ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ದೋಷ: ಇಬ್ಬರು ಪೈಲಟ್ ಗಳ ಲೈಸನ್ಸ್ ಅಮಾನತು

Source Credit NewsKannada.com


HSA
  ¦   


Feb 13, 2020 07:35:43 PM (IST)

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಲೋಪ ಎಸಗಿರುವ ಸ್ಪೈಸ್ ಜೆಟ್ ನ ಇಬ್ಬರು ಪೈಲಟ್ ಗಳ ಪರವಾನಗಿ(ಲೈಸನ್ಸ್)ಯನ್ನು ನಾಗರಿಕ ವಿಮಾನಯಾನ ನಿರ್ದೇಶಾಲಯ(ಡಿಜಿಸಿಎ)ದ ನಾಲ್ಕುವರೆ ತಿಂಗಳ ಕಾಲ ಅಮಾನತು ಮಾಡಿದೆ.

ಲ್ಯಾಂಡಿಂಗ್ ವೇಳೆ ತಪ್ಪು ಮಾಡಿದ ಪರಿಣಾಮವಾಗಿ ವಿಮಾನವು ಎಡಕ್ಕೆ ಜಾರಿ ರನ್ ವೇ ಬದಿಯ ದೀಪಗಳಿಗೆ ಹಾಣಿ ಮಾಡಿತ್ತು. ಇದರ ಬಗ್ಗೆ ತನಿಖೆ ನಡೆಸಿರುವ ಡಿಜಿಸಿಎ ಪೈಲಟ್ ಗಳ ಅಮಾನತಿಗೆ ಕ್ರಮ ತೆಗೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ದುಬೈನಿಂದ ಬಂದಿದ್ದ 737 ಸ್ಪೈಸ್ ಜೆಟ್ ವಿಮಾನವು ಲ್ಯಾಂಡಿಂಗ್ ವೇಳೆ ತೊಂದರೆಗೆ ಒಳಗಾಗಿತ್ತು. ಸ್ಪೈಸ್ ಜೆಟ್ ಈಗಾಗಲೇ ಇಬ್ಬರು ಪೈಲಟ್ ಗಳನ್ನು ಅಮಾನತು ಮಾಡಿದೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ನನ್ ಲೈಫ್ ಬದಲಾವಣೆ ಆಗಿಲ್ಲ.. ಮೊದಲ ಬಾರಿಗೆ ಮಾದ್ಯಮದ ಮುಂದೆ ಬಿಗ್ ಬಾಸ್ ಬೇಸರದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಕುರಿ ಪ್ರತಾಪ್..

Thu Feb 13 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರ ರನ್ನರ್ ಅಪ್, ಕಾಮಿಡಿ ಕಿಂಗ್ ಕುರಿ ಪ್ರತಾಪ್ ಅವರು ಅಂತೂ ಮಾದ್ಯಮದ ಮುಂದೆ ಬಂದಿದ್ದಾರೆ.. ಬಂದು ಬಿಗ್ ಬಾಸ್ ಸೋತ ಬೇಸರದ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ 7 ರಲ್ಲಿ ಕುರಿ ಪ್ರತಾಪ್ ಶೈನ್ ಶೆಟ್ಟಿ ವಾಸುಕಿ ವೈಭವ್ ನಡುವೆ ಗೆಲುವಿಗೆ ಪೈಪೋಟಿ ಇದ್ದಂತೆ ಮೂವರೂ ಕೂಡ ಟಾಪ್ ಮೂರರಲ್ಲಿ ಬಂದು ನಿಂತರು.. ಆದರೆ ನೇರ ಹಣಾಹಣಿ ಇದ್ದದ್ದು ಮಾತ್ರ ಶೈನ್ ಶೆಟ್ಟಿ ಹಾಗೂ ಕುರಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links