Source Credit NewsKannada.com ಡಿ.ರತ್ನವರ್ಮ ಹೆಗ್ಗಡೆ ಸ್ಮಾರಕ ವಿವಿ ಮಟ್ಟದ ಚರ್ಚಾಸ್ಪರ್ಧೆ HSA   ¦    Jan 17, 2020 04:36:13 PM (IST) ಉಜಿರೆ: ಉತ್ತಮ ವ್ಯಕ್ತಿಯಾಗಿ, ಒಳ್ಳೆಯ ಆಲೋಚನೆ ಮಾಡುವುದರ ಜೊತೆಗೆ ಶ್ರಧ್ದೆಯಿಂದ ಕೆಲಸ ಮಾಡುವುದು ಅತೀ ಮುಖ್ಯ. ಇದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ದಿ. ಡಿ. ರತ್ನವರ್ಮ ಹೆಗ್ಗಡೆಯವರು ಕುಗ್ರಾಮವಾಗಿದ್ದ ಉಜಿರೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಇತರರು ಆಡಿದ ವಿಶ್ವಾಸ ಕುಗ್ಗಿಸುವ ಮಾತುಗಳಿಗೆ ಕಿವಿಗೊಡದೆ ವಿದ್ಯಾಸಂಸ್ಥೆ ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾದರ ಎಂದು ಉಜಿರೆ ಎಸ್.ಡಿ.ಎಂ ಶಿಕ್ಷಣ […]

Source Credit NewsKannada.com ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಹೋರಾಟದಿಂದ ಸಿ.ಎ. ಸಾಧ್ಯ: ಸಿ.ಎ. ಆದರ್ಶ್ ಶೆಣೈ Jan 17, 2020 09:29:35 AM (IST) ಮೂಡುಬಿದಿರೆ: “ಕ್ಷಿಪ್ರವಾಗಿ ಬೆಳೆಯುತ್ತಿರುವ ವಾಣಿಜ್ಯ ಕ್ಷೇತ್ರದಲ್ಲಿ ಚಾರ್ಟರ್ಡ್ ಎಕೌಂಟೆಂಟ್‍ಗಳ ಬೇಡಿಕೆ ಬಹಳಷ್ಟಿದೆ. ಆದರೆ ಸಿ.ಎ. ಆಗುವುದು ಅಷ್ಟು ಸುಲಭದ ಮಾತಲ್ಲ. “ನಿರಂತರ ಅಭ್ಯಾಸ,  ಕಠಿಣ ಪರಿಶ್ರಮ, ಸಮರ್ಪಣಾ ಭಾವದ ಹೋರಾಟ ಮತ್ತು ನೈಪುಣ್ಯತೆ ಇದ್ದಲ್ಲಿ ಇದು ಸಾಧ್ಯವಾಗುವುದು.” ಎಂದು ಸಿ.ಎ. ಆದರ್ಶ್ ಶೆಣೈ ಹೇಳಿದರು. ಆಳ್ವಾಸ್ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್ ನಲ್ಲಿ ಪದವಿ ಕಾಲೇಜಿನ ವೃತ್ತಿಪರ […]

Source Credit NewsKannada.com HSA   ¦    Jan 16, 2020 06:15:51 PM (IST) ಮಂಗಳೂರು: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾದ ಪ್ರದಾನ ಮಂತ್ರಿ ಬಲ ಪುರಸ್ಕಾರ ಪ್ರಶಸ್ತಿ ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು ರವರಿಗೆ ಒಲಿದಿದೆ. ಈ ಪುರಸ್ಕಾರ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರತಿಭಾನ್ವಿತೆಯಾಗಿರುವ ಈಕೆ 2019 ರಲ್ಲಿ ಫಿನೀಕ್ಸ್ (ಅಮೇರಿಕಾದಲ್ಲಿ ) ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ […]

Source Credit NewsKannada.com ಉಜಿರೆ ಕಾಲೇಜಿನಲ್ಲಿ ವೆಂಚ್ಯುರಾ ಫೆಸ್ಟ್ HSA   ¦    Jan 16, 2020 02:41:30 PM (IST) ಉಜಿರೆ: ಜೀವನದಲ್ಲಿ ಹಲವಾರು ಕಷ್ಟಗಳು ಎದುರಾಗಬಹುದು, ತೊಂದರೆಗಳು ಹುಟ್ಟಿಕೊಳ್ಳಬಹುದು, ವಿವಿಧ ರೀತಿಯ ಆಕರ್ಷಣೆಗಳಿಗೆ ಒಳಗೊಳ್ಳಬಹುದು, ಏನೇ ಅಡ್ಡಿಗಳಾದರೂ ಸಾಧಿಸಬೇಕಾದ ಗುರಿ ಬಿಡಬಾರದು ಎಂದು ಉಜಿರೆಯ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಜನಾರ್ಧನ್ ಹೇಳಿದರು. ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನ ವಾಣಿಜ್ಯ ವಿಭಾಗದಿಂದ ಗುರುವಾರ ಆಯೋಜಿಸಲಾಗಿದ್ದ ವೆಂಚ್ಯುರಾ 20 ಎಂಬ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.   ಬದುಕಿನಲ್ಲಿ ಸ್ಪೂರ್ತಿ ಪಡೆದುಕೊಂಡು, […]

Source Credit NewsKannada.com DSK   ¦    Jan 16, 2020 09:39:58 AM (IST) ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಗೆ ರೋಟರಿ ಪಟ್ಟ ಪರಿಶ್ರಮದಿಂದಾಗಿ ಇಂದು ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿ ಬದಲಾಗಿದೆ. ಮುಂದಿನ 2025ರೊಳಗೆ ಭಾರತವನ್ನು ಸಂಪೂರ್ಣ ಸಾಕ್ಷರತಾ ರಾಷ್ಟ್ರವನ್ನಾಗಿಸುವ ಕನಸು ರೋಟರಿಯದ್ದು ಎಂದು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಜೊಸೆಫ್ ಮ್ಯಾಥ್ಯೂ ಹೇಳಿದರು. ಮೂಡುಬಿದಿರೆ ಟೆಂಪಲ್‍ಟೌನ್ ರೋಟರಿ ಕ್ಲಬ್‍ಗೆ ಬುಧವಾರ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಹಿರಿಯ ನಾಗರಿಕರ ಕುರಿತಾದ ಕಾಳಜಿ ಈ ಬಾರಿ […]

Source Credit NewsKannada.com ನಾವು ಬಂಧನ ಕೇಂದ್ರಗಳಿಗೆ ಹೋಗಲು ಸಿದ್ಧ: ಹರ್ಷ ಮಂದರ್ HSA   ¦    Jan 15, 2020 07:47:51 PM (IST) ಮಂಗಳೂರು: ಕಣ್ಣೂರಿನ ಅಡ್ಯಾರ್ ಶಾ ಮೈದಾನದಲ್ಲಿ ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಸಮಿತಿಯು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ವಿರುದ್ಧ ಬೃಹತ್ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು. ಪ್ರತಿಭಟನಾ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ […]

Source Credit NewsKannada.com ಮಹಾ ಕ್ಯಾಥೊಲಿಕ್ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ Jan 15, 2020 05:42:23 PM (IST) ಮಂಗಳೂರು: ಫೆಬ್ರವರಿ 2ರಂದು ನಡೆಯುವ ಮಡಂತ್ಯಾರು ಕ್ಯಾಥೊಲಿಕ್ ಮಹಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಬಿಡುಗಡೆ ಮಾಡಿ ಶುಭಹಾರೈಸಿದರು. ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಬುಧವಾರ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಥೋಲಿಕ್ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷರು ಪಾವ್ಲ್ ರೊಲ್ಫಿ ಡಿಕೋಸ್ತ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ವಂ|ಸ್ವಾಮಿ ಮ್ಯಾಕ್ಸಿಂ ನೊರೊನ್ಹಾ […]

Source Credit NewsKannada.com ಭವಿಷ್ಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿ!? DA   ¦    Jan 15, 2020 05:14:36 PM (IST) ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಇದೆಯೇ? ಹೌದು ಎನ್ನುತ್ತಾರೆ ಯುವ ಜ್ಯೋತಿಷಿಯೊಬ್ಬರು. ಮಂಗಳವಾರ ಅಳದಂಗಡಿಯಲ್ಲಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಜಾತ್ರಾ ಸಂದರ್ಭ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿದ್ದ ತಾಲೂಕಿನ ನಾಲ್ಕೂರು ಗ್ರಾಮದ ಸೂಳಬೆಟ್ಟಿನ, ಪ್ರಸ್ತುತ ಬೆಂಗಳೂರಿನಲ್ಲಿರುವ ಯುವ ಜ್ಯೋತಿಷಿ ಶ್ರೀನಾಥ ಜೋಶಿ ಅವರು ಬಹಿರಂಗವಾಗಿ ಶಾಸಕರ ಸಮ್ಮುಖದಲ್ಲೇ ಭವಿಷ್ಯ ನುಡಿದಿದ್ದಾರೆ. ಜನಮಾನಸದಲ್ಲಿ ನೆಲೆಯೂರುತ್ತಿರುವ, […]

Source Credit NewsKannada.com ಅದಮಾರು ಶ್ರೀಗಳು ಮೂಡುಬಿದಿರೆ ಜೈನ ಮಠಕ್ಕೆ ಭೇಟಿ DSK   ¦    Jan 15, 2020 09:53:45 AM (IST) ಮೂಡುಬಿದಿರೆ: ಉಡುಪಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು  ಶ್ರೀ ಕೃಷ್ಣ ಪೂಜಾ ಕೈಂಕರ್ಯ ಮತ್ತು ಸರ್ವಜ್ಞಪೀಠ ಪೀಠಾರೋಹಣ ಮಾಡಲಿರುವ ಶುಭಾವಸರದಲ್ಲಿ ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ ಇಲ್ಲಿನ ಜೈನಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಜೈನಮಠದ ಚಾರುಕರ್ತೀ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅದಮಾರು ಶ್ರೀಗಳನ್ನು ಮಠದ ವತಿಯಿಂದ ಗೌರವಿಸಿದರು. ಅದಮಾರು ಶ್ರೀಗಳು ಮಾತನಾಡಿ […]

Source Credit NewsKannada.com ಟಾಟಾ ವೆಂಚರ್- ಓಮ್ನಿ ಅಪಘಾತ: ಓರ್ವ ಸಾವು MK   ¦    Jan 15, 2020 08:59:27 AM (IST) ಬಂಟ್ವಾಳ: ಟಾಟಾ ವೆಂಚರ್ ಹಾಗೂ ಓಮ್ನಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಓರ್ವ ಮೃತಪಟ್ಟಿದ್ದು, ಮಕ್ಕಳು ಸಹಿತ ೯ ಮಂದಿ ಗಾಯಗೊಂಡ ಘಟನೆ ವಿಟ್ಲ ಸಾಲೆತ್ತೂರು ರಸ್ತೆಯ ಕೊಡುಂಗಾಯಿ ಸಮೀಪದ ರಾಧುಕಟ್ಟೆಯಲ್ಲಿ ಮಂಗಳವಾರ ನಡೆದಿದೆ.  ಕುಂಡಡ್ಕ ನಿವಾಸಿಗಳಾದ ಅಬ್ದುಲ್ಲಾ ಹಾಜಿ (೬೫) ಮೃತಪಟ್ಟವರು. ಅವರ ಪುತ್ರ ಓಮ್ನಿ ಚಲಾಯಿಸುತ್ತಿದ್ದ ಅಶ್ರಫ್ (೪೦), ಆಸಿಯಮ್ಮ (೬೦), ಮೈಮುನಾ (೩೦), ಉಕ್ಕುಡ ನಿವಾಸಿ ಕೌಲಿಯತ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links