Source Credit Filmibeat.com ಹೇಮ ಸಿನಿಮಾ ಎಂಟ್ರಿಗೆ ಕಾರಣ ರಾಜ್ ಕುಮಾರ್ ರಾಜ್ ಕುಮಾರ್ ರಿಗೆ ಹೇಮಾ ಕುಟುಂಬದ ತುಂಬ ವರ್ಷಗಳಿಂದ ಪರಿಚಯ ಇತ್ತು. ಹೇಮ ಚಿಕ್ಕ ವಯಸ್ಸಿನ ಹುಡುಗಿ ಆಗಿದ್ದಾಗಿನಿಂದ ಅವರನ್ನು ರಾಜ್ ಕುಮಾರ್ ನೋಡಿಕೊಂಡು ಬಂದಿದ್ದರು. ಅಲ್ಲದೆ ಹೇಮಾ ಸಿನಿಮಾ ಎಂಟ್ರಿಗೆ ಸಹ ಅವರೇ ಕಾರಣರಾದರು. ನೃತ್ಯ, ನಾಟಕದಲ್ಲಿ ಇದ್ದ ಹೇಮಾ ‘ಜೀವನ ಚೈತ್ರ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದರು. ಹೇಮಾ ಕಾಲಿಗೆ ರಾಜ್ ನಮಸ್ಕಾರ ‘ಜೀವನ ಚೈತ್ರ’ ಸಿನಿಮಾದ ‘ನಾದ ಮಯ..’ ಹಾಡಿನಲ್ಲಿ ಸರಸ್ವತಿ ಪಾತ್ರದಲ್ಲಿ […]

Source Credit Filmibeat.com ಮದುವೆ ನಂತರ ಬಂತು ‘ಅಮೇರಿಕಾ ಅಮೇರಿಕಾ’ ‘ಅಮೇರಿಕಾ ಅಮೇರಿಕಾ’ ಸಿನಿಮಾದ ಸಮಯದಲ್ಲಿಯೇ ಹೇಮಾ ವಿವಾಹ ನಡೆಯಿತು. ಮದುವೆಯ ನಂತರ ಬಿಡುಗಡೆಯಾದ ಸಿನಿಮಾ ದೊಡ್ಡ ಹಿಟ್ ಆಯ್ತು. ಹೇಮಾ ನಟಿಸಿದ್ದ ಭೂಮಿ ಪಾತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ, ಅನೇಕ ಅವಕಾಶಗಳು ಅವರಿಗೆ ಹುಡುಕಿಕೊಂಡು ಬಂದವು. ಆದರೆ, ಹೇಮಾ ಆ ಸಮಯದಲ್ಲಿ ಗೊಂದಲದಲ್ಲಿ ಇದ್ದರು. ತಾಳಿ ಬಂದ ಮೇಲೆ ಪ್ರಾಮುಖ್ಯತೆ ಕಡಿಮೆ ಮದುವೆಯ ನಂತರ ಹೇಮಾಗೆ ಅವಕಾಶಗಳು ಬಂದರೂ, ಯಾವುದು ಅಷ್ಟೊಂದು ಇಷ್ಟ ಆಗಲಿಲ್ಲವಂತೆ. ಆದರೆ, ‘ರವಿಮಾಮ’ ಹಾಗೂ ‘ಸಂಭ್ರಮ’ ಸಿನಿಮಾಗಳಲ್ಲಿ […]

Source Credit Filmibeat.com ರಾಯಚೂರಿನ ಹುಡುಗ ರಮೇಶ್ ಪ್ರೇಮಕವಿ ರಮೇಶ್ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು, ಹರ್ವಾಪೂರ ಎಂಬ ಪುಟ್ಟ ಗ್ರಾಮದವರು. ಪೋಲಿಯೋದಿಂದ ಹುಟ್ಟಿನಿಂದ ಕಾಲು ಕಳೆದುಕೊಂಡರು. ಹೀಗಿದ್ದ ರಮೇಶ್ 15 ವರ್ಷ ಇರುವಾಗಲೇ ಸಿನಿಮಾದಿಂದ ಸ್ಫೂರ್ತಿ ಪಡೆದು, ಸಿನಿಮಾದಲ್ಲಿಯೇ ಕೆಲಸ ಮಾಡುವ ಗುರಿ ಹೊಂದಿದರು. ನಿರ್ದೇಶಕರಾಗಬೇಕು ಎಂದು ನಿರ್ಧಾರ ಮಾಡಿದರು. 2007ರಲ್ಲಿ ಬೆಂಗಳೂರಿಗೆ ಬಂದೆ 2007ರಲ್ಲಿ 7ನೇ ಕ್ಲಾಸ್ ಓದುವಾಗ ರಮೇಶ್ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದು ಒಂದು ಸಂಸ್ಥೆಯಲ್ಲಿ ಇದ್ದ ರಮೇಶ್ ರಿಗೆ, 10 ವರ್ಷ ಏನು ಮಾಡಲು ಆಗಲಿಲ್ಲವಂತೆ. […]

Source Credit Filmibeat.com * ಒಂದು ವರ್ಷದ ಬಳಿಕ ‘ರುದ್ರಿ’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲು ಕಾರಣ ಏನು? – ಹೌದು ಒಂದು ವರ್ಷ ಆಯಿತು. ‘ಮಾಸ್ತಿಗುಡಿ’ ಸಿನಿಮಾಕ್ಕೆ ತುಂಬಾ ಒಳ್ಳೆ ಕೆಲಸ ಮಾಡಿದ್ದೆವು. ತುಂಬಾ ಇಷ್ಟಪಟ್ಟು ಸಂಗೀತ ಮಾಡಿದ್ದೆ. ಆದರೆ ನೀರಿನಲ್ಲಿ ಬಿದ್ದು ಆ ಹುಡುಗರು ಸತ್ತಿದ್ದನ್ನು ನೋಡಲು ಆಗಲಿಲ್ಲ. ಈಗಲೂ ಆ ದೃಶ್ಯ ಕಣ್ಣ ಮುಂದೆಯೇ ಇದೆ. ಆ ನಂತರ ಯಾಕೋ ಮನಸ್ಸಿಗೆ ಬೇಸರ ಆಗಿ ಸಂಗೀತ ನಿರ್ದೇಶನ ಮಾಡಿರಲಿಲ್ಲ. ‘ರುದ್ರಿ’ ಹೊಸತನದಿಂದ ಕೂಡಿರುವ ಸಿನಿಮಾ. ಇಲ್ಲಿ ಒಂದು ರೀತಿಯ ಆಕ್ರೋಶ […]

Source Credit Filmibeat.com ನಟನೆಯ ಮೇಲಿನ ಆಸಕ್ತಿ ಮೂಡಿದ್ದು ಹೇಗೆ? ನನ್ನದು ಮೂಲತಃ ಕೊಳ್ಳೇಗಾಲ. ಸ್ಕೂಲ್ ಡೇ ಫಂಕ್ಷನ್ ಟೈಮಲ್ಲಿ ನನ್ನನ್ನು ಹುಡುಗಿ ಪಾತ್ರಕ್ಕೆ ಆಯ್ದುಕೊಂಡಿದ್ದರು. ಆದರೆ ಸಂಭಾಷಣೆಯ ರೀತಿನೋಡಿ ನಾಟಕದ ನಾಯಕನನ್ನೇ ಮಾಡಿ ಬಿಟ್ಟರು. ಇಂದಿಗೂ ಆ ನಾಟಕದ ಹೆಸರು ‘ಬೇಸ್ತು ಬಿದ್ದ ಬಾವ’ ಎನ್ನುವುದು ಸರಿಯಾಗಿ ನೆನಪಿಸಿದೆ ನನಗೆ. ಪ್ರೌಢಶಾಲೆಯಲ್ಲೆಲ್ಲ ನಾಟಕ ನಟನೆ ಮುಂದುವರಿಯಿತು. ಎಸ್ ಎಸ್ ಎಲ್ ಸಿಯಲ್ಲಿದ್ದಾಗ ನಡೆದ ಅಂತರರಾರಾಜ್ಯ ನಾಟಕ ಸ್ಫರ್ಧೆಯಲ್ಲಿ ನಾನು ನಟಿಸಿದ್ದ ನಾಟಕಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಜೊತೆಗೆ ಐದುನೂರು ರುಪಾಯಿಗಳ ಬಹುಮಾನವೂ ಕೈ […]

Source Credit Filmibeat.com ಸಿನಿಮಾಗಾಗಿ ಸರ್ಕಾರಿ ಕೆಲಸ ಬಿಟ್ಟೆ ”ನನ್ನ ಹೆಸರು ರಾಘವೇಂದ್ರ ಬಿ ಕೋಲಾರ. ಕೋಲಾರದ ಒಂದು ಹಳ್ಳಿಯವನು. ಬಿಎಂಟಿಸಿಯಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದೆ. ಆದರೆ, ಸಿನಿಮಾಗೆ ಬರುವ ಆಸೆ ತುಂಬ ಇತ್ತು. ಆಗ ನಮ್ಮ ಅಣ್ಣ ಸೆಟ್ ಕೆಲಸಕ್ಕೆ ಸೇರಿಸಿದರು. 2008ರಲ್ಲಿ ಸೀರಿಯಲ್ ಗೆ ಕಸ ಹೊಡೆಯಲು ಸೇರಿಕೊಂಡು, ಅಲ್ಲಿಂದ ನನ್ನ ಚಿತ್ರರಂಗದ ಜರ್ನಿ ಶುರು ಮಾಡಿದೆ. ‘ಮುಗಿಲು’ ನನ್ನ ಮೊದಲ ಧಾರಾವಾಹಿ. ಆಗೆಲ್ಲ 30 ರಿಂದ 40 ರೂಪಾಯಿ ಸಿಗುತ್ತಿತ್ತು ಅಷ್ಟೇ.” ‘ಮನಸಾರೆ’ಯಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದೆ […]

Source Credit Filmibeat.com ನಿಮ್ಮ ಚಿತ್ರರಂಗದ ಪ್ರವೇಶ ಆಗಿದ್ದು ಹೇಗೆ? ನನ್ನದು ಮೂಲತಃ ಬೆಂಗಳೂರು. ಎಂಬಿಎ ವಿದ್ಯಾರ್ಥಿನಿಯಾಗಿರುವಾಗಲೇ ಎಲ್ ವಿ ಡಿಎಸ್ ಎನ್ನುವ ಡ್ಯಾನ್ಸ್ ಸ್ಕೂಲ್ ನಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದೆ. ಅಲ್ಲಿ ನನ್ನನ್ನು ಗಮನಿಸಿದ ಸಿನಿಮಾ ಕೊರಿಯೋಗ್ರಾಫರ್ ಒಬ್ಬರು ಮೊದಲ ಅವಕಾಶ ನೀಡಿದರು. ಅದು ನವನಾಯಕನೋರ್ವ ಜತೆಗೆ 143 ಎನ್ನುವ ಚಿತ್ರದ ಡ್ಯುಯೆಟ್ ಸಾಂಗಲ್ಲಿ ಹೆಜ್ಜೆ ಹಾಕುವುದಾಗಿತ್ತು. ಹಾಗೆ ಇಟ್ಟ ಹೆಜ್ಜೆ ಇಂದು ನಾಯಕಿಯಾಗುವ ತನಕ ತಂದು ನಿಲ್ಲಿಸಿದೆ. ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ’ ಎನ್ನುತ್ತಾರೆ ಕವೀಶ್ ಶೆಟ್ಟಿ […]

Source Credit Filmibeat.com ನೀವು ಬೆಂಗಳೂರಿಗೆ ಬರಲು ಕಾರಣವಾದ ಅಂಶಗಳೇನು? ನಾನು ಬೆಂಗಳೂರಲ್ಲೇ ಬೆಳೆಯಬೇಕು ಎನ್ನುವ ಕನಸನ್ನು ಮೊದಲಿನಿಂದಲೂ ಹೊಂದಿದ್ದೆ. ಹಾಗೆ ಬೆಂಗಳೂರಿನಲ್ಲಿ ಕಲೆಗೆ ಹೆಚ್ಚು ಅವಕಾಶವಿದೆ ಎಂದು ಹಿಂದೊಮ್ಮೆ ಬಂದಿದ್ದಾಗ ವೃತ್ತಿಪರ ತರಬೇತಿ ಪಡೆದಿಲ್ಲ ಎನ್ನುವ ಕಾರಣದಿಂದಾಗಿ ಒಳ್ಳೆಯ ಕೆಲಸ ದೊರಕದೇ ಹೋಯಿತು. ಬಳಿಕ ಮಂಗಳೂರಿನ ಇನ್ಫೋಟೆಕ್ನಲ್ಲಿ ಇ ಲರ್ನಿಂಗ್ ಇಲೆಕ್ಚರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದೆ. ಇದರ ನಡುವೆ ಅನಿಮೇಟೆಡ್ ಮೊದಲಾದ ರಚನೆಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಅವಕಾಶಗಳಿಗಾಗಿ ಕಾಯುತ್ತಿದ್ದೆ. ಕುಂಬ್ಳೆಯಲ್ಲಿ ಆರ್ಯನ್ಸ್ ಎನ್ನುವ ಸಮಾಜ ಸೇವಾ ಸಂಘಟನೆಗೆ ನಾನು ರಚಿಸಿದಂಥ ಹನುಮಂತನ […]

Source Credit Filmibeat.com ನೀವು ಸಂಭಾಷಣಾಕಾರರಾಗಿ ಪ್ರವೇಶ ಪಡೆದಿದ್ದು ಹೇಗೆ? ನಾನು ಮೊದಲು ನಿರ್ದೇಶನ ವಿಭಾಗದ ಮೂಲಕ ಕಿರುತೆರೆಗೆ ಪ್ರವೇಶಿಸಿದೆ. ಮಾಸ್ಟರ್ ಆನಂದ್ ಅವರ ಧಾರಾವಾಹಿಗಳಾದ ‘ಪಡುವಾರ ಹಳ್ಳಿ ಪಡ್ಡೆಗಳು’ `ರೋಬೋ ಫ್ಯಾಮಿಲಿ’ ಮೊದಲಾದ ಧಾರಾವಾಹಿಗಳಿಗೆ ಸಂಚಿಕೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೆ. ಕಾನ್ಸೆಪ್ಟ್ ಬಗ್ಗೆ ಕೂಡ ಆಸಕ್ತಿ ಇದ್ದ ಕಾರಣ, `ಮಜಾ ಟಾಕೀಸ್’ನಂಥ ರಿಯಾಲಿಟಿ ಶೋಗೆ 200 ಎಪಿಸೋಡುಗಳಷ್ಟು ಬರೆದು ಕೊಡಲು ಸಾಧ್ಯವಾಯಿತು. ಟಿ.ವಿ ಬಿಟ್ಟು ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂದುಕೊಂಡಾಗ `ಅಮ್ಮ ಐ ಲವ್ಯೂ’ ಚಿತ್ರ ಸಿಕ್ಕಿತು. ಹಾಗೆ ಸಿನಿಮಾಗಳಲ್ಲಿ ಮುಂದುವರಿದೆ. `ರಾಬರ್ಟ್’ […]

Source Credit Filmibeat.com ಶ್ರೀಮನ್ನಾರಾಯಣ ಟ್ರೇಲರ್ ಗೆ ದೊರಕಿರುವ ಪ್ರತಿಕ್ರಿಯೆ ಹೇಗಿದೆ? ಸುಪರ್ಬ್ ಆಗಿದೆ. ಒಂದಷ್ಟು ವಿಡಿಯೋಗಳಲ್ಲಿ ನೀಡಿರುವ ರೆಸ್ಪಾನ್ಸ್ ನೋಡಿದೆ. ತುಂಬ ಇಷ್ಟವಾಯಿತು. ಅಂತಾರಾಜ್ಯ ಸೆಲೆಬ್ರಿಟೀಸ್ ಮಾತ್ರವಲ್ಲ, ಆಂಧ್ರದ ರಸ್ತೆಬದಿಯಲ್ಲಿ ಓಡಾಡುವ ಜನಗಳು ಕೂಡ ಟ್ರೇಲರ್ ನೋಡಿ ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿರುವುದು ಖುಷಿ ನೀಡಿದೆ. ವರ್ಷಾಂತ್ಯದಲ್ಲೇ ಚಿತ್ರ ತೆರೆಗೆ ತರಬೇಕು ಎನ್ನುವ ನಂಬಿಕೆ ನಿಮ್ಮಲ್ಲಿದೆಯೇ? ಡಿಸೆಂಬರ್ ಎಂಡ್ ಬಗ್ಗೆ ಯಾವುದೇ ಸೆಂಟಿಮೆಂಟ್ಸ್ ಇಲ್ಲ. ಆದರೆ ಈ ವರ್ಷಾಂತ್ಯದೊಳಗೆ ಹೇಗಾದರೂ ಬಿಡುಗಡೆಗೊಳಿಸಬೇಕು ಎಂದು ಇತ್ತು. ಯಾಕೆಂದರೆ ಈಗಾಗಲೇ ಮೂರು ವರ್ಷ ಆಗಿದೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links