ಯಡಿಯೂರಪ್ಪ ಕೈಸೇರಿರುವ ಗುಪ್ತಚರ ಸಮೀಕ್ಷೆಯ ಅಂತಿಮ ವರದಿ: ಯಾರಿಗೆ ಎಷ್ಟು?

Source Credit Oneindia.com

Karnataka

oi-Balaraj Tantri

|

ಬೆಂಗಳೂರು, ಡಿ : ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು (ಡಿ 5) ಮುಕ್ತಾಯಗೊಂಡಿದೆ. ಒಟ್ಟಾರೆಯಾಗಿ, ಸರಾಸರಿ ಶೇ. 62.5 ಮತದಾನವಾಗಿದೆ.

ಮತದಾನ ಮುಗಿದ ಕೂಡಲೇ ಕನ್ನಡದ ವಿವಿಧ ಮಾಧ್ಯಮಗಳು ಮತ್ತು ಸಿವೋಟರ್, ಮತಗಟ್ಟೆ ಸಮೀಕ್ಷೆಯನ್ನು ನಡೆಸಿದೆ. ಬಿಜೆಪಿ ‘ಉಸ್ಸಪ್ಪಾ’ ಎನ್ನುವ ವರದಿಗಳು ಸಮೀಕ್ಷೆಯಲ್ಲಿ ಬಂದಿದೆ.

ಈ ನಡುವೆ, ಗುಪ್ತಚರ ಇಲಾಖೆ, ಉಪಚುನಾವಣೆಯಲ್ಲಿ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎನ್ನುವುದರ ಬಗ್ಗೆ ವರದಿಯನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದೆ ಎನ್ನುವ ಮಾಹಿತಿಯಿದೆ.

ಕ್ಷೇತ್ರಾವಾರು ಯಾರಿಗೆ ಮುನ್ನಡೆ, ಹಿನ್ನಡೆ ಎನ್ನುವುದರ ಬಗ್ಗೆ ಸದ್ಯ ಮಾಹಿತಿಯಿಲ್ಲದಿದ್ದರೂ, ಒಟ್ಟಾರೆಯಾಗಿ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎಂದು, ಇಲಾಖೆ ನೀಡಿದೆ ಎನ್ನಲಾಗುತ್ತಿರುವ ವರದಿ ಹೀಗಿದೆ:

ಬಿಜೆಪಿ – 10

ಕಾಂಗ್ರೆಸ್ – 02

ಜೆಡಿಎಸ್ – 02

ಪಕ್ಷೇತರರು – 01

15ಕ್ಷೇತ್ರಗಳಿಗೆ ನಡೆದ ಅಸೆಂಬ್ಲಿ ಚುನಾವಣೆಯ ಮತದಾನ ಡಿಸೆಂಬರ್ ಐದರಂದು ನಡೆದಿದ್ದು, ಫಲಿತಾಂಶ, ಸೋಮವಾರ (ಡಿ 9) ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಚಿಕ್ಕಮಗಳೂರು: ರಾತ್ರೋರಾತ್ರಿ ಪ್ರತ್ಯಕ್ಷವಾದ ಅಂಬೇಡ್ಕರ್ ಪ್ರತಿಮೆ ತೆರವು

Thu Dec 5 , 2019
Source Credit Oneindia.com Pin it Email https://nirantharanews.com/%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%95%e0%b3%88%e0%b2%b8%e0%b3%87%e0%b2%b0%e0%b2%bf%e0%b2%b0%e0%b3%81%e0%b2%b5-%e0%b2%97%e0%b3%81%e0%b2%aa%e0%b3%8d/#Wg== Chikkamagaluru oi-Chetan BP By ಚಿಕ್ಕಮಗಳೂರು ಪ್ರತಿನಿಧಿ | Updated: Thursday, December 5, 2019, 23:24 [IST] ಚಿಕ್ಕಮಗಳೂರು, ಡಿಸೆಂಬರ್ 5: ಗೋಮಾಳ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಅರಿಶಿನಗುಪ್ಪೆ ಗ್ರಾಮದ ಅರಣ್ಯ ಜಾಗದಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಪೊಲೀಸರು ಗುರುವಾರ ಸಂಜೆ ತೆರವುಗೊಳಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಲು ಮುಂದಾದಾಗ ಮಹಿಳೆಯರು ಪ್ರತಿಮೆಯನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links