Source Credit Vishwavani.news ಕೆ.ವಿ.ರಾಧಕೃಷ್ಣ , ಬರಹಗಾರರು, ಬೆಂಗಳೂರು  ಶ್ರೀರಾಮಚಂದ್ರ ವಿಶ್ವಾಾಮಿತ್ರರೊಡನೆ ಅಯೋಧ್ಯೆೆಗೆ ಮರಳುವಾಗ ಸೀತಾ ಸ್ವಯಂವರಕ್ಕೆೆ ಹೋಗುತ್ತಾನೆ. ಅಲ್ಲಿ ಶಿವಧನಸ್ಸನ್ನು ಹೆದೆಯೇರಿಸುವಾಗ ಬಿಲ್ಲು ಮುರಿದು ಬೀಳುತ್ತದೆ. ಸೀತಾ ಕಲ್ಯಾಾಣದ ಸಂದರ್ಭ-ಜನಕ ಮಹಾರಾಜ ರಾಮನಿಗೆ ಕೈಮುಗಿದು ಶಿವಧನಸ್ಸನ್ನು ಎತ್ತಲು ಸಹ ವೀರಾಧಿವೀರರೇ ತಿಣುಕಾಡುವಾಗ ನೀನೆತ್ತಿ ಹೆದೆಯೇರಿಸಲು ಹೋಗಿ ಬಿಲ್ಲು ಮುರಿದೆ. ನೀನೇ ಅವತಾರ ಪುರುಷ, ದೈವಾಂಶ ಸಂಭೂತ ಎಂದು ಕೈಮುಗಿಯುತ್ತಾಾನೆ. ಆಗ ರಾಮ ಜನಕನಿಗೆ ತಾವು ಕನ್ಯಾಾದಾನ ಮಾಡುತ್ತಿರುವ ಪಿತೃ. ಕೊಡುವವರ ಕೈ ಯಾವಾಗಲೂ ಮೇಲೆ ಎಂದು ಜನಕನಿಗೆ ನಮಿಸುತ್ತಾಾನೆ. ಹೀಗೆ ಕೊಡುಕೊಳ್ಳುವವರ ಮಧ್ಯೆೆ […]

Source Credit Vishwavani.news ಪ್ರಜಾಪ್ರಭುತ್ವದ ಇತಿಹಾಸದುದ್ದಕ್ಕೂ ನೋಡಿ. ರಾಜಕಾರಣಿಗಳಿಗೆ ಚುನಾವಣೆಯ ಖರ್ಚಿಗೆಂದು ಹಣ ನೀಡುತ್ತಲೇ ಬಂದಿದ್ದಾಾರೆ. ತನ್ಮೂಲಕ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಅವರದು ಒಂಥರಾ ವಿಶೇಷವಾದ ಸಮಾಜಸೇವೆ! *ಅಲನ್ ಜೇಕಬ್ ಇಂದು ಶ್ರೀಮಂತ ಅಲ್ಪಸಂಖ್ಯಾಾತರು ಪ್ರಜಾಪ್ರಭುತ್ವವನ್ನು ನಿಯಂತ್ರಿಿಸುತ್ತಿಿದ್ದಾಾರೆ. ಜನಸಮಾನ್ಯರಿಗೆ ಇದು ಒಳ್ಳೆೆಯದೇನಲ್ಲ. ಆದರೆ ಪರಿಸ್ಥಿಿತಿ ಇರುವುದೇ ಹೀಗೆ. ಪ್ರಜಾಪ್ರಭುತ್ವದಲ್ಲಿ ಶತಕೋಟ್ಯಧಿಪತಿಗಳ ಆರಾಧನೆ ತಾರಕಕ್ಕೇರಿ, ಶ್ರೀಮಂತ ಕುಳಗಳು ಚುನಾವಣಾ ವ್ಯವಸ್ಥೆೆಯನ್ನು ಹೈಜಾಕ್ ಮಾಡಿರುವುದರಿಂದ ಸಮಾಜ ಒಡೆದಿದೆ ಎಂಬ ಮಾತೂ ನಮ್ಮ ಕಿವಿಗೆ ಬೀಳುತ್ತಿಿದೆ. ಚೀಲಗಳ ಮೇಲೆ ಕುಳಿತ ಮೋಜುಗಾರ ಪುರುಷ ಮತ್ತು ಮಹಿಳೆಯರು ಸರಕಾರ ನಡೆಸಲು ನಮ್ಮನ್ನು […]

Source Credit Vishwavani.news ಪ್ರತಿಕ್ರಿಯೆ ವಸಂತ ಗ ಭಟ್ ಕೆಲವೊಂದು ವಿಷಯಗಳನ್ನ ನಿರ್ಲಕ್ಷಿಸಿಬಿಡಬೇಕು, ಅದರ ಕುರಿತು ಗಮನಹರಿಸಿದಷ್ಟೂ ನಮ್ಮ ಮನಸ್ಸೇ ಹಾಳಾಗುವುದು. ಅದರಲ್ಲೂ ಯಾರಾದರೂ ಉದ್ದೇಶಪೂರ್ವಕವಾಗಿ ನಿಮ್ಮ ಮನಸ್ಸಿಿಗೆ ನೋವುಂಟು ಮಾಡುವಂತೆ ಮಾತನಾಡಿದರೆ ಅದಕ್ಕೆೆ ಅತ್ಯಂತ ಸರಿಯಾದಉತ್ತರವೆಂದರೆ ಅದು ದಿವ್ಯ ನಿರ್ಲಕ್ಷ್ಯ. ಏಕೆಂದರೆ ನೀವು ಅಂತಹವರ ಮಾತಿಗೆ ತಿರುಗಿ ಮಾತನಾಡಿದಷ್ಟೂ ಅವರಿಗೆ ವಿಕೃತ ಆನಂದ. ಮಾತಿಗೆ ಮಾತು ಬೆಳಸಿ ನಿಮ್ಮ ಮರ್ಯಾದೆಯನ್ನುಎಷ್ಟು ಸಾಧ್ಯವೋ ಅಷ್ಟು ಕಳೆದು ಬಿಡುತ್ತಾಾರೆ. ಹಾಗಾಗಿ ವೈಯಕ್ತಿಿಕವಾಗಿ ನನ್ನ ಮನಸ್ಸಿಿಗೆ ಯಾವಾಗ ಘಾಸಿಯಾದರೂ, ನಾನು ಮೌನವಹಿಸಿಬಿಡುತ್ತೇನೆ. ಇದೆ ತಿಂಗಳ 20ರಂದು ಪ್ರಕಟವಾದ […]

Source Credit Vishwavani.news ಮಾರುತೀಶ್ ಅಗ್ರಾರ, ತುಮಕೂರು  ವೀರಾಧಿವೀರರ, ರಾಷ್ಟ್ರ ಪುರುಷರ, ಕೆಚ್ಚೆೆದೆಯ ಹೋರಾಟಗಾರರ, ದೇಶಭಕ್ತರ ಅದೆಷ್ಟೋೋ ವೀರಗಾಥೆಯನ್ನು ಈ ನೆಲ ಈಗಲೂ ತನ್ನ ಕಾಲ ಗರ್ಭದಲ್ಲಿ ಹುದುಗಿಟ್ಟುಕೊಂಡಿದೆ. ಅಂಥ ಕೆಚ್ಚೆೆದೆಯ ಹೋರಾಟಗಾರರಲ್ಲಿ ಮದಕರಿ ನಾಯಕರೂ ಕೂಡ ಒಬ್ಬರು. ಮೆಕಾಲೆ ಶಿಕ್ಷಣ ಪದ್ಧತಿಯ ಪರಿಣಾಮವೋ ಕೆಲ ಫ್ಯಾಾಸಿಸ್‌ಟ್‌ ಇತಿಹಾಸಕಾರರ ಇಬ್ಬಗೆಯ ನೀತಿ ಪರಿಣಾಮವೋ ಏನೋ ದೇಶಕ್ಕಾಾಗಿ ಹೋರಾಡಿ ತ್ಯಾಾಗ, ಬಲಿದಾನಗೈದ ಅದೆಷ್ಟೋೋ ಮಹಾನ್ ಪುರುಷರ, ನಿಜವಾದ ಪರಿಚಯವೇ ನಮಗೆ ಸಿಗಲಿಲ್ಲ! ತಮ್ಮ ಸರ್ವಸ್ವವನ್ನೂ ರಾಷ್ಟ್ರಕ್ಕಾಾಗಿ ಮುಡುಪಾಗಿಟ್ಟ ಅನೇಕ ದೇಶಭಕ್ತ ನಾಯಕರ ಹೋರಾಟಗಳನ್ನು ನಮ್ಮ ಕೆಲ […]

Source Credit Vishwavani.news ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ, ಪುತ್ತೂರು  ಜನಸಾಮಾನ್ಯರು ದಿನನಿತ್ಯ ನೂರಾರು ಉದ್ದೇಶಗಳಿಗಾಗಿ ಬ್ಯಾಾಂಕ್‌ಗಳಿಗೆ ತೆರಳಿ ವ್ಯವಹರಿಸುವುದು ಸಾಮಾನ್ಯ. ಇವುಗಳಲ್ಲಿ ರಾಷ್ಟ್ರೀಕೃತ ಬ್ಯಾಾಂಕ್‌ಗಳಿರಬಹುದು ಅಥವಾ ಸಹಕಾರಿ ಬ್ಯಾಾಂಕ್‌ಗಳಿರಬಹುದು. ಶ್ರೀಮಂತರಿಂದ ಹಿಡಿದು ಬಡಕೂಲಿ ಕಾರ್ಮಿಕರವರೆಗೂ ಇಲ್ಲಿವ್ಯವಹಾರ ಹೊಂದಿರುತ್ತಾಾರೆ. ಜನಸಾಮಾನ್ಯರು ತಾವು ದುಡಿದ ಹಣವನ್ನು ಜಮೆ ಮಾಡಲು, ಇನ್ನಿಿತರ ರೀತಿಯಲ್ಲಿ ವ್ಯವಹಾರಗಳನ್ನು ನಡೆಸಲು ರಾಷ್ಟ್ರೀಕೃತ ಬ್ಯಾಾಂಕ್‌ಗಳಲ್ಲಿ ಹಾಗೂ ಸಹಕಾರಿ ಸಂಸ್ಥೆೆಗಳಲ್ಲಿ ಸರ್ವರ್ ಸಮಸ್ಯೆೆಗಳಿಂದ ವ್ಯವಹಾರಗಳು ಸ್ಥಗಿತವಾಗುತ್ತಿಿರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿಿದೆ. ಕೆಲ ಬ್ಯಾಾಂಕ್‌ಗಳಲ್ಲಿ ಗ್ರಾಾಹಕರು ಬೆಳಗ್ಗೆೆಯಿಂದ ಮಧ್ಯಾಾಹ್ನದವರೆಗೂ ಸರತಿ ಸಾಲಿನಲ್ಲಿ […]

Source Credit Vishwavani.news ರಾಂ ಎಲ್ಲಂಗಳ  ಇತಿಹಾಸ ಮರುಕಳಿಸುತ್ತದೆ ಎನ್ನಲಾಗುತ್ತದೆ. ಪ್ರಸ್ತುತ ಮಹಾರಾಷ್ಟ್ರದಲ್ಲಾಗುತ್ತಿಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅದು ಹೌದೆನಿಸುತ್ತದೆ. ಯಥಾವತ್ತಾಾಗಿ ಅಲ್ಲದೇ ಹೋದರೂ ಗತ ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ನಡೆದ ಪ್ರಹಸನ ಪ್ರಸ್ತುತ ಮಹಾರಾಷ್ಟ್ರದಲ್ಲಿ ಮರುಸೃಷ್ಟಿಿ ಕಾಣುತ್ತಿಿದೆ. ಸರಕಾರ ರಚನೆ ಸರ್ಕಸ್ಸು, ಮೈತ್ರಿಿ ಕಸರತ್ತು, ಕುದುರೆ ವ್ಯಾಾಪಾರ ಎಲ್ಲ ವಿಚಾರಗಳಲ್ಲೂ ಅಷ್ಟೇ . 2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದು ಮೇ 15ರಂದು ಫಲಿತಾಂಶ ಹೊರಬಿತ್ತು. ಆದರೆ, ಫಲಿತಾಂಶ ಅಂದುಕೊಂಡಂತೆ ಇರಲಿಲ್ಲ. ಬಿಜೆಪಿಗೆ ನಿರೀಕ್ಷಿತ ಸ್ಥಾಾನ ಸಿಗಲಿಲ್ಲ. 104 ಸ್ಥಾಾನಗಳೊಂದಿಗೆ ಅತ್ಯಧಿಕ ಸ್ಥಾಾನ […]

Source Credit Vishwavani.news ಮುರುಗೇಶ ಆರ್ ನಿರಾಣಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆಯಲ್ಲಿ ಕಾಲ ಕಳೆದರು. ಎಲ್ಲಕ್ಕಿಿಂತಲೂ ಭಿನ್ನವಾಗಿ ಆಡಳಿತ ನಡೆಸಿದ ಪ್ರಜಾಪ್ರಭುತ್ವ ಮಾದರಿಯಲ್ಲಿ ಸುಧಾರಣವಾದಿ ಚಿಂತನೆಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಒಬ್ಬರು. ವಿಜಯಪುರದ ಇಬ್ರಾಾಹಿಂ ಆದಿಲ್ ಶಾಹಿ ತನ್ನ ಸಾಮ್ರಾಾಜ್ಯ ಚರಿತ್ರೆೆ ಬರೆಯ ಹೊರಟ ಚರಿತ್ರಕಾರ *ಫರಿಸ್ಥಾಾನ ಬಳಿ ‘ರಾಜನ ಭಯ ಮತ್ತು ಹೊಗಳಿತೆಗಳಿಂದ ಮುಕ್ತವಾದ ಇತಿಹಾಸ ರಚಿಸಬೇಕು’ ಎಂದು ಒಂದು ಸಾಲಿನ ತಾಕೀತು ಮಾಡಿದ್ದನಂತೆ. ಇತಿಹಾಸ […]

Source Credit Vishwavani.news ದಿಲೀಪ್ ಕುಮಾರ್ ಸಂಪಡ್ಕ, ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆೆಯನ್ನು ಅವಲೋಕಿಸಿದಾಗ ವಿದ್ಯಾಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ದೇಶದ ಬಗ್ಗೆೆ ಕಾಳಜಿ, ಸೇವಾಮನೋಭಾವನೆ, ಭಾವೈಕ್ಯತೆ ಹಾಗೂ ತನ್ನ ಜೀವನದ ಸ್ಪಷ್ಟ ಗುರಿಗಳ ನಿರ್ಧಾರ ಮಾಡುವಲ್ಲಿ ನಿಖರತೆಯ ಕೊರತೆಯಾಗುತ್ತಿಿದೆ ಎಂಬ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಆಗಾಗ್ಗೆೆ ಚರ್ಚೆಯಾಗುತ್ತಿಿರುತ್ತದೆ. ಇಂದಿನ ವಿದ್ಯಾಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ಮಾತು ಅಕ್ಷರಃ ಸತ್ಯ. ಇಂದಿನ ಯವ ಜನಾಂಗವನ್ನು ಒಬ್ಬ ಪರಿಪೂರ್ಣ ನಾಗರಿಕನಾಗಿ ರೂಪಿಸುವ ಹೊಣೆ ಶಿಕ್ಷಣದ ವ್ಯವಸ್ಥೆೆಯ ಮೇಲಿದೆ. ವಿದ್ಯಾಾರ್ಥಿಗಳಿಗೆ ಪಠ್ಯ ವಿಚಾರಗಳನ್ನು ಹೊರತುಪಡಿಸಿ, ವಿದ್ಯಾಾರ್ಥಿಗಳಲ್ಲಿರುವ ಅದಮ್ಯವಾದ ಬುದ್ಧಿಿ, […]

Source Credit Vishwavani.news ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ  ಭಾರತ ಸಂವಿಧಾನ ನಿರ್ಮಾಪಕರ ಸೇವೆಯನ್ನು ಸ್ಮರಿಸುವ ಸಲುವಾಗಿ ಈ ದಿನಾಚರಣೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಕ್ಟೋೋಬರ್ 11, 2015ರಂದು ಮುಂಬೈನಲ್ಲಿ ಅಂಬೇಡ್ಕರ್ ಮೆಮೋರಿಯಲ್‌ಗೆ ಅಡಿಗಲ್ಲು ಸಮಾರಂಭ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು ನವಂಬರ್ 26ರಂದು ‘ಸಂವಿಧಾನ ದಿನ’ ಎಂದು ಪ್ರತಿ ವರ್ಷ ಆಚರಿಸುವುದಾಗಿ ಘೋಷಣೆ ಮಾಡಿದ್ದು, ಇದರ ಬಗ್ಗೆೆ ವಿಶೇಷ ಲೇಖನ. ಭಾರತದ ಸಂವಿಧಾನದಲ್ಲಿ ಸೇರಿಸಲಾಗದ ಹಲವಾರು ಅಂಶಗಳನ್ನು ಬ್ರಿಿಟನ್ ಮಾದರಿಯಂತೆ ಸಂಪ್ರದಾಯದ ಮೂಲಕ ಆಚರಣೆಗೆ ತರಬೇಕು. ಅಂತಹ ವಾತಾವರಣ […]

Source Credit Vishwavani.news ಬೈಂದೂರು ಚಂದ್ರಶೇಖರ ನಾವಡ, ಮಾಜಿ ಸೈನಿಕರು ಇಂತಹ ಘಟನೆಗಳಿಗೆ ಹೆಚ್ಚಾಾಗಿ ಮಹಿಳೆಯರು, ಮಕ್ಕಳು, ವೃದ್ಧರೇ ಆಗಿರುತ್ತಾಾರೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಮಿಕ್ಕುಳಿಯುವ ಆಹಾರ ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ ಸುರಿಯುವುದೂ ನಾಯಿಗಳಿಗೆ ವರದಾನವಾಗಿ ಅವುಗಳ ಸಂಖ್ಯೆೆ ಹೆಚ್ಚುತ್ತಿಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ರಾಜ್ಯದಾದ್ಯಂತ 83,837 ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸುಮಾರು 7,521 ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ಮಕ್ಕಳು, ವೃದ್ಧರು, ಸ್ತ್ರೀಯರು ಅಲೆಮಾರಿ ನಾಯಿಗಳ ಕಾಟದಿಂದ ರಸ್ತೆೆಯಲ್ಲಿ ಸುರಕ್ಷಿತವಾಗಿ ಓಡಾಡುವುದೇ ಕಠಿಣವಾಗಿದೆ ಎಂಬುದು ದಿನದಿಂದ ದಿನಕ್ಕೆೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links