ಸುಧಾರಣೆ ಕಾಣದ ಪೇಜಾವರ ಶ್ರೀಗಳ ಆರೋಗ್ಯ: ವೈದ್ಯರು

Source Credit NewsKannada.com


HSA
  ¦   


Dec 22, 2019 11:24:54 AM (IST)

ಉಡುಪಿ: ಪೇಜಾವರ ಮಠದ ವಿಶ್ವೇಶ್ವ ತೀರ್ಥ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿರುವರು.

ಭಾನುವಾರ ಹೆಲ್ತ್ ಬುಲೆಬಿನ್ ಬಿಡುಗಡೆ ಮಾಡಿರುವ ವೈದ್ಯರು, ಶ್ರೀಗಳಿಗೆ ಈಗಲೂ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ ಎಂದು ತಿಳಿಸಿರುವರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಾಂತ್ವಾನ

Sun Dec 22 , 2019
Source Credit TheMangaloreMirror.in ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಾಂತ್ವಾನ ಮಂಗಳೂರು ಡಿಸೆಂಬರ್ 22: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಘರ್ಷಣೆಯಲ್ಲಿ ಗೋಲಿಬಾರ್ ಗೆ ಮೃತಪಟ್ಟವರ ಕುಟುಂಬಸ್ಥರಿಗೆ ಮಾಜಿ ಮುಖ್ಯಮಂತ್ರಿ ಸಾಂತ್ವಾನ ಹೇಳಿದ್ದಾರೆ. Pin it Email https://nirantharanews.com/%e0%b2%b8%e0%b3%81%e0%b2%a7%e0%b2%be%e0%b2%b0%e0%b2%a3%e0%b3%86-%e0%b2%95%e0%b2%be%e0%b2%a3%e0%b2%a6-%e0%b2%aa%e0%b3%87%e0%b2%9c%e0%b2%be%e0%b2%b5%e0%b2%b0-%e0%b2%b6%e0%b3%8d%e0%b2%b0%e0%b3%80/#SERLLmpwZw== ಇಂದು ಹಿಂಸಾಚಾರದಲ್ಲಿ ಮೃತಪಟ್ಟ ಬಂದರ್ ಕಂದುಕ ನಿವಾಸಿ ಅಬ್ದುಲ್ ಜಲೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ನಂತರ ಮೃತಪಟ್ಟವರ ಕುಟುಂಬಗಳಿಗೆ ಚೆಕ್‌ ಮೂಲಕ ತಲಾ 5 ಲಕ್ಷ ಪರಿಹಾರ ನೀಡಿದ್ದಾರೆ. Facebook Comments comments Source […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links