Source Credit Kannada.boldsky.com 1. ಭುಜಂಗಾಸನ: (ನಾಗರಹಾವಿನ ಭಂಗಿ) ಹೆಸರೇ ಸೂಚಿಸಿದಂತೆ ಹೆಡೆ ಎತ್ತಿದ ಸರ್ಪದ ರೀತಿಯ ಭಂಗಿ ಇದಾಗಿದೆ. ಭುಜಂಗಾಸನವು ಭುಜ, ಎದೆ ಮತ್ತು ಕಿಬ್ಬೊಟ್ಟೆಯ ಭಾಗದ ಮಾಂಸಖಂಡಗಳನ್ನು ವಿಸ್ತರಿಸುವುದು. ಇದು ಉತ್ತಮವಾದ ನಿಲುವನ್ನು ಸಾಧಿಸುವುದರ ಮೂಲಕ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವುದು. ಮಾಡುವ ಕ್ರಮ: ಮ್ಯಾಟ್‌ ಮೇಲೆ ಹೊಟ್ಟೆಯ ಮೇಲೆ ಮಲಗಿ. ಕಾಲುಗಳನ್ನು ಜೋಡಿಸಿ, ನಂತರ ಕೈಗಳನ್ನು ನೆಲಕ್ಕೆ ಊರಿ ಎದೆಯನ್ನು ಮೇಲಕ್ಕೆ ಎತ್ತಿ, ಕತ್ತನ್ನು ಹಿಂದಕ್ಕೆ ವಾಲಿ, ಕಣ್ಣುಗಳು ಆಕಾಶದ ಕಡೆಗೆ ನೋಡುವಂತಿರಲಿ. ದೃಷ್ಟಿ ಮೇಲೆ ಇದ್ದರೆ, ಎರಡು ಭುಜಗಳು […]

Source Credit Kannada.boldsky.com 1. ಸ್ವ-ಅವಲಂಬನೆಗೆ ಒಳಗಾಗುತ್ತಾರೆ ಒಬ್ಬ ತಾಯಿಯಾಗಿ ನೀವು ಮಗುವಿನ ಜೊತೆಗೆ ಯಾವಾಗಲೂ ಇರುವುದಕ್ಕೆ ಬಯಸುತ್ತಿರಬಹುದು. ಆದರೆ ಹಾಗೆ ಮಾಡುವುದರಿಂದಾಗಿ ನಿಮ್ಮ ಮಗು ಸಂಪೂರ್ಣ ನಿಮ್ಮನ್ನೇ ಎಲ್ಲದಕ್ಕೂ ಅವಲಂಬಿಸುವಂತೆ ನೀವು ಮಾಡುತ್ತಿರುತ್ತೀರಿ. ಮಗುವಿನ ಜೊತೆ ಇರುವುದು ಖಂಡಿತ ಒಳ್ಳೆಯದೇ ಆದರೆ ಕೆಲವೊಮ್ಮೆ ನೀವು ಅವರನ್ನು ಸ್ವತಂತ್ರವಾಗಿ ಬಿಟ್ಟುಬಿಡಬೇಕು. ಹೀಗೆ ಮಾಡುವುದರಿಂದಾಗಿ ಅವರದ್ದೇ ಆದ ಶೈಲಿಯಲ್ಲಿ ಕೆಲವು ವಿಚಾರಗಳನ್ನು ಮಾಡುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಪ್ರತಿಯೊಂದಕ್ಕೂ ಅಮ್ಮ ಎಂದು ಕೂಗಿದಾಗ ತೆರಳುವ ಅಗತ್ಯವಿಲ್ಲ. ಕೆಲವು ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುವುದಕ್ಕೆ ಬಿಟ್ಟುಬಿಡಿ. ಇದನ್ನು ನೀವು ಮೊದಲಿನಿಂದಲೂ […]

Source Credit Kannada.boldsky.com ಮೇನಲ್ಲಿ ಗರ್ಭಧರಿಸಿದರೆ ಅಕಾಲಿಕ ಹೆರಿಗೆ ಮೇನಲ್ಲಿ ಗರ್ಭಧರಿಸಿದರೆ ಆಗ ಖಂಡಿತವಾಗಿಯೂ ಮಗು ಅಕಾಲಿಕ ಹೆರಿಗೆಯಾಗುವುದು ಎಂದು ರಾಷ್ಟ್ರೀಯ ಅಕಾಡಮಿ ಆಫ್ ಸೈನ್ಸ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಈ ಅಧ್ಯಯನಕ್ಕಾಗಿ ಸುಮಾರು 657050 ತಾಯಂದಿರ 1.4 ಮಿಲಿಯನ್ ಮಕ್ಕಳನ್ನು ಒಳಪಡಿಸಲಾಯಿತು ಮತ್ತು ಇಲ್ಲಿ ಮಕ್ಕಳು ಜನಿಸಿದ ದಿನಾಂಕವನ್ನು ಆಧರಿಸಿಕೊಂಡು ತಾಯಂದಿರುವ ಗರ್ಭ ಧರಿಸಿದ ಸಮಯವನ್ನು ನೋಡಲಾಯಿತು. ಮೇಯಲ್ಲಿ ಗರ್ಭ ಧರಿಸಿದ ಮತ್ತು ಜನವರಿ ಮತ್ತು ಫೆಬ್ರವರಿಯಲ್ಲಿ ಮೂರನೇ ತ್ರೈಮಾಸಿಕಕ್ಕೆ ಒಳಗಾದ ತಾಯಂದಿರು ಅಕಾಲಿಕ ಹೆರಿಗೆ ಆಗಿರುವ ಪ್ರಮಾಣ ಶೇ.10ರಷ್ಟಿತ್ತು. ಜೂನ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links