ರಕುಲ್ ಪ್ರೀತ್ ವರ್ಕೌಟ್ ಫೋಟೋ ನೋಡಿ ಪಡ್ಡೆ ಹೈಕ್ಳ ಮನಸ್ಸು ವಿಲವಿಲ!

News

oi-Bharath Kumar K

|

ತೆಲುಗು, ತಮಿಳು ಆ ಕಡೆ ಹಿಂದಿಯಲ್ಲೂ ಮಿಂಚುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸೌತ್ ಸ್ಟಾರ್ ನಟರ ನೆಚ್ಚಿನ ನಟಿ ಈಕೆ.

ತೆರೆಮೇಲೆ ಬಹಳ ಹಾಟ್ ಆಗಿ ಕಾಣಿಸಿಕೊಳ್ಳುವ ರಕುಲ್ ಪ್ರೀತ್ ಅವರ ಸೌಂದರ್ಯದ ಗುಟ್ಟೇನು? ಅಷ್ಟೊಂದು ಸ್ಲಿಮ್ ಆಗಿದ್ದಾರೆ ಅವರ ಫಿಟ್ನೆಸ್ ಗುಟ್ಟೇನು ಎಂಬ ಪ್ರಶ್ನೆಗಳು ಬರುವುದು ಸಹಜ. ರಕುಲ್ ಅವರ ಫಿಟ್ನೆಸ್ ಬಗ್ಗೆ ಚರ್ಚೆಯಾಗುತ್ತಿರುವ ಈ ಸಮಯದಲ್ಲಿ ಅವರ ವರ್ಕೌಟ್ ಫೋಟೋಗಳು ಸಖತ್ ಸಂಚಲನ ಸೃಷ್ಟಿಸಿದೆ.

ಹೌದು, ರಕುಲ್ ಪ್ರೀತ್ ಸಿಂಗ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಕೆಲವು ಫೋಟೋಗಳು ಹೊರಬಿದ್ದಿದ್ದು, ಈ ಫೋಟೋಗಳು ಸಖತ್ ಹಾಟ್ ಆಗಿದೆ.

ಈ ಫೋಟೋ ನೋಡಿದ ಪಡ್ಡೆ ಹೈಕ್ಳು ವಿಲವಿಲ ಅಂತ ಒದ್ದಾಡುವಂತಾಗಿದೆ. ಇನ್ನು ಕೆಲವರು ‘ಅಬ್ಬಾ’ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿದ್ದಾರೆ.

ನಾಗಾರ್ಜುನ ಜೊತೆ ಮನ್ಮಥಡು 2 ಸಿನಿಮಾದಲ್ಲಿ ಕೂಡ ರಕುಲ್ ರೋಮ್ಯಾಂಟಿಕ್ ಆಗಿ ನಟಿಸಿದ್ದರು. ಇದೀಗ, ಹಿಂದಿಯಲ್ಲಿ ರಕುಲ್ ನಟಿಸಿರುವ ‘ಮರ್ಜಾವಾನ್’ ನವೆಂಬರ್ 8 ರಂದು ತೆರೆಗೆ ಬರ್ತಿದೆ. ಶಿವಕಾರ್ತಿಕೇಯನ್ ಜೊತೆ ಒಂದು ಸಿನಿಮಾ ಮಾಡ್ತಿದ್ದಾರೆ. ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದಲ್ಲೂ ರಕುಲ್ ಕಾಣಿಸಿಕೊಳ್ಳುತ್ತಿದ್ದಾರೆ.

Niranthara News

Leave a Reply

Your email address will not be published. Required fields are marked *

Next Post

ಅಭಿಮಾನಿಗಳು ತಯಾರಿಸಿದ 'ಕೆಜಿಎಫ್-2' ಚಿತ್ರದ ಸಂಜಯ್ ದತ್ ಪೋಸ್ಟರ್ ವೈರಲ್

Wed Nov 6 , 2019
Pin it Email https://nirantharanews.com/%e0%b2%b0%e0%b2%95%e0%b3%81%e0%b2%b2%e0%b3%8d-%e0%b2%aa%e0%b3%8d%e0%b2%b0%e0%b3%80%e0%b2%a4%e0%b3%8d-%e0%b2%b5%e0%b2%b0%e0%b3%8d%e0%b2%95%e0%b3%8c%e0%b2%9f%e0%b3%8d-%e0%b2%ab%e0%b3%8b%e0%b2%9f/#cmVkLmpwZw== News oi-Shruthi GK | Updated: Tuesday, November 5, 2019, 19:20 [IST] ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಾರಿ ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು, ಮೈಸೂರು, ಕೋಲಾರ, ಹೈದರಾಬಾದ್ ಗಳಲ್ಲಿ ಕೆಜಿಎಫ್-2 ಚಿತ್ರೀಕರಣ ಮಾಡಲಾಗುತ್ತಿದೆ. ಮಳೆಯ ಕಾರಣದಿಂದ ಚಿತ್ರೀಕರಣ ಕೊಂಚ ನಿಧಾನವಾಗಿದೆ. ಚಾಪ್ಟರ್-2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಲು ಕಾರಣ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್. ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ಈಗಾಗಲೆ ಚಿತ್ರತಂಡ ಸೇರಿಕೊಂಡಿದ್ದಾರೆ. ಸಂಜಯ್ ದತ್ ಎಂಟ್ರಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links