ಸಂತ ಆಂತೋನಿ ಆಶ್ರಮದಿಂದ ನಗರದ ವಿವಿಧೆಡೆ ಕ್ರಿಸ್ಮಸ್ ಆಚರಣೆ

Source Credit NewsKannada.com

ಸಂತ ಆಂತೋನಿ ಆಶ್ರಮದಿಂದ ನಗರದ ವಿವಿಧೆಡೆ ಕ್ರಿಸ್ಮಸ್ ಆಚರಣೆ


Dec 17, 2019 03:12:04 PM (IST)

ಮಂಗಳೂರು: ಸಂತ ಆಂತೋನಿ ಆಶ್ರಮ ಜೆಪ್ಪು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಗರದ ವಿವಿಧ ಸ್ಥಳಗಳಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ನಡೆಸಲಾಯಿತು.

ಡಿಸೆಂಬರ್14 ರಂದು, ಶನಿವಾರ ಸಾಯಾಂಕಾಲ 4.30 ಕ್ಕೆ ದೇರಳಕಟ್ಟೆಯ ಗ್ರೀನ್‍ಗ್ರೌಂವ್ಡ್ ನಲ್ಲಿ ಮತ್ತು 6.30 ಕ್ಕೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಹಾಗೂ ಡಿಸೆಂಬರ್15ರಂದು ರವಿವಾರ ಸಾಯಾಂಕಾಲ 4.30 ಕ್ಕೆ ಪಣಂಬೂರು ಬೀಚ್ ಮತ್ತು 6.30 ಕ್ಕೆ ಕಾವೂರು ವೃತ್ತದ ಬಳಿ ಕ್ರಿಸ್ಮಸ್ ಹಬ್ಬದ ಆಚರಣೆ ನಡೆಸಲಾಯ್ತು. ಕನ್ನಡ, ತುಳು, ಕೊಂಕಣಿ ಮತ್ತು ಆಂಗ್ಲ ಭಾಷೆಯ ಕ್ರಿಸ್ಮಸ್ ಗೀತೆಗಳನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಯೇಸುವಿನ ಜನನದ ಸುತ್ತು ಮುತ್ತಲ ಸನ್ನಿವೇಶಗಳನ್ನೊಳಗೊಂಡ ಕಿರು ನಾಟಕಕೂಡ ಪ್ರದರ್ಶಿಸಲಾಯ್ತು.

ಸುಮಾರು 60 ಕಲಾಕಾರರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಮೊಗಾಚಿಂ ಲಾರ್ಹಾಂಖ್ಯಾತಿಯ ವಿನ್ಸೆಂಟ್ ಫೆರ್ನಾಂಡಿಸ್ ಮತ್ತು ಮಾರ್ಟಿನ್ ಫೆರಾವೊರವರು ನಡೆಸಿ ಕೊಟ್ಟರು. ಕ್ರಿಸ್ಮಸ್ ಹಬ್ಬದ ಸಿಹಿಯನ್ನು ಸವಿಯಲು ಸಭಿಕರಿಗೆ ಕೇಕ್ ವಿತರಿಸಿಲಾಯ್ತು ಮತು ಅದೃಷ್ಟ ಚೀಟಿ ವಿಜೇತರಿಗೆ ಬಹುಮಾನ ವಿತರಿಸಲಾಯತು.

ಸಂತ ಆಂತೋನಿ ಆಶ್ರಮ ವತಿಯಿಂದ ಇದು ಸತತ ಐದನೇ ವರ್ಷದ ಸಾರ್ವಜನಿಕ ಕಾರ್ಯಕ್ರಮ ಆಗಿರುತ್ತದೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಆಯುರ್ವೇದದ ಪ್ರಕಾರ ತಲೆಗೆ ಎಣ್ಣೆ ಹೀಗೆ ಹಚ್ಚಿದರೆ ಒಳ್ಳೆಯದು

Tue Dec 17 , 2019
Source Credit Kannada.boldsky.com Pin it Email https://nirantharanews.com/%e0%b2%b8%e0%b2%82%e0%b2%a4-%e0%b2%86%e0%b2%82%e0%b2%a4%e0%b3%8b%e0%b2%a8%e0%b2%bf-%e0%b2%86%e0%b2%b6%e0%b3%8d%e0%b2%b0%e0%b2%ae%e0%b2%a6%e0%b2%bf%e0%b2%82%e0%b2%a6-%e0%b2%a8%e0%b2%97%e0%b2%b0/#MDEtMTU3NjU1OTQ ತಲೆಬುರುಡೆ(ಮುದ್ರಾ ತೈಲ) ಹಚ್ಚಿಕೊಳ್ಳುವ ಲಾಭಗಳು ಕೂದಲು ತುಂಬಾ ದಪ್ಪ, ಮೃಧು ಮತ್ತು ಕಾಂತಿಯುತವಾಗಿ ಬೆಳೆಯಲು ನೆರವಾಗುವುದು. ಸ್ಪರ್ಶದ ಅಂಗಾಂಗಳನ್ನು ಇದು ಶಮನ ಮತ್ತು ಉತ್ತೇಜಿಸಲು ನೆರವಾಗುವುದು. ಮುಖದ ಮೇಲಿನ ನೆರಿಗೆ ನಿವಾರಣೆ ಮಾಡುವುದು. ಭೃಂಗರಾಜ ತೈಲ, ಬ್ರಾಹ್ಮಿ ತೈಲ ಮತ್ತು ಆರೋಗ್ಯಕಾರಿ ಕೂದಲಿನ ತೈಲಗಳು ತಲೆಬುರುಡೆಯ ಮಸಾಜ್ ಗೆ ತುಂಬಾ ಒಳ್ಳೆಯದು. ತಲೆಬುರುಡೆ ಮೇಲೆ ತೈಲದ ಮಸಾಜ್ ಮಾಡುವುದರಿಂದ ಅತ್ಯಧಿಕ ಲಾಭ ಪಡೆಯಲು ಸರಿಯಾದ ಕ್ರಮ ಹಾಗೂ ಸಮಯದಲ್ಲಿ ಇದನ್ನು ಹಚ್ಚಬೇಕು. ಯಾವ ರೀತಿಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links