Source Credit Kannada.boldsky.com ವಿಟಮಿನ್ ಕೆ ಕೊರತೆಗೆ ಕಾರಣಗಳು * ಆಹಾರಕ್ರಮದಲ್ಲಿ ವಿಟಮಿನ್ ಕೆ ಕೊರತೆ * ದೇಹವು ಕೊಬ್ಬಿನಂಶವನ್ನು ಹೀರಿಕೊಳ್ಳಲು ಅಸಮರ್ಥವಾದಾಗ * ದೇಹದ ರಕ್ತ ತೆಳ್ಳಗೆ ಮಾಡುವ warfarinನಂಥ ಮಾತ್ರೆ ತೆಗೆದುಕೊಂಡಾಗ * ವಿಟಮಿನ್ ಮತ್ತು ವಿಟಮಿನ್ ಇ ಅತ್ಯಧಿಕ ತೆಗೆದುಕೊಂಡಾಗ * ಕೆಲವು ತಾಯಂದಿರ ಎದೆಹಾಲಿನಲ್ಲಿ ವಿಟಮಿನ್ ಕೆ ಕಡಿಮೆ ಇರುತ್ತದೆ * ನವಜಾತ ಶಿಶುವಿನ ಜಠರ ಕೆಲವು ದಿನಗಳವರೆಗೆ ವಿಟಮಿನ್ ಕೆ 2 ಉತ್ಪಾದಿಸುವುದಿಲ್ಲ * ಮಗುವಿನ ಲಿವರ್ ವಿಟಮಿನ್ ಕೆ ಬಳಸಿಕೊಳ್ಳಲು ಅಸಮರ್ಥವಾದಾಗ ವಿಟಮಿನ್ ಕೆ ೊರತೆ […]

Source Credit Kannada.boldsky.com ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೊರಡುವಾಗ 1. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡುತ್ತಾರೆ, ಆದರೆ ಏರ್‌ಪೋರ್ಟ್‌ಗೆ ಹೋಗುವ ಮುನ್ನ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಹೋದರೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡುವ ಜನರ ಗುಂಪು ಕಡಿಮೆಯಾಗುವುದು. ಇದರಿಂದ ಏರ್‌ಪೋರ್ಟ್ ನಿಯಮಗಳನ್ನು ಮುಗಿಸಿ ಹೊರಡಲು ಅನುಕೂಲಕರವಾಗಿರುತ್ತದೆ. 2. ವಿಮಾನ ನಿಲ್ದಾಣದಲ್ಲಿ ಈ ರೋಗವನ್ನು ಹರಡುವ ಮೊದಲೇ ಪತ್ತೆ ಹಚ್ಚುವ ದೃಷ್ಟಿಯಿಂದ ಪರೀಕ್ಷೆ ಮಾಡುತ್ತಿರುತ್ತಾರೆ. ಆದ್ದರಿಂದ ಸಹಕರಿಸಿ. ಕೊರೊನಾ ವೈರಸ್ ಪ್ರಾರಂಭಿದಲ್ಲಿಯೇ ಪತ್ತೆಯಾದರೆ ಆ ವ್ಯಕ್ತಿಗೆ ಚಿಕಿತ್ಸೆ ನೀಡಬಹುದು ಹಾಗೂ ಆ ರೋಗ […]

Source Credit Kannada.boldsky.com ರಕ್ತದಾನಕ್ಕೆ ಮೊದಲು ಏನು ಮಾಡಬೇಕು? ರಕ್ತದಾನ ಮಾಡುವ ಕೆಲವು ವಾರಗಳಿಗೆ ಮೊದಲು ನೀವು ಕಬ್ಬಿನಾಂಶವು ಹೆಚ್ಚಾಗಿ ಇರುವಂತಹ ಆಹಾರಗಳಾಗಿರುವಂತಹ ಸಮುದ್ರಾಹಾರ, ಮಾಂಸ, ಬಸಳೆ, ಬೀನ್ಸ್ ಮತ್ತು ಗೆಣಸು ತಿನ್ನಬೇಕು. ಇದರಿಂದ ಕಡಿಮೆ ಹಿಮೋಗ್ಲೋಬಿನ್ ಮಟ್ಟದ ಅಪಾಯವು ತಪ್ಪುವುದು. ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಮಾಹಿತಿ ಇರುವಂತಹ ಫಾರ್ಮ್ ಅನ್ನು ನೀವು ರಕ್ತದಾನಕ್ಕೆ ಮೊದಲು ತುಂಬಬೇಕು. ಇದರಲ್ಲಿ ರಕ್ತದಿಂದ ಬರುವಂತಹ ಯಾವುದೇ ಸೋಂಕು ಇದೆಯಾ ಎಂದು ನೋಡುವರು. ಅದೇ ರೀತಿಯಾಗಿ ಯಾವುದೇ ಔಷಧಿ ತೆಗೆದುಕೊಳ್ಳುತ್ತಲಿದ್ದರೆ ಮತ್ತು ಪೋಷಕಾಂಶದ ಕೊರತೆ ಇದ್ದರೆ ಆಗ […]

Source Credit Kannada.boldsky.com 1. ಆಂತರಿಕ ಪ್ರಚೋದನೆಗಳು ಕೆಲವು ವ್ಯಕ್ತಿಗಳಿಗೆ ಉಸಿರು ಕಟ್ಟಿದಂತಾಗಿ ಉಸಿರು ಎಳೆದುಕೊಳ್ಳುತ್ತಿರುವಂತೆಯೇ ನಿದ್ದೆಯಿಂದ ಎಚ್ಚರಾಗುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಇದು ಆಂತರಿಕ ಪ್ರಚೋದನೆಗಳು ಕಾರಣದಿಂದ ಎದುರಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. 2. ನಿದ್ರಿಸುವ ಭಂಗಿ ನಿದ್ದೆಯ ಸಮಯದಲ್ಲಿ ನಮ್ಮ ವಾಯುನಾಳಗಳು ಇತರ ಹೊತ್ತಿಗಿಂತಲೂ ಕೊಂಚ ಕಿರಿದಾಗಿರುತ್ತವೆ. ಇದರಿಂದಾಗಿ ಶ್ವಾಸಕೋಶದಿಂದ ಆಮ್ಲಜನಕ ಪಡೆದು ಹೋಗಬೇಕಾಗಿದ್ದಷ್ಟು ಪ್ರಮಾಣದ ರಕ್ತ ಹೋಗದೇ ಅಲ್ಲೇ ಸಂಗ್ರಹಗೊಳ್ಳುತ್ತವೆ. ಕುಹರದಿಂದ ಸ್ರವಿಸುವ ದ್ರವ ಹೆಚ್ಚುತ್ತದೆ. ಇವೆಲ್ಲವೂ ರಾತ್ರಿಯ ಅಸ್ತಮಾವನ್ನು ಪ್ರಚೋದಿಸಬಹುದು. 3. ಹವಾ ನಿಯಂತ್ರಕ (ಎಸಿ) ತಣ್ಣನೆಯ ಹವೆಯಲ್ಲಿ […]

Source Credit Kannada.boldsky.com ನಮಗೆ ಬೆರಳಚ್ಚುಗಳೇಕೆ ಇವೆ? ಪ್ರತಿ ವ್ಯಕ್ತಿಯ ಬೆರಳಚ್ಚುಗಳು ಬೇರೆಬೇರೆಯಾಗಿರುತ್ತವೆ. ಅಷ್ಟೇ ಅಲ್ಲ, ಪ್ರತಿ ಬೆರಳಿನ ಅಚ್ಚು ಸಹಾ ಭಿನ್ನವೇ ಆಗಿರುತ್ತದೆ. ಎಲ್ಲಾ ತರದಲ್ಲಿ ತದ್ರೂಪು ಹೊಂದಿರುವ ಅವಳಿಗಳ ಬೆರಳಚ್ಚುಗಳೂ ಬೇರೆಬೇರೆಯೇ ಆಗಿರುತ್ತವೆ. ಅಷ್ಟಕ್ಕೂ, ಈ ಬೆರಳಚ್ಚುಗಳನ್ನು ನಿಸರ್ಗ ನಮಗೇಕೆ ನೀಡಿದೆ? ಈ ಬಗ್ಗೆ ಶತಮಾನಗಳಿಂದ ನಮ್ಮ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಈ ಪ್ರಶ್ನೆಗೆ ಅತಿ ಸಾಮಾನ್ಯ ಉತ್ತರವೆಂದರೆ ನಾವು ಹಿಡಿದುಕೊಳ್ಳುವ ವಸ್ತುಗಳ ಮೇಲೆ ಹಿಡಿತ ಸಾಧಿಸುವುದಾಗಿದೆ. ಆದರೆ ವಾಸ್ತವದಲ್ಲಿ ನಾವು ಹಿಡಿದುಕೊಳ್ಳುವ ವಸ್ತುವನ್ನು ನಮ್ಮ ಹಸ್ತದ ಕೆಲವು ಭಾಗಗಳು ಮಾತ್ರವೇ […]

Source Credit Kannada.boldsky.com Wellness oi-Reena TK | Updated: Friday, November 8, 2019, 16:46 [IST] ನಮಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಕೆಲವೊಂದು ಕಾಯಿಲೆಗಳನ್ನು ನೋಡಿದಾಗ ಅಥವಾ ರೋಗದ ಲಕ್ಷಣಗಳನ್ನು ನೋಡಿ ವೈದ್ಯರು ಕಾಯಿಲೆ ಯಾವುದೆಂದು ಪತ್ತೆ ಹಚ್ಚುತ್ತಾರೆ. ಇನ್ನು ಕೈ ಮುರಿದಾಗ, ಹೊಟ್ಟೆ ನೋವಿನ ಸಮಸ್ಯೆ ಉಂಟಾದಾಗ , ದೇಹದೊಳಗೆ ಬೇರೆ ಏನಾದರೂ ಸಮಸ್ಯೆ ಉಂಟಾದಾಗ ಕಾಯಿಲೆ ಯಾವುದೆಂದು ಪತ್ತೆ ಹಚ್ಚಲು ವೈದ್ಯರಿಗೆ ನೆರವಾಗುವುದೇ ಎಕ್ಸ್‌ರೇ ಅಥವಾ ಕ್ಷ ಕಿರಣಗಳು. ಕ್ಷ ಕಿರಣಗಳು ಅತ್ಯಂತ ಉಪಯುಕ್ತವಾದ ವಿದ್ಯುದಾಯಸ್ಕಾಂತೀಯ ವಿಕಿರಣ […]

Source Credit Kannada.boldsky.com ವ್ಯಾಯಾಮ: ನಮಿತಾ ಜಿಮ್‌ನಲ್ಲಿ ವೇಟ್ ಲಿಫ್ಟಿಂಗ್, ಪೈಲ್ಯಾಟ್ಸ್, ಫುಶ್‌ಅಪ್, ಬೈಸೆಪ್ಸ್ ವ್ಯಾಯಾಮ ಮಾಡುತ್ತಾರೆ. ಇನ್ನು ಇವರು ಕಿಕ್ ಬಾಕ್ಸಿಂಗ್ ತರಬೇತಿ ಕೂಡ ಪಡೆದಿದ್ದಾರೆ. ಪ್ರತಿದಿನ ತಪ್ಪದೆ ಜಿಮ್‌ಗೆ ಹೋಗಿ ಬೆವರಿಳಿಸುತ್ತಿದ್ದರು. ಇನ್ನು ಇವರು ಪ್ರಸಿದ್ದ ಡಯಟಿಷಿಯನ್ ರುಜುತಾ ದ್ವಿವೇಕರ್ ಸಲಹೆ ಮೇರೆಗೆ ಯೋಗ ಅಬ್ಯಾಸ ಅರಂಭಿಸಿದರು. ಹಥಾ ಹಾಗೂ ಬಿಕ್ರಮ್ ಯೋಗ ಅಭ್ಯಾಸ ಕೂಡ ತೂಕ ಇಳಿಕೆಯಲ್ಲಿ ತುಂಬಾ ಸಹಕಾರಿಯಾಯಿತು. ಡಯಟಿಷಿಯನ್ ರುಜುತಾ ನಮಿತಾರಿಗೆ ನೀಡಿದ ಸಲಹೆಗಳು 1. ಬ್ರೇಕ್‌ಫಾಸ್ಟ್‌ ಹಾಗೂ ಮಧ್ಯಾಹ್ನ ಊಟ, ರಾತ್ರಿ ಊಟ ಮಾಡುವ ಬದಲು […]

Source Credit Kannada.boldsky.com ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರಮ್) ಎಂದರೇನು? ಪಿಸಿಒಎಸ್‌ ಸಮಸ್ಯೆ ಇರುವವರಲ್ಲಿ ಈಸ್ಟ್ರೋಜಿನ್ ಹಾಗೂ ಪ್ರೊಗೆಸ್ಟಿರೋನೆ ಪ್ರಮಾಣ ಕಡಿಮೆಯಾಗಿ ಆಂಡ್ರೋಜಿನ್ ಪ್ರಮಾಣ ಅಧಿಕವಿರುತ್ತದೆ, ದೇಹದಲ್ಲಿ ಪುರುಷ ಹಾರ್ಮೋನ್ ಅಧಿಕವಾಗುವುದರಿಂದ ಅನಿಯಮಿತ ಮುಟ್ಟಿನ ಉಂಟಾಗುವುದು. ಇದರ ಪರಿಣಾಮ ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಾಗಿ ಮಧುಮೇಹ ಕೂಡ ಬರಬಹುದು. ಯಾರಿಗೆ ನಿಯಮಿತವಾದ ಋತುಚಕ್ರ ಇರುತ್ತದೆ ಅವರಿಗೆ ಮುಟ್ಟಾದ 10-14 ದಿನದೊಳಗೆ ಅಂಡಾಣು ಬಿಡುಗಡೆಯಾಗುತ್ತದೆ. ಇದನ್ನು ಓವ್ಯೂಲೇಶನ್ ಪಿರಿಯಡ್(ಅಂಡೋತ್ಪತ್ತಿ ಅವಧಿ) ಅಂತಾರೆ. ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದೇ? ಪಿಸಿಓಎಸ್‌ ಸಮಸ್ಯೆಯನ್ನು ಆರೋಗ್ಯಕರ ಡಯಟ್‌ ಹಾಗೂ ಜೀವನಶೈಲಿ ರೂಢಿಸಿಕೊಳ್ಳುವ […]

Source Credit Kannada.boldsky.com 1. ಬಾಲಾಸನ ಬಾಲಾಸನ ಅಂದರೆ ಮಗುವಿನ ರೀತಿ ಮಲಗುವ ಯೋಗ ಭಂಗಿಯಾಗಿದೆ. ಈ ಆಸನ ಮಾಡಲು ಯೋಗ ಮ್ಯಾಟ್ ಮೇಲೆ ಮಂಡಿ ಮಡಚಿ ಕೈಗಳನ್ನು ಮುಂದೆಕ್ಕೆ ಚಾಚಿ ತಲೆಯನ್ನು ಮ್ಯಾಟ್‌ಗೆ ತಾಗಿಸಿ ವಿರಮಿಸಿ. ಉಸಿರಾಟ ಸಾಮಾನ್ಯ ಸ್ಥಿತಿಯಲ್ಲಿ ಇರಲಿ. ಈ ರೀತಿ ಒಂದು ನಿಮಿಷವಿದ್ದು ನಂತರ ಮಕರಾಸನದಲ್ಲಿ ವಿರಮಿಸಿ. ಪ್ರಯೋಜನಗಳು * ಈ ಯೋಗಾಸನ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. * ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು * ಬೆನ್ನು ಮೂಳೆಯ ಅರೋಗ್ಯಕ್ಕೆ ಒಳ್ಳೆಯದು * ದಿನಪೂರ್ತಿ ಲವಲವಿಕೆಯಿಂದ ಇರಲು […]

Source Credit Kannada.boldsky.com ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಲರ್ಜಿಗಳೆಂದರೆ *ದೂಳಿನ ಹುಳಗಳ ಮೂಲಕ ಹರಡುವ ಅಲರ್ಜಿ ಈ ರೀತಿಯ ಅಲರ್ಜಿ ಮನೆಯ ಬೆಡ್‌, ಕುರ್ಚಿ, ಸೋಫಾ, ಕಾರ್ಪೆಟ್‌ಗಳ ಮೂಲಕ ಹರಡುತ್ತದೆ. ಈ ಹುಳಗಳು ಬೆಚ್ಚಗಿನ ಸ್ಥಳಗಳಾದ ಕಾರ್ಪೆಟ್, ಬೆಡ್, ಸೋಫಾಗಳ ಮೇಲೆ ಕೂತು ಅಲ್ಲೇ ಸತ್ತು ಹೋಗುತ್ತವೆ. ಇದು ಮನೆಯ ದೂಳಿನ ಜತೆ ಸೆರುತ್ತದೆ. ಮನೆಯನ್ನು ಆಗಾಗ ಸ್ವಚ್ಛ ಮಾಡದೇ ಇದ್ದಾಗ, ಚಳಿಗೆ ಹೀಟರ್ ಬಳಸಿದಾಗ ಅಲರ್ಜಿ ಉಂಟಾಗುವುದು. * ಬೆಕ್ಕು, ನಾಯಿಯ ರೋಮದಿಂದ ಅಲರ್ಜಿ ಸಮಸ್ಯೆ ಉಂಟಾಗುವುದು ಮನೆಯಲ್ಲಿ ನಾಯಿ, ಬೆಕ್ಕು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links