Source Credit Oneindia.com Karwar oi-Balaraj Tantri By ಎಂ.ಎಸ್.ಶೋಭಿತ್ ಮೂಡ್ಕಣಿ | Published: Tuesday, December 24, 2019, 19:46 [IST] ಕಾರವಾರ, ಡಿ 24: ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ಡಿಸೆಂಬರ್ 23 ರಂದು ಜಾತಿ, ಪಕ್ಷ ಬೇಧ ಮರೆತು ಊರಿನ ಸಕಲ ಜನಪ್ರತಿನಿಧಿಗಳ ಜೊತೆ ಸೇರಿ 2000ಕ್ಕೂ ಹೆಚ್ಚು ಗ್ರಾಮಸ್ಥರು ಕರ್ಕಿ ಗ್ರಾಮವನ್ನು ನೆರೆಯ ನೀರು, ಉಪ್ಪುನೀರು, ಸಮುದ್ರ ಕೊರತೆಗಳಿಂದ ರಕ್ಷಿಸುವ ಪಣತೊಟ್ಟರು. 40 ನಿಮಿಷ ಶಾಂತಿಯುತವಾಗಿ ರಸ್ತೆ ತಡೆದು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಕರ್ಕಿ ಗ್ರಾಮ ಉಳಿಸಿ ಹೋರಾಟದ ಸಮಿತಿ […]

Source Credit Oneindia.com ವಿವಿಧ ಯುದ್ಧ ನೌಕೆಗಳ ಬಗ್ಗೆ ಮಾಹಿತಿ ನೌಕಾನೆಲೆ ಒಳಭಾಗದಲ್ಲಿ ಸಾರ್ವಜನಿಕರಿಗೆ ಮೊಬೈಲ್, ಕ್ಯಾಮೆರಾ ನಿಷೇಧಿಸಲಾಗಿತ್ತು. ವಿವಿಧ ಯುದ್ಧ ನೌಕೆಗಳ ಬಗ್ಗೆ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು ನೇಮಿಸಲಾಗಿತ್ತು. ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯು 44,500 ಟನ್ ತೂಕ ಇದ್ದು, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯವನ್ನು ಇದು ಹೊಂದಿದೆ. 1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಣೆ 1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಮ್ಮೆ ಇಂಧನ ಭರ್ತಿಯಾದರೆ 13,000 ಕಿ.ಮೀ. ದೂರವನ್ನು ಇದು […]

Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Source Credit Oneindia.com Karwar oi-Devaraj Naik | Published: Saturday, December 21, 2019, 9:50 [IST] ಕಾರವಾರ, ಡಿಸೆಂಬರ್ 21: ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ಕುರಿತಾದ ‘ಸೂಕ್ಷ್ಮ ಮಾಹಿತಿಯನ್ನು’ ರವಾನಿಸಿದ್ದಾರೆಂದು ಆರೋಪಿಸಿ ಇಲ್ಲಿನ ಐಎನ್ ಎಸ್ ಕದಂಬ ನೌಕಾನೆಲೆಯ ಇಬ್ಬರು ನಾವಿಕ ಸಿಬ್ಬಂದಿಯನ್ನು ಆಂಧ್ರಪ್ರದೇಶ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗುಪ್ತಚರ ವಿಭಾಗ, ಕೇಂದ್ರ ಗುಪ್ತಚರ ದಳ ಮತ್ತು ನೌಕಾ ಗುಪ್ತಚರ ಪಡೆಯು ಜಂಟಿಯಾಗಿ ‘ಆಪರೇಷನ್ ಡಾಲ್ಫಿನ್ಸ್ ನೋಸ್’ ನಡೆಸಿ, ಈ ಕೃತ್ಯದಲ್ಲಿ ತೊಡಗಿಕೊಂಡಿದ್ದ ಮುಂಬೈ, ವಿಶಾಖಪಟ್ಟಣಂ ಹಾಗೂ ಕಾರವಾರದ […]

Source Credit Oneindia.com Karwar oi-Devaraj Naik | Published: Thursday, December 19, 2019, 16:33 [IST] ಕಾರವಾರ, ಡಿಸೆಂಬರ್ 19: ತಮ್ಮ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಸದಾ ಬ್ಯುಸಿಯಾಗಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಬುಧವಾರ (ಡಿ.18) ಭಟ್ಕಳ ತಾಲೂಕಿನ ನೇತ್ರಾಣಿ ಗುಡ್ಡದ ಬಳಿ ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ನಡೆಸಿ ಸಮುದ್ರದಾಳದ ವಿಸ್ಮಯವನ್ನು ಕಣ್ತುಂಬಿಕೊಂಡರು. ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದ ಕರ್ನಾಟಕದ ಮೊದಲ ಮಹಿಳೆ ಎಂಬ ಖ್ಯಾತಿ ಹೊಂದಿರುವ ರೂಪಾ ಮೌದ್ಗಿಲ್ ಅವರು ರೈಲ್ವೇ ಇಲಾಖೆಯಲ್ಲಿ ಕರ್ನಾಟಕದ ಐಜಿಪಿ ಆಗಿದ್ದು, ದಕ್ಷ […]

Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Source Credit Oneindia.com ಪ್ರತಿ ಚುನಾವಣೆಯಲ್ಲೂ ತಿಕ್ಕಾಟ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುವ ಪ್ರತಿ ಚುನಾವಣೆಗೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಆಳ್ವಾ ಬಣ ಹಾಗೂ ದೇಶಪಾಂಡೆ ಬಣಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು. ಯಾವ ಬಣದವರಿಗೆ ಟಿಕೆಟ್ ನೀಡಿದರೂ ಒಂದು ಬಣಕ್ಕೆ ಮೇಲುಗೈ ಎಂದು ಬಿಂಬಿಸಲಾಗುತ್ತಿತ್ತು. ಅನರ್ಹ ಶಾಸಕರು ಈಗಾಗಲೇ ಗೆದ್ದಿದ್ದರೆ ಮತ್ಯಾಕೆ ಪ್ರಚಾರ: ದೇಶಪಾಂಡೆ ಒಂದಾದ ಬದ್ಧ ವೈರಿಗಳು? ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ, ಜಿಲ್ಲೆಯ ರಾಜಕೀಯದಲ್ಲಿ ದ್ವೇಷಿಗಳಂತೆ ಇದ್ದ ಆಳ್ವಾ ಹಾಗೂ ದೇಶಪಾಂಡೆ ಇದೀಗ ಒಂದಾದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ […]

Source Credit Oneindia.com Karwar oi-Devaraj Naik | Updated: Wednesday, December 18, 2019, 10:09 [IST] ಕಾರವಾರ, ಡಿಸೆಂಬರ್ 18: ನೌಕಾ ಸಪ್ತಾಹ ಆಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಸೆಂಬರ್ 22ರಂದು ಐಎನ್ ‍ಎಸ್ ವಿಕ್ರಮಾದಿತ್ಯ ವೀಕ್ಷಣೆಗಾಗಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ನೌಕಾನೆಲೆ ನೋಡಲು ಬಂದರು ಸಾವಿರಾರು ಜನರು ವೀಕ್ಷಕರ ಅನುಕೂಲಕ್ಕಾಗಿ ಕೆಲವು ಭದ್ರತಾ ನಿಯಮಗಳು ಜಾರಿಯಲ್ಲಿದ್ದು, ಅರಗಾ ಮುಖ್ಯ ಗೇಟ್ ನಿಂದ ಮಾತ್ರ ಒಳಪ್ರವೇಶಕ್ಕೆ ಅನುಮತಿ ಇದೆ. ವೀಕ್ಷಕರು ತಮ್ಮ ಗುರುತಿನ […]

Source Credit Oneindia.com Karwar oi-Devaraj Naik | Updated: Saturday, December 14, 2019, 17:48 [IST] ಕಾರವಾರ, ಡಿಸೆಂಬರ್ 14: ಕಾರವಾರದಲ್ಲಿ ಕೆಲ ಮತ್ಸ್ಯ ಸಂತತಿಯನ್ನು ಉಳಿಸುವ ಉದ್ದೇಶದಿಂದ ಇದೀಗ ಮತ್ಸ್ಯಬೇಟೆ ಮೇಲೂ ಕಣ್ಣಿಡಲಾಗಿದೆ. ಮತ್ಸ್ಯ ಬೇಟೆಗಾಗಿ ಕಾನೂನಾತ್ಮಕ ಗಾತ್ರವನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಸಿಎಮ್ ‌ಎಫ್‌ಆರ್‌ಐ) ರಾಜ್ಯದ ಕರಾವಳಿಯಲ್ಲಿ ಹೆಚ್ಚಾಗಿ ಸಿಗುವ 19 ಜಾತಿಯ ಮೀನುಗಳನ್ನು ಗುರುತಿಸಿ, ಅವುಗಳ ಬೇಟೆಗೆ ನಿಗದಿಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕನಿಷ್ಠ ಕಾನೂನಾತ್ಮಕ ಬೇಟೆಯ ಸಾಮಗ್ರಿ (ಜಾಲರಿ) ಗಾತ್ರವನ್ನು ಪಶುಸಂಗೋಪನೆ […]

Source Credit Oneindia.com Karwar oi-Devaraj Naik | Published: Saturday, December 14, 2019, 17:26 [IST] ಕಾರವಾರ, ಡಿಸೆಂಬರ್ 14: ಕಾರವಾರದಲ್ಲಿ ಕೆಲ ಮತ್ಸ್ಯ ಸಂತತಿಯನ್ನು ಉಳಿಸುವ ಉದ್ದೇಶದಿಂದ ಇದೀಗ ಮತ್ಸ್ಯಬೇಟೆ ಮೇಲೂ ಕಣ್ಣಿಡಲಾಗಿದೆ. ಮತ್ಸ್ಯ ಬೇಟೆಗಾಗಿ ಕಾನೂನಾತ್ಮಕ ಗಾತ್ರವನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಸಿಎಮ್ ‌ಎಫ್‌ಆರ್‌ಐ) ರಾಜ್ಯದ ಕರಾವಳಿಯಲ್ಲಿ ಹೆಚ್ಚಾಗಿ ಸಿಗುವ 19 ಜಾತಿಯ ಮೀನುಗಳನ್ನು ಗುರುತಿಸಿ, ಅವುಗಳ ಬೇಟೆಗೆ ನಿಗದಿಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕನಿಷ್ಠ ಕಾನೂನಾತ್ಮಕ ಬೇಟೆಯ ಸಾಮಗ್ರಿ (ಜಾಲರಿ) ಗಾತ್ರವನ್ನು ಪಶುಸಂಗೋಪನೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links