Source Credit Kannada.boldsky.com ಕುದುರೆ ಜುಟ್ಟು ಹಾಗೂ ಹೇರ್ ಬ್ಯಾಂಡ್‌ ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು. ಮರುಕಳಿಸಿದ 60ರ ಫ್ಯಾಷನ್ ನೀವು 60 ದಶಕದಲ್ಲಿ ನಟಿಯರು ಮಾಡುತ್ತಿದ್ದ ಹೇರ್‌ಸ್ಟೈಲ್‌ ಗಮನಿಸಿರಬಹುದು, ಇದೀಗ ಅದೇ ರೀತಿಯ ಹೇರ್‌ಸ್ಟೈಲ್‌ ಟ್ರೆಂಡ್ ಮತ್ತೆ […]

Source Credit Kannada.boldsky.com 1. ವಾರಕ್ಕೊಮ್ಮೆ ನಿಮ್ಮ ಉಗುರಿಗಳಿಗೆ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡಿ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್‌ ಮಾಡಲು ನೀವೇನು ಪಾರ್ಲರ್‌ಗೆ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಮಾಡಬಹುದು. ವಾರದಲ್ಲಿ ರಜೆ ಇದ್ದಾಗ ಬಿಸಿ ನೀರು ಮಾಡಿ ಅದನ್ನು ಬಕೆಟ್‌ಗೆ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು ಇಡಿ, ಮತ್ತೊಂದು ಪಾತ್ರೆಯಲ್ಲಿ ನೀರು ಹಾಕಿ ಕೈಬೆರಳನ್ನು ಹಾಕಿ, ತುಂಬಾ ರಿಲ್ಯಾಕ್ಸ್ ಬೇಕೆಂದರೆ ಎರಡು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ, ಕುರ್ಚಿಯಲ್ಲಿ ಆರಾಮವಾಗಿ ಕೂತು ಕೈಗಳನ್ನು ಆ ನೀರಿನಲ್ಲಿ ನೆನೆಸಿ ಒಂದು 10 ನಿಮಿಷ ವಿಶ್ರಾಂತಿಯನ್ನು ಪಡೆಯಿರಿ. […]

Source Credit Kannada.boldsky.com ಮಾಯಿಶ್ಚರೈಸರ್ ಎಷ್ಟು ಬಾರಿ ಮಾಡಿದರೆ ಒಳ್ಳೆಯದು? ಆರೋಗ್ಯಕರ ಹಾಗೂ ಆಕರ್ಷಕ ತ್ವಚೆಗಾಗಿ ಪ್ರತಿದಿನ ಮಾಯಿಶ್ಚರೈಸರ್ ಮಾಡಬೇಕು, ಆದರೆ ದಿನದಲ್ಲಿ ಎರಡು ಬಾರಿ ಮಾಡಿದರೆ ಸಾಕಾಗುವುದು. ಬೆಳಗ್ಗೆ ಹಚ್ಚಿದರೆ ಇನ್ನು ಮಲಗುವ ಮುನ್ನ ಮಾಡಿದರೆ ಸಾಕು. ಚಳಿಗಾಲದಲ್ಲಿ ತ್ವಚೆ ಒಡೆಯುವುದರಿಂದ ಮಧ್ಯದಲ್ಲಿ ಒಮ್ಮೆ ಬಳಸಿ. ಗಂಟೆಗೊಮ್ಮೆ ಮಾಯಿಶ್ಚರೈಸರ್ ಮಾಡಿದರೆ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ. ನೀವು ನಿಮ್ಮ ಮುಖಕ್ಕೆ ಹೆಚ್ಚು ಮಾಯಿಶ್ಚರೈಸರ್ ಮಾಡುತ್ತಿದ್ದೀರಿ ಎಂದು ಗೊತ್ತಾಗುವುದು ಹೇಗೆ? * ನಿಮ್ಮ ತ್ವಚೆ ಎಣ್ಣೆ-ಎಣ್ಣೆಯಾಗಿ ಕಾಣುವುದು * ಮಾಯಿಶ್ಚರೈಸರ್ ಹೆಚ್ಚಾದರೆ ಮೇಕಪ್ ಆಕರ್ಷಕವಾಗಿ ಕಾಣುವುದಿಲ್ಲ […]

Source Credit Kannada.boldsky.com 1. ಕ್ರೀಸ್‌ ಬ್ರಷ್ ಕಣ್ಣಿನ ಕೆಳಗಡೆ ಕಾಡಿಗೆ ಸ್ವಲ್ಪ ಗಾಢವಾಗಿ ಕಾಣುವಂತೆ ಬಯಸುವುದಾದರೆ ಈ ಬ್ರಷ್ ಬಳಸುವುದು ಸೂಕ್ತ. ಈ ಬ್ರೆಷ್ ನಿಮ್ಮ ಕಣ್ಣಿಗೆ ನಿವು ಇಚ್ಛೆಪಟ್ಟ ರೀತಿ ಮೇಕಪ್ ಮಾಡುವಲ್ಲಿ ಸಹಕಾರಿ. ಇದನ್ನು ಕಾಡಿಗೆ ಮೇಲೆ ಮೆಲ್ಲನೆ ತಿಕ್ಕಿ, ಇದರಿಂದ ಕಾಡಿಗೆ ಗಾಢವಾಗಿ ಆಕರ್ಷಕವಾಗಿ ಕಾಣುವುದು. ಸ್ವಲ್ಪ ಚಿಕ್ಕ ಕಣ್ಣು ಇರುವವರು ತಮ್ಮ ಕಣ್ಣುಗಳು ಹೈಲೈಟ್ಸ್ ಮಾಡಲು ಈ ಬ್ರಷ್‌ ಸಹಾಯ ಮಾಡುತ್ತದೆ. ಪಾರ್ಟಿ-ಫಂಕ್ಷನ್‌ಗಳಿಗೆ ಹೋಗುವಾಗ ನಿಮ್ಮ ಚೆಲುವು ಅಧಿಕ ಮಾಡುವಲ್ಲಿ ಈ ಬ್ರಷ್‌ ಸಹಕಾರಿಯಾಗಿದೆ. 2. ಫ್ಲಫಿ […]

Source Credit Kannada.boldsky.com ಮಾಯಿಸ್ಚರೈಸ್ ಎಂದರೇನು? ಮಾಯಿಸ್ಚರೈಸ್ ಎಂಬ ಪದವು ಚರ್ಮವನ್ನು ತೇವಗೊಳಿಸುವ ಉದ್ದೇಶದಿಂದ ತಯಾರಿಸಲಾಗುವ ಒಂದು ಸೌಂದರ್ಯ ವರ್ಧಕ ಉತ್ಪನ್ನ. ಇವುಗಳಲ್ಲಿ ವಿವಿಧತೆಯನ್ನು ತೋರಿಸುವುದರ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚಿಸುವರು. ಮಾಯಿಸ್ಚರೈಸರ್ ಕ್ರೀಮ್ ‍ಗಳನ್ನು ಅನ್ವಯಿಸುವುದರಿಂದ ಚರ್ಮದಲ್ಲಿ ನೀರಿನಂಶ ಹಾಗೂ ಮೃದುತ್ವವನ್ನು ಹಿಡಿದಿಡಬಹುದು. ಅಲ್ಲದೆ ಚರ್ಮದ ರಚನೆಯಲ್ಲಿ ಮತ್ತು ನೋಟವನ್ನು ಸುಂದರವಾಗಿಡಲು ಸಹಾಯ ಮಾಡುವುದು. ಮಾಯಿಸ್ಚರೈಸ್ ಗುಣವು ಕಡಿಮೆ ಇರುವ ಚರ್ಮವು ಶುಷ್ಕತೆ, ಬಿರುಕು, ಉರಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಕೂಡಿರುತ್ತದೆ. ವಿವಿಧ ರೂಪದಲ್ಲಿ ಲಭ್ಯವಿರುವ ಮಾಯ್ಚುರೈಸರ್ ಗಳು ಚರ್ಮಕ್ಕೆ ಸ್ಥಿರತೆ ಮತ್ತು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links