Source Credit Kannada.boldsky.com ಮುಂದುವರೆದ ಗಣೇಶನ ಪವಾಡ ‘ಗಣೇಶನ ಮೂರ್ತಿ ಉದ್ಭವ ಆಯಿತು, ಇದು ದೇವರ ಪವಾಡ’ ಎಂದು ‘ಉದ್ಭವ’ ಚಿತ್ರದಲ್ಲಿ ಕಥೆ ಮುಗಿಸಿದ್ದ ನಿರ್ದೇಶಕರು, ಮತ್ತೆ ಉದ್ಭವ ಚಿತ್ರದಲ್ಲಿ ಕಥೆ ಮುಂದುವರಿಸಿದ್ದಾರೆ. ಉದ್ಭವ ಗಣೇಶನನ್ನು ಕಥೆಯನ್ನಾಗಿಸಿ ಇಡೀ ಚಿತ್ರವನ್ನು ಮನರಂಜನೆಯಿಂದ ಕಟ್ಟಿಕೊಡಲಾಗಿದೆ. ದೇವಸ್ಥಾನದ ಧರ್ಮದರ್ಶಿ (ರಂಗಾಯಣ ರಘು) ಮತ್ತು ಮಗ (ಪ್ರಮೋದ್) ಇಬ್ಬರು ಸೇರಿ ಜನರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಹೇಗೆ ಮೂರ್ಖರನ್ನಾಗಿಸುತ್ತಾರೆ ಎನ್ನುವುದು ಚಿತ್ರದ ಕಥೆ. ರಾತ್ರೋರಾತ್ರಿ ಉದ್ಭವವಾಗಿದ್ದ ಗಣೇಶ ಉದ್ಭವ ಮೂರ್ತಿನಾ ಅಥವಾ ಮಾನವ ಹುಟ್ಟುಹಾಕಿದ್ದ ಎಂಬ ಚರ್ಚೆಯಲ್ಲಿ ಅನೇಕ […]

Source Credit Kannada.boldsky.com ಇಂಡಿಯಾ ಗ್ರೇಟಾ.. ಇಂಗ್ಲೆಂಡ್ ಗ್ರೇಟಾ.. ವಿದೇಶದಿಂದ ಭಾರತ ನೋಡಲು ಬರುವ ನಾಯಕ ಕಾನಿಷ್ (ವಸಿಷ್ಟ ಸಿಂಹ). ಆತನಿಗೆ ಭಾರತ ತೋರಿಸುವ ಹುಡುಗಿ ಮೈದಿನಿ (ಮಾನ್ವಿತಾ). ನಾಯಕಿ ಇಂಡಿಯಾ ಗ್ರೇಟ್ ಅಂದ್ರೆ.. ನಾಯಕ ಇಂಗ್ಲೆಂಡ್ ಗ್ರೇಟ್ ಎನ್ನುತ್ತಾನೆ. ಇಬ್ಬರ ವಾದ.. ವಿವಾದ.. ಚರ್ಚೆ, ಜಗಳ ಇಡೀ ಸಿನಿಮಾದಲ್ಲಿ ತುಂಬಿಕೊಂಡಿದೆ. ಈ ಎರಡು ಪಾತ್ರಗಳು ಎರಡು ದೇಶಗಳನ್ನು ಪ್ರತಿನಿಧಿಸುತ್ತಾರೆ. Review: ಭರಪೂರ ಮನರಂಜನೆ ಕೊಡ್ತಾರೆ ಭರತ, ಬಾಹುಬಲಿ ಎರಡು ಟ್ರಾಕ್ ನಲ್ಲಿ ಕಥೆ ಸಾಗುತ್ತದೆ ಇತ್ತ ಭಾರತ ನೋಡಲು ಬರುವ ನಾಯಕನ ಕಥೆ […]

Source Credit Kannada.boldsky.com Reviews oi-Bharath Kumar K | Published: Friday, January 24, 2020, 16:30 [IST] ಶಿವರಾಜ್ ಕೆ ಆರ್ ಪೇಟೆ, ಸಂಯುಕ್ತ ಹೊರನಾಡು ಮತ್ತು ಶ್ವಾನ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ನಾನು ಮತ್ತು ಗುಂಡ’ ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ಭಾವನಾತ್ಮಕವಾಗಿ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮನಸ್ಸು ಮುಟ್ಟುವಂತಿದೆ. ಚಿತ್ರ : ನಾನು ಮತ್ತು ಗುಂಡ ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮತ್ತು ಸಿಂಬಾ ( ಶ್ವಾನ) ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ […]

Source Credit Kannada.boldsky.com ಆದಿಯ ಲವ್ ಸ್ಟೋರಿಸ್ ಸ್ಕೂಲ್ ನಲ್ಲಿ ಒಂದು.. ಕಾಲೇಜ್ ನಲ್ಲಿ ಒಂದು.. ಹೀಗೆ ನಾಯಕ ಆದಿಗೆ (ಡಾರ್ಲಿಂಗ್ ಕೃಷ್ಣ) ಲವ್ ಆಗುತ್ತಲೇ ಇರುತ್ತದೆ. ನಿಜವಾದ ಪ್ರೀತಿಯ ಹುಡುಕಾಟದ ನಟನಿಗೆ ಮತ್ತೆ ಮತ್ತೆ ಪ್ಯಾರ್ ಗೆ ಆಗ್ಬಿಡ್ ತೈತೆ. ಹೀಗೆ ಆದಿ ಜೀವನದ ವಿಧವಿಧವಾದ ಪ್ರೇಮಕಥೆಗಳು ಸಿನಿಮಾ ಕಥೆಯಾಗಿದೆ. ಕೊನೆಗೆ ನಿಜವಾದ ಪ್ರೀತಿ ಅಂದ್ರೆ ಏನು ಅಂತ ಎಲ್ಲರಿಗೂ ಅರ್ಥ ಮಾಡಿಸುತ್ತಾರೆ. ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ ಸಿನಿಮಾದ ಮೊದಲಾರ್ಥ ತುಂಬ ಚೆನ್ನಾಗಿದೆ. ಅಲ್ಲಿಯೇ ಸಿನಿಮಾ ಬಗ್ಗೆ ನಂಬಿಕೆ ಮೂಡುತ್ತದೆ. […]

Source Credit Kannada.boldsky.com ಪುಟ್ಟ ಹುಡುಗರ ಕ್ರೈಮ್ ಜಗತ್ತು ಜಮ್ತಾರದಂತಹ ಹಳ್ಳಿಯ ನಿರ್ಜನ ಪ್ರದೇಶದಲ್ಲಿಯೂ ಪೋನ್ ನೆಟ್ವರ್ಕ್ ಸಿಗುವುದು ಅಚ್ಚರಿಯ ವಿಚಾರ! ಒಂದಷ್ಟು ಎಳೆದಾಟ ಅನಿಸಿದರು ಪುಟ್ಟ ಹುಡುಗರ ಕ್ರೈಮ್ ಜಗತ್ತು ರಂಜನೀಯವಾಗಿದೆ. ಒಂದು ಗುಂಪನ್ನು ದಾಟಿ ಕಥೆ ಬೆಳೆದು ನಿಲ್ಲಬೇಕಿತ್ತು ಎನ್ನುವ ಅಸಮಾಧಾನದ ನಡುವೆ ಒಂದು ಕುಗ್ರಾಮದ ಅನಕ್ಷರಸ್ಥ ಹುಡುಗರು ವಿಧ್ಯಾವಂತರನ್ನು ಹೇಗೆ ಮೋಸ ಮಾಡುತ್ತಾರೆ ಹಾಗು ದೋಚಿದ ದುಡ್ಡು ಹೇಗೆ ಅವರ ಕೈ ಸೇರುತ್ತದೆ ಎನ್ನುವುದನ್ನೆಲ್ಲ ತಿಳಿಯಲು ನೀವು ಜಮ್ತಾರ ನೋಡಬೇಕು. ಗ್ಯಾಂಗ್ಸ್ ಆಫ್ ವಾಸೇಪುರ್ ಸ್ಮರಿಸುತ್ತದೆ ಇಂಗ್ಲೀಶ್ ಭಾಷೆಯನ್ನು ಕಲಿತ […]

Source Credit Kannada.boldsky.com ತುಂಡ್ ಹೈಕ್ಳು ಸಹವಾಸ ಒಂದು ಹಳ್ಳಿ. ಆ ಹಳ್ಳಿಯಲ್ಲಿ ಇಬ್ಬರು ತುಂಡ್ ಹೈಕ್ಳು. ಅವರೇ ಭರತ (ಮಂಜು ಮಾಂಡವ್ಯ) ಮತ್ತು ಬಾಹುಬಲಿ (ಚಿಕ್ಕಣ್ಣ). ಊರಿನ ಜನಕ್ಕೆ ಇಬ್ಬರ ಕಾಟ ತಡೆಯಲು ಆಗುವುದಿಲ್ಲ. ಹೀಗೆ ತರ್ಲೆ, ತಮಾಷೆಯ ನಡುವೆ ಇದ್ದ ಹುಡುಗರ ಕಥೆ ಜೈಲು ಪಾಲಾಗಬೇಕಾಗುತ್ತದೆ. ಇಷ್ಟು ಅಂಶಗಳು ಪ್ರಾರಂಭದಲ್ಲಿಯೇ ಬರುತ್ತದೆ. ಪೂರ್ವ ಜನ್ಮ ಹುಡುಕಿಕೊಂಡು ಬರುವ ನಾಯಕಿ ಈ ವೇಳೆಗೆ ವಿದೇಶದಿಂದ ತನ್ನ ಪೂರ್ವ ಜನ್ಮವನ್ನು ಹುಡುಕಿಕೊಂಡು ನಾಯಕಿ ಶ್ರೀ (ಸರಾ ಹರೀಶ್) ಬರುತ್ತಾಳೆ. ಅಲ್ಲಿಂದ ಸಿನಿಮಾದ ಮುಖ್ಯ ಕಥೆ […]

Source Credit Kannada.boldsky.com ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ.! ”ಚಪಾಕ್’ ಚಿತ್ರ ನನ್ನ ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ. ತಮ್ಮ ವೃತ್ತಿ ಜೀವನದಲ್ಲಿ ದೀಪಿಕಾ ಪಡುಕೋಣೆ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಈ ಚಿತ್ರ ಸಮಾಜಕ್ಕೆ ಹಿಡಿದಿರುವ ಕೈಗನ್ನಡಿ. ವಿಕ್ರಾಂತ್ ಸೇರಿದಂತೆ ಹಲವು ನಟರು ಉತ್ತಮ ನಟನೆ ಮಾಡಿದ್ದಾರೆ” ಎಂದು ಇಂದ್ರಜಿತ್ ಎಂಬುವರು ಟ್ವೀಟ್ ಮಾಡಿ ಚಿತ್ರಕ್ಕೆ 4.5 ಸ್ಟಾರ್ಸ್ ರೇಟಿಂಗ್ ಕೊಟ್ಟಿದ್ದಾರೆ. ‘ಚಪಾಕ್’ ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.! ಅತ್ಯುತ್ತಮ ನಟನೆ ”ಹೌದು, ಇದು ನಿಜಕ್ಕೂ ದೀಪಿಕಾ ಪಡುಕೋಣೆ ಕೆರಿಯರ್ […]

Source Credit Kannada.boldsky.com ನೆನಪಿನಲ್ಲಿ ಉಳಿಯುವಂಥ ಚಿತ್ರ ”ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ‘ತಾನಾಜಿ: ದಿ ಅನ್ ಸಂಗ್ ವಾರಿಯರ್’ ಸಿನಿಮಾ ಖಂಡಿತ ನೆನಪಿನಲ್ಲಿ ಉಳಿಯುವಂಥದ್ದು. ಅಜಯ್ ದೇವ್ಗನ್ ಮುಡಿಗೆ ಈ ಚಿತ್ರದಿಂದ ಹೊಸ ಗರಿ ಲಭಿಸಿದೆ. ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿದೆ” ಎಂದು ರೋಹಿತ್ ಜೈಸ್ವಾಲ್ ಟ್ವೀಟ್ ಮಾಡಿ 4 ಸ್ಟಾರ್ಸ್ ಕೊಟ್ಟಿದ್ದಾರೆ. ‘ತಾನಾಜಿ’ ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.! ಮಾಸ್ಟರ್ ಪೀಸ್.! ”ತಾನಾಜಿ’ ಚಿತ್ರದಲ್ಲಿ ಯಾವುದೇ ತಪ್ಪುಗಳಿಲ್ಲ. ಅಸಂಬದ್ಧ ಸನ್ನಿವೇಶಗಳಿಲ್ಲ. ಸ್ಕ್ರಿಪ್ಟ್, […]

Source Credit Kannada.boldsky.com ಫ್ಯಾಮಿಲಿ ಎಂಟಟೈನರ್ ಸಿನಿಮಾ “ಇದು ಸಂಪೂರ್ಣ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಮತ್ತೆ ನಿರ್ದೇಶಕ ತ್ರಿವಿಕ್ರಮ್ ತನ್ನ ಸಾಮರ್ಥ್ಯಕ್ಕೆ ಮರಳಿದ್ದಾರೆ. ಅಲ್ಲು ಅರ್ಜುನ್ ಕಾಮಿಡಿ, ಆಕ್ಷನ್, ಡ್ಯಾನ್ಸ್, ಅಭಿನಯ ಬೆಂಕಿ. ಎಂದಿನಂದೆ ತಮನ್ ಸಂಗೀತ 100 ಪರ್ಸೆಂಟ್ ರಾಕ್ಡ್. ನೋ ಲ್ಯಾಗ್ ನೋ ಬೇರಿಂಗ್. ಒಟ್ಟಾರೆಯಾಗಿ ಸುಂದರವಾದ ಸಿನಿಮಾ. ಅತ್ಯುತ್ತಮ ಫ್ಯಾಮಿಲಿ ಎಂಟಟೈನರ್ ಸಿನಿಮಾಗಳಲ್ಲಿ ಒಂದಾಗಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಸಂಗೀತ ಚಿತ್ರದ ಶಕ್ತಿ “ಉತ್ತವಾದ ಅನುಭವ ನೀಡುತ್ತೆ. ಅತ್ಯುತ್ತಮ ಎಂಟಟೈನರ್ ಸಿನಿಮಾ. ಸ್ಕ್ರೀನ್ ಪ್ಲೇ ಇಷ್ಟವಾಗಿಲ್ಲ. ಅದೂ ಬಿಟ್ಟರೆ ಸಿನಿಮಾ […]

Source Credit Kannada.boldsky.com Reviews oi-Balaraj Tantri | Published: Sunday, December 29, 2019, 10:21 [IST] ಮೇಕಿಂಗ್ ನಲ್ಲಿ ಪ್ರೇಕ್ಷಕರ ಪ್ರಶಂಸೆಗಳಿಸಿದ ಉಗ್ರಂ, ಟಗರು, ಮಫ್ತಿ, ಕೆಜಿಎಫ್, ಸಾಲಿಗೆ ಸೇರುವ ಇನ್ನೊಂದು ಸಿನಿಮಾ ಸಚಿನ್ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರತಿಯೊಂದು ಫ್ರೇಮ್ ನಲ್ಲೂ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ. ಸಿಂಪಲ್ ಸ್ಟೋರಿ ಲೈನ್ ಅನ್ನು ಹೇಗೆ ಡಿಫರೆಂಟ್ ಆಗಿ ತೆರೆಮೇಲೆ ತರಬಹುದು ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಈ ಚಿತ್ರ ಎನ್ನುವುದಕ್ಕೆ ಅಡ್ದಿಯಿಲ್ಲ. ಚಿತ್ರ ವಿಮರ್ಶೆ: […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links