Source Credit NewsKannada.com DA   ¦    Jan 25, 2020 09:35:04 AM (IST) ಬೆಳ್ತಂಗಡಿ: ಗುರುವಾಯನಕೆರೆ ನಾರವಿ ರಸ್ತೆಯ ಪೊಟ್ಟುಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ ರಮೇಶ್ ಪೊಯ್ಯಗುಡ್ಡೆ (40) ಎಂಬಾತನನ್ನು ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ. ಗುರುವಾಯನಕೆರೆ ನಿವಾಸಿ ಕೊಲೆಗೈದಿದ್ದು ಪೊಲೀಸರು ಈತನನ್ನು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ 9.30 ಸುಮಾರಿಗೆ ಮಾರಕ ಅಸ್ತ್ರದಿಂದ ಕಡಿದು ಕೊಲೆ ಮಾಡಲಾಗಿದೆ. ಪೂರ್ವ ದ್ವೇಷದ ಹಿನ್ನೆಲೆ ಕೊಲೆ ನಡೆಸಿರಬಹುದು ಎಂದು ಪೊಲೀಸರು ಸಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಅಣ್ಣು ಪುಡಿ ರೌಡಿಯಾಗಿದ್ದು ಕಳೆದ ಹಲಾವಾರು ವರ್ಷಗಳಿಂದ […]

Source Credit NewsKannada.com ಕೇಂದ್ರ ಸಚಿವ ರಾಜನಾಥ್ ಸಿಂಗ್ ಜನವರಿ 27ರಂದು  ಮಂಗಳೂರಿಗೆ newskannada, newskarnataka, mangalore, dashinakannada   ¦    Jan 25, 2020 10:04:28 AM (IST) ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ನಡೆಯಲಿರುವ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ರವರು ಆಗಮಿಸಲಿದ್ದಾರೆ. ಪೌರತ್ವ ಕಾಯಿದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ  ಲಕ್ಷಾಂತರ ಜನರು  ಬಾಗವಹಿಸುವ ನಿರೀಕ್ಷೆ ಇದೆ. ಇದೆ ಸಂಧರ್ಬದಲ್ಲಿ ನಗರದ ಬಸ್ ,ಟ್ಯಾಕ್ಸಿ, ಮತ್ತು […]

Source Credit NewsKannada.com `ಯುವಕರು ಭಾರತೀಯ ಸೇನೆ ಸೇರುವ ಉತ್ಸಾಹ ತೋರಲಿ’ Jan 24, 2020 07:35:29 PM (IST) ಉಜಿರೆ: ದೇಶದ ಯುವಕರು ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಸಮಗ್ರವಾಗಿ ತಿಳಿದುಕೊಂಡು ಸದುಪಯೋಪಡಿಸಿಕೊಳ್ಳುವ ಉತ್ಸಾಹವನ್ನು ತೋರುವ ಅಗತ್ಯವಿದೆ ಎಂದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್, ಮಂಗಳೂರಿನ ಶಿಶುವೈದ್ಯ ಡಾ.ಕೆ ಗಣಪತಿ ಶೆಣೈ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ನ್ಯಾಷನಲ್ ಕೆಡೆಟ್ ತಂಡ ಜ.24 ರಿಂದ 26ರವರೆಗೆ ಆಯೋಜಿಸಿರುವ ಮೂರು ದಿನಗಳ ಮಿಲಿಟರಿ ಅವಾರ್ಡ್ […]

Source Credit NewsKannada.com ಯುವಜನತೆ ಪಾಸ್ಟಫುಡ್ ಮೊರೆ ಹೋಗುತ್ತಿದ್ದಾರೆ: ಪ್ರೊ. ಬಾಲಕೃಷ್ಣ ಶೆಟ್ಟಿ DSK   ¦    Jan 24, 2020 05:55:31 PM (IST) ಮೂಡುಬಿದಿರೆ: ಆರೋಗ್ಯಕರ ಜೀವನ ನಡೆಸುವಲ್ಲಿ ಸಮತೋಲಿತ ಆಹಾರದ ಪಾತ್ರ ತುಂಬಾ ಮಹತ್ವದ್ದು ಎಂದು ಇರಾನಿನ ಇಸ್ಲಾಮಿಕ್ ಅಜಾದೇ ಯೂನಿವರ್ಸಿಟಿಯ ಸಹಪ್ರಾಧ್ಯಪಕಿ ಸರಾ ಸರಾಫಿ ಝದೇಶ್ ಹೇಳಿದರು. ಆಳ್ವಾಸ್ ಕಾಲೇಜಿನ ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷಿಯನ್ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಲಾದ ‘’ಕಂಪ್ಯೂಟರ್ ಅಪ್ಲಿಕೇಶನ್ ಇನ್ ಮೆಡಿಕಲ್ ನ್ಯೂಟ್ರಿಷಿಯನ್ ಥೆರಪಿ ಮತ್ತು ಲೈಫ್ ಸ್ಟೈಲ್ […]

Source Credit NewsKannada.com ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನೆರವಿಗೆ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉದ್ಘಾಟನೆ DA   ¦    Jan 24, 2020 05:03:35 PM (IST) ಬೆಳ್ತಂಗಡಿ: ಪ್ರಾಕೃತಿಕ ವಿಕೋಪದಂತಹ ಕಷ್ಟಗಳು ತಾಲೂಕಿನಲ್ಲಿ ಸಂಭವಿಸಿದಲ್ಲಿ ಕೂಡಲೇ ನೆರವಿಗೆ ಧಾವಿಸುವ ಉದ್ದೇಶದಿಂದ ಸುಮಾರು 600 ಯುವಕರನ್ನೊಳಗೊಂಡು ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯ ಉದ್ಘಾಟನೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನೆರವೇರಿತು. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವರ ವಾರ್ಷಿಕ ಜಾತ್ರೆಯ ರಥೋತ್ಸವದ ಶುಭಾವಸರದಲ್ಲಿ ಸಮಿತಿಯನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ  ಕಾರ್ಯದರ್ಶಿ […]

Source Credit NewsKannada.com ಸತೀಶ್ ಶೆಟ್ಟಿ ಪಟ್ಲಗೆ ಸೃಷ್ಟಿ ಕಲಾಭೂಷಣ ಪ್ರಶಸ್ತಿ HSA   ¦    Jan 24, 2020 05:28:13 PM (IST) ಮಂಗಳೂರು: ಮೇರು ಭಾಗವತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರನ್ನು ಸೃಷ್ಟಿ ಕಲಾ ವಿದ್ಯಾಲಯ ಕೊಡಮಾಡುವ ಸೃಷ್ಟಿ ಕಲಾಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾಗವತಿಕೆ ಮೂಲಕ ಯಕ್ಷ ರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಅದೇ ರೀತಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಕ ಅಶಕ್ತ ಕಲಾವಿದರ ಶ್ರೇಯೋಭಿವೃದ್ಧಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಟ್ಲ ಸತೀಶ ಶೆಟ್ಟಿ ಅವರ ಸಮಾಜ ಮುಖಿ […]

Source Credit NewsKannada.com ಆಳ್ವಾಸ್‍ನಲ್ಲಿ ವಚನ ವಿವೇಕ-ರಾಜ್ಯಮಟ್ಟದ ಕಮ್ಮಟ DSK   ¦    Jan 24, 2020 04:34:35 PM (IST) ಮೂಡುಬಿದಿರೆ: ಮಂಗಳೂರು ವಿವಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ  ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ವಿದ್ಯಾಗಿರಿಯ ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ `ವಚನ ವಿವೇಕ’ ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟವು ಶುಕ್ರವಾರ ನಡೆಯಿತು. ಕಮ್ಮಟವನ್ನು ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿ ಮಾತನಾಡಿ ವಚನಗಳು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ 800-900 ವರ್ಷಗಳ […]

Source Credit NewsKannada.com `ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶ’ Jan 24, 2020 01:23:51 PM (IST) ಉಜಿರೆ: ಸಾಮಾಜಿಕ ಜಾಲತಾಣಗಳನ್ನು ಕೌಶಲ್ಯದ ಅಭಿವೃದ್ಧಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಜೀವನದ ಅತ್ಯುನ್ನತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಪೆಜತ್ತಾಯ ಅಭಿಪ್ರಾಯಪಟ್ಟರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ನಡೆದ ಡಿಜಿಟಲ್ ಮಾಧ್ಯಮದ ನೂತನ ಶೈಲಿ ಮತ್ತು ಅವಕಾಶಗಳ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ […]

Source Credit NewsKannada.com ಯೆನೆಪೋಯ ಡೆಂಟಲ್ ಕಾಲೇಜಿನಲ್ಲಿ ಪ್ರೋಸ್ತೋಡೊಂಟಿಸ್ಟ್ ದಿನಾಚರಣೆ Jan 23, 2020 07:15:08 PM (IST) ಮಂಗಳೂರು: ಕೃತಕ ದಂತ ಚಿಕಿತ್ಸಾ ವಿಭಾಗದ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲು ಜನವರಿ 22ನ್ನು ರಾಷ್ಟ್ರೀಯ ‘ಪ್ರೋಸ್ತೋಡೊಂಟಿಸ್ಟ್ ದಿನ’ವನ್ನಾಗಿ ಆಚರಿಸಲಾಗುತ್ತದೆ.  ಈ ವಿಶೇಷತೆಯು ಹಲ್ಲುಗಳು ಮತ್ತು ಮೌಖಿಕ ರಚನೆಗಳನ್ನು ಕೃತಕ ಪ್ರೋಸ್ತೋಡೊಂಟಿಸ್ಟ್ ದೊಂದಿಗೆ ಬದಲಿಸುವ  ಬಗ್ಗೆ ವ್ಯವಹರಿಸುತ್ತದೆ. ಈ ದಿನವನ್ನು ಯೆನೆಪೋಯ ಡೆಂಟಲ್ ಕಾಲೇಜಿನ ಡೀನ್ ಡಾ. ಅಖ್ತರ್ ಹುಸೈನ್ ಮತ್ತು ಮಾಜಿ ಡೀನ್ ಡಾ. ಬಿ.ಹೆಚ್ ಶ್ರೀಪತಿ ರಾವ್ ಮತ್ತು ವಿಭಾಗದ ಮುಖ್ಯಸ್ಥರಾದ […]

Source Credit NewsKannada.com ಜ.25ರಂದು ಮಂಗಳೂರು ರಾಮಲಕ್ಷ್ಮಣ ಕಂಬಳ Jan 23, 2020 08:26:09 PM (IST) ಮಂಗಳೂರು: ಪರಂಪರೆ ಮತ್ತು ಆಧುನಿಕತೆಗಳು ಒಂದರ ಕೈಯನ್ನು ಇನ್ನೊಂದು ಹಿಡಿದುಕೊಂಡು ಮುಂದಕ್ಕೆ ಹೆಜ್ಜೆಯಿಡಬೇಕು. ಆದರೆ ದುರದೃಷ್ಟವಶಾತ್ ನಮ್ಮ ಕಾಲದಲ್ಲಿ ಆಧುನಿಕತೆ ಎಂಬುದು ಪರಂಪರೆಯನ್ನು ವಿರೋಧದ ಭಾವದಿಂದ, ಅನುಮಾನದಿಂದ ನೋಡುತ್ತಾ ಧಿಕ್ಕರಿಸುತ್ತಾ ಸಾಗುವುದನ್ನು ನಾವು ಕಾಣುತ್ತೇವೆ. ಇದರ ಪರಿಣಾಮವಾಗಿ ಸಾವಿರಾರು ವರುಷಗಳ ಜೀವನಾನುಭವದಿಂದ ರೂಪುಗೊಂಡ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಗಳ ಕಡೆಗೆ ತಿರಸ್ಕಾರ, ಸಿನಿಕತನದ ಮನೋಭಾವಗಳು ರೂಪುಗೊಳ್ಳುತ್ತಾ ಅದನ್ನೇ ವೈಚಾರಿಕತೆಯೆಂದು ಬಿಂಬಿಸುವ ಪ್ರಯತ್ನಗಳು ನಮ್ಮ ನಡುವೆ ನಡೆಯುತ್ತಿದೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links