Source Credit RJ News Kannada ಬಿಗ್ ಬಾಸ್ ಸೀಸನ್ 7 ಕೊನೆಯ ಹಂತಕ್ಕೆ ಬಂದು ನಿಂತಿದ್ದು, ಕಳೆದ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಹೇಳಿದ ಮಿಡ್ ವೀಕ್ ಎಲಿಮಿನೇಷನ್ ಕೂಡ ಮುಗಿದಿದೆ.. ಅದರಲ್ಲೂ ಮಧ್ಯ ರಾತ್ರಿಯಲ್ಲಿ ಎಲಿಮಿನೇಷನ್ ನಡೆದು ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದಾರೆ.. ಇತ್ತ ಇನ್ನುಳಿದ ದೀಪಿಕಾ ದಾಸ್ ಶೈನ್ ಶೆಟ್ಟಿ ಭೂಮಿ ಶೆಟ್ಟಿ ಕುರಿ ಪ್ರತಾಪ್ ಅವರೂ ಕೂಡ ವಾಸುಕಿ ಅವರ ಜೊತೆ ಫೈನಲಿಸ್ಟ್ ಗಳಾಗಿದ್ದು ಗೆಲುವಿನ ಕಿರೀಟ ಈ 5 ಜನರಲ್ಲಿ ಯಾರ ಮುಡಿಗೇರಲಿದೆ ಎಂಬುದನ್ನು […]

Source Credit RJ News Kannada ಬಿಗ್ ಬಾಸ್ ಮನೆಯಲ್ಲಿ ಮೊನ್ನೆಯಷ್ಟೆ ಈ ಸೀಸನ್ ನ ಕೊನೆಯ ಎಲಿಮಿನೇಷನ್ ಅದೂ ಮಧ್ಯರಾತ್ರಿಯಲ್ಲಿ ನಡೆದಿದೆ.. ನಿನ್ನೆಯ ಸಂಚಿಕೆಯಲ್ಲಿ‌ ಅದು ಪ್ರಸಾರವೂ ಆಗಿದೆ.. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ವಿಭಿನ್ನವಾಗಿ ಮನರಂಜಿಸಿಕೊಂಡು ಬಂದ ಹರೀಶ್ ರಾಜ್ ಅವರು ಎಲಿಮಿನೇಟ್ ಆಗಿದ್ದಾರೆ.. ತಮ್ಮ 107 ದಿನದ ಬಿಗ್ ಬಾಸ್ ಜರ್ನಿಯನ್ನು ಕೊನೆಗೊಳಿಸಿದ್ದಾರೆ.. ಇದು ಈ ಸೀಸನ್ ನ ಕೊನೆಯ ಎಲಿಮಿನೇಷನ್ ಆಗಿತ್ತು.. ಫಿನಾಲೆಗೆ ಇನ್ನು 5 ದಿನಗಳಷ್ಟೇ ಬಾಕಿ ಇತ್ತು.. ಕೊನೆಯ ಕೆಲ ವಾರಗಳು ಹರೀಶ್ […]

Source Credit RJ News Kannada ಬಿಗ್ ಬಾಸ್ ಸೀಸನ್ 7ಕ್ಕೆ ತೆರೆ ಬೀಳಲು ಇನ್ನು 5 ದಿನಗಳಷ್ಟೇ ಬಾಕಿ ಇದ್ದು.. ಮನೆಯಲ್ಲಿ ಇದ್ದ 6 ರಲ್ಲಿ ಇಂದು ಒಬ್ಬರ ಎಲಿಮಿನೇಷನ್ ಆಗಿ ಮನೆಯಲ್ಲಿ ಇನ್ನು 5 ಮಂದಿ ಉಳಿದಿದ್ದು ಸೀಸನ್ 7ರ ಫೈನಲಿಸ್ಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.. ಆದರೆ ಬಿಗ್ ಬಾಸ್ ಇತಿಹಾಸದಲ್ಲಿ ಎಂದೂ ನಡೆಯದ ರೀತಿಯಲ್ಲಿ ಇಂದು ಎಲಿಮಿನೇಷನ್ ನಡೆಯಿತು.. ಹೌದು ಈ ಮುನ್ನವೂ ಕೂಡ ಕಳೆದ ಸೀಸನ್ ಗಳಲ್ಲಿ‌ ಮಧ್ಯ ರಾತ್ರಿಯಲ್ಲಿ ಎಲಿಮಿನೇಷನ್ ಮಾಡಿದ್ದು ಉಂಟು.. ಆದರೆ ಈ ರೀತಿ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಫಿನಾಲೆ ವಾರದಲ್ಲಿ ಮಧ್ಯರಾತ್ರಿ ಎಲಿಮಿನೇಷನ್ ಮುಕ್ತಾಯಗೊಂಡಿದೆ.. ಕಳೆದ ವಾರ ವಾರದ ಕತೆಯಲ್ಲಿ‌ ಕಿಚ್ಚ ಸುದೀಪ್ ಅವರು ಹೇಳಿದಂತೆ ಈ ವಾರ ಮಧ್ಯೆ ಎಲಿಮಿನೇಷನ್ ನಡೆದಿದೆ.. ಶನಿವಾರ ಪ್ರಿಯಾಂಕ ಅವರು ತಮ್ಮ 105 ದಿನದ ಬಿಗ್ ಬಾಸ್ ಜರ್ನಿ ಮುಗಿಸಿ ಫಿನಾಲೆಗೆ ಇನ್ನೊಂದು ವಾರ ಇರುವಂತೆ ಎಲಿಮಿನೇಟ್ ಆಗಿದ್ದರು.. ವಾಸುಕಿ ವೈಭವ್ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸದಸ್ಯರಾದ ಶೈನ್ ಶೆಟ್ಟಿ ಭೂಮಿ ಶೆಟ್ಟಿ ದೀಪಿಕಾ ಹರೀಶ್ ರಾಜ್ ಕುರಿ ಪ್ರತಾಪ್ ಅವರಲ್ಲಿ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಫಿನಾಲೆ ವಾರ ಶುರು ಆಗಿದ್ದು ಈ ಸೀಸನ್ ನ ಗೆಲುವಿನ ಪಟ್ಟ ಯಾರಿಗೆ ಎಂಬುದು ಇನ್ನು 5 ದಿನಗಳಲ್ಲಿ ತಿಳಿಯಲಿದೆ.. ಇದು ಕೊನೆಯ ವಾರ ಆದ್ದರಿಂದ ಕಳೆದ ಸೀಸನ್ ಗಳಂತೆ ಈಗಾಗಲೇ ಎಲಿಮಿನೇಟ್ ಆಗಿ ಹೋಗಿರುವ ಸದಸ್ಯರನ್ನ ಈ ವಾರ ಮನೆಗೆ ಕರೆಸಲಾಗುತ್ತಿದೆ. ಆದರೆ ಅದ್ಯಾಕೋ ನಿನ್ನೆ ಬಿಗ್ ಬಾಸ್ ಮನೆಗೆ ಮರಳಿ ಬಂದು ತಮ್ಮ ಮೇಲಿದ್ದ ಗೌರವವನ್ನು ಕಿಶನ್ ಕಳೆದುಕೊಂಡರೇನೋ ಎನಿಸುತ್ತಿದೆ.. ಹೌದು ನಿನ್ನೆ ಈ ಸೀಸನ್ ನ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ಫಿನಾಲೆಗೆ ದಿನಗಳನ್ನು ಲೆಕ್ಕ ಹಾಕುತ್ತಿರುವ ಸಮಯದಲ್ಲಿ ಕಳೆದ ವಾರ ಎಲಿಮಿನೇಟ್ ಆದ ಚಂದನ್ ಆಚಾರ್ ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಟ್ಟಿದ್ದಾರೆ.. ಹೌದು ಚಂದನ್ ಆಚಾರ್ ಎಲಿಮಿನೇಟ್ ಆದಾಗ ಬಹಳಷ್ಟು ಪ್ರೇಕ್ಷಕರು ಅಸಮಾಧಾನ ವ್ಯಕ್ತ ಪಡಿಸಿದ್ದರು.. ಚಂದನ್ ಗಿಂತ ಕಳಪೆ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ ಚಂದನ್ ಎಲಿಮಿನೇಟ್ ಆಗಿದ್ದು ಮೋಸ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು.. ಇನ್ನು ಈ ವಾರ್ ಬಿಗ್ ಮನೆಯಿಂದ ಪ್ರಿಯಾಂಕ ಎಲಿಮಿನೇಟ್ ಆಗಿದ್ದು ಮನೆಯಲ್ಲಿ […]

Source Credit RJ News Kannada ಬಿಗ್ ಬಾಸ್ ಸೀಸನ್ 7 ಯಶಸ್ವಿಯಾಗಿ 15 ವಾರಗಳನ್ನು ಪೂರೈಸಿದ್ದು 15ನೇ ವಾರದ ಎಲಿಮಿನೇಷನ್ ನಲ್ಲಿ ಪ್ರಿಯಾಂಕ ತಮ್ಮ 105 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ.. ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ‌ ಇದ್ದು ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್, ಹರೀಶ್ ರಾಜ್, ಭೂಮಿ ಶೆಟ್ಟಿ, ದೀಪಿಕಾ ದಾಸ್ ಫಿನಾಲೆ ಕಣದಲ್ಲಿದ್ದು ಗೆಲ್ಲುವ ತವಕದಲ್ಲಿದ್ದಾರೆ.. ಆದರೆ ಈಗಾಗಲೇ ವಾಸುಕಿ ಅವರು ಫಿನಾಲೆಯ ಟಿಕೆಟ್ ಪಡೆದುಕೊಂಡಾಗಿದೆ.. ಮುಂದಿನ ವಾರ ಬಿಗ್ ಬಾಸ್ ಫಿನಾಲೆ […]

Source Credit RJ News Kannada ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಕೊನೆಗೂ ಫಿಕ್ಸ್ ಆಗಿದೆ.. ಇಷ್ಟು ದಿನ ಗಾಳಿ ಸುದ್ದಿಗಳಿಗೆ ಕಾರಣವಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ವಿಚಾರಕ್ಕೆ ಇಂದು ತೆರೆ ಬಿದ್ದಿದೆ.. ಹೌದು ಇಷ್ಟು ದಿನ ನಿಖಿಲ್ ಹಾಗೂ ರಚಿತಾ ರಾಮ್ ಅವರ ಮದುವೆ ನಡೆಯುತ್ತದೆ ಎಂದು ಬಹಳಷ್ಟು ಸುದ್ದಿ ಹರಿದಾಡಿ ಕೊನೆಗೆ ಇಬ್ಬರೂ ಕೂಡ ಈ ಬಗ್ಗೆ ಹೇಳಿಕೆ ನೋಡಿ ಈ ವಿಚಾರ ಯಾವುದೂ ನಿಜವಲ್ಲ ಎಂದಿದ್ದರು.. ಅಷ್ಟೇ ಅಲ್ಲದೆ ನಾನು ಮದುವೆ ಆಗ್ತಾ ಇರೋದು […]

Source Credit RJ News Kannada ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ರಂಗಭೂಮಿ, ಬೆಳ್ಳಿತೆರೆ ಹಾಗೂ ಸದ್ಯ ಕಿರುತೆರೆಯ ಸೆನ್ಸೇಷನಲ್ ನಟ, ಗಾಯಕ, ಬರಹಗಾರ ಅನಿರುದ್ಧ್ ಅವರಿಗೆ ಇದೇ ಫೆಬ್ರವರಿ 16 ರಂದು ಹುಟ್ಟುಹಬ್ಬದ ಸಂಭ್ರಮ.. ಇಷ್ಟು ವರ್ಷಗಳು ಎಂದಿನಂತೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ಅನಿರುದ್ಧ್ ಅವರ ಅಭಿಮಾನಿಗಳು ಹುಟ್ಟುಹಬ್ಬದಂದು ಅನಿರುದ್ಧ್ ಅವರನ್ನು ಭೇಟಿಯಾಗಿ ಶುಭ ಹಾರೈಸುತ್ತಿದ್ದರು.. ಆದರೆ ಈ ವರ್ಷ ವಿಶೇಷದಲ್ಲಿ ವಿಶೇಷ ಎನ್ನಬಹುದು.. ಹೌದು ಅನಿರುದ್ಧ್ ಅವರು ತಾವೇ ಬರೆದು ನಿರ್ದೇಶಿಸಿರುವ ಕಿರುಚಿತ್ರಗಳಿಗೆ ದೊರೆತ ಹಲವಾರು ವಿಶ್ವ ದಾಖಲೆಗಳ ಜೊತೆಗೆ ಜೊತೆಜೊತೆಯಲಿ […]

Source Credit RJ News Kannada ಕನ್ನಡದ ಖ್ಯಾತ ಕಿರುತೆರೆ ನಟ ಸಂಜೀವ್ ಕುಲಕರ್ಣಿ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.. ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಂಜೀವ್ ಕುಲಕರ್ಣಿ ಅವರು ನಿನ್ನೆ ಮಧ್ಯರಾತ್ರಿ ತಮ್ಮ ಕೊನೆಯುಸಿರೆಳೆದಿದ್ದಾರೆ.. ಕಳೆದ 15 ವರ್ಷಗಳಿಂದ ಹೃದಯ ಸನಸ್ಯೆಯನ್ನು ಎದುರಿಸುತ್ತಿದ್ದ ಸಂಜೀವ್ ಕುಲಕರ್ಣಿ ಅವರು 2019 ರಲ್ಲಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಕೂಡ ಪ್ರಯೋಜನವಾಗಿಲ್ಲ.. ಇದೀಗ ಹಾರ್ಟ್ ಟ್ರಾನ್ಸ್ ಪ್ಲಾಂಟೇಷನ್ ಮಾಡಲೇಬೇಕಾಗಿದೆ ಎಂದು ವೈದ್ಯರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links