Source Credit Oneindia.com Karnataka oi-Gururaj S | Updated: Monday, February 17, 2020, 18:17 [IST] ಬೆಂಗಳೂರು, ಫೆಬ್ರವರಿ 17 : ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಗೆಲುವು ಸಾಧಿಸಿದರು. ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡಲು ಉಪ ಚುನಾವಣೆ ನಡೆದಿತ್ತು. ಸೋಮವಾರ ಬೆಳಗ್ಗೆಯಿಂದ ಮತದಾನ ಮಾಡಲು ಅವಕಾಶವಿತ್ತು. ವಿಧಾನಸಭೆಯ ಶಾಸಕರು ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ಮಾಡಿದರು. ಒಟ್ಟು 120 ಮತಗಳು ಚಲಾವಣೆಗೊಂಡಿದ್ದವು. 7 ಮತಗಳು ಅಸಿಂಧುವಾಗಿವೆ. ಪರಿಷತ್ ಚುನಾವಣೆ; […]

Source Credit Oneindia.com Karnataka oi-Balaraj Tantri | Published: Monday, February 17, 2020, 22:36 [IST] HD Kumaraswamy is angry on RSS , Ramanagara | Oneindia Kannada ಬೆಂಗಳೂರು, ಫೆ 17: ರಾಮನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಇತ್ತೀಚೆಗೆ ನಡೆಸಿದ ಪಥಸಂಚಲನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫುಲ್ ಗರಂ ಆಗಿದ್ದಾರೆ. “ನನ್ನ ರಾಜಕೀಯ ಕರ್ಮಭೂಮಿ ರಾಮನಗರ, ರಾಮರಾಜ್ಯ ಆಗಬೇಕೇ ಹೊರತು ರಾವಣ ರಾಜ್ಯವಲ್ಲ. ಅದೇನೋ ದೊಣ್ಣೆ ಹಿಡ್ಕೊಂಡು ಓಡಾಡೋಕೆ ಅವರಿಗೆ ಅನುಮತಿ ನೀಡಿದವರು ಯಾರು” ಎಂದು ಕುಮಾರಸ್ವಾಮಿ, […]

Source Credit Oneindia.com Karnataka oi-Manjunatha C | Published: Saturday, February 15, 2020, 16:49 [IST] ಬೆಂಗಳೂರು, ಫೆಬ್ರವರಿ 15: ಟ್ವಿಟ್ಟರ್, ಫೇಸ್‌ಬುಕ್, ಟಿವಿ ಸುದ್ದಿಗಳು ಎಲ್ಲೆಡೆ ಕಂಬಳ ಓಟಗಾರ ಶ್ರೀನಿವಾಸ್ ಗೌಡರದ್ದೇ ಮಾತು. ಉಸೇನ್ ಬೋಲ್ಟ್ ಅನ್ನೇ ಶ್ರೀನಿವಾಸ್ ಗೌಡ ಮೀರಿಸಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ ಜನ. ಶ್ರೀನಿವಾಸ್ ಗೌಡರ ಖ್ಯಾತಿ ಎಲ್ಲೆಲ್ಲಿ ತಲುಪಿದೆ ಎಂದರೆ ಕೇಂದ್ರಾ ಕ್ರೀಡಾ ಸಚಿವರು ಶ್ರೀನಿವಾಸ್ ಗೌಡ ಅವರಿಗೆ ಸೂಕ್ತ ತರಭೇತಿಗೆ ಆಹ್ವಾನಿಸಿದ್ದಾರೆ. ಆನಂದ್ ಮಹೀಂದ್ರಾ, ಶಶಿ ತರೂರ್ ಸಹ ಅವರನ್ನು ಟ್ವಿಟ್ಟರ್‌ನಲ್ಲಿ ಕೊಂಡಾಡಿದ್ದಾರೆ. ಇತ್ತೀಚೆಗೆ […]

Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Source Credit Oneindia.com ಬಂದ್‌ ಮಧ್ಯೆ ಎಂದಿನಂತಿದೆ ಬೆಂಗಳೂರು ಜನ ಜೀವನ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದ ಅಖಂಡ ಕರ್ನಾಟಕ ಬಂದ್‌ಗೆ ಬೆಂಗಳೂರು ಜನಜೀವನದ ಮೇಲೆ ಯಾವುದೇ ಪರಿಣಾ ಬೀರಿಲ್ಲ. ಎಂದಿನಂತೆ ಬಿಎಂಟಿಸಿ, ಆಟೋ, ಮೆಟ್ರೊ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆ ಎಂದಿನಂತೆ ಇವೆ. ಹೀಗಾಗಿ ಜನರ ಸಂಚಾರಕ್ಕೆ ಯಾವುದೇ ಅಡ್ಡಿ ಆಗಿಲ್ಲ. ಜನಜೀವನ ಎಂದಿನಂತೆ ನಡೆದಿದೆ. ಬಂದ್‌ನಿಂದ ದೂರ ಉಳಿದ ಪ್ರಬಲ ಕನ್ನಡ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಕನ್ನಡ ಚಳವಳಿ ವಾಟಾಳ್ […]

Source Credit Oneindia.com Karnataka oi-Balaraj Tantri | Published: Saturday, February 15, 2020, 12:58 [IST] ಹಲವು ಸುತ್ತಿನ ಮಾತುಕತೆ, ಅಭಿಪ್ರಾಯ ಆಲಿಸಿದ ನಂತರ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಘಟಕದ ಎರಡು ಆಯಕಟ್ಟಿನ ಹುದ್ದೆಗೆ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಎರಡು ಬಣಗಳು, ತಾವಿಟ್ಟ ಬೇಡಿಕೆಗಳಿಗೆ ಮನ್ನಣೆ ಸಿಗಬೇಕು ಎನ್ನುವ ಹಠ ಮುಂದುವರಿಸಿರುವುದರಿಂದ, ಎಲ್ಲರಿಗೂ ಒಪ್ಪುವ ಸೂತ್ರವನ್ನು ಸೋನಿಯಾ ಗಾಂಧಿ ಹಣೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ […]

Source Credit Oneindia.com Karnataka oi-Gururaj S | Updated: Wednesday, February 12, 2020, 14:39 [IST] ಬೆಂಗಳೂರು, ಫೆಬ್ರವರಿ 12 : ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ರ ಗುರುವಾರ ಕರ್ನಾಟಕ ಬಂದ್ಗೆ ಕರೆ ನೀಡಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದ್ದು, ಹಲವಾರು ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆಯನ್ನು ಘೋಷಣೆ ಮಾಡಿಲ್ಲ. ಖಾಸಗಿ ಶಾಲಾ-ಕಾಲೇಜುಗಳು ಬುಧವಾರ ಸಂಜೆ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಿವೆ. ಗುರುವಾರ ನಡೆಯಬೇಕಿರುವ ಯಾವುದೇ ಪರೀಕ್ಷೆಯನ್ನು […]

Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Source Credit Oneindia.com Karnataka oi-Anil Basur | Updated: Monday, February 10, 2020, 20:32 [IST] ಬೆಂಗಳೂರು, ಫೆ. 10: ರಾಜ್ಯ ಬಿಜೆಪಿ ಸರ್ಕಾರ ಮುಂದಿನ 3 ವರ್ಷಗಳ ಅವಧಿಯನ್ನು ಸುಸೂತ್ರವಾಗಿ ಮುಗಿಸಬೇಕು ಎಂದರೆ ತಕ್ಷಣ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಮಾಜಿ ಕೇಂದ್ರ ಸಚಿವ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಸಂಪುಟ ವಿಸ್ತರಣೆ, ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ವಿಜಯಪುರದಲ್ಲಿ ಮಾತನಾಡಿರುವ ಶಾಸಕ […]

Source Credit Oneindia.com Karnataka oi-Balaraj Tantri | Published: Saturday, February 8, 2020, 12:34 [IST] ಬೆಂಗಳೂರು, ಫೆ 8: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಇನ್ನೂ ಆಂಗೀಕಾರವೂ ಆಗಿಲ್ಲ, ಅತ್ತ ತಿರಸ್ಕೃತವೂ ಗೊಂಡಿಲ್ಲ. ದೆಹಲಿ ಚುನಾವಣೆಯ ಪ್ರಚಾರ ಕಾರ್ಯ ಮುಗಿದಿರುವುದರಿಂದ, ಈ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕರೂ ಸಿಗಬಹುದು. ಇದೇ ಬರುವ ಫೆಬ್ರವರಿ ಹದಿನೇಳರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ: ಟ್ರಬಲ್ ಶೂಟರ್ ಡಿಕೆಶಿಗೆ ದೆಹಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links