ಬುಧವಾರದ ರಾಶಿಫಲ (08-01-2020)

Source Credit Kannada.boldsky.com

ಮೇಷ ರಾಶಿ

ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ಬರಬಹುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೂರನೇ ವ್ಯಕ್ತಿಯಿಂದ ವ್ಯವಹಾರದಲ್ಲಿ ಸಮಸ್ಯೆ ಆಗಬಹುದು. ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಿಂದ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಷಭ ರಾಶಿ

ಎಲ್ಲಿ ನಿಮ್ಮ ಮಾತಿಗೆ ಬೆಲೆ ಇದೆ ಅಲ್ಲಿ ನಿಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಿ, ಅನಗತ್ಯವಾಗಿ ಮಾತನಾಡಿ ಕಾಲಹರಣ ಹಾಗೂ ನಿಮ್ಮನ್ನು ನೀವು ಕೆಳಮಟ್ಟದಲ್ಲಿ ಕಾಣಿಸಿಕೊಳ್ಳ ಬೇಡಿ. ಇಂದು ಸಂಗಾತಿಯೊಡನೆ ಬಂಧುವರ್ಗದ ವರ್ಗದ ಮನೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಿಥುನ ರಾಶಿ

ಆಸೆಬುರುಕತನದಿಂದ ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸ್ಥಾನಮಾನ ಗಟ್ಟಿಯಾಗುತ್ತದೆ. ದುಡಿಮೆಗಾಗಿ ಜೀವನವಲ್ಲ ಜೀವನಕ್ಕಾಗಿ ದುಡಿಮೆ ಎಂಬುದನ್ನು ನೆನಪಿಡಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕಟಕ ರಾಶಿ

ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವಿಷಯಗಳಲ್ಲಿ ಅತಿ ಹೆಚ್ಚು ಆಸಕ್ತಿ ಮೂಡಲಿದೆ ಹಾಗೂ ವಿಶೇಷ ಕೆಲಸಕ್ಕೆ ಸಂಬಂಧಪಟ್ಟ ಕೋರ್ಸುಗಳಿಗೆ ಸೇರುವ ಸಾಧ್ಯತೆ. ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಇಂದೇ ತಯಾರಾಗುವುದು ಒಳಿತು. ಆಲಸ್ಯ ಹಾಗೂ ಸೋಮಾರಿತನವೂ ನಿಮ್ಮ ಶತ್ರು ಎಂಬುದನ್ನು ನೆನಪಿಡಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಸಿಂಹ ರಾಶಿ

ಆತುರದ ನಿರ್ಧಾರಗಳು ನಿಮ್ಮ ಕಾರ್ಯದಕ್ಷತೆ ಕಡಿಮೆಗೊಳಿಸುತ್ತದೆ. ಕುಟುಂಬದಲ್ಲಿ ಸ್ವಾಸ್ತ್ಯ ಹಾಗೂ ಸೌಖ್ಯ ಕಾಪಾಡಲು ಬದ್ಧರಾಗಿ. ಕೆಲಸಗಾರರು ನಿಮ್ಮ ವಿರುದ್ಧ ವಾಗಬಹುದು. ಮಾನಸಿಕ ಚಿಂತೆಗಳಿಂದ ಮುಕ್ತಿ ಪಡೆಯಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕನ್ಯಾ ರಾಶಿ

ಇಂದು ಉತ್ತಮವಾಗಿ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುವಿರಿ. ನಿಮ್ಮಿಂದ ಋಣಭಾರ ದೂರವಾಗುತ್ತದೆ. ನಿಮ್ಮ ಯೋಗದಲ್ಲಿ ಉನ್ನತವಾದ ಗುರಿ ಇದೆ ಅದು ಮುಟ್ಟುವ ಛಲವೂ ಸಹ ಇದೆ. ಕೆಲವೇ ದಿನಗಳಲ್ಲಿ ದೊಡ್ಡ ಸಾಧನೆ ನಿಶ್ಟಿತ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ತುಲಾ ರಾಶಿ

ಸುಖ-ದುಃಖ ಜೀವನದಲ್ಲಿ ಸಹಜ. ನಿಮ್ಮ ಮನಸ್ಸಿನಲ್ಲಿ ಅತಿ ಹೆಚ್ಚು ಗೊಂದಲಮಯವಾಗಿದೆ. ಕೆಲಸ ಕಾರ್ಯಗಳಲ್ಲಿ ಜಯವಾಗಲು ನಿಮ್ಮ ದಾರಿ ನೇರವಾಗಿರಲಿ ಹಾಗೂ ಶ್ರದ್ಧೆ ಇರಲಿ. ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲು ಸಿದ್ದರಾಗಿ, ಅವರ ಶಿಕ್ಷಣ ನೆರವಾಗಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಶ್ಚಿಕ ರಾಶಿ

ನಿರುದ್ಯೋಗಿಗಳಿಗೆ ಅವಕಾಶ ಲಭಿಸಲಿದೆ. ಮಕ್ಕಳಿಂದ ಹಲವು ಯಶಸ್ಸು ಕಾರ್ಯಕ್ರಮ ಜರುಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಆದಷ್ಟು ನಿಗಾ ವಹಿಸಿ. ಲಾಭದ ವ್ಯವಹಾರದಲ್ಲಿ ಪಾಲ್ಗೊಳ್ಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಧನಸ್ಸು ರಾಶಿ

ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಹೆಚ್ಚಿನ ಶ್ರಮದಿಂದ ಆಯಾಸವಾಗಬಹುದು. ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ನಿಲವು ಸ್ಪಷ್ಟತೆ ಕೂಡಿರುತ್ತದೆ. ಸಂತೋಷದ ಕ್ಷಣಗಳು ಇಂದು ಅನುಭವಿಸುವಿರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಕರ ರಾಶಿ

ಭಕ್ತಿ ಭಾವನೆಗಳ ಸಂಗಮ ಕಾಣುವಿರಿ. ನಿಮ್ಮ ಬಹುದಿನದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸೂಚನೆ. ಕೆಲಸದಲ್ಲಿ ಉತ್ತಮ ಕ್ಷಣಗಳು ನಿಮ್ಮದಾಗುತ್ತದೆ ಎಷ್ಟೇ ತೃಪ್ತಿ ಇದ್ದರು ಕೆಲಸದಲ್ಲಿ ಉದಾಸೀನತೆ ಮಾಡದಿರಿ. ಸಂಗಾತಿಗಾಗಿ ಇಷ್ಟ ವಸ್ತುಗಳನ್ನು ನೀಡಿ ಆನಂದ ಪಡಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕುಂಭ ರಾಶಿ

ಉದ್ಯೋಗ ಸ್ಥಳಗಳಲ್ಲಿ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ನಿಮ್ಮ ಅಭಿವೃದ್ಧಿಗೆ ಹೊಟ್ಟೆಕಿಚ್ಚು ಪಡಬಹುದು, ಇದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳದೆ ಕೆಲಸದಲ್ಲಿ ಮುಂದುವರಿಯಿರಿ. ನಿಮ್ಮ ಮಾತಿನ ಭರದಲ್ಲಿ ಕುಟುಂಬಸ್ಥರಿಗೆ ನೋಯಿಸಬಹುದು ಎಚ್ಚರ ವಹಿಸಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮೀನ ರಾಶಿ

ಕೆಲಸದಲ್ಲಿನ ಅಡೆತಡೆಗಳಿಂದ ಮನಸ್ಸಿಗೆ ಆಘಾತವಾಗಬಹುದು. ಯಾವುದೇ ತೊಂದರೆ ಬಂದರು ಪಲಾಯನ ಮಾಡಬೇಡಿ, ಗುರಿಯನ್ನು ಮುಟ್ಟುವ ತನಕ ನಿಮ್ಮ ಶ್ರದ್ಧೆ ಕೆಲಸದ ಮೇಲೆ ಇರಲಿ. ಹಿರಿಯರ ಅನುಗ್ರಹ ಹಾಗೂ ಆಶೀರ್ವಾದ ನಿಮ್ಮ ಮೇಲಿದೆ. ಸಮಸ್ಯೆಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

http://Www.astrologerdurgasrinivas.com

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬುಧವಾರದ ದಿನ ಭವಿಷ್ಯ (8-01-2020)

Wed Jan 8 , 2020
Source Credit Kannada.boldsky.com Pin it Email https://nirantharanews.com/%e0%b2%ac%e0%b3%81%e0%b2%a7%e0%b2%b5%e0%b2%be%e0%b2%b0%e0%b2%a6-%e0%b2%b0%e0%b2%be%e0%b2%b6%e0%b2%bf%e0%b2%ab%e0%b2%b2-08-01-2020/#MS0xNTc4Mzk3NzY ಮೇಷ ರಾಶಿ ಇಂದು ನೀವು ಎಲ್ಲರನ್ನು ಗೌರವ ಮತ್ತು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು. ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ವಾದವನ್ನು ತಪ್ಪಿಸಿ ಮತ್ತು ನಿಮ್ಮ ತಪ್ಪುಗಳೇ ನಿಮಗೆ ಹಾನಿಯಾಗಬಹುದು. ಶಾಂತವಾಗಿದ್ದರೆ ಯಾವುದೇ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದು. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನೀವಿಬ್ಬರೂ ನಿಕಟ ಸಂಬಂಧವನ್ನು ಹೊಂದಿರುತ್ತೀರಿ. ಕೆಲವು ದಿನಗಳಿಂದ ನಿಮ್ಮ ಪ್ರಣಯ ಜೀವನದ ಬಗ್ಗೆ ಸರಿಯಾಗಿ ಗಮನ ಹರಿಸಲು ನಿಮಗೆ ಸಾಧ್ಯವಾಗಲಿಲ್ಲ, ಇಂದು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links