Source Credit Kannada.boldsky.com ನೆನಪಿನಲ್ಲಿ ಉಳಿಯುವಂಥ ಚಿತ್ರ ”ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ‘ತಾನಾಜಿ: ದಿ ಅನ್ ಸಂಗ್ ವಾರಿಯರ್’ ಸಿನಿಮಾ ಖಂಡಿತ ನೆನಪಿನಲ್ಲಿ ಉಳಿಯುವಂಥದ್ದು. ಅಜಯ್ ದೇವ್ಗನ್ ಮುಡಿಗೆ ಈ ಚಿತ್ರದಿಂದ ಹೊಸ ಗರಿ ಲಭಿಸಿದೆ. ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿದೆ” ಎಂದು ರೋಹಿತ್ ಜೈಸ್ವಾಲ್ ಟ್ವೀಟ್ ಮಾಡಿ 4 ಸ್ಟಾರ್ಸ್ ಕೊಟ್ಟಿದ್ದಾರೆ. ‘ತಾನಾಜಿ’ ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.! ಮಾಸ್ಟರ್ ಪೀಸ್.! ”ತಾನಾಜಿ’ ಚಿತ್ರದಲ್ಲಿ ಯಾವುದೇ ತಪ್ಪುಗಳಿಲ್ಲ. ಅಸಂಬದ್ಧ ಸನ್ನಿವೇಶಗಳಿಲ್ಲ. ಸ್ಕ್ರಿಪ್ಟ್, […]

Source Credit Kannada.boldsky.com ಫ್ಯಾಮಿಲಿ ಎಂಟಟೈನರ್ ಸಿನಿಮಾ “ಇದು ಸಂಪೂರ್ಣ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಮತ್ತೆ ನಿರ್ದೇಶಕ ತ್ರಿವಿಕ್ರಮ್ ತನ್ನ ಸಾಮರ್ಥ್ಯಕ್ಕೆ ಮರಳಿದ್ದಾರೆ. ಅಲ್ಲು ಅರ್ಜುನ್ ಕಾಮಿಡಿ, ಆಕ್ಷನ್, ಡ್ಯಾನ್ಸ್, ಅಭಿನಯ ಬೆಂಕಿ. ಎಂದಿನಂದೆ ತಮನ್ ಸಂಗೀತ 100 ಪರ್ಸೆಂಟ್ ರಾಕ್ಡ್. ನೋ ಲ್ಯಾಗ್ ನೋ ಬೇರಿಂಗ್. ಒಟ್ಟಾರೆಯಾಗಿ ಸುಂದರವಾದ ಸಿನಿಮಾ. ಅತ್ಯುತ್ತಮ ಫ್ಯಾಮಿಲಿ ಎಂಟಟೈನರ್ ಸಿನಿಮಾಗಳಲ್ಲಿ ಒಂದಾಗಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಸಂಗೀತ ಚಿತ್ರದ ಶಕ್ತಿ “ಉತ್ತವಾದ ಅನುಭವ ನೀಡುತ್ತೆ. ಅತ್ಯುತ್ತಮ ಎಂಟಟೈನರ್ ಸಿನಿಮಾ. ಸ್ಕ್ರೀನ್ ಪ್ಲೇ ಇಷ್ಟವಾಗಿಲ್ಲ. ಅದೂ ಬಿಟ್ಟರೆ ಸಿನಿಮಾ […]

Source Credit Kannada.boldsky.com Reviews oi-Balaraj Tantri | Published: Sunday, December 29, 2019, 10:21 [IST] ಮೇಕಿಂಗ್ ನಲ್ಲಿ ಪ್ರೇಕ್ಷಕರ ಪ್ರಶಂಸೆಗಳಿಸಿದ ಉಗ್ರಂ, ಟಗರು, ಮಫ್ತಿ, ಕೆಜಿಎಫ್, ಸಾಲಿಗೆ ಸೇರುವ ಇನ್ನೊಂದು ಸಿನಿಮಾ ಸಚಿನ್ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರತಿಯೊಂದು ಫ್ರೇಮ್ ನಲ್ಲೂ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ. ಸಿಂಪಲ್ ಸ್ಟೋರಿ ಲೈನ್ ಅನ್ನು ಹೇಗೆ ಡಿಫರೆಂಟ್ ಆಗಿ ತೆರೆಮೇಲೆ ತರಬಹುದು ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಈ ಚಿತ್ರ ಎನ್ನುವುದಕ್ಕೆ ಅಡ್ದಿಯಿಲ್ಲ. ಚಿತ್ರ ವಿಮರ್ಶೆ: […]

Source Credit Kannada.boldsky.com ಜಯರಾಮ, ತುಕಾರಮ ಮತ್ತು ‘ಅವನು’ ಚಿತ್ರದ ಇಡೀ ಕಥೆ ನಡೆಯುವುದು ಅಮರಾವತಿಯಲ್ಲಿ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕರಿಗೆ ಮೊದಲು ಅಭೀರ ಹಾರಿಸುವ ಗುಂಡಿನ ಸದ್ದು ಕೇಳಿಸುತ್ತದೆ. ಮೊದಲು ಕಥೆ ಅರ್ಥ ಆಗುತ್ತಿಲ್ಲವಲ್ಲ ಎನ್ನುವ ಭಾವನೆ ಬಂದರೂ, ನಂತರ ಪಾತ್ರಗಳು ತಲೆಯ ಒಳಗೆ ಹೋಗುತ್ತದೆ. ಜಯರಾಮ ಹಾಗೂ ತುಕಾರಮನ ಈ ಕಥೆ ನಮಗೆ ಗೊತ್ತಾಯ್ತು ಎನ್ನುವ ಹೊತ್ತಿಗೆ ಸರಿಯಾಗಿ ‘ಅವನ’ ಆಗಮನ ಆಗುತ್ತದೆ. ‘ಲೂಟಿ’ ಅಂದ್ರೆ ಏನು..? ಸಿನಿಮಾ ನೋಡುವವರಿಗೆ ಲೂಟಿ ಅಂದ್ರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ಇಡೀ ಕಥೆಯ ಕೀ […]

Source Credit Kannada.boldsky.com ಈ ಕೌಬಾಯ್ ಸಿನೆಮಾಕ್ಕೆ ಸ್ಥಳೀಯ ಸೊಗಡು ಅಮರಾವತಿ ಎನ್ನುವ ಊರು, ಅಲ್ಲೊಂದು ದರೋಡೆ, ಅಲ್ಲಿರುವ ಅಭೀರರು, ಗಾದಿಗಾಗಿ ದಶಕಗಳ ಕಾಳಗ, ನಾಟಕ ತಂಡ ಹಾಗು ಕಳ್ಳ ಪೋಲಿಸ್ ಆಟ! ಉಳಿದದ್ದನ್ನೆಲ್ಲ ನೀವು ಬೆಳ್ಳಿ ಪರದೆಯ ಮೇಲೆ ನೋಡಿಯೇ ಆನಂದಿಸಬೇಕು. ಈ ಕೌಬಾಯ್ ಸಿನೆಮಾ ಸ್ಥಳೀಯ ಸೊಗಡನ್ನು ಮೆತ್ತಿಕೊಂಡೆ ತೆರೆಯ ಮೇಲೆ ಮೂಡಿ ಬಂದಿದೆ. ರಕ್ಷಿತ್ ಶೆಟ್ಟಿ ಪ್ರವೇಶ ನೀಡುವ ದೃಶ್ಯ ಸಿನೆಮಾದ ಮುಖ್ಯ ಹೈಲೈಟ್. ಬಹುಕಾಲದ ನಂತರ ರಕ್ಷಿತ್ ಶೆಟ್ಟಿ ತೆರೆ ಮೇಲೆ ಕಿರಿಕ್ ಪಾರ್ಟಿಯ ದೊಡ್ಡ ಗೆಲುವಿನ ಬಹುಕಾಲದ […]

Source Credit Kannada.boldsky.com ಮಾಸ್ ಮಸಾಲ ಎಂಟಟೈನರ್ ಸಿನಿಮಾ “ಅವನೇ ಶ್ರೀಮನ್ನಾರಾಯಣ ವೆಲ್ ಪ್ಯಾಕಡ್ ಮಸಾಲ ಎಂಟಟೈನರ್ ಸಿನಿಮಾ. ಅದ್ಭುತವಾದ ಸಂಭಾಷಣೆ, ರಕ್ಷಿತ್ ಶೆಟ್ಟಿ ಅತ್ಯುತ್ತಮವಾದ ಅಭಿನಯ, ಅದ್ಭುತ ದೃಶ್ಯಗಳು ಶಿಳ್ಳೆ, ಚಪ್ಪಾಳೆ ಸುರಿಮಳೆ ಬೀಳುತ್ತೆ”ಎಂದು ಹೇಳಿದ್ದಾರೆ. ಎಲ್ಲವೂ ರಕ್ಷಿತ್ ಮಯ “ಹೇಗಿದ್ದಾನೇ ಶ್ರೀಮನ್ನಾರಾಯಣ (ಅವನೇ)? ಒಂದು ಹೊಸ ಪ್ರಯತ್ನ-ಹೊಸ ರೀತಿ. ಎಲ್ಲವೂ ರಕ್ಷಿತ್ ಶೆಟ್ಟಿ ಮಯ. ರಕ್ಷಿತ್ ನಟನೆ, ಕಾಮಿಡಿ ಟೈಮಿಂಗ್, ಹಿನ್ನಲೆ ಸಂಗೀತ ಎಲ್ಲವು ಸೂಪರ್. ಚಿತ್ರದ ಕಥೆ ಮತ್ತು ಹೇಳುವ ರೀತಿ ಚೆನ್ನಾಗಿ ಇದೆ ಮತ್ತು ಹೊಸದಾಗಿದೆ. ಚಿತ್ರದ ಮೊದಲಾರ್ಧ […]

Source Credit Kannada.boldsky.com ಸಿನಿಮಾ ಪೂರ್ತಿ ಅಬ್ಬರಿಸಿರುವ ಸುದೀಪ್ ಸಿನಿಮಾ ನೋಡಿ ಅಭಿಮಾನಿಯೊಬ್ಬರು 4 ಸ್ಟಾರ್ ನೀಡಿದ್ದಾರೆ. ಅಲ್ಲದೆ ದಬಾಂಗ್ ಆಲ್ ಟೈಮ್ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಮತ್ತೆ ಬ್ಯಾಂಕ್ ಆಗಿದ್ದಾರೆ. ದಬಾಂಗ್-3 ಅತ್ಯುತ್ತಮವಾದ ಸಿನಿಮಾವಾಗಿದೆ. ಮತ್ತು ಉತ್ತಮ ಮನರಂಜನೆ ಇದೆ. ಪ್ರಭುದೇವ ನಿರ್ದೇಶನ ಅದ್ಭುತ. ಕಿಚ್ಚ ಸುದೀಪ್ ಸಿನಿಮಾ ಪೂರ್ತಿ ಅಬ್ಬರಿಸಿದ್ದಾರೆ. ಎಂದು ಹೇಳಿದ್ದಾರೆ. ದಬಾಂಗ್-3 ಔಟ್ ಅಂಡ್ ಔಟ್ ಸಲ್ಮಾನ್ ಸಿನಿಮಾ ಬಾಲಿವುಡ್ ಸಿನಿಮಾ ತಜ್ಞ ತರಣ್ ಆದರ್ಶ್ ದಬಾಂಗ್-3 ಸಿನಿಮಾ ಬಗ್ಗೆ ಒಂದು ಪದದ […]

Source Credit Kannada.boldsky.com ಒನ್ ಲೈನ್ ಸೋರಿ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾದ ಕಥೆ ತುಂಬ ಸಿಂಪಲ್. ನಾಯಕಿ ಹುಟ್ಟುಹಬ್ಬಕ್ಕೆ ಆಕೆಯ ತಾಯಿ ಒಂದು ವಸ್ತುವನ್ನು ಗಿಫ್ಟ್ ಆಗಿ ನೀಡುತ್ತಾಳೆ. ನಾಯಕನ ಜೊತೆಗೆ ಇರುವಾಗ ಆ ವಸ್ತು ಕಳೆದು ಹೋಗುತ್ತದೆ. ಆ ವಸ್ತು ಮರಳಿ ನಾಯಕಿಗೆ ಸಿಗುತ್ತದೆಯೇ?, ಅದಕ್ಕಾಗಿ ನಾಯಕ ಪಡುವ ಕಷ್ಟ ಏನು?, ಹಾಗಾದ್ರೆ, ಆ ವಸ್ತು ಯಾವುದು? ಎನ್ನುವುದು ಸಿನಿಮಾದ ಕಥೆಯಾಗಿದೆ. ಇಷ್ಟ ಆಗುವ ಪಾತ್ರಗಳು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾದ ಎಲ್ಲ ಪಾತ್ರಗಳು ಇಷ್ಟ ಆಗುತ್ತಿದೆ. ನಾಯಕ ವೇದಾಂತ್ (ರಿಷಿ), ನಾಯಕಿ ಜಾನು […]

Source Credit Kannada.boldsky.com ದಬಾಂಗ್ ಸ್ವೀಕೆಲ್ ಅಲ್ಲ, ಪ್ರೀಕ್ವೆಲ್ ದಬಾಂಗ್ 3 ಎಂದು ಹೆಸರಿಟ್ಟಿದ್ದರೂ ಇದು ಸ್ವೀಕೆಲ್ ಅಲ್ಲ. ಪ್ರೀಕ್ವೆಲ್ ಸಿನಿಮಾ. ಚುಲ್ ಬುಲ್ ಪಾಂಡೆಯ ಹಿನ್ನೆಲೆ, ಆತ ಯಾರು? ಪೊಲೀಸ್ ಆಫೀಸರ್ ಹೇಗಾದ, ಚುಲ್ ಬುಲ್ ಪಾಂಡೆ ಹೆಸರು ಹೇಗೆ ಬಂತು ಎಂಬ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ಆಸಕ್ತಿಕರವಾಗಿ ಮೂಡಿಬಂದಿದೆ. ಈ ಹಿಂದಿನ ಎರಡು ಚಿತ್ರಗಳಂತೆ ದಬಾಂಗ್ 3 ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಚುಲ್ ಬುಲ್ vs ಬಾಲಿ ಸಿಂಗ್ ಖಡಕ್ ಪೊಲೀಸ್ ಆಫೀಸರ್ ಚುಲ್ ಬುಲ್ […]

Source Credit Kannada.boldsky.com ಸಹೋದರರ ಪಾತ್ರವನ್ನು ಮಾಡಿದವರಿಗೆ, ಹೆಚ್ಚಿನ ಅವಕಾಶವನ್ನು ನೀಡಲಾಗಿದೆ ಚಿತ್ರದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನಂದರೆ, ಕಲಾವಿದರಿಗೆ , ಅದರಲ್ಲೂ ಪ್ರಮುಖವಾಗಿ ಸಹೋದರರ ಪಾತ್ರವನ್ನು ಮಾಡಿದವರಿಗೆ, ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಆದರೆ, ಸಿಕ್ಕ ಅವಕಾಶವನ್ನು ಇವರೆಲ್ಲಾ ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಲು ಬರುವುದಿಲ್ಲ. ಪಂಕಜ್ ನಾರಾಯಣ್ ಮತ್ತು ಯಶಸ್ ಸೂರ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ ನಾಯಕಿ ಸನಾ ತಿಮ್ಮಯ್ಯ ಅವರ ನಟನೆ ಮೊದಲ ಪ್ರಯತ್ನದಲ್ಲಿ ನಾಯಕಿ ಸನಾ ತಿಮ್ಮಯ್ಯ ಅವರ ನಟನೆ above ಎವರೇಜ್. ಖಳನಾಯಕನ ಪಾತ್ರದಲ್ಲಿ ನಟಿಸಿರುವ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links