕ್ತಿ” ಎಂಬ ದೂಷಣೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ನೀವು ಈಗಾಗಲೇ ಕಳುಹಿಸಿದ ಆಮಂತ್ರಣವನ್ನು ಹಿಂಪಡೆಯುವುದರಿಂದಾಗಿ ನಿಮ್ಮ ಸಂಬಂಧಿಯಿಂದ ಅಥವಾ ಇತರೆ ಅತಿಥಿಗಳಿಂದ ನಿಮಗೆ ಯಾವುದೇ ರೀತಿಯ ಸಹಾಯ ಗಳಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ನಿಜಕ್ಕೂ ಹೇಳಬೇಕು ಎಂದರೆ ಒಮ್ಮೆ ಆಮಂತ್ರಣ ಕಳಿಸಿದ ನಂತರ ಅದನ್ನು ಹಿಂಪಡೆಯುವುದು ಒಂದು ರೀತಿಯಲ್ಲಿ ಕೆಟ್ಟದಾದ ಶಿಷ್ಟಾಚಾರ. • ನಿಮ್ಮ ನಿರ್ಧಾರದ ಬಗ್ಗೆ ಅವರಿಗೆ ಬೇಸರವಾಗಬಹುದು. ಇದು ಅವರೊಂದಿಗೆ ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. 2. ಒಳ್ಳೇದು […]

Source Credit Kannada.boldsky.com 1. ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡಿ ದಿನದ 24 ಗಂಟೆಯೂ ಕೆಲಸ, ಬಡ್ತಿ ಅಂತ ತಲೆ ಕೆಡಿಸಿಕೊಳ್ಳದೆ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಬೇರೆ-ಬೇರೆ ಶಿಫ್ಟ್‌ನಲ್ಲಿದ್ದಾಗ ಸಮಯ ಸಿಗುವುದಿಲ್ಲ, ಆದ್ದರಿಂದ ಸಿಕ್ಕ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆಯಿರಿ. ಇಬ್ಬರು ಸೇರಿ ಔಟಿಂಗ್‌ ಹೋಗುವುದು, ಇಲ್ಲಾ ಮನೆಯಲ್ಲೇ ಒಳ್ಳೆಯ ಅಡುಗೆ ಮಾಡಿ ಸವಿಯುವುದು, ಇಬ್ಬರು ಜತೆಯಲ್ಲಿ ಕುಳಿತು ರೊಮ್ಯಾಂಟಿಕ್‌ ಸಂಗೀತ ಕೇಳುವುದು, ಸಿನಿಮಾ ನೋಡುವುದು ಹೀಗೆ ನಿಮಗೆ ಯಾವುದು ಖುಷಿಯಾಗುತ್ತೋ ಅದನ್ನು ಮಾಡಿ. ಇನ್ನು ಒಂದು ವಿಷಯ, ಇಬ್ಬರು ಸಿಗುವುದೇ ಅಪರೂಪವಾಗಿರುವಾಗ ಇಬ್ಬರು […]

Source Credit Kannada.boldsky.com ಹೆಣ್ಣು ಗಂಡು ಮೊದಲ ಬಾರಿ ಕೂಡಿದಾಗ ರಕ್ತಸ್ರಾವ ಆಗಲೇ ಬೇಕಾ? ಮದುವೆಗೆ ಮೊದಲಿನ ಆಕೆಯ ಶೀಲವನ್ನು ಕನ್ಯೆಪೊರೆ ಮೂಲಕ ಅಳಿಯಲಾಗುತ್ತಿದೆ. ಮದುವೆಯಾದ ಬಳಿಕ ಗಂಡು-ಹೆಣ್ಣು ಕೂಡಿದಾಗ ರಕ್ತಸ್ರಾವವಾದರೆ ಮಾತ್ರ ಆಕೆ ಶೀಲವಂತೆ ಅಂತ ಹೇಳಲಾಗುವುದು. ಇಲ್ಲದಿದ್ದರೆ ಆಕೆ ಕನ್ಯೆ ಆಗಿರಲಿಲ್ಲ ಎಂದು ಹೇಳಲಾಗುವುದು. ಈ ಭಯದಿಂದಲೇ ಹೆಣ್ಣು ಮಕ್ಕಳು ಮದುವೆಗೆ ಮೊದಲು ಕನ್ಯಾಪೊರೆ ಹರಿದಿದ್ದರೆ ಅದರ ಮರುಜೋಡಣೆಯ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಕನ್ಯಾಪೊರೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ಮಾತ್ರ ಹರಿಯಲು ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links