ಪೊಲೀಸರಿಗೆ ಇಲ್ಲಿಯೇ ಸೂಕ್ತ ತರಬೇತಿ ನೀಡಿ.

Source Credit Vishwavani.news

ನಮ್ಮ ರಾಜ್ಯ ಆಧುನಿಕ ತಂತ್ರಜ್ಞಾಾನದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಬೀಗುತ್ತಿರುವಾಗಲೇ, ಪೊಲೀಸರಿಗೆ ವಿದೇಶದಲ್ಲಿ ತಂತ್ರಜ್ಞಾಾನ ತರಬೇತಿ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಾಯಿ ನಿರ್ಧರಿಸಿರುವುದು ವಿಪರ್ಯಾಾಸ! ಅಪರಾಧ ತನಿಖೆ, ಟ್ರಾಾಫಿಕ್ ನಿಯಂತ್ರಣ, ನೀಡಲು ಠಾಣೆಗೆ ಬರುವವರೊಡನೆ ಯಾವ ರೀತಿ ಸ್ಪಂದಿಸಬೇಕು, ಪೊಲೀಸ್ ಠಾಣೆ ಹೇಗೆ ಜನಸ್ನೇಹಿ ಆಗಿರಬೇಕೆಂಬುದನ್ನು ಅರಿಯಲು ವಿದೇಶಕ್ಕೆೆ ಹೋಗಬೇಕು! ನಮ್ಮಲ್ಲೇ ತರಬೇತಿ ನೀಡುವವರು ಇಲ್ಲವೆ? ಅಥವಾ ವಿದೇಶದಿಂದ ಅಂಥವರನ್ನು ಕರೆಯಿಸಿ ತರಬೇತಿ ನೀಡಬಹುದಲ್ಲವೇ? ವಿದೇಶದಲ್ಲಿ ಕುಳಿತು ಇಲ್ಲಿಯ ವಾಸ್ತವದ ಅರಿವು ಮೂಡಿಸಲು ಸಾಧ್ಯವೇ ಇಲ್ಲ. ಅಲ್ಲಿನ ನಾಗರಿಕರ ನಡೆವಳಿಕೆ, ಪೊಲೀಸರ ನಡಾವಳಿ ತೀರಾ ಭಿನ್ನ. ಅಲ್ಲಿ ಕಲಿತದ್ದು, ಇಲ್ಲಿ ನಿಷ್ಪ್ರಯೋಜಕ. ಹೀಗಾಗಿ ಒಂದು ನಿರ್ದಿಷ್ಟ ಹಾಗೂ ಶಾಶ್ವತ ಪರಿಹಾರ ಅವಶ್ಯವಿರುವ ತಂತ್ರಜ್ಞಾಾನವನ್ನು ಇಲ್ಲೇ ಅಭಿವೃದ್ಧಿಿಪಡಿಸಿ, ಅಳವಡಿಸಿಕೊಳ್ಳಬೇಕು. ಒಂದು ಮಾತನ್ನಂತೂ ಒಪ್ಪಿಿಕೊಳ್ಳಲೇಬೇಕು. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾಾನಕ್ಕಿಿಂತ, ಪ್ರಾಾಮಾಣಿಕತೆ ಹೆಚ್ಚು ಕೆಲಸಕ್ಕೆೆ ಬಂದೀತು. ಪಡೆಯುವ ತರಬೇತಿ, ಅನುಭವ ವಾಸ್ತವದಲ್ಲಿ ಜಾರಿ ಮಾಡಲಾಗದಿದ್ದರೆ ಅದರಿಂದೇನು ಪ್ರಯೋಜನ? ಈ ಹಿಂದೆ ಕುಮಾರಸ್ವಾಾಮಿಯವರು ಮುಖ್ಯಮಂತ್ರಿಿಯಾಗಿದ್ದಾಾಗ, ರೈತರ ತಂಡವೊಂದನ್ನು ಇಸ್ರೇಲಿಗೆ ಕಳುಹಿಸಲಾಗಿತ್ತು. ಆದರೆ ಮುಂದೇನಾಯಿತು ಎಂಬುದು ತಿಳಿದಿರುವುದೇ. ತರಬೇತಿ ಹೆಸರಲ್ಲಿ ಕೆಲ ಇಲಾಖೆ ಸಿಬ್ಬಂದಿಯನ್ನು ವಿದೇಶಕ್ಕೆೆ ಕಳುಹಿಸುವುದು ಯಾವ ಪ್ರಯೋಜನಕ್ಕೂ ಬಾರದು. ಜಾಣತನವಿರುವುದು ಅವುಗಳನ್ನು ಸ್ವತಃ ನಾವೇ

ಶಂಕರನಾರಾಯಣ ಭಟ್, ಮಾಡಗೇರಿ (ಉತ್ತರ ಕನ್ನಡ)

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ಹಿಂದಿ ಹೇರಿಕೆ, ಇಂಗ್ಲಿಷ್ ವಾಕರಿಕೆ ಎಂಬ ಭಾಷಾಂಧತೆ

Fri Nov 8 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Vishwavani.news ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ವಕೀಲರು ಧಾರವಾಡ  ಕನ್ನಡ ಎಂಬ ಭಾಷಾ ವ್ಯಾಪಾರದ ಅಥವಾ ಮಾತೃಭಾಷೆ ಎಂಬ ಸುತ್ತ ನಡೆಯುತ್ತಿರುವ ಈ ಅಭಿಮಾನಕ್ಕೆೆ ಅಥವಾ ಭಾಷಾಂಧತೆಗೆ ಆಘಾತವನ್ನು ಇತ್ತೀಚೆಗೆ ನಡೆದ ಒಂದು ಸಂಶೋಧನಾ ವರದಿ ಕೊಟ್ಟಿದೆ. ಭಾಷೆಯ ಕುರಿತಾಗಿ ಇತ್ತೀಚೆಗೆ ಮುಖ್ಯವಾಗಿ ಮೂರು ಅಂಶಗಳು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links