ಮಧ್ಯರಾತ್ರಿಯಲ್ಲಿ ಫುಡ್ ಡೆಲಿವರಿ ಮಾಡಲೆಂದು ಬಂದ ಹೆಣ್ಣು ಮಗಳು.. ಆದರೆ ನಡೆದಿದ್ದೇ ಬೇರೆ..

Source Credit RJ News Kannada

ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ.. ಅದು ಮದ್ಯರಾತ್ರಿಯಲ್ಲಿ ಫುಡ್ ಡೆಲಿವರಿ ಮಾಡಲು ಬಂದ ಹೆಣ್ಣು ಮಗಳದ್ದು.. ಆಕೆಯೊಬ್ಬಳು ಸ್ವಂತ ಕಾಲಿನ ಮೇಲೆ ನಿಂತ ಹೆಣ್ಣು ಮಗಳು.. ಮನೆಯಲ್ಲಿ ಬಡತನವೀ ಅಥವಾ ವಿದ್ಯಾಭ್ಯಾಸಕ್ಕಾಗಿಯೋ ತಿಳಿಯದು ಒಟ್ಟಿನಲ್ಲಿ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಳು.. ಕೆಲವು ಗಂಡು ಮಕ್ಕಳೇ ಈ ಕೆಲಸ ಮಾಡಲು ಮುಜುಗರ ಪಡುವಂತಹ ಸಮಯದಲ್ಲಿ ಈ ಹೆಣ್ಣು ಮಗಳು ನಿಜಕ್ಕೂ ಗ್ರೇಟ್..

ಹೀಗೆ ಎರಡು ದಿನಗಳ ಹಿಂದೆ ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಆರ್ಡರ್ ಒಂದು ಬರುತ್ತದೆ.. ಅಷ್ಟು ರಾತ್ರಿಯಾದರೂ ಹಸಿದವರಿಗೆ ಊಟ ನೀಡದೇ ಇರೋದು ತಪ್ಪೆಂದು ಆ ಹೆಣ್ಣು ಮಧ್ಯರಾತ್ರಿಯಲ್ಲಿಯೇ ಆರ್ಡರ್ ಪಡೆದು ಅದನ್ನು ನೀಡಲು ತೆರಳುತ್ತಾಳೆ..

ಆರ್ಡರ್ ಮಾಡಿದ್ದದ್ದು ಒಬ್ಬ ಯುವಕ.. ಆರ್ಡರ್ ತಂದದ್ದು ಒಂದು ಹೆಣ್ಣು.. ಮುಂದೆ ನಡೆದದ್ದೇ ಬೇರೆ.. ಹೌದು ಕೆಟ್ಟ ಆಲೋಚನೆ ಕೆಟ್ಟ ದೃಷ್ಟಿಯಲ್ಲಿ‌ ನೋಡಿ ಕೆಲವು ದಿನಗಳಿಂದ ಆದ ಘಟನೆಗಳು ಇನ್ನೂ ಮರೆಯಲಾಗದ ಸಮಯದಲ್ಲಿಯೇ ಈ ಘಟನೆ ನಿಜಕ್ಕೂ ಮೈ ರೋಮಾಂಚನಗೊಳ್ಳುವಂತೆ ಮಾಡಿದೆ..

ಹೌದು ಮಧ್ಯರಾತ್ರಿ 12.20 ರಲ್ಲಿ ಫುಡ್ ಡೆಲಿವೆರಿ ಮಾಡಲು ಬಂದ ಹೆಣ್ಣು ಮಗಳನ್ನು ಆ ಯುವಕ ಆತ್ಮೀಯವಾಗಿ ಮಾತನಾಡಿಸಿ ಅವರ ಬಗ್ಗೆ ವಿಚಾರಿಸಿ.. ಈ ಸಮಯದಲ್ಲಿ ನೀವು ಬಂದಿದ್ದೀರಲ್ಲಾ ಎಂದು ಪ್ರಶ್ನಿಸಿದ್ದಾನೆ.. ಅದಕ್ಕೆ ಆ ಹೆಣ್ಣು ಕೊಟ್ಟ ಉತ್ತರ.. ಯಾರಾದರೇನು ಕೆಲಸ ಎಲ್ಲರಿಗೂ ಕೆಲಸವೇ ಅಲ್ಲವೇ ಎಂದರಂತೆ..

ಆಕೆಯ ಬಗ್ಗೆ ಹೆಮ್ಮೆಯೆನಿಸಿ ಆ ಯುವಕ ಅವರ ಅನುಮತಿ ಪಡೆದು ಅವರೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎನ್ನಲಾಗಿದೆ.. ಕೆಲಸ ಎಂದರೆ ಗಂಡು ಹೆಣ್ಣು ಎಲ್ಲಾ ಒಂದೇ ಎಂದು ಮದ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೆ ಫುಡ್ ಡೆಲಿವೆರಿ ಮಾಡಿದ ಆ ಸಹೋದರಿಗೂ ಹಾಗೂ ಒಂಟಿಯಾಗಿ ಸಿಕ್ಕ ಹೆಣ್ಣು ಮಗಳೊಡನೆ ಕೆಟ್ಟದಾಗಿ ಆಲೋಚಿಸುವ ಜನರ ನಡುವೆ ಅಣ್ಣನಂತೆ ಆತ್ಮೀಯವಾಗಿ ಮಾತನಾಡಿಸಿ ಕಳುಹಿಸಿರುವ ಆ ಯುವಕನಿಗೂ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.. ಹ್ಯಾಟ್ಸ್ ಆಫ್ ಇಬ್ಬರಿಗೂ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹಲವು ರೈಲುಗಳ ಸೇವೆ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ

Fri Dec 20 , 2019
Source Credit Oneindia.com Pin it Email https://nirantharanews.com/%e0%b2%ae%e0%b2%a7%e0%b3%8d%e0%b2%af%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ab%e0%b3%81%e0%b2%a1%e0%b3%8d-%e0%b2%a1%e0%b3%86%e0%b2%b2/#Wg== Karnataka oi-Gururaj S | Updated: Friday, December 20, 2019, 9:55 [IST] ಬೆಂಗಳೂರು, ಡಿಸೆಂಬರ್ 20 : ನೈಋತ್ಯ ರೈಲ್ವೆ ಕರ್ನಾಟಕದ ವಿವಿಧ ರೈಲು ಸೇವೆಗಳ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ರೈಲು ಸೇವೆಗಳ ಅವಧಿಯನ್ನು 2020ರ ಆಗಸ್ಟ್ ತನಕ ವಿಸ್ತರಣೆ ಮಾಡಲಾಗಿದೆ. ತತ್ಕಾಲ್ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ರೈಲುಗಳ ಸೇವೆಯನ್ನು ಆರು ತಿಂಗಳ ಕಾಲ ಮುಂದುವರೆಸಲು ತೀರ್ಮಾನಿಸಲಾಗಿದೆ. ಈ ಎಲ್ಲಾ ರೈಲುಗಳು ಪ್ರಾಯೋಗಿಕವಾಗಿ ಸಂಚಾರವನ್ನು ನಡೆಸುತ್ತಿದ್ದವು. ಈಗ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links