Source Credit Vishwavani.news ರಾಂ ಎಲ್ಲಂಗಳ, ಮಂಗಳೂರು  ‘ಬಿಜೆಪಿಯಿಂದ ಸಿಡಿ ಬಿಡುಗಡೆ’ ಸುದ್ದಿ ಕೇಳಿ ಸಂಭ್ರಮಿಸಬೇಕಿಲ್ಲ. ಖುಷಿ ಪಡಬೇಕಿಲ್ಲ. ಯಾಕೆಂದರೆ ಇದು ಯಾವುದೇ ಸಿನಿಮಾ ಹಾಡುಗಳ ಸಿಡಿಯಲ್ಲ. ಆಲ್ಬಂ ಸಾಂಗ್‌ಸ್‌ ಸಿಡಿಯಲ್ಲ. ಇದೇನಿದ್ದರೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಣ ವಹಿವಾಟು. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಕೆಸರೆರಚಲು ಕಾಂಗ್ರೆೆಸ್ ಹೊರತಂದ ಧ್ವನಿಸುರುಳಿಗೆ ಪ್ರತಿಯಾಗಿ ಬಿಜೆಪಿ ಕೊಟ್ಟ ಇದಿರೇಟು! ಅನರ್ಹ ಶಾಸಕರ ಪ್ರಕರಣಕ್ಕೆೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇನ್ನೇನು ತೀರ್ಪು ನೀಡಲಿರುವ ಮುನ್ನ ಕಾಂಗ್ರೆೆಸ್ ಅನರ್ಹ ಶಾಸಕರ ಬಗ್ಗೆೆ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿದ್ದೆೆನ್ನಲಾಗುವ ಸಿಡಿ ಬಿಡುಗಡೆ ಮಾಡಿತು. […]

Source Credit Vishwavani.news . ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು  ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಗಳು ವಿದ್ಯಾಾರ್ಥಿಗಳ ಕಲಿಕಾ ಜೀವನದ ಪ್ರಮುಖ ಮೈಲುಗಲ್ಲು. ಈ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಿಗಳು ಸಹ ಪ್ರಕಟಗೊಂಡಿದೆ. ಶಿಕ್ಷಕರು ತಮ್ಮ ತಮ್ಮ ವಿಷಯಕ್ಕೆೆ ಸಂಬಂಧಿಸಿದಂತೆ ವಿಶೇಷ ತರಗತಿಗಳನ್ನು, ಕಲಿಕೆಯ ಸುಲಭ ತಂತ್ರಗಳ ಜತೆಗೆ ವಿದ್ಯಾಾರ್ಥಿಗಳನ್ನು ತಯಾರು ಮಾಡುವ ಸುಸಂದರ್ಭ ಬಂದಿದೆ. ಇತ್ತೀಚೆಗೆ ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಸಚಿವರು ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆೆ ಧನಾತ್ಮಕ ಭಾವನೆಯನ್ನು ಬೆಳೆಸಲು ಪ್ರಾಾಥಮಿಕ ಹಂತದಲ್ಲಿಯೇ ಪಬ್ಲಿಿಕ್ ಪರೀಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದರು. […]

Source Credit Vishwavani.news  ಡಾ. ಸಿ.ಜಿ.ರಾಘವೇಂದ್ರ ವೈಲಾಯನವಜಾತ ಶಿಶು ಮತ್ತು ಮಕ್ಕಳ ತಜ್ಞರು.ಶಿವಮೊಗ್ಗ. ರಾಮನು ಭಾರತದ ರಾಷ್ಟ್ರಪುರುಷ. ರಾಮನಿಲ್ಲದಿರುವ ನಮ್ಮ ಅಸ್ತಿತ್ವವನ್ನು ನಾವು ಊಹಿಸಲಾರೆವು. ಪ್ರತಿಯೊಂದು ಸಂಸ್ಕೃತಿಗೂ ಒಂದು ತನ್ನದೇ ಆದ ಪರಂಪರೆಯಿರುತ್ತದೆ. ರಾಮಾಯಣದ ಎಲ್ಲ ಪಾತ್ರಗಳು ನಮ್ಮ ಇಹಜೀವನದ ಅವಿಭಾಜ್ಯ ಅಂಗವಾಗಿವೆ. ರಾಮಭಕ್ತರಾದ ಸನಾತನ ಧರ್ಮೀಯರ ಜೀವನ ಮೌಲ್ಯಗಳೇ ಹಾಗೆ. ಅದು ದೇಶ, ಕಾಲ, ವ್ಯಕ್ತಿಿ ಮೊದಲಾದ ಸೀಮಿತವಾದ ಎಲ್ಲ ತತ್ವಗಳಿಗೂ ಮೀರಿದ, ಶಾಶ್ವತ ಸತ್ಯದ ಬೆಳಕಿನಲ್ಲಿ, ವೈಜ್ಞಾನಿಕ ಚಿಂತನೆಗಳ ತಳಹದಿಯಲ್ಲಿ ಒಡಮೂಡಿದ ತತ್ವಗಳು. ವಾಲ್ಮೀಕಿ ಮಹರ್ಷಿಗಳು ಅಖಿಲ ನಿಖಿಲಗುಣಗಣಿ ಪುರುಷೋತ್ತಮ ಪ್ರಭು […]

Source Credit Vishwavani.news ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು ಸಂಖ್ಯಾಾತ ಹಿಂದೂಗಳು ತಮ್ಮ ಆರಾಧ್ಯ ದೈವ ಶ್ರೀರಾಮನಿಗೆ ಒಂದು ದೇಗುಲ ನಿರ್ಮಿಸಲು ಇಷ್ಟು ವರ್ಷಗಳ ಕಾಲ ಕೋರ್ಟಿನಲ್ಲಿ ಹೊಡೆದಾಡಬೇಕಾಗಿ ಬಂದಿದ್ದೇ ಒಂದು ದೊಡ್ಡ ದೌರ್ಭಾಗ್ಯ. ಇಂಥ ವೈಚಿತ್ರಗಳು ಜಗತ್ತಿಿನ ಯಾವ ದೇಶದಲ್ಲೂ ನಡೆಯಲಿಕ್ಕಿಿಲ್ಲ. ಅಮೆರಿಕದಲ್ಲೋ, ಲಂಡನ್ನಿಿನಲ್ಲೋ, ಪ್ಯಾಾರಿಸ್ಸಿಿನಲ್ಲೋ ಒಂದು ಚರ್ಚ್ ನಿರ್ಮಿಸಲು ಇಷ್ಟೆೆಲ್ಲಾ ಸೆಣಸುವ ಅಗತ್ಯವಿಲ್ಲ ಅಥವಾ ಕೋರ್ಟ್ ಅನುಮತಿ ಪಡೆಯುವ […]

Source Credit Vishwavani.news * ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ! ಅಕ್ಷರಶಃ ದಿಲ್ಲಿ ಉಸಿರುಗಟ್ಟಿ ಹೋಗಿದೆ. ಅಲ್ಲಿನ ಜನ ಶುದ್ಧ ಗಾಳಿಗೆ ಪರಿತಪಿಸುತ್ತಿದ್ದಾರೆ. ದಿನ ದಿಲ್ಲಿಯಲ್ಲಿದ್ದರೆ ಐವತ್ತು ಸಿಗರೇಟು ಸೇದಿದಷ್ಟು ವಿಷಗಾಳಿಯನ್ನು ಸೇವಿಸಿದಂತೆ. ದಿಲ್ಲಿಯಲ್ಲಿ ತುರ್ತುಸ್ಥಿಿತಿ ಘೋಷಿಸಲಾಗಿದೆ. ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಇಡೀ ಜಗತ್ತಿನ ಎದುರು ದಿಲ್ಲಿ ನಗ್ನವಾಗಿ ನಿಂತಿದೆ. ನಮ್ಮ ದೇಶದ ರಾಜಧಾನಿ ಜಗತ್ತಿನಲ್ಲಿಯೇ ಅತ್ಯಂತ ಭಯಾನಕ, ಮಾಲಿನ್ಯಪೀಡಿತ ನಗರ ಎಂದು ಮತ್ತೊೊಮ್ಮೆೆ ಸಾಬೀತಾಗಿ ಹೋಯಿತು. […]

Source Credit Vishwavani.news ಜಗದೀಶ ಮಾನೆ. ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ವಿಶ್ವವಿದ್ಯಾಾಲಯ, ಧಾರವಾಡ. ಇಡೀ ಭಾರತ ದೇಶಾದ್ಯಂತ ಜನರು ಕಾದು ಕುಳಿತಿರುವುದು ರಾಮಜನ್ಮ ಭೂಮಿಯ ತೀರ್ಪಿಗಾಗಿ. ನೂರಾರು ವರ್ಷಗಳಿಂದಲೂ ವಿವಾದಕ್ಕೆೆ ಕಾರಣವಾಗಿದ್ದ ಸಮಸ್ಯೆೆಗೆ ಪರಿಹಾರ ಸಿಗುವ ಕಾಲ ಬಂದಿದೆ. ದೇಶದ ಮೂಲೆ ಮೂಲೆಗಳಲ್ಲಿಯೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ನೋಡಿದರಲ್ಲಿ ರಾಮ ಜನ್ಮಭೂಮಿಯ ತೀರ್ಪಿನದ್ದೇ ಸದ್ದು. ಯಾಕೆ ಅಂದರೆ ಇದೇನು ನಿನ್ನೆೆ ಮೊನ್ನೆೆಯಿಂದ ನಡೆದ ಹೋರಾಟವಲ್ಲ, ಭಾರತದ ಸಾವಿರಾರು ವರ್ಷಗಳ ಇತಿಹಾಸವನ್ನು ನೋಡಿದಾಗ ಶತ ಶತಮಾನಗಳ ಕಾಲದಿಂದ ಇಲ್ಲಿಯವರೆಗೂ ಹೋರಾಟ ನಡೆದಿರುವಂಥ ಯಾವುದಾದರೂ ಪ್ರಕರಣವಿದ್ದರೆ […]

Source Credit Vishwavani.news ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ ಪಕ್ಷದಲ್ಲಿ ಸಂವಿಧಾನದಲ್ಲಿರುವ ಹಲವು ವಿಚಾರದ ಬಗ್ಗೆೆ ಇರುವ ಗೊಂದಲಗಳ ನಿವಾರಣೆಗೆ ಸಹಕಾರಿಯಾಗಲಿದೆ. ಇಡೀ ಕರ್ನಾಟಕ ಇದೀಗ ಉಪಚುನಾವಣೆಗಿಂತ ಹೆಚ್ಚಾಾಗಿ, ರಾಜ್ಯದಲ್ಲಿ ಉಪಚುನಾವಣೆಗೆ ಕಾರಣವಾದ 17 ಶಾಸಕರ ಅನರ್ಹತೆ ಪ್ರಕರಣದ ತೀರ್ಪಿನತ್ತ ಗಮನ ಹರಿಸಿದೆ. ಒಂದೆಡೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅನರ್ಹರ ಭವಿಷ್ಯ ನಿರ್ಧರಿಸುವುದಾದರೆ, ಇನ್ನೊೊಂದೆಡೆ ಈ ತೀರ್ಪು ಮುಂದಿನ ದಿನದಲ್ಲಿ […]

Source Credit Vishwavani.news ಗಣಪತಿ ವಿ. ಅವಧಾನಿ,  ಪ್ರತಿ ವರ್ಷ ನವಂಬರ್ 14ನ್ನು ‘ವಿಶ್ವ ಸಕ್ಕರೆ ಕಾಯಿಲೆ ದಿನ’ ಎಂದು ಆಚರಿಸುತ್ತಾಾರೆ. ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇದೀಗ ಜಗತ್ತಿಿನ ಪ್ರಮುಖ ಕಾಯಿಲೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ವಿಶ್ವ ಅರೋಗ್ಯ ಸಂಸ್ಥೆೆ *(ಏ) ಸಕ್ಕರೆ ಕಾಯಿಲೆಯನ್ನು ಸಾಂಕ್ರಾಾಮಿಕ ರೋಗಗಳ ಪಟ್ಟಿಿಯಲ್ಲಿ ಸೇರಿಸಿದೆ. ಭಾರತದಲ್ಲಿ ಈ ಕಾಯಿಲೆ ಪೀಡಿತರ ಸಂಖ್ಯೆೆಯು 1980 ರ ನಂತರ ಅತಿ ವೇಗವಾಗಿ ಹೆಚ್ಚಾಾಗುತ್ತಿಿರುವುದು ಕಂಡುಬಂದಿದೆ. ವೇಗವಾಗಿ ಆಗುತ್ತಿಿರುವ ಕೈಗಾರಿಕಾ ಬೆಳವಣಿಗೆಯಿಂದ ದಿನದಿಂದ ದಿನಕ್ಕೆೆ ಜನರು ದೈಹಿಕ ಚಟುವಟಿಕೆಗಳಲ್ಲಿ ಕಳೆಯುವ ಸಮಯ […]

Source Credit Vishwavani.news ಡಾ. ಸಿ.ಜಿ.ರಾಘವೇಂದ್ರ ವೈಲಾಯನವಜಾತ ಶಿಶು ಮತ್ತು ಮಕ್ಕಳ ತಜ್ಞರು.ಶಿವಮೊಗ್ಗ. ನಮ್ಮ ದೇಶವು ಈಗ ವೈದ್ಯರ ಪಾಲಿಗೆ ಅಕ್ಷರಶಃ ನರಕವಾಗಿ ಪರಿಣಮಿಸುತ್ತಿದೆ. ಬದುಕು, ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವೃತ್ತಿ ಸ್ವಾತಂತ್ರ್ಯವೇ ಮೊದಲಾದ ಮೂಲಭೂತ ಹಕ್ಕುಗಳೂ ವೈದ್ಯರ ಪಾಲಿಗೆ ಮರೀಚಿಕೆಯಾಗುತ್ತಿದೆ. ಅಶೋಕನ ಕಾಲದಲ್ಲಿ ಬೌದ್ಧರು ಉಚ್ಛ್ರಾಾಯ ಸ್ಥಿಿತಿಯಲ್ಲಿದ್ದರು. ರಾಜಾಶ್ರದಿಂದ ಕೊಬ್ಬಿಿದ ಭಿಕ್ಷುಗಳಿಗೆ ಸುಖ ಜೀವನ ಒಗ್ಗಿಿ ಹೋಗಿತ್ತು. ನಂತರ ಬಂದ ಪುಶ್ಯಮಿತ್ರಶುಂಗನ ಕಾಲಕ್ಕೆೆ ವೈದಿಕಧರ್ಮವು ತಾನು ಮತ್ತೆೆ ಪ್ರವರ್ಧಮಾನಕ್ಕೆೆ ಬಂದಿತು. ನಂತರ ಆದಿಶಂಕರಾಚಾರ್ಯರ ಕಾಲಕ್ಕೆೆ ಸನಾತನ ಧರ್ಮಿಯರಿಗೆ ರಾಜಾಶ್ರಯವು ಇನ್ನೂ ಹೆಚ್ಚಾಾಯಿತು. ಹೀಗೆ […]

Source Credit Vishwavani.news ಶಶಿಧರ ಹಾಲಾಡಿ, ಪತ್ರಕರ್ತರು  ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ. ಅಯೋಧ್ಯೆೆಯಲ್ಲಿರುವ ರಾಮ ಜನ್ಮಭೂಮಿಯನ್ನು ನೋಡಲು ನಾವು ಸರದಿ ಸಾಲಿನಲ್ಲಿ ನಿಂತಿದ್ದಾಾಗ (2017), ಒಂದು ತಮಾಷೆಯ ಘಟನೆ ನಡೆಯಿತು. ಒಂದು ಸೊಳ್ಳೆೆ ಒಳಗೆ ಹೋಗಬೇಕಾದರೂ ಪೊಲೀಸರ ಬಿಗಿ ತಪಾಸಣೆಯನ್ನು ದಾಟಿಯೇ ಮುಂದುವರಿಯಬೇಕಾದ, ಕಬ್ಬಿಿಣದ ಸರಳುಗಳ ಮಧ್ಯೆೆ ಇರುವ ‘ಪವಿತ್ರ’ ಜಾಗ ಅದು. ಪೊಲೀಸರಿಗೆ ನಮ್ಮ ಮೈಯನ್ನು ಒಪ್ಪಿಿಸಿ, ಅವರು ನಮ್ಮ ದೇಹದ ಎಲ್ಲಾಾ ಭಾಗಗಳ್ನು ಮುಟ್ಟಿಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links