ಸಹಜ ಸ್ಥಿತಿಯತ್ತ ಮಂಗಳೂರು

Source Credit NewsKannada.com


HSA
  ¦   


Dec 22, 2019 09:08:42 AM (IST)

ಮಂಗಳೂರು: ಕಳೆದ ಗುರುವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ವಿರೋಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಬಳಿಕ ಕರ್ಫೂ ಹೇರಲಾಗಿದ್ದ ಮಂಗಳೂರು ಇಂದು ಸಹಜ ಸ್ಥಿತಿಗೆ ಮರಳುತ್ತಿದೆ.

ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯ ತನಕ ಕರ್ಫ್ಯೂ ಸಡಿಲಿಸಲಾಗಿದೆ. ಇಂಟರ್ನೆಟ್ ಸೇವೆಯು ಮತ್ತೆ ಆರಂಭವಾಗಿದೆ. ಸೆಂಟ್ರಲ್ ಮಾರುಕಟ್ಟೆ ಮತ್ತು ಬಂದರಿನಲ್ಲಿ ಖರೀದಿಗಾಗಿ ಜನರು ಮುಗಿಬಿದ್ದರು. ಅದರಲ್ಲೂ ಬಂದರಿನಲ್ಲಿ ಮೀನು ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದದ್ದು ಕಂಡುಬಂದಿದೆ.

ಇಂದು ಮಧ್ಯರಾತ್ರಿ ಬಳಿಕ ಕರ್ಫ್ಯೂ ಸಂಪೂರ್ಣವಾಗಿ ತೆರವು ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ

Sun Dec 22 , 2019
Source Credit Oneindia.com Pin it Email https://nirantharanews.com/%e0%b2%b8%e0%b2%b9%e0%b2%9c-%e0%b2%b8%e0%b3%8d%e0%b2%a5%e0%b2%bf%e0%b2%a4%e0%b2%bf%e0%b2%af%e0%b2%a4%e0%b3%8d%e0%b2%a4-%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81/#Wg== Karnataka oi-Gururaj S | Updated: Sunday, December 22, 2019, 9:36 [IST] ಬೆಂಗಳೂರು, ಡಿಸೆಂಬರ್ 22 : ಸಾರಿಗೆ ಇಲಾಖೆ ವಾಹನ ಸವಾರರಿಗೆ ಮಹತ್ವದ ಸೂಚನೆ ನೀಡಿದೆ. 7 ದಿನಗಳಲ್ಲಿ ಸೂಚನೆಯನ್ನು ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ 50 ಮತ್ತು 51ರ ಹಾಗೂ Emblems And Names Act 1950A (Prevention Of Improper Use) Act 1950 […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links