Source Credit Kannada.boldsky.com Pulse oi-Meghashree Devaraju | Updated: Monday, November 11, 2019, 16:42 [IST] “ಖಡ್ಗಕ್ಕಿಂತ ಲೇಖನಿ ಹರಿತ” ಇದು ಶಿಕ್ಷಣಕ್ಕಿರುವ ತಾಕತ್ತು. ಹಣ ಇದ್ದವನು ಕೆಲವನ್ನು ಮಾತ್ರ ಗೆಲ್ಲಬಲ್ಲ, ಶಿಕ್ಷಣ ಇದ್ದವನು ಜಗತ್ತನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್ ನಾಯಕರು ಮಾಡಿರುವ ಸಾಧನೆಗಳ ಪಟ್ಟಿ ತುಂಬಾ ಉದ್ದವಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಂಡಿದ್ದೀರಾ, ಕಾರಣ […]

Source Credit Kannada.boldsky.com 1. ಸಣ್ಣ ಜಗಳಗಳು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತದೆ ಯಾವುದೇ ಕೆಲಸವಿಲ್ಲದ ವ್ಯಕ್ತಿಗಳೊಂದಿಗೆ ವಿನಾಕಾರಣ ಜಗಳವಾಡಬೇಡಿ. ಯಾಕೆಂದರೆ ಅವರದ್ದು ಸಣ್ಣಮನಸ್ಥಿತಿ ಎಂಬುದು ನಿಮಗೆ ತಿಳಿದಿರಲಿ. ಶಾಂತವಾಗಿರುವುದು ಮತ್ತು ಸ್ವಯಂ ಅರಿವಿರುವವರಂತೆ ವರ್ತಿಸಿದರೆ ನಿಮ್ಮ ಘನತೆಗೆ ಒಳ್ಳೆಯದು. ಕೆಲವು ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡು ತೆರೆದ ಮನಸ್ಸಿನಿಂದ ಇದ್ದರೆ ನಿಮಗೇ ಒಳ್ಳೆಯದು. ಅಷ್ಟೇನೂ ಮುಖ್ಯವಲ್ಲದ ವಿಚಾರಕ್ಕೆ ವಿನಾಕಾರಣ ಶಾಂತಿಯನ್ನು ಕಳೆದುಕೊಳ್ಳುವುದರಿಂದಾಗಿ ನಿಮ್ಮ ಮಾನಸಿಕ ಮತ್ತು ದೈಹಿಕ ಜೊತೆಗೆ ನಿಮ್ಮ ಸಂಬಂಧಗಳು, ನಿಮ್ಮ ಕನಸುಗಳು ಎಲ್ಲವೂ ಕೂಡ ವ್ಯಯವಾಗುತ್ತದೆ. ಇಂತಹ ಜಗಳಗಳು ನಿಮ್ಮ […]

Source Credit Kannada.boldsky.com ಮೇಷ: 21 ಮಾರ್ಚ್ – 19 ಏಪ್ರಿಲ್ ಆರ್ಥಿಕ ಪರಿಸ್ಥಿತಿಗಳು ಇಂದು ಉತ್ತಮವಾಗಿರುತ್ತವೆ. ಹೊಸ ವಾಹನವನ್ನು ಖರೀದಿಸುವ ಸೂಚನೆಗಳಿವೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಮಕ್ಕಳ ಪ್ರಗತಿ ಮತ್ತು ಸಾಧನೆಗಳನ್ನು ನೋಡಿ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದಿನವು ವೈವಾಹಿಕ ಜೀವನಕ್ಕೆ ಅನುಕೂಲಕರವಾಗಿರುತ್ತದೆ. ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತೀರಿ ಮತ್ತು ನಿಮ್ಮ ಸಂಗಾತಿಗೆ ಸಂಪೂರ್ಣ ಬೆಂಬಲ ಮತ್ತು ಸಮಯವನ್ನು ನೀಡಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಲಾಗಿದೆ. ವೇತನ ಹೆಚ್ಚಳ ಪಡೆಯುವ ಸಾಧ್ಯತೆಯಿದೆ. […]

Source Credit Kannada.boldsky.com 1.ಸಾವು ಸಮೀಪಿಸಿದಾಗ ನಮ್ಮಲ್ಲಿ ಬದಲಾವಣೆ ವ್ಯಕ್ತಿ ಎಷ್ಟೇ ಕೆಟ್ಟವನಾಗಿದ್ದರೂ, ಅವನಿಗೆ ತನ್ನ ಸಾವು ಸಮೀಪಿಸುತ್ತಿದೆ ಎನ್ನುವ ವಿಷಯ ತಿಳಿದಾಗ ಒಂದು ರೀತಿಯ ಭಯ ಹಾಗೂ ಬೇಸರ ಉಂಟಾಗುವುದು. ಅದೇ ಅವನಿಗೆ ವಿಷಯ ತಿಳಿಯದೇ ಇದ್ದಾಗಲೂ ಸಾವು ಸಮೀಪಿಸುತ್ತಿದ್ದರೆ ಸುಪ್ತ ಮನಸ್ಸು ಹಾಗೂ ಶಕ್ತಿಯಲ್ಲಿ ಭಿನ್ನತೆ ಉಂಟಾಗುವುದು. ವ್ಯಕ್ತಿ ಹೆಚ್ಚು ಮೌನವಾಗಿರುವುದು ಹಾಗೂ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಬಯಸುವನು. ಸಾವಿನ ಲಕ್ಷಣಗಳಲ್ಲಿ ಇದೂ ಒಂದು. 2. ಗರುಡ ಪುರಾಣ ಗರುಡ ಪುರಾಣದ ಪ್ರಕಾರ, ಸಾವು ಎನ್ನುವುದು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧಾರವಾಗಿರುತ್ತದೆ. […]

Source Credit Kannada.boldsky.com ಸೂರ್ಯ ಪ್ರಬಲವಾಗಿದ್ದರೆ ಸರ್ಕಾರಿ ಸಂಬಂಧಿ ಉದ್ಯೋಗ, ಆಮದು ಮತ್ತು ರಫ್ತು, ಸ್ವರ್ಣೋದ್ಯಮ, ಇಂಧನ ವ್ಯಾಪಾರ, ನರ್ಸರಿಯಂತಹ ಉದ್ಯಮ, ಬಟ್ಟೆಗೆ ಸಂಬಂಧಿಸಿದ ಯಾವುದೇ ಉದ್ಯಮ, ಔಷಧಿ ಮತ್ತು ಆಹಾರಧ್ಯಾನ ಉದ್ಯಮಗಳು ಒಳ್ಳೆಯ ಘನತೆ ಮತ್ತು ಪ್ರಸಿದ್ಧಿ ನೀಡುವುದು. ಪ್ರಬಲ ಚಂದ್ರನ ಪ್ರಭಾವ ಹಾಲಿಗೆ ಸಂಬಂಧಿಸಿದ ವ್ಯಾಪಾರ, ಬಿಸಿ ಮತ್ತು ತಂಪಾದ ಪಾನೀಯಗಳು, ನೀರು, ಬೆಳ್ಳಿಗೆ ಸಂಬಂಧಿಸಿದ ವ್ಯಾಪಾರ, ಟೂರ್ಸ್ ಅಂಡ್ ಟ್ರಾವೆಲ್ಸ್ ಉದ್ಯಮ, ಸಿದ್ಧ ಉಡುಪುಗಳ ಗಾರ್ಮೆಂಟ್ಸ್ ಉದ್ಯಮ, ಕೃಷಿ, ನರ್ಸರಿ, ಆಟಿಕೆ, ಋತುಮಾನಕ್ಕೆ ಅನುಗುಣವಾಗಿ ಉದ್ಯಮ, ಸಾರಿಗೆ, ಉಪ್ಪು, ಸಿಲ್ಕ್, […]

Source Credit Kannada.boldsky.com Trends N Style oi-Reena TK | Updated: Saturday, November 9, 2019, 15:25 [IST] ಮಕ್ಕಳು ಏನೂ ಮಾಡಿದರೂ ಮುದ್ದು ಮುದ್ದಾಗಿರುತ್ತದೆ, ಕೆಲವೊಮ್ಮೆ ಅವರು ಹೇಳುವ ಸುಳ್ಳುಗಳಂತೂ ಕೇಳಲು ತುಂಬಾ ಮಜಾವಾಗಿರುತ್ತದೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾದ ಮೇಲೂ ಏನೂ ಗೊತ್ತಾಗದಂತೆ ನಟಿಸಿ, ಸುಮ್ಮನಾದರೆ ಅದು ನಾವು ಅವರಿಗೆ ಮಾಡುವ ದ್ರೋಹವಾಗುತ್ತದೆ. ಏಕೆಂದರೆ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ, ಅವರ ತಪ್ಪುಗಳನ್ನು ಅವರ ಮನಸ್ಸಿಗೆ ನೋವಾಗದಂತೆ ತಿದ್ದಬೇಕು, ಆಗ ಅವರು […]

Source Credit Kannada.boldsky.com Trends N Style oi-Reena TK | Published: Saturday, November 9, 2019, 18:02 [IST] ಇದೀಗ ಟ್ವಿಟರ್‌ನಲ್ಲಿ ಒಂದು ವಿಸಿಟಿಂಗ್ ಕಾರ್ಡ್‌ ತುಂಬಾ ಸೌಂಡ್‌ ಮಾಡುತ್ತಿದೆ. ಹೌದು ನೀವು ಹಲವು ರೀತಿಯ ವಿಸಿಟಿಂಗ್ ಕಾರ್ಡ್‌ ನೋಡಿರುತ್ತೀರಿ, ಬಹುಶಃ ಈ ರೀತಿಯ ಒಂದು ವಿಸಿಟಿಂಗ್ ಕಾರ್ಡ್‌ ನೋಡುತ್ತಿರುವುದು ಇದೇ ಮೊದಲು ಆಗಿರಬಹುದು, ನೋಡಿ. ಗೀತಾ ಕಲೆ ಎಂಬ ಮನೆ ಕೆಲಸದವರ ವಿಸಿಟಿಂಗ್ ಕಾರ್ಡ್‌ ನೋಡಿ, ಅವರಿಗೆ ದೇಶದ ಇವಿಧ ಕಡೆಯಿಂದ ಕೆಲದದ ಆಫರ್‌ಗಳು ಬರುತ್ತಿವೆ. ಸ್ವಲ್ಪ ಕ್ರಿಯೇಟಿವ್ ಆಗಿ […]

Source Credit Kannada.boldsky.com ಮೇಷ ರಾಶಿ: 21 ಮಾರ್ಚ್ – 19 ಏಪ್ರಿಲ್ ಇಂದು ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಿ. ಗರ್ಭಿಣಿ ಮಹಿಳೆಯರು ಯಾವುದೇ ರೀತಿಯ ನಿರ್ಲಕ್ಷ್ಯ ಮಾಡುವುದು ಸಲ್ಲದು. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಲು ಇಂದು ಉತ್ತಮ ದಿನ. ಅವರಿಂದ ನಿಮ್ಮ ಪ್ರೇಮಕ್ಕೆ ಹಸಿರು ನಿಶಾನೆ ತೋರುವ ಬಲವಾದ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ಮಕ್ಕಳೊಂದಿಗೆ ಮೋಜಿನ ಸಮಯವನ್ನು ಕಳೆಯುತ್ತೀರಿ ಅದು ನಿಮಗೆ ವಿಶ್ರಾಂತಿ ನೀಡುತ್ತದೆ. ಉದ್ಯಮಿಗಳಿಗೆ ಇಂದು ಉತ್ತಮ […]

Source Credit Kannada.boldsky.com ಮೇಷ: 21 ಮಾರ್ಚ್ – 19 ಏಪ್ರಿಲ್ ಈ ವಾರ ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಜಾಗರೂಕರಾಗಿರುತ್ತೀರಿ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಜಿಮ್‌ಗೆ ಹೋಗಿ ಅಥವಾ ಮನೆಯಲ್ಲೇ ಪ್ರತಿದಿನ ವ್ಯಾಯಾಮವನ್ನು ಪ್ರಾರಂಭಿಸಬಹುದು, ಇದರಿಂದ ಆರೋಗ್ಯದಲ್ಲಿ ನೀವು ಶೀಘ್ರದಲ್ಲೇ ದೊಡ್ಡ ಸುಧಾರಣೆಯನ್ನು ಕಾಣಬಹುದು. ಹಣದ ದೃಷ್ಟಿಯಿಂದ ಈ ವಾರ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಮೋಜು ಮಾಡಲು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತೀರಿ. ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿ, ಇಲ್ಲದಿದ್ದರೆ ನಿಮ್ಮ ಯೋಜನೆಗಳಿಗೆ ಅಡ್ಡಿಯಾಗಬಹುದು. ವ್ಯವಹಾರಸ್ಥರು ಈ ವಾರ ದೊಡ್ಡ ವ್ಯವಹಾರವನ್ನು ಪಡೆಯಬಹುದು […]

Source Credit Kannada.boldsky.com ವಜ್ರದ ಉಂಗುರದಿಂದ ಉಂಟಾಗುವ ಉತ್ತಮ ಪರಿಣಾಮಗಳು ಅತ್ಯಂತ ಬೆಲೆ ಬಾಳುವ ಹಾಗೂ ಬಹು ಕಾಂತೀಯ ರತ್ನ ಎಂದರೆ ವಜ್ರ. ವಜ್ರವು ಪ್ರಣಯ ದೇವತೆಯಾದ ಶುಕ್ರನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ವಜ್ರವನ್ನು ಪ್ರೀತಿಯ ಸಂಕೇತವಾಗಿ ಪರಿಗಣಿಸಲಾಗುವುದು. ವಜ್ರ ಧರಿಸುವುದರಿಂದ ಜನ್ಮ ಕುಂಡಲಿಯಲ್ಲಿ ಇರುವ ಶುಕ್ರನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು. ವಜ್ರವು ಸಂಬಂಧದಲ್ಲಿ ಶಾಶ್ವತವಾದ ಪ್ರೀತಿ ಹಾಗೂ ಆನಂದವನ್ನು ನೀಡುವುದು ಎಂದು ಹೇಳಲಾಗುತ್ತದೆ. ವಧು-ವರರಲ್ಲಿ ಪರಸ್ಪರ ಪ್ರೀತಿ, ಕಾಳಜಿ ಹಾಗೂ ಹೊಂದಾಣಿಕೆಗೆ ಸ್ಫೂರ್ತಿ ನೀಡುವುದರ ಮೂಲಕ ಜೀವನವನ್ನು ಸುಧಾರಿಸುವುದು ಎಂದು ಹೇಳಲಾಗುತ್ತದೆ. ಅಲ್ಲದೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links