Source Credit RJ News Kannada ಬಿಗ್ ಬಾಸ್ ಸೀಸನ್ 7 ರಲ್ಲಿ 15ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈ ವಾರ ಬಿಗ್ ಮನೆಯಿಂದ ಒಬ್ಬರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೌದು ಕಳೆದ ವಾರ ಡಬಲ್ ಎಲಿಮಿನೇಷನ್ ಇದ್ದ ಕಾರಣ ಕಿಶನ್ ಹಾಗೂ ಚಂದನ್ ಆಚಾರ್ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದರು.. 15ನೇ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಒಬ್ಬರು ಸದಸ್ಯರ ಹೆಸರನ್ನು ಅನೌನ್ಸ್ ಮಾಡಿದ್ದಾರೆ.. ಈ […]

Source Credit RJ News Kannada ಜೊತೆಜೊತೆಯಲಿ ಧಾರಾವಾಹಿ ನಟ ಝೇಂಡೆ ಅವರು ತಮ್ಮ ಜೀವನದಲ್ಲಿ ನಡೆದ ನೋವಿನ ಘಟನೆಯೊಂದನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.. ಜೀ ವಾಹಿನಿಯಲ್ಲಿ ಕಳೆದ ವಾರದಿಂದ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋ ಜೀನ್ಸ್ ಕಾರ್ಯಕ್ರಮದಲ್ಲಿ ಈ ವಾರ ಜೊತೆಜೊತೆಯಲಿ ಧಾರಾವಾಹಿಯ ಝೇಂಡೆ ಹಾಗೂ ಮೀರಾ ಸ್ಪರ್ಧಿಗಳಾಗಿ ಆಗಮಿಸಿದ್ದರು.. ಕುಟುಂಬದ ನಡುವಿನ ಸಂಬಂಧಗಳನ್ನು ಊಹಿಸುವ ಶೋ ಆದ್ದರಿಂದ ಹಲವಾರು ಕುಟುಂಬಗಳು ವೇದಿಕೆ ಮೇಲೆ ಬಂದವು.. ಈ ಸಮಯದಲ್ಲಿ ಝೇಂಡೆ ಅವರ ಕುಟುಂಬದ ಸದಸ್ಯರ ಫೋಟೋವೊಂದನ್ನು ಡಿಸ್ಪ್ಲೆ ಮಾಡಲಾಯಿತು.. ಫೋಟೋ ನೋಡುತ್ತಿದ್ದಂತೆ […]

Source Credit RJ News Kannada ಬಿಗ್ ಬಾಸ್ ಈ ಸೀಸನ್ ಕಳೆದ ಅಷ್ಟೂ ಸೀಸನ್ ಗಳಿಗಿಂತ ಕೊಂಚ ಹೆಚ್ಚಾಗಿಯೇ ಟ್ರೋಲ್ ಆಯಿತು.. ಬಂದ ಅಷ್ಟೂ ಸದಸ್ಯರು ಸೆಲಿಬ್ರೆಟಿಗಳೇ ಆಗಿದ್ದರು.. ಮನರಂಜನೆ ವಿಷಯದಲ್ಲಿ ಕಳೆದ ಸೀದನ್ ಅನ್ನು ಹೋಲಿಸಿಕೊಂಡರೆ ಈ ಸೀಸನ್ ಜನರನ್ನು ಹೆಚ್ಚು ಮನರಂಜಿಸಿದೆ ಎನ್ನಬಹುದು.. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 7 ಕ್ಕೆ ತೆರೆ ಬೀಳಲಿದೆ.. ವಿನ್ನರ್ ಪೈಪೋಟಿಯಲ್ಲಿ ಪ್ರಬಲ ಸ್ಪರ್ಧಿಗಳೇ ನಿಂತಿದ್ದಾರೆ.. ಈಗಾಗಲೇ ಫಿನಾಲೆ ಟಿಕೆಟ್ ಪಡೆದ ವಾಸುಕಿ.. ಮೊದಲ ದಿನದಿಂದಲೂ ಜನರಿಗೆ ಇಷ್ಟವಾಗಿರುವ ಶೈನ್ ಶೆಟ್ಟಿ.. […]

Source Credit RJ News Kannada ಬಿಗ್ ಬಾಸ್ ಈ ಸೀಸನ್ ಇನ್ನೇನು ಮುಗಿಯುವ ಹಂತದಲ್ಲಿದ್ದು ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಇದೆ.. ಇತ್ತ ಕಳೆದ ವಾರ ಚಂದನ್ ಆಚಾರ್ ಹಾಗೂ ಕಿಶನ್ ಎಲಿಮಿನೇಟ್ ಆಗಿದ್ದು ಪ್ರೇಕ್ಷಕರಿಗೆ ಕೊಂಚ ಬೇಸರ ತರಿಸಿದ್ದರೂ ಕೂಡ ಏನು ಮಾಡಲು ಸಾಧ್ಯವಿಲ್ಲ.. ಇನ್ನು ಇತ್ತ 15ನೇ ವಾರದಲ್ಲಿ ನಡೆದ ಟಿಕೆಟ್ ಟು ಫಿನಾಲೆ ಸರಣಿ ಟಾಸ್ಕ್ ನಲ್ಲಿ ಗೆದ್ದು ನೇರವಾಗಿ ಫಿನಾಲೆಗೆ ವಾಸುಕಿ ಆಯ್ಕೆಯಾಗಿದ್ದು ಮೊದಲ ಫೈನಲಿಸ್ಟ್ ಆಗಿದ್ದಾರೆ.. ಇನ್ನುಳಿದಂತೆ ಮನೆಯ ಎಲ್ಲಾ ಸದಸ್ಯರು ಈ ವಾರ ನಾಮಿನೇಟ್ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ರಲ್ಲಿ ಜನರಿಗೆ ಅತಿ ಹೆಚ್ಚು ಇಷ್ಟವಾಗುವ ಕೆಲವೇ ಸ್ಪರ್ಧಿಗಳಲ್ಲಿ‌ ಕುರಿ ಪ್ರತಾಪ್ ಅವರೂ ಕೂಡ ಒಬ್ಬರು.. ಮೊದ ಮೊದಲು ಕುರಿ ಪ್ರತಾಪ್ ಅವರು ಕನ್ಫ್ಯೂಸ್ ಆಗುವ ರೀತಿ ನೋಡಿ ಅದು ಡ್ರಾಮಾ.. ಬೇಕು ಬೇಕಂತಲೇ ಆ ರೀತಿ ಆಡ್ತಿದ್ದಾರೆ.. ಎಂದು ನೋಡುಗರಿಗೆ ಅನಿಸಿದ್ದೂ ಸುಳ್ಳಲ್ಲ.. ಆದರೆ ಬರು ಬರುತ್ತಾ ಕುರಿ ಪ್ರತಾಪ್ ಅವರ ನಿಜಗುಣ ತಿಳಿಯಿತು.. ಅವರು ಇರೋದೆ ಆ ರೀತಿ.. ನಿಜ ಜೀವನದಲ್ಲಿಯೂ ಕೂಡ ಅವರು ಸದಾ ಕನ್ಫ್ಯೂಸ್ ಆಗಿಯೇ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ಮುಗಿಯಲು ಇನ್ನೊಂದು ವಾರವಷ್ಟೇ ಬಾಕಿ ಇದೆ.. ಆದರೆ ಭೂಮಿ ಹಾಗೂ ಪ್ರಿಯಾಂಕ ಅವರ ಕಷ್ಟವನ್ನು ಮಾತ್ರ ನೋಡಲಾಗುತ್ತಿಲ್ಲ.. ಬಹುಶಃ ಇನ್ನೊಂದು ವಾರವೂ ಕೂಡ ಅವರು ಆ ಕಷ್ಟವನ್ನು ತಡೆದುಕೊಳ್ಳೋದಿಲ್ಲ ಎಂದು ಕಾಣುತ್ತದೆ.. ನಾಳೆಯೇ ಬಿಗ್ ಬಾಸಿನಿಂದ ಹೊರಗೆ ಕಳುಹಿಸಿ ಎಂದರೂ ಆಶ್ಚರ್ಯ ಪಡಬೇಕಿಲ್ಲ.. ಅಲ್ರಯಾ ಒಂದ್ ಚಾಕ್ಲೇಟ್ ಗೋಸ್ಕರ ಈ ಮಟ್ಟಕ್ಕೆ ಹೊಟ್ಟೆ ಉರ್ಕೋಬೇಕಾ.. ಒಂದ್ ಸಣ್ ಚಾಕ್ಲೆಟ್ ಮೇಲಿನ ಆಸೆಯನ್ನ ತಡೆದುಕೊಳ್ಳೊಕಾಗದೆ ಶೈನ್ ಶೆಟ್ಟಿ ಚಾಕ್ಲೆಟ್ ತಿಂದ್ ಬಿಟ್ಟ ಅಂತ […]

Source Credit RJ News Kannada ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಸಿನಿಮಾಗಳು ಬಿಡುಗಡೆಗೊಂಡರೆ ಅತಿ ಹೆಚ್ಚಿನ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.. ಕಂಟೆಂಟ್ ಕ್ವಾಲಿಟಿ ವಿಷಯದಲ್ಲಿ ಕನ್ನಡ ಕಿರುತೆರೆ ಇಂಡಸ್ಟ್ರಿ ಬೆಳೆಯುತ್ತಿರುವುದು ಇದಕ್ಕೆ ಸಾಕ್ಷಿ.. ಅದೇ ರೀತಿ ಚಾನಲ್ ಗಳು ಕೋಟಿ ಕೋಟಿಗಳನ್ನು ಕೊಟ್ಟು ಸಿನಿಮಾಗಳ ಟಿವಿ ರೈಟ್ಸ್ ಅನ್ನು ಪಡೆದುಕೊಳ್ಳುತ್ತಿವೆ.. ಟಿವಿ ರೈಟ್ಸ್ ಅನ್ನು ಪಡೆದುಕೊಂಡದ್ದಕ್ಕೆ ತಕ್ಕಂತೆ ರೇಟಿಂಗ್ ಪಡೆದು ಲಾಭವನ್ನೂ ಗಳಿಸುತ್ತಿದೆ.‌ ಅದೇ ರೀತಿ ಕಳೆದ ವರ್ಷ ಜೀ ವಾಹಿನಿಯಲ್ಲಿ ಪ್ರಸಾರಗೊಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡುಗ ಸಿನಿಮಾ […]

Source Credit RJ News Kannada ಜೊತೆಜೊತೆಯಲಿ ಧಾರಾವಾಹಿ ಎಂದೊಡನೇ ಅದೇನೋ ಒಂದು ರೀತಿಯ ಕುತೂಹಲ.. ಮುಖದಲ್ಲಿ ಮಂದಹಾಸ.. 2019 ರ ಸೆಪ್ಟೆಂಬರ್ 9 ರಂದು ಕನ್ನಡದ ನಂಬರ್ 1 ಚಾನಲ್ ಜೀ ವಾಹಿನಿಯಲ್ಲಿ ಹೊಸದೊಂದು ಧಾರಾವಾಹಿ ಪ್ರಸಾರವಾಗುತ್ತದೆ.. ಈ ಹಿಂದೆ ಹಳೆಯದೊಂದು ಧಾರಾವಾಹಿ ಇದೇ ಹೆಸರಿನಲ್ಲಿ ಪ್ರಸಾರವಾಗಿ ಹೆಸರು ಮಾಡಿತ್ತು… ಇದೀಗ ಮತ್ತದೇ ಹೆಸರಿನ ಜೊತೆ ಹೊಸ ರೀತಿಯ ಧಾರಾವಾಹಿ ಮೂಡಿ ಬಂತು.. ಅದುವೇ “ಜೊತೆಜೊತೆಯಲಿ”.. ಅದರಲ್ಲೂ ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್ಧ್ ಹಾಗೂ ಈ ಹಿಂದೆ ಸಾಕಷ್ಟು ಯಶಸ್ವಿ ಧಾರಾವಾಹಿಗಳನ್ನು […]

Source Credit RJ News Kannada ಸ್ಯಾಂಡಲ್ವುಡ್ ನ ಯುವರಾಜ ಅಭಿಮನ್ಯು ನಿಖಿಲ್ ಅವರ ಬಾಳಿನಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಉತ್ತರೆಯ ಆಗಮನವಾಗಲಿದೆ.. ಹೌದು ಸದ್ಯದಲ್ಲಿಯೇ ನಿಖಿಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಈಗಾಗಲೇ ಮದುವೆ ಹುಡುಗಿ ಯಾರು ಎಂಬುದನ್ನು ಕೂಡ ಡಿಸೈಡ್ ಮಾಡಲಾಗಿದೆ.. ಹೌದು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಎಲ್ಲಾ ಸುದ್ದಿಗಳಿಗೂ ಸ್ವತಃ ನಿಖಿಲ್ ಅವರೇ ತೆರೆ ಎಳೆದಿದ್ದಾರೆ.. ಕಳೆದ ಮೂರ್ನಾಲ್ಕು ದಿನದ ಹಿಂದೆ ದೇವೇಗೌಡರ ಕುಟುಂಬ ಶೃಂಗೇರಿಯಲ್ಲಿ ಮಾಡಿಸಿದ್ದ ಯಾಗದಲ್ಲಿ ರಚಿತಾರಾಮ್ ಕಾಣಿಸಿಕೊಂಡ ದಿನದಿಂದ ಇಬ್ಬರ ಮದುವೆ ಸುದ್ದಿ ಸದ್ದಿಲ್ಲದೇ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ 14ನೇ ವಾರದಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದ ಕಿಶನ್ ಬಿಗ್ ಮನೆಯೊಳಗೆ ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದರು.. ಆ ವಾರದಲ್ಲಿ ಎರಡು ಎಲಿಮಿನೇಷನ್ ನಡೆಯಿತು.. ಒಂದು ಕಿಶನ್.. ಮತ್ತೊಂದು ಚಂದನ್ ಆಚಾರ್.. ಟಾಸ್ಕ್ ವಿಚಾರಗಳಲ್ಲಿ ಎಲ್ಲದರಲ್ಲೂ ಮೊದಲಿದ್ದ ಕಿಶನ್ ಕೂಡ ಎಲಿಮಿನೇಟ್ ಆದರು.. ಇತ್ತ ಕಳೆದ ವಾರವಷ್ಟೇ ಅತಿ ಹೆಚ್ಚು ವೋಟ್ ಪಡೆದು ಸೇವ್ ಆಗಿದ್ದ ಚಂದನ್ ಆಚಾರ್ ಕೂಡ ಮನೆಯಿಂದ ಹೊರಬಂದರು.. ಈ ವಿಷಯ ನೋಡುಗರಿಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links