ಬೋಲ್ಡ್ ಆಗಿ ಕಾಣಿಸಿಕೊಂಡ ರಚಿತಾ ರಾಮ್.. ವೈರಲ್ ಆಯ್ತು ಏಕ್ ಲವ್ ಯಾ ದಲ್ಲಿನ ಲಿಪ್ ಲಾಕ್ ಸೀನ್..

Source Credit RJ News Kannada

ಸದ್ಯ ಎಲ್ಲೆಲ್ಲೂ ಪ್ರೇಮಿಗಳ ದಿನಾಚರಣೆಯದ್ದೇ ವಿಚಾರಗಳ ವಿನಿಮಯ ನಡೆಯುತ್ತಿದೆ.. ನಿಜ ಹೇಳಬೇಕೆಂದರೆ ಪ್ರೇಮಿಗಳ ದಿನದ ಕ್ರೇಜ್ ಹೆಚ್ಚಾಗೋದೆ ಈ ನಮ್ಮ ಸೆಲಿಬ್ರೆಟಿಗಳಿಂದ.. ಅದೇ ರೀತಿ ಪ್ರೇಮಿಗಳ ದಿನಕ್ಕೆ ಹೊಸ ಹೊಸ ಸಿನಿಮಾದ ಟೀಸರ್ ಗಳು ಟ್ರೈಲರ್ ಗಳು ಬಿಡುಗಡೆಯಾಗೋದು ಕಾಮನ್..

ಆದರೆ ಬಿಡುಗಡೆಯಾದ ಎಲ್ಲಾ ಟ್ರೈಲರ್ ಗಳು ಸ್ಪೆಷಲ್ ಆಗೋದಿಲ್ಲ.. ಕೆಲವೊಂದು ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ.. ಹೌದು ಅದೇ ರೀತಿ ಸದ್ಯ ವ್ಯಾಲೆಂಟೈನ್ ಡೇ ಸ್ಪೆಷಲ್ ಆಗಿ ಬಿಡುಗಡೆಯಾಗಿರುವ ಪ್ರೇಮ್ ಅವರ ನಿರ್ದೇಶನದ ರಾಣಾ ಹಾಗೂ ರಚಿತಾ ರಾಮ್ ಅಭಿನಯದ ಏಕ್ ಲವ್ ಯಾ ಸಿನಿಮಾದ ಟ್ರೈಲರ್ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಮೊದಲ ಸಿನಿಮಾ ಆದರೂ ಕೂಡ ರಾಣ ಅವರ ಅಭಿನಯ ನಿಜಕ್ಕೂ ಸ್ಯಾಂಡಲ್ವುಡ್ ನಲ್ಲಿ ಭರವಸೆಯ ನಟನಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ.. ಇನ್ನು ನಮ್ಮ ಎವರ್ ಗ್ರೀನ್ ರಚಿತಾ ರಾಮ್ ಅವರು ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಲಿಪ್ ಲಾಕ್ ಸೀನ್ ಒಂದನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ..

ಪ್ರೇಮಿಗಳ ದಿನದಂದು ಏಕ್ ಲವ್ ಯಾ ದ ಟ್ರೈಲರ್ ಪಡ್ಡೆ ಹೈಕ್ಲ ನಿದ್ದೆ ಗೆಡಿಸುವಂತಿದೆ ಎಂದರೂ ತಪ್ಪಾಗಲಾರದು.. ಒಟ್ಟಿನಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಪ್ರೇಮ್ ಅವರು ಕಂಪ್ಲೀಟ್ ಲವ್ ಸ್ಟೋರಿ ಒಂದನ್ನು ಮಾಸ್ ಎಲಿಮೆಂಟ್ ಗಳ ಜೊತೆಗೆ ಸಿನಿ ರಸಿಕರ ಮುಂದೆ ತರುತ್ತಿರುವುದು ಸಂತೋಷದ ವಿಚಾರ.. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿರುವ ಟ್ರೈಲರ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆನ್ನಬಹುದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹಿಟ್ ಆಂಡ್ ರನ್ ಕೇಸ್ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರು ವಶಕ್ಕೆ

Fri Feb 14 , 2020
Source Credit TheMangaloreMirror.in ಹಿಟ್ ಆಂಡ್ ರನ್ ಕೇಸ್ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರು ವಶಕ್ಕೆ ಪುತ್ತೂರು ಫೆಬ್ರವರಿ 14:ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕಾರು ಹಿಂದೂ ಮುಖಂಡರಾಗಿ ಪುತ್ತೂರಿನಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಎಂಬವರಿಗೆ ಸೇರಿದ್ದಾಗಿದೆ ಎಂದು ಕಡಬ ಪೋಲೀಸರು ತಿಳಿಸಿದ್ದಾರೆ. Pin it Email https://nirantharanews.com/%e0%b2%ac%e0%b3%8b%e0%b2%b2%e0%b3%8d%e0%b2%a1%e0%b3%8d-%e0%b2%86%e0%b2%97%e0%b2%bf-%e0%b2%95%e0%b2%be%e0%b2%a3%e0%b2%bf%e0%b2%b8%e0%b2%bf%e0%b2%95%e0%b3%8a%e0%b2%82%e0%b2%a1-%e0%b2%b0%e0%b2%9a/#eUg1QkFFQUFBQUF ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ಪತ್ತೆಹಚ್ಚಲಾಗಿದ್ದು, ಪೊಲೀಸರು ಕೊನೆಗೂ ಪ್ರಕರಣವನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links