ರಾತ್ರೋ ರಾತ್ರಿ ವಿವಾದದ ಸುಳಿಗೆ ಸಿಲುಕಿದ ಹರಿಪ್ರಿಯಾ.. ಈ ಸುದ್ದಿ ನೋಡಿ..

Source Credit RJ News Kannada

ಸದ್ಯ ಸ್ಯಾಂಡಲ್ವುಡ್ ನ ಬ್ಯುಸಿ‌ ನಟಿ ಎನಿಸಿಕೊಂಡಿರುವ ಹರಿಪ್ರಿಯಾ ಅವರು ಅದ್ಯಾಕೋ ಪದೇ ಪದೇ ವಿವಾದದ ಸುಳಿಯಲ್ಲಿ ಸಿಲುಕುತ್ತಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಸೂಜಿದಾರ ಸಿನಿಮಾದಲ್ಲಿ ಚೈತ್ರಾ ಕೊಟ್ಟೂರು ಅವರ ಪಾತ್ರ ಹೆಚ್ಚಿದೆ.. ನನಗೆ ಪ್ರಾಮುಖ್ಯತೆ ಕಡಿಮೆ ಯಾಗಿದೆ ಎಂದು ಕೊಂಚ ಗರಂ ಆಗಿದ್ದು, ಚೈತ್ರಾ ಕೊಟ್ಟೂರು ಅವರು ಸಿನಿಮಾ ಪ್ರಮೋಷನ್ ಗೆ ಬಂದರೆ ನಾನು ಬರೋದಿಲ್ಲ ಎಂದಿದ್ದರಂತೆ..

ತದನಂತರ ನಾನು ಬರಹಗಾರ್ತಿ ನಾನು ಪ್ರತಿಭಾವಂತೆ ಎಂದು ಹೇಳಿಕೊಳ್ಳುವ ಚೈತ್ರಾ ಕೊಟ್ಟೂರು ಬಿಗ್ ಬಾಸಿಗೆ ಬಂದದ್ದು ಆಯ್ತು.. ನನ್ನಿಂದ ಚೈತ್ರಾ ಬಿಗ್ ಬಾಸ್ ಗೆ ಹೋಗಿದ್ದು ಎಂದು ಹರಿಪ್ರಿಯಾ ಹೇಳಿದ್ದೂ ಆಯ್ತು..

ಇನ್ನು‌ ಇದೀಗ ರಾತ್ರೋ ರಾತ್ರಿ ಮತ್ತೊಂದು ವಿವಾದಕ್ಕೆ ಹರಿಪ್ರಿಯಾ ಸಿಲುಕಿದ್ದಾರೆ.. ಹೌದು ಇದಕ್ಕೆಲ್ಲಾ ಕಾರಣ ಕನ್ನಡ್ ಗೊತ್ತಿಲ್ಲಾ ಸಿನಿಮಾದ ನಿರ್ದೇಶಕರಾದ ಮಯೂರ್ ರಾಘವೇಂದ್ರ ಅವರು ಮೊನ್ನೆ ರಾತ್ರಿ 11 ಗಂಟೆಯಲ್ಲಿ ಹಾಕಿರುವ ಆ ಒಂದು ಪೋಸ್ಟ್..

ಹೌದು ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿ ನಟಿ ಹರಿಪ್ರಿಯಾ ಹಾಗೂ ಸುಧಾರಾಣಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಸಿನಿಮಾ ಬಿಡುಗಡೆಯಾಗಿ 25 ದಿನಗಳೂ ಕಳೆದಿವೆ.. ಒಳ್ಳೆಯ ಕತೆಯಾಧಾರಿತ ಸಿನಿಮಾ ಆಗಿರೋದ್ರಿಂದ ಸಿನಿಮಾ ತಕ್ಕಮಟ್ಟಿಗೆ ಓಡುತ್ತಲೂ ಇದೆ..

ಇನ್ನು ಇದಕ್ಕೂ ಹರಿಪ್ರಿಯಾಗೂ ಏನು ಸಂಬಂಧ?.. ಹರಿಪ್ರಿಯಾ ಅವರು ನಟಿಸಿರುವ ಕನ್ನಡ್ ಗೊತ್ತಿಲ್ಲ ಸಿನಿಮಾದ ಯಾವುದೇ ಪ್ರಮೋಷನ್ ಕೆಲಸಕ್ಕೆ ಹರಿಪ್ರಿಯಾ ಅವರು ಹೋಗಿಲ್ಲವಂತೆ. ಆದರೆ ಅದೇ ಸಮಯದಲ್ಲಿ ಬಿಡುಗಡೆಯಾದ ಕಥಾ ಸಂಗಮ ಸಿನಿಮಾದ ಪ್ರಮೋಷನ್ ನಲ್ಲಿ ಹರಿಪ್ರಿಯ ಪಾಲ್ಗೊಂಡಿದ್ದಾರಂತೆ..

ಈ ಬಗ್ಗೆ ನಿರ್ದೇಶಕ ಮಯೂರ್ ರಾಘವೇಂದ್ರ ಅವರು ಮೊನ್ನೆ ರಾತ್ರಿ 11 ಗಂಟೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಅದರಲ್ಲಿ ಸಿನಿಮಾದ ಲೀಡ್ (ಹರಿಪ್ರಿಯಾ) ಅವರು ಸಿನಿಮಾದ ಪ್ರಮೋಷನ್ ಗೆ ಬರದೇ ಇದ್ದರೂ ಕೂಡ ನಮ್ಮ ಸಿನಿಮಾ 25 ವಾರಗಳ ಕಡೆ ಸಾಗುತ್ತಿದೆ.. ನನ್ನ ನಿರ್ಮಾಪಕರಿಗೆ, ಸಿನಿಮಾ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ..

ಆ ರಾತ್ರಿ ಅವರು ಹಾಕಿದ ಆ ಒಂದು ಪೋಸ್ಟ್ ನಿಂದಾಗಿ ಹರಿಪ್ರಿಯಾ ಅವರ ಬಗ್ಗೆ ಸಾಕಷ್ಟ್ಯ್ ಸುದ್ದಿಗಳು ಹರಿದಾಡುತ್ತಿವೆ.. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ತಾರೆ.. ಆದರೆ ಹೊಸಬರ ಸಿನಿಮಾ ಎಂಬ ಕಾರಣಕ್ಕೆ ಪ್ರಮೋಷನ್ ಗೆ ಹರಿಪ್ರಿಯಾ ಬರೋದಿಲ್ಲಾ ಎಂದ ಹೇಳಲಾಗುತ್ತಿದೆ.

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ರಾತ್ರೋ ರಾತ್ರಿ ವಿವಾದದಲ್ಲಿ ಸಿಲುಕಿದ ಹರಿಪ್ರಿಯಾ..

Sat Dec 14 , 2019
Source Credit RJ News Kannada ಸದ್ಯ ಸ್ಯಾಂಡಲ್ವುಡ್ ನ ಬ್ಯುಸಿ‌ ನಟಿ ಎನಿಸಿಕೊಂಡಿರುವ ಹರಿಪ್ರಿಯಾ ಅವರು ಅದ್ಯಾಕೋ ಪದೇ ಪದೇ ವಿವಾದದ ಸುಳಿಯಲ್ಲಿ ಸಿಲುಕುತ್ತಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಸೂಜಿದಾರ ಸಿನಿಮಾದಲ್ಲಿ ಚೈತ್ರಾ ಕೊಟ್ಟೂರು ಅವರ ಪಾತ್ರ ಹೆಚ್ಚಿದೆ.. ನನಗೆ ಪ್ರಾಮುಖ್ಯತೆ ಕಡಿಮೆ ಯಾಗಿದೆ ಎಂದು ಕೊಂಚ ಗರಂ ಆಗಿದ್ದು, ಚೈತ್ರಾ ಕೊಟ್ಟೂರು ಅವರು ಸಿನಿಮಾ ಪ್ರಮೋಷನ್ ಗೆ ಬಂದರೆ ನಾನು ಬರೋದಿಲ್ಲ ಎಂದಿದ್ದರಂತೆ.. Pin it Email https://nirantharanews.com/%e0%b2%b0%e0%b2%be%e0%b2%a4%e0%b3%8d%e0%b2%b0%e0%b3%8b-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%b5%e0%b2%bf%e0%b2%b5%e0%b2%be%e0%b2%a6%e0%b2%a6-%e0%b2%b8%e0%b3%81%e0%b2%b3/#UGhvdG9HcmlkXzE ತದನಂತರ ನಾನು ಬರಹಗಾರ್ತಿ ನಾನು ಪ್ರತಿಭಾವಂತೆ ಎಂದು ಹೇಳಿಕೊಳ್ಳುವ ಚೈತ್ರಾ ಕೊಟ್ಟೂರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links