Source Credit Kannada.boldsky.com Recipes lekhaka-Sushma charhra | Updated: Wednesday, January 8, 2020, 13:17 [IST] ಸೀಗೆಕಾಯಿಯ ಹೆಸರನ್ನು ಹೆಚ್ಚಿನವರು ಕೇಳಿರುತ್ತೀರಿ. ಸೀಗೆಕಾಯಿಯಿಂದ ತಯಾರಿಸಿದ ಸೋಪು ಸ್ನಾನಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಅನೇಕ ಸೋಪು ಮತ್ತು ಶಾಂಪೂ ತಯಾರಿಕಾ ಕಂಪೆನಿಗಳು ಸೀಗೆಕಾಯಿಯನ್ನು ಬಳಸುತ್ತಿವೆ. ಸೀಗೆಕಾಯಿ ಮತ್ತು ಅಂಟುವಾಳದ ಕಾಯಿಯ ಪೌಡರ್ ಬಳಸಿ ಅನಾದಿ ಕಾಲದ ಮಂದಿ ಸ್ನಾನ ಮಾಡುತ್ತಿದ್ದರು. ಇದು ನೊರೆಯನ್ನು ಉಂಟು ಮಾಡುವ ಗುಣವನ್ನು ಹೊಂದಿದ್ದು ಚರ್ಮದ ಸ್ವಚ್ಛತೆಗೆ ಬಹಳ ಪ್ರಯೋಜನಕಾರಿಯಾಗಿರುವ ಕಾಯಿಯಾಗಿದೆ. ಸೀಗೆಕಾಯಿಯನ್ನು ಇಂಗ್ಲೀಷಿನಲ್ಲಿ ಹರ್ಬಾರಿಯಂ ಎಂದು […]

Source Credit Kannada.boldsky.com Recipes lekhaka-Sushma charhra | Updated: Wednesday, December 18, 2019, 13:24 [IST] ಔದುಂಬರ ವೃಕ್ಷ ಅಥವಾ ಅತ್ತಿ ಎಲೆಗಳ ಹೆಸರನ್ನು ನೀವು ಕೇಳಿರಬಹುದು. ದೇವರ ಪೂಜಾ ಕೈಂಕರ್ಯಗಳಲ್ಲಿ ಸಮಿತ್ತಾಗಿ ಇದನ್ನು ಬಳಕೆ ಮಾಡುತ್ತಾರೆ. ಹಾಗಂತ ಇದು ಕೇವಲ ದೇವರ ಕಾರ್ಯಕ್ಕೆ ಮಾತ್ರವೇ ಸೀಮಿತವಲ್ಲ. ಬದಲಾಗಿ ಸದಾ ಹಸಿರಾಗಿರುವ ಈ ಮರವು ಔಷಧಿಗಳ ಆಗರ. ಮರದಲ್ಲಿರುವ ಎಲೆಗಳನ್ನು ಕೀಳುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಅಲ್ಲಲ್ಲಿ ಈ ವೃಕ್ಷದ ಚಿಗುರೆಲೆಗಳು ಹುಟ್ಟಿಕೊಂಡಿರುತ್ತದೆ. ಎಲೆಗಳನ್ನು ಕಿತ್ತಾಗ ಬಿಳಿಯ ವರ್ಣದ ದ್ರಾವಣ ದಂಟಿನಿಂದ […]

Source Credit Kannada.boldsky.com Recipes lekhaka-Sushma charhra | Updated: Friday, December 13, 2019, 16:09 [IST] ದಾಸವಾಳ ಹೂವು ಭಾರತದ ಪ್ರತಿಯೊಂದು ಪ್ರದೇಶದಲ್ಲಿಯೂ ಬೆಳೆಯುವ ಪುಷ್ಪ. ಹೆಚ್ಚಿನ ಆರೈಕೆಯನ್ನು ಬೇಡದೆ ಸುಲಭವಾಗಿ ಬೆಳೆಯುವ ಗಿಡ ಇದು. ಕೇವಲ ದೇವರ ಪೂಜೆಗೆ ಮಾತ್ರವಲ್ಲ ಬದಲಾಗಿ ದಾಸವಾಳದ ಆರೋಗ್ಯ ಲಾಭಗಳು ಹತ್ತು ಹಲವು. ಕೂದಲಿನ ಆರೈಕೆಯಲ್ಲಿ ಇದರದ್ದು ಬಹಳ ಮುಖ್ಯವಾದ ಪಾತ್ರ. ಶಾಂಪೂ, ಕಂಡೀಷನರ್ ಗಳಲ್ಲಿ ಇದನ್ನು ಬಳಕೆ ಮಾಡುವುದು ಎಲ್ಲರಿಗೂ ತಿಳಿದಿದೆ. ಆದರೆ ದಾಸವಾಳ ಹೂವಿನಿಂದ ರುಚಿರುಚಿಯಾದ ಅಡುಗೆಯನ್ನು ತಯಾರಿಸಬಹುದು. ಬಿಳಿ ದಾಸವಾಳ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links