ವೈರಲ್ ವೀಡಿಯೋ: ಕಂದನಿಗೆ ಅಂಬೆಗಾಲಿನಲ್ಲಿ ಓಡಾಡಲು ಕಲಿಸುತ್ತಿರುವ ನಾಯಿ

Source Credit Kannada.boldsky.com

Trends N Style

oi-Reena TK

|

ಮನೆಯಲ್ಲಿ ಮಗುವೊಂದಿದ್ದರೆ ಮನೆಮಂದಿಯೆಲ್ಲಾ ಮಗುವಾಗಿ ಬಿಡುತ್ತೇವೆ. ಅದು ಆಡಿದಂತೆ ನಾವೂ ಆಡುತ್ತೇವೆ. ಅದು ಮುದ್ದಾಗಿ ನಕ್ಕಾಗ ನಾವು ನಗುತ್ತೇವೆ, ಅತ್ತಾಗ ಅತ್ತಂತೆ ನಟಿಸುತ್ತೇವೆ. ಇನ್ನು ಅಂಬೆಗಾಲಿನಲ್ಲಿ ಓಡಾಡುವಾಗ ನಾವೂ ಕೂಡ ಅದೇ ರೀತಿ ಅದರ ಜತೆ ಓಡಾಡುತ್ತೇವೆ ಅಲ್ವಾ?

ಆದರೆ ಇಲ್ಲೊಂದು ನಾಯಿಯನ್ನು ನೋಡಿ ಅಂಬೆಗಾಲಿನ ಮಗುವಿನ ಜತೆ ಆಟವಾಡುತ್ತಾ ಮಗುವಿಗೆ ಅಂಬೆಗಾಲಿನಲ್ಲಿ ಹೋಗುವುದು ಹೇಗೆ ಎಂದು ಹೇಳಿ ಕೊಡುತ್ತಿದೆ.

ಮಗು ಮೆಲ್ಲಮೆಲ್ಲನೆ ಅಂಬೆಗಾಲಿನಲ್ಲಿ ಹೋಗುವಾಗ ತಾನು ಕೂಡ ಅಷ್ಟೇ ನಿಧಾನವಾಗಿ ತೆವಳುತ್ತಾ ಮಗುವಿನ ಜತೆ ಆಡುತ್ತಿರುವ ವೀಡಿಯೋ ನೋಡಲು ತುಂಬಾ ಮುದ್ದಾಗಿದ್ದು ಆ ನಾಯಿಯ ಬುದ್ಧಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ನಾಯಿಗಳು ಸಾಮಾನ್ಯವಾಗಿ ಮನುಷ್ಯರ ಜತೆ ತುಂಬಾ ಹೊಂದಿಕೊಂಡು ಬಾಳುತ್ತವೆ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತವೆ. ನಾಯಿ ಒಂದು ಮನೆಯಲ್ಲಿದ್ದರೆ ಅದು ಬರೀ ನಾಯಿಯಾಗಿರದೆ ನಮ್ ಮನೆಯ ಕಾವಲುಗಾರ, ನಮ್ಮ ಒಡನಾಡಿ, ಮನೆ ಸದಸ್ಯ ಹೀಗೆ ಅದನ್ನು ತುಂಬಾ ಹಚ್ಕೊಂಡು ಬಿಡ್ತೀವಿ.

ಮನೆಯಲ್ಲಿ ಮಕ್ಕಳಿದ್ದರೆ ಕೆಲವೊಂದು ಸಾಕು ನಾಯಿ ಮಕ್ಕಳು ಅದರ ಜತೆಗೆ ಆಡುವಾಗ ಅದು ಕೂಡ ಆಡುತ್ತದೆ, ಮಕ್ಕಳು ಹೊಡೆದರೂ ಅದಕ್ಕೆ ನೋವಾದರೂ ಸುಮ್ಮನಾಗುತ್ತವೆ, ಆದರೆ ಇನ್ನೂ ಕೆಲವು ಹಾಗೆ ಇರುವುದಿಲ್ಲ, ಸ್ವಲ್ಪ ನೋವಾದರೂ ಕಚ್ಚಿ ಬಿಡುತ್ತವೆ. ಆದ್ದರಿಂದ ಮಕ್ಕಳ ಬಳಿ ನಾಯಿಯನ್ನು ಆಟವಾಡಲು ಬಿಡುವಾಗ ಎಚ್ಚರವಹಿಸುವುದು ಒಳ್ಳೆಯದು.

GET THE BEST BOLDSKY STORIES!

Allow Notifications

You have already subscribed

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಔದುಂಬರ ಎಲೆಗಳ ತಂಬುಳಿ ತಿಂದರೆ ಆರೋಗ್ಯಕ್ಕೆ ಅನೇಕ ಬಳುವಳಿ

Thu Dec 19 , 2019
Source Credit Kannada.boldsky.com Pin it Email https://nirantharanews.com/%e0%b2%b5%e0%b3%88%e0%b2%b0%e0%b2%b2%e0%b3%8d-%e0%b2%b5%e0%b3%80%e0%b2%a1%e0%b2%bf%e0%b2%af%e0%b3%8b-%e0%b2%95%e0%b2%82%e0%b2%a6%e0%b2%a8%e0%b2%bf%e0%b2%97%e0%b3%86-%e0%b2%85%e0%b2%82%e0%b2%ac/#Z19hcnJvdy5qcGc Pin it Email https://nirantharanews.com/%e0%b2%b5%e0%b3%88%e0%b2%b0%e0%b2%b2%e0%b3%8d-%e0%b2%b5%e0%b3%80%e0%b2%a1%e0%b2%bf%e0%b2%af%e0%b3%8b-%e0%b2%95%e0%b2%82%e0%b2%a6%e0%b2%a8%e0%b2%bf%e0%b2%97%e0%b3%86-%e0%b2%85%e0%b2%82%e0%b2%ac/#Z19hcnJvdy5qcGc Recipes lekhaka-Sushma charhra | Updated: Wednesday, December 18, 2019, 13:24 [IST] ಔದುಂಬರ ವೃಕ್ಷ ಅಥವಾ ಅತ್ತಿ ಎಲೆಗಳ ಹೆಸರನ್ನು ನೀವು ಕೇಳಿರಬಹುದು. ದೇವರ ಪೂಜಾ ಕೈಂಕರ್ಯಗಳಲ್ಲಿ ಸಮಿತ್ತಾಗಿ ಇದನ್ನು ಬಳಕೆ ಮಾಡುತ್ತಾರೆ. ಹಾಗಂತ ಇದು ಕೇವಲ ದೇವರ ಕಾರ್ಯಕ್ಕೆ ಮಾತ್ರವೇ ಸೀಮಿತವಲ್ಲ. ಬದಲಾಗಿ ಸದಾ ಹಸಿರಾಗಿರುವ ಈ ಮರವು ಔಷಧಿಗಳ ಆಗರ. ಮರದಲ್ಲಿರುವ ಎಲೆಗಳನ್ನು ಕೀಳುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಅಲ್ಲಲ್ಲಿ ಈ ವೃಕ್ಷದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links