ರೈಲು ಡಿಕ್ಕಿ: ವ್ಯಕ್ತಿ ಸಾವು

Source Credit NewsKannada.com


YK
  ¦   


Dec 13, 2019 02:12:27 PM (IST)

ಮಂಗಳೂರು: ನಗರದ ಹೊರ ವಲಯದಲ್ಲಿರುವ ತೊಕ್ಕೊಟ್ಟಿನ ಕಾಪಿಕಾಡ್ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಮೃತರನ್ನು ಕಾಪಿಕಾಡು ನಿವಾಸಿ ರತನ್ ಕುಮಾರ್(40) ಎಂದು ಗುರುತಿಸಲಾಗಿದೆ. ಇವರು ಬಸ್ ಕಂಡಕ್ಟರ್ ಆಗಿದ್ದರು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Source Credit NewsKannada.com

Niranthara News

Leave a Reply

Your email address will not be published. Required fields are marked *

Next Post

ಮರು ಜಾರಿಯಾಯ್ತು ಮೀನುಗಾರರಿಗೆ ಹೆಚ್ಚುವರಿ ಪರಿಹಾರಧನ ನೀಡುವ ಆದೇಶ

Fri Dec 13 , 2019
Source Credit Oneindia.com Pin it Email https://nirantharanews.com/%e0%b2%b0%e0%b3%88%e0%b2%b2%e0%b3%81-%e0%b2%a1%e0%b2%bf%e0%b2%95%e0%b3%8d%e0%b2%95%e0%b2%bf-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf-%e0%b2%b8%e0%b2%be%e0%b2%b5%e0%b3%81/#Wg== Karwar oi-Devaraj Naik | Published: Friday, December 13, 2019, 14:45 [IST] ಕಾರವಾರ, ಡಿಸೆಂಬರ್ 13: ಈ ಬಾರಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಮೀನುಗಾರರ ದೋಣಿ ಮತ್ತು ಬಲೆಗಳಿಗೆ ಪರಿಹಾರ ನೀಡುವ ಕುರಿತು ಹೊರಡಿಸಲಾದ ಡಿ.2ರ ಆದೇಶವನ್ನು ಮರು ಜಾರಿಗೆ ತರಲು ಆದೇಶಿಸಲಾಗಿದೆ. ಆದೇಶವನ್ನು ಡಿ.3ರಂದು ತಡೆಹಿಡಿಯಲಾಗಿತ್ತು. ಆದರೆ, ಇದೇ ಆದೇಶವನ್ನು ಮರು ಜಾರಿಗೆ ತರಲು ಇದೀಗ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಉಮಾಪತಿಯವರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links