ಸೂರ್ಯಗ್ರಹಣ: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಸೀದಿಗಳಲ್ಲಿ ವಿಶೇಷ ನಮಾಜ್

Source Credit NewsKannada.com


YK
  ¦   


Dec 26, 2019 02:27:43 PM (IST)

ಮಂಗಳೂರು: ಈ ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಗೋಚರಿಸಿದ್ದು ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಸೀದಿಗಳಲ್ಲಿ ವಿಶೇಷ ನಮಾಜ್ ನಡೆಯಿತು.

ಅದಲ್ಲದೆ ನಾಡಿನಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯಿತು.

ನಗರದ ಬಂದರು ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಿಗ್ಗೆ 9 ಗಂಟೆಗೆ ನಮಾಜ್ ನಡೆಯಿತು,.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬೆಂಗಳೂರಿಗರ ರಾತ್ರಿಯ ಜಾಲಿ ರೈಡ್‌ಗೆ ತಡೆ ಹಾಕಿದ ಜಿಲ್ಲಾಡಳಿತ

Thu Dec 26 , 2019
Source Credit Oneindia.com Pin it Email https://nirantharanews.com/%e0%b2%b8%e0%b3%82%e0%b2%b0%e0%b3%8d%e0%b2%af%e0%b2%97%e0%b3%8d%e0%b2%b0%e0%b2%b9%e0%b2%a3-%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/#Wg== Ramanagara oi-Gururaj S | Updated: Thursday, December 26, 2019, 18:16 [IST] ರಾಮನಗರ, ಡಿಸೆಂಬರ್ 26 : ಬೆಂಗಳೂರಿನಲ್ಲಿ ನೈಟ್ ಜಾಲಿ ರೈಡ್, ನೈಟ್ ಔಟ್ ಹೋಗುವವರ ನೆಚ್ಚಿನ ಸ್ಥಳ ಮೈಸೂರು ರಸ್ತೆ. ಆದರೆ, ಈಗ ಜಾಲಿ ರೈಡ್ ಹೋಗುವ ಅಭ್ಯಾಸಕ್ಕೆ ರಾಮನಗರ ಜಿಲ್ಲಾಡಳಿತ ತಡೆ ಹಾಕಿದೆ. ರಾತ್ರಿಯ ಹೊತ್ತು ಮೈಸೂರು ರಸ್ತೆ ಕಡೆ ಇನ್ನು ಹೋಗುವಂತಿಲ್ಲ. ಹೌದು, ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾತ್ರಿ 11.30ಕ್ಕೆ ಎಲ್ಲಾ ಡಾಬಾ, ರೆಸಾರ್ಟ್‌, ವೈನ್ ಶಾಪ್‌ಗಳನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links