ಬಿಗ್ ಬಾಸ್ ಮನೆಯಿಂದ ಹೊರ ಬಂದ ರಾಜು ತಾಳಿಕೋಟೆಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ಒಂಬತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು ರಾಜು ತಾಳಿಕೋಟೆ ಅವರು ಮನೆಯಿಂದ ಹೊರ ಬಂದಿದ್ದಾರೆ.. ಜೈ ಜಗದೀಶ್ ಅವರು ಎಲಿಮಿನೇಟ್ ಆದ ನಂತರ ಮನೆಯಲ್ಲಿದ್ದ ಹಿರಿಯ ಸದಸ್ಯ ರಾಜು ತಾಳಿಕೋಟೆ..

ಇದೀಗ ಒಂಬತ್ತನೇ ವಾರದಲ್ಲಿ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ.. ಕಳೆದ ಎರಡು ವಾರದ ಹಿಂದೆಯೇ ಮನೆಯಿಂದ ಹೊರ ಹೋಗಬೇಕು ಇಲ್ಲಿ ಇರಲಾಗುತ್ತಿಲ್ಲ ಎಂದು ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡಿದ್ದರು..

ಆದರೆ ಆ ವಾರ ಮನೆಯಿಂದ ಎಲಿಮಿನೇಟ್ ಮಾಡದೇ ಮುಂದಿನ ವಾರಕ್ಕೆ ಕಳುಹಿಸಿದರು.. ಮನೆಯ ಕ್ಯಾಪ್ಟನ್ ಕೂಡ ಆದರು.. ಆದರೆ ಮನೆಯವರ ಕಣ್ಣೀರಿನ ನಡುವೆ ರಾಜು ತಾಳಿಕೋಟೆ ಅವರನ್ನು ಒಂಬತ್ತನೇ ವಾರದಲ್ಲಿ ಬೀಳ್ಕೊಡಲಾಯಿತು..

ಇನ್ನು ರಾಜು ತಾಳಿಕೋಟೆ ಅವರ ಸಂಭಾವನೆ ವಿಚಾರಕ್ಕೆ ಬಂದರೆ ರಾಜು ತಾಳಿಕೋಟೆ ಅವರು ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವವರಲ್ಲಿ ಒಬ್ಬರು..

ಹೌದು ರಾಜು ತಾಳಿಕೋಟೆ ಅವರಿಗೆ ಒಂದು ವಾರಕ್ಕೆ 50 ಸಾವಿರ ರೂಪಾಯಿಗಳನ್ನು ನೀಡಲಾಗುತಿತ್ತು.. ಒಟ್ಟು ಒಂಬತ್ತು ವಾರ ಬಿಗ್ ಬಾಸ್ ಮನೆಯಲ್ಲಿ ರಾಜು ತಾಳಿಕೋಟೆ ಅವರು ಇದ್ದ ಕಾರಣ ಅವರಿಗೆ ಒಟ್ಟು ನಾಲ್ಕು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ಸಂಭಾವನೆಯ ರೂಪದಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೊನೆಗೂ ಹೆಸರು ಅಂತಿಮ: ಸದ್ಯದಲ್ಲೇ ಅಧಿಕೃತ ಘೋಷಣೆ?

Mon Dec 16 , 2019
Source Credit Oneindia.com Pin it Email https://nirantharanews.com/%e0%b2%ac%e0%b2%bf%e0%b2%97%e0%b3%8d-%e0%b2%ac%e0%b2%be%e0%b2%b8%e0%b3%8d-%e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b3%8a%e0%b2%b0-%e0%b2%ac%e0%b2%82%e0%b2%a6-2/#Wg== Karnataka oi-Balaraj Tantri | Published: Monday, December 16, 2019, 7:20 [IST] ಇತ್ತೀಚಿನ ಉಪಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲು, ವಲಸೆ ಮತ್ತು ಮೂಲ ಕಾಂಗ್ರೆಸ್ಸಿಗರು ಎನ್ನುವ ಆಂತರಿಕ ಭಿನ್ನಮತ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿರುವ ಎಐಸಿಸಿ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ, ಕೊನೆಗೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ. ಕರ್ನಾಟಕದ ಪ್ರಮುಖ ಮುಖಂಡರನ್ನು ಕರೆದು ಮಾತನಾಡಿಸುತ್ತಿರುವ ಸೋನಿಯಾ, ಎಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ, ಅಹಮದ್ ಪಟೇಲ್ ಮತ್ತು ಕೆ.ಸಿ.ವೇಣುಗೋಪಾಲ್ ಅವರಿಂದ ಮಾಹಿತಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links