Source Credit Filmibeat.com ಈ ಬಾರಿಯ ಬರ್ತ್ ಡೇ ಮೂಲಕ ತೆಗೆದುಕೊಳ್ಳುವ ಹೊಸ ನಿರ್ಧಾರಗಳೇನು? ನಿರ್ಧಾರ ಎಂದು ಏನನ್ನೂ ತೆಗೆದುಕೊಳ್ಳುತ್ತಿಲ್ಲ. ನನ್ನ ಸಿನಿಮಾ ಬಿಡುಗಡೆಯಾಗಿ ಜನವರಿಗೆ ಎರಡು ವರ್ಷಗಳಾಗುತ್ತಿವೆ. ನನ್ನ ಜನ್ಮದಿನದಿಂದು ನಾನು ದೇವರಲ್ಲಿ ಬೇಡುವುದು ಒಂದೇ, ಪ್ರತಿ ವರ್ಷ ನಾನು ನಟಿಸಿದ ಎರಡು ಅಥವಾ ಮೂರು ಸಿನಿಮಾಗಳು ತೆರೆಕಂಡು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ. ಸ್ಟಾರಾಗಿ ಇಮೇಜ್ ಬಿಲ್ಡ್ ಆಗಬೇಕು. ಹಾಫ್ ಬೀಟ್ ಚಿತ್ರಗಳನ್ನು ಕೂಡ ಮಾಡುವ ಆಸೆ ಇದೆ. ಜನ ನನ್ನನ್ನು ವರ್ಸಟೈಲ್ ಆ್ಯಕ್ಟರ್ ಆಗಿ ಗುರುತಿಸಬೇಕು. ಮದುವೆ ಬಗ್ಗೆ ಯೋಚನೆ […]

Source Credit Filmibeat.com ‘ಶುಭಂ’ ಪುಸ್ತಕದ ಬಳಿಕ ಬರಹಕ್ಕೆ ವಿದಾಯ ಹೇಳಿ ಅಭಿನಯಕ್ಕೆ ಪ್ರವೇಶಿಸುತ್ತೀರಂತೆ? ಹಾಗೇನಿಲ್ಲ. ನಾಲ್ಕೈದು ಪತ್ರಿಕೆಗಳಿಗೆ ಬರೆಯುತ್ತಿದ್ದ ನಾನು ಎರಡು ವರ್ಷಗಳಿಂದ ನಾನು ಎಲ್ಲಕ್ಕೂ ತುಸು ವಿರಾಮ ನೀಡಿದ್ದೆ. ಯಾವುದೇ ಪ್ರಸ್ಮೀಟ್ ಗೆ ಹೋಗಿರಲಿಲ್ಲ. ಕಾರಣ ಇಂದು ಬಿಡುಗಡೆಯಾಗುತ್ತಿರುವ ‘ಶುಭಂ’ ಎನ್ನುವ 900 ಪುಟಗಳ ಬೃಹತ್ ಕೃತಿಯ ರಚನೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಅದರ ಪ್ರಿಂಟ್ ಬರುತ್ತಿದ್ದ ಹಾಗೆ ನನ್ನನ್ನು ಕಾಡತೊಡಗಿದ ಪ್ರಶ್ನೆ `ಮುಂದೇನು ಮಾಡೋಣ?’ ಎನ್ನುವಂಥದ್ದೇ ಹೊರತು, ಬರಹಕ್ಕೆ ವಿದಾಯ ಹೇಳಿ ವಿಶ್ರಾಂತಿ ಜೀವನ ನಡೆಸುವ ಕನಸು ನನಗಿನ್ನೂ ಬಂದಿಲ್ಲ! `ಶುಭಂ- […]

Source Credit Filmibeat.com ಶಿವಾನಂದ ವೃತ್ತ ಮತ್ತು ಕಾಪಿಕಟ್ಟೆಯ ವಿಶೇಷಗಳೇನು? ಕಾಪಿಕಟ್ಟೆ ಚಿತ್ರದಲ್ಲಿ 35 ಮಂದಿ ಕನ್ನಡದ ಹಿರಿಯ ಹಾಸ್ಯ ಕಲಾವಿದರಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಶಿವಾನಂದ ವೃತ್ತದ ಚಿತ್ರೀಕರಣ ಈಗಷ್ಟೇ ಆರಂಭವಾಗಿದೆ. ಕ್ರಿಕೆಟಿಗ ಮನೀಶ್ ಪಾಂಡೆ ಕೈ ಹಿಡಿದ ಕುಡ್ಲದ ಸುಂದರಿ ಯಾರು ಗೊತ್ತಾ? ಶಿವಾನಂದ ವೃತ್ತದ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ? ನಮ್ಮ ಸಮಾಜದಲ್ಲಿ ಕೆಲವರು ಕುಟುಂಬವನ್ನು ಚೆನ್ನಾಗಿಟ್ಟಿರುವುದಿಲ್ಲ. ಮೋಜು ಮಸ್ತಿಯಲ್ಲಿ ಮುಳುಗಿ ಮನೆಮಂದಿಯನ್ನು ಮರೆತಿರುತ್ತಾರೆ. ಆದರೆ ಅವರನ್ನು ಸರಿಪಡಿಸಲು ಒಬ್ಬ […]

Source Credit Filmibeat.com ಕಲಾರಂಗಕ್ಕೆ ನಿಮ್ಮ ಪ್ರವೇಶ ಹೇಗಾಯಿತು? ಕಾಲೇಜ್ ದಿನಗಳಿಂದಲೇ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. 1986ರಲ್ಲಿ ಗಂಗೇಗೌಡರ ಮೂಲಕ ಎ.ಎಸ್ ಮೂರ್ತಿಯವರ ಚೆಂದುಳ್ಳಿ ಚೆಲುವೆಯವರ ನಾಟಕದಲ್ಲಿ ನಾಯಕನಾದೆ. ಬಳಿಕ ಬೇರೆ ಬೇರೆ ನಾಟಕಗಳಲ್ಲಿ ಅವಕಾಶ ಸಿಗುತ್ತಿತ್ತು. ಆದರೆ ಮೊದಲ ಸಣ್ಣಪುಟ್ಟ ಪಾತ್ರಗಳನ್ನಷ್ಟೇ ನೀಡುತ್ತಿದ್ದರು. ಕೃಷ್ಣರಾಜೇಂದ್ರ ಕಲಾಸಂಘದಲ್ಲಿ ಒಂದಷ್ಟು ಹುಡುಗರಿದ್ದೆವು. ಕಲಾಪುಂಜ ತೇಜಸ್ವಿ ಕಲಾವಿದರು ಎನ್ನುವ ಸಂಸ್ಥೆಯೊಂದನ್ನುಸ್ಥಾಪಿಸಿದೆವು. ಹಾಸ್ಯಕ್ಕೆ ಸಂಬಂಧಿಸಿದ `ಮುದುಕನ ಮದುವೆ’ಯಂಥ ಹಲವಾರು ನಾಟಕಗಳನ್ನು ಮಾಡಿದೆವು. ಮಾಸ್ಟರ್ ಹಿರಣ್ಣಯ್ಯನವರು ಪೇಪರ್ ಓದಿ ಆಗಿನ ಸನ್ನಿವೇಶಗಳನ್ನು ನಾಟಕಗಳಲ್ಲಿ ಬಳಸುವಂತೆ ನನಗೆ ಸೂಚಿಸಿದ್ದರು. ಆ ಎಲ್ಲ […]

Source Credit Filmibeat.com ತಾವು `ಗೋಪಾಲ ಗಾಂಧಿ’ ಚಿತ್ರದಲ್ಲಿ ನಟಿಸಲು ಕಾರಣವೇನು? ನಾನು ನಾಗೇಶ್ ಅವರ `ಅನಾಮಿಕ ಮತ್ತು ಇತರೆ ಕಥೆಗಳು’ ಕಥಾ ಸಂಕಲನ ಓದಿದ್ದೆ. ಹಾಗಾಗಿ ಕತೆಯ ಬಗ್ಗೆ ಗೊತ್ತಿತ್ತು. ಅದನ್ನು ಆಧಾರವಾಗಿಸಿರುವ `ಗೋಪಾಲ ಗಾಂಧಿ’ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿತ್ತು. ನನ್ನ ಹಾವಭಾವ, ಗುಣಧರ್ಮ, ರೀತಿ ನೀತಿಗೆ ಅವರು ನೀಡಿದ ಪಾತ್ರ ಹತ್ತಿರವಿದೆ ಎನಿಸಿದ ಕಾರಣ ಸುಲಭವಾಗಿ ನಿರ್ವಹಿಸಬಹುದು ಎನಿಸಿತು. ಹಾಗಾಗಿ ಪಾತ್ರ ಮಾಡಲು ಒಪ್ಪಿಕೊಂಡೆ. ಚಿತ್ರದಲ್ಲಿ ನಿಮಗೆ ಇಷ್ಟವಾದ ಅಂಶ ಯಾವುದು? ಚಿತ್ರದಲ್ಲಿನ ಪಾತ್ರವೊಂದು ಪಟ್ಟಣದಿಂದ ಹಳ್ಳಿಗೆ ಹೋಗಿ ನೆಲೆಸುತ್ತದೆ. […]

Source Credit Filmibeat.com ಚಿತ್ರದ ಶೀರ್ಷಿಕೆಯಾಗಿರುವ `ರೇಮೊ’ ಎಂದರೇನು? ರೇಮೊ ಎಂದರೆ ಒಂದು ರೀತಿ ಕಾವ್ಯನಾಮದ ಹಾಗೆ. ಚಿತ್ರದಲ್ಲಿ ನಾಯಕನ ಹೆಸರು ರೇವಂತ್ ಎಂದು ಇದ್ದರೆ, ನಾಯಕಿಯ ಹೆಸರು ಮೋಹನ ಎಂದಾಗಿರುತ್ತದೆ. ಹಾಗಾಗಿ ಎರಡು ಹೆಸರುಗಳ ಮೊದಲಾಕ್ಷರ ಸೇರಿಸಿಕೊಂಡು ನಾಯಕ ತನಗೆ ಇಂಥದೊಂದು ಹೆಸರು ಇರಿಸಿಕೊಂಡಿರುತ್ತಾನೆ. ಅದೇ ಚಿತ್ರದ ಹೆಸರು. ಮೊದಲ ಬಾರಿಗೆ ಪವನ್ ಚಿತ್ರಕ್ಕೆ ಅರ್ಜುನ್ ಮ್ಯೂಸಿಕ್ ನಾಯಕನ ತಂದೆಯಾಗಿ ಶರತ್ ಕುಮಾರ್ ಅವರನ್ನು ಕರೆತರಲು ಕಾರಣವೇನು? ಇದು ಅಪ್ಪಟ ಲವ್ ಸ್ಟೋರಿಯಾದರೂ ಚಿತ್ರದಲ್ಲಿ ತಂದೆ ಮಗನ ಕುರಿತಾದ ಸನ್ನಿವೇಶಗಳು ಕೂಡ ಅಗತ್ಯವಾಗಿದೆ. […]

Source Credit Filmibeat.com `ಥರ್ಡ್ ಕ್ಲಾಸ್’ ಎನ್ನುವ ಚಿತ್ರವನ್ನು ಒಪ್ಪಿಕೊಳ್ಳಲು ಹಿಂಜರಿಕೆಯಾಗಲಿಲ್ಲವೇ? ಬಹುಶಃ ಮೊದಲೇ ಟೈಟಲ್ ಇದು ಎಂದು ಹೇಳಿದ್ದರೆ ಅಂಜಿಕೆಯಾಗುತ್ತಿತ್ತೇನೋ! ಆದರೆ ನಾನು ಪೂರ್ತಿಯಾಗಿ ಕತೆ ಕೇಳಿ, ಪಾತ್ರ ಮಾಡಲು ಒಪ್ಪಿಕೊಂಡ ಬಳಿಕ ಶೀರ್ಷಿಕೆ ಇದು ಎನ್ನುವುದು ಅನಾವರಣವಾಯಿತು. ಪ್ರೊಡಕ್ಷನ್ ನಂಬರ್ ಒನ್ ಎನ್ನುವ ಹೆಸರಲ್ಲಿ ಕೇಳಿದ್ದ ಕತೆ ಫಸ್ಟ್ ಕ್ಲಾಸ್ ಆಗಿತ್ತು. ಆ ಕತೆಯನ್ನು ಬದಲಾಯಿಸದೇ ಶೀರ್ಷಿಕೆ ಮಾತ್ರ ಹೀಗೆ ಇರಿಸಿರುವ ಕಾರಣ ನನಗೆ ವಿರೋಧವೇನೂ ಇಲ್ಲ. ಹಾಗೆ ನೋಡಿದರೆ ನೆಗೆಟಿವ್ ಟೈಟಲ್ ನಲ್ಲಿ ಒಳ್ಳೆಯ ಚಿತ್ರ ಮಾಡಿದಾಗ ಅದು ಎಲ್ಲರ […]

Source Credit Filmibeat.com ಬೆಂಗಳೂರು ಸಾಕ್ಷರತಾ ನಗರ ಬೆಂಗಳೂರಿನ ತಮ್ಮ ಪ್ರೀತಿ ಬಗ್ಗೆ ಹೇಳುತ್ತಾ ಲೀಸಾ ರೇ ತಮ್ಮ ಮಾತು ಶುರು ಮಾಡಿದರು. ಬೆಂಗಳೂರು ಲೀಸಾ ರೇಗೆ ಬಹಳ ಇಷ್ಟವಂತೆ. ”ನಾನು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು, ತುಂಬ ಉತ್ಸುಕಳಾಗಿದ್ದೇನೆ. ಇದು ಒಂದು ರೀತಿ ಶಕ್ತಿ ನೀಡುವ ವಾತಾವರಣ. ನಾನು ಒಬ್ಬ ಓದುಗಳಾಗಿದ್ದು, ಬೆಂಗಳೂರು ಸಾಕ್ಷರತಾ ನಗರ. ಹಾಗಾಗಿ ಇಷ್ಟ” ಎಂದಿದ್ದಾರೆ. ಪುಸ್ತಕದಲ್ಲಿ ಏನಿಲ್ಲ ಅಂತ ಹೇಳುತ್ತೇನೆ ತಮ್ಮ ಮೊದಲ ಪುಸ್ತಕದ ಬಗ್ಗೆಯ ಪ್ರಶ್ನೆಗೆ ಉತ್ತರ ನೀಡಿದ ಲೀಸಾ ರೇ ಪುಸ್ತಕದಲ್ಲಿ ಏನು […]

Source Credit Filmibeat.com ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪಾತ್ರ ಮಾಡಿದ ಅನುಭವ ಹೇಗಿತ್ತು ? ತುಂಬ ಚೆನ್ನಾಗಿತ್ತು. ಮೊದಲ ಬಾರಿಗೆ ಅಳುವ ದೃಶ್ಯದಲ್ಲಿ ಅಭಿನಯಿಸಬೇಕಿತ್ತು. ಅತ್ತು ಅಭಿನಯಿಸಿದ ದೃಶ್ಯಕ್ಕೆ ಕಟ್ ಹೇಳಿದ ಮೇಲೆ ನಿರ್ದೇಶಕರು ಸೇರಿದಂತೆ ಸೆಟ್ ನಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ಆನಂದ ನೀಡಿತ್ತು. ನಾನು ಚಿತ್ರದಲ್ಲಿ ನಾನು ಜಗ್ಗೇಶ್ ಸರ್ ಅವರ ಮಗನಾಗಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ಅವರ ಜತೆಗೆ ಅಭಿನಯಿಸಬೇಕಾದರೆ ದೊಡ್ಡ ಸ್ಟಾರ್ ಜತೆಗೆ ನಟಿಸುತ್ತಿದ್ದೇನೆ ಎನ್ನುವುದನ್ನೇ ಮರೆತಿದ್ದೆ. ಯಾಕೆಂದರೆ ಮನೆ ಮಂದಿ ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಾರೆಯೋ ಹಾಗೆ ಆತ್ಮೀಯವಾಗಿಯೇ […]

Source Credit Filmibeat.com ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು ಮಹಾಲಕ್ಷ್ಮಿ ಎಲ್ಲಿದ್ದಾರೆ ಈಗ, ಹೇಗಿದ್ದಾರೆ ಅಂತ? ಹೇಗಿದ್ದೀರಿ? ನಾನು ತುಂಬ ತುಂಬಾ ಚೆನ್ನಾಗಿ ಇದ್ದೀನಿ. ನನ್ನ ಬಗ್ಗೆ ಕೇಳಿ ಬರುತ್ತಿದ್ದ ಸುದ್ದಿಗಳೆಲ್ಲ ರೂಮರ್ಸ್ ಅಷ್ಟೆ, ನನಗೆ ತುಂಬ ಒಳ್ಳೆಯ ಫ್ಯಾಮಿಲಿ ಇದೆ. ನಾನು ಹೌಸ್ ವೈಫ್ ಆಗಿದ್ದೀನಿ, ನಾನು ಸನ್ಯಾಸಿ ಅಲ್ಲ, ನಾನು ಸಂಸಾರಸ್ತೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಚರ್ಚ್ ನಲ್ಲಿ ಕೆಲಸ ಮಾಡುತ್ತಿರುವುದು ನಿಜ ಆದರೆ ಸನ್ಯಾಸಿ ಅಲ್ಲ. ನಾನೂ ಚೆನ್ನೈನಲ್ಲಿ ನೆಲೆಸಿದ್ದೀನಿ. ನಿಮ್ಮ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿತ್ತು? ಇದೆಲ್ಲ ನಿಮ್ಮ ಗಮನಕ್ಕೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links