ಹೊಸ ವರ್ಷಕ್ಕೆ ಕೋಟ್ ಹಾಗೂ ಸಂದೇಶಗಳು

Source Credit Kannada.boldsky.com

Pulse

oi-Reena TK

|

2019ಕ್ಕೆ ವಿದಾಯ ಹೇಳಿ, 2020ನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಬಯಸುತ್ತೇವೆ. ನಮ್ಮ ಕನಸುಗಳು ನೆರವೇರಲಿ ಎಂದು ಆಶಿಸುತ್ತೇವೆ. ಇನ್ನು ಕೆಲವರು ಹೊಸ ವರ್ಷಕ್ಕೆ ಕೆಲವೊಂದು ರೆಸ್ಯೋಲೇಷನ್ ಕೈಗೊಳ್ಳುತ್ತಾರೆ. ನಾನು ಈ ವರ್ಷ ವ್ಯಾಯಾಮ ಮಾಡಿ ಮೈ ಫಿಟ್‌ ಆಗಿ ಇಟ್ಟುಕೊಳ್ಳುತ್ತೇನೆ, ಈ ವರ್ಷ ಯಾರ ಬಳಿ ಸಾಲ ಮಾಡುವುದಿಲ್ಲ, ವಿದ್ಯಾರ್ಥಿಗಳಾಗಿದ್ದರೆ ಚೆನ್ನಾಗಿ ಓದುತ್ತೇನೆ ಹೀಗೆ ನಾನಾ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ನೀವು ಈ ವರ್ಷ ಏನಾದರೂ ಅಂಥ ಒಳ್ಳೆಯ ರೆಸ್ಯೋಲೇಷನ್ ಕೈಗೊಂಡಿದ್ದರೆ ನಿಮ್ಮ ಬಯಕೆ ಈಡೇರಲಿ, ನಿಮ್ಮ ಕನಸುಗಳು ಸಾಕಾರಗೊಳ್ಳಲಿ ಎಂದು ಹೇಳುತ್ತಾ ಕನ್ನಡ ಬೋಲ್ಡ್ ಸ್ಕೈ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು…

ಇಲ್ಲಿ ನಾವು ಹೊಸ ವರ್ಷಕ್ಕೆ ನಿಮ್ಮ ಸ್ನೇಹಿತರಿಗೆ, ಪ್ರೀತಿ ಪಾತ್ರರಿಗೆ ಕಳುಹಿಸಲು ಪ್ರೀತಿಯ ಸಂದೇಶಗಳನ್ನು ನೀಡಿದ್ದೇವೆ ನೋಡಿ.

ಪ್ರಸಿದ್ಧ ವ್ಯಕ್ತಿಗಳ ಕೋಟ್‌ಗಳು

ಒಳ್ಳೆಯದನ್ನು ಮಾಡಲು ಮತ್ತೊಂದು ವರ್ಷ ಸಿಕ್ಕಿದೆ,ಚಿಯರ್ಸ್ ಟು ನ್ಯೂ ಇಯರ್

*ಓರ್ಪಾನ್ ವಿನ್‌ಫ್ರೇ

ಹೊಸ ವರ್ಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಹುಟ್ಟುಹಬ್ಬ

ಚಾರ್ಲ್ಸ್ ಲ್ಯಾಂಬ್

ಸಮಯ ತುಂಬಾ ಕಡಿಮೆಯಿದೆ

ಹೊಸ ವರ್ಷ ಖಾಲಿ ಪುಸ್ತಕದಂತೆ ನಮ್ಮ ಮುಂದೆ ತೆರೆದುಕೊಂಡಿದೆ, ಅದರಲ್ಲಿ ನಮ್ಮ ಕತೆಯನ್ನು ಸುಂದರವಾಗಿ ಬರೆಯೋಣ

ಸಮಯ ತುಂಬಾ ಕಡಿಮೆ ಇದೆ, ಅದನ್ನು ಬೇರೆಯವರ

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

ಹೊಸ ಕನಸುಗಳೊಂದಿಗೆ 2020 ಸ್ವಾಗತಿಸೋಣ

ಹೊಸ ವರ್ಷ ನಿನ್ನೊಂದಿಗೆ ಸ್ವಾಗತಿಸಲು ಬಯಸುತ್ತೇನೆ.

ನಿನ್ನ ಕೈಗಳನ್ನು ಹಿಡಿದು ನಿನ್ನ ಕಣ್ಣಿನ ಕಣ್ಣಿಟ್ಟು

2020 ಸ್ವಾಗತಿಸಲು ಬಯಸುತ್ತೇನೆ ಗೆಳತಿ.

ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷ ಒಳಿತನ್ನು ಮಾಡಲಿ

ನಿಮ್ಮ ಕನಸುಗಳ ನನಸಾಗಲಿ

ಖುಷಿ, ಶಾಂತಿ, ನೆಮ್ಮದಿ, ಪ್ರೀತಿ, ಅದೃಷ್ಟ ಎಲ್ಲವೂ ನಿಮಗೆ ಸಿಗಲಿ

ನನ್ನ ಎಲ್ಲಾ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳು….

ನಿಮ್ಮ ಹೃದಯದಲ್ಲಿ ಪ್ರೀತಿ ಇರಲಿ

ಮನಸ್ಸಿನಲ್ಲಿ ಖುಷಿ ಇರಲಿ

ತುಟಿಯಲ್ಲಿ ನಗುವಿರಲಿ

ಕಂಗಳಲ್ಲಿ ಹೊಸ ಕನಸುಗಳಿರಲಿ

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

GET THE BEST BOLDSKY STORIES!

Allow Notifications

You have already subscribed

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಂಗಳವಾರದ ದಿನ ಭವಿಷ್ಯ (31-12-2019)

Wed Jan 1 , 2020
Source Credit Kannada.boldsky.com Pin it Email https://nirantharanews.com/%e0%b2%b9%e0%b3%8a%e0%b2%b8-%e0%b2%b5%e0%b2%b0%e0%b3%8d%e0%b2%b7%e0%b2%95%e0%b3%8d%e0%b2%95%e0%b3%86-%e0%b2%95%e0%b3%8b%e0%b2%9f%e0%b3%8d-%e0%b2%b9%e0%b2%be%e0%b2%97%e0%b3%82-%e0%b2%b8%e0%b2%82/#MS0xNTc3NzY3NDE ಮೇಷ ರಾಶಿ ವಿಶ್ರಾಂತವಿಲ್ಲದ ಕೆಲಸದಿಂದ ಅನಾರೋಗ್ಯ ಬಾದೆ. ಪ್ರತಿಷ್ಠಿತ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಹಿನ್ನಡೆ. ಮನೆಯಲ್ಲಿ ಶುಭ ಸಮಾರಂಭ ಸಾಧ್ಯತೆ. ಕೆಟ್ಟ ಜನರ ಸಹವಾಸದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಬಹುದು, ಆದಷ್ಟು ಅವರನ್ನು ದೂರದಲ್ಲಿಡಿ. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ 9886665656 9886155755 Pin it Email https://nirantharanews.com/%e0%b2%b9%e0%b3%8a%e0%b2%b8-%e0%b2%b5%e0%b2%b0%e0%b3%8d%e0%b2%b7%e0%b2%95%e0%b3%8d%e0%b2%95%e0%b3%86-%e0%b2%95%e0%b3%8b%e0%b2%9f%e0%b3%8d-%e0%b2%b9%e0%b2%be%e0%b2%97%e0%b3%82-%e0%b2%b8%e0%b2%82/#Mi0xNTc3NzY3ODE ವೃಷಭ ರಾಶಿ ಬಹುದಿನದ ನಂತರ ಬಂಧುಮಿತ್ರರ ಭೇಟಿಯಾಗಲಿದ್ದಾನೆ. ನಿಮ್ಮ ಕೆಲಸದಲ್ಲಿ ನಿಮ್ಮಿಂದ ಸಾಧ್ಯಾಸಾಧ್ಯತೆ ಪರಾಮರ್ಶಿಸಿ ಮುಂದಿನ ಯೋಜನೆ ರೂಪಿಸಿ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links