ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು

Source Credit TheMangaloreMirror.in

ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು

ಮಂಗಳೂರು ಜನವರಿ 18:ಕೇಂದ್ರ ಸರಕಾರದ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ಯಾವ ರೀತಿಯ ಅಪಪ್ರಚಾರ ನಡೆಯುತ್ತಿದೆ ಎಂದರೆ ಇದೀಗ ವೈದ್ಯರನ್ನೂ ಕೇಂದ್ರ ಸರಕಾರದ ಎನ್.ಆರ್.ಸಿ ದಾಖಲೆ ಸಂಗ್ರಹಿಸುವ ಸಿಬ್ಬಂದಿಗಳು ಎನ್ನುವ ಹಂತಕ್ಕೆ ತಲುಪಿದೆ.

ಜನವರಿ 19 ದೇಶದೆಲ್ಲೆಡೆ ಪೋಲಿಯೋ ಲಸಿಕೆ ಹಾಕುವ ದಿನವಾಗಿದ್ದು, ಈ ದಿನದಂದೇ ಕೇಂದ್ರ ಸರಕಾರ ತಮ್ಮ ದಾಖಲೆಗಳನ್ನು ವೈದ್ಯರ ಮೂಲಕ ಪಡೆದುಕೊಳ್ಳಲಿದೆ ಎನ್ನುವ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

ಮುಖ್ಯವಾಗಿ ಮುಸಲ್ಮಾನ ಬಂಧುಗಳಲ್ಲಿ ಈ ರೀತಿಯ ಗೊಂದಲವನ್ನು ಸೃಷ್ಠಿಸುವ ಪ್ರಯತ್ನವನ್ನು ಕೆಲವು ಸಂಘಟನೆಗಳು ನಡೆಸುತ್ತಿದೆ. ಪೊಲಿಯೋ ಲಸಿಕೆ ಹಾಕಲು ಹೋಗುವ ಸಂದರ್ಭದಲ್ಲಿ ಯಾವುದೇ ಸಹಿಯನ್ನು ಹಾಕಬೇಡಿ, ಮೊಬೈಲ್ ಅನ್ನು ಸಿಬ್ಬಂದಿಗಳ ಕೈಗೆ ನೀಡಬೇಡಿ ಎನ್ನುವ ಮಾಹಿತಿಗಳು ಇದೀಗ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಈ ಮೂಲಕ ಪೊಲಿಯೋ ಲಸಿಕೆ ಕಾರ್ಯಕ್ರಮದಿಂದೂ ದೂರ ಇಡುವ ಷಡ್ಯಂತ್ರ ನಡೆಯುತ್ತಿದೆ‌.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪ್ರಿಯಾಂಕಾರ ಬಾಯ್ ಫ್ರೆಂಡ್ ಯಾರೆಂದು ತಿಳಿದು ಶಾಕ್ ಆದ ಶೈನ್ ಹಾಗೂ ಕಿಶನ್..

Sat Jan 18 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಪ್ರಿಯಾಂಕ ಅವರು ಇಂದು ತಮ್ಮ ಬಾಯ್ ಫ್ರೆಂಡ್ ಅನ್ನು ಬಿಗ್ ಮನೆಗೆ ಪರಿಚಯಿಸಿದ್ದಾರೆ.. ಹೌದು ಶೈನ್ ಕಿಶನ್ ಹಾಗೂ ಪ್ರತಾಪ್ ಅವರ ಜೊತೆ ಮಾತನಾಡುತ್ತಾ ಜೈಲಿನ ಬಳಿ ಕುಳಿತಿದ್ದಾಗ ಈ ವಿಚಾರವನ್ನು ಹೊರ ತೆಗೆದಿದ್ದಾರೆ.. Pin it Email https://nirantharanews.com/%e0%b2%b8%e0%b2%bf%e0%b2%8e%e0%b2%8e-%e0%b2%85%e0%b2%aa%e0%b2%aa%e0%b3%8d%e0%b2%b0%e0%b2%9a%e0%b2%be%e0%b2%b0%e0%b2%95%e0%b3%8d%e0%b2%95%e0%b3%86-%e0%b2%aa%e0%b3%8a%e0%b2%b2%e0%b2%bf%e0%b2%af%e0%b3%8b/#UGhvdG9HcmlkXzE ಪ್ರಿಯಾಂಕ ಅವರು ಬಾಯ್ ಫ್ರೆಂಡ್ ಬಗ್ಗೆ ಹೇಳಿದ್ದೇನೋ ನಿಜ.. ಆದರೆ ವಾಸ್ತವದಲಲ್ಲ.. ಅವರ ಕನಸಿನಲ್ಲಿ ಆ ಬಾಯ್ ಫ್ರೆಂಡ್ ಬಂದಿದ್ದರಂತೆ.. ಕನಸಿನಲ್ಲಿ ಬಂದು ಪ್ರಿಯಾಂಕ ಅವರ ಮನೆಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links