ಪ್ರಿಯಾಂಕಾರ ಬಾಯ್ ಫ್ರೆಂಡ್ ಯಾರೆಂದು ತಿಳಿದು ಶಾಕ್ ಆದ ಶೈನ್ ಹಾಗೂ ಕಿಶನ್..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಪ್ರಿಯಾಂಕ ಅವರು ಇಂದು ತಮ್ಮ ಬಾಯ್ ಫ್ರೆಂಡ್ ಅನ್ನು ಬಿಗ್ ಮನೆಗೆ ಪರಿಚಯಿಸಿದ್ದಾರೆ.. ಹೌದು ಶೈನ್ ಕಿಶನ್ ಹಾಗೂ ಪ್ರತಾಪ್ ಅವರ ಜೊತೆ ಮಾತನಾಡುತ್ತಾ ಜೈಲಿನ ಬಳಿ ಕುಳಿತಿದ್ದಾಗ ಈ ವಿಚಾರವನ್ನು ಹೊರ ತೆಗೆದಿದ್ದಾರೆ..

ಪ್ರಿಯಾಂಕ ಅವರು ಬಾಯ್ ಫ್ರೆಂಡ್ ಬಗ್ಗೆ ಹೇಳಿದ್ದೇನೋ ನಿಜ.. ಆದರೆ ವಾಸ್ತವದಲಲ್ಲ.. ಅವರ ಕನಸಿನಲ್ಲಿ ಆ ಬಾಯ್ ಫ್ರೆಂಡ್ ಬಂದಿದ್ದರಂತೆ.. ಕನಸಿನಲ್ಲಿ ಬಂದು ಪ್ರಿಯಾಂಕ ಅವರ ಮನೆಗೆ ಹೋಗಿ ಅವರ ಹ್ಯುಂಡೈ ವರ್ನಾ ಕಾರ್ ಅನ್ನು ತೆಗೆದುಕೊಂಡು ಪ್ರಿಯಾಂಕ ಅವರ ಬಳಿ ಬಂದು ಅವರನ್ನು ಕರೆದುಕೊಂಡು ಹೋದರಂತೆ. ಇದೇ ಕಾರಣಕ್ಕೆ ಪ್ರಿಯಾಂಕ ಅವರು ಬೆಳಿಗ್ಗೆ ಅದೇ ಕನಸನ್ನು ಫೀಲ್ ಮಾಡಿಕೊಂಡು ಎದ್ದೇಳಲು ಮನಸಾಗಲಿಲ್ಲವಂತೆ..

ಕನಸೇನೋ ಎಲ್ಲರಿಗೂ ಬರತ್ತೆ.. ಅದು ಕಾಮನ್ ಎಂದುಕೊಳ್ಳುವಷ್ಟರಲ್ಲಿ ಆ ಬಾಯ್ ಫ್ರೆಂಡ್ ಯಾರು ಎಂಬುದನ್ನು ತಿಳಿಸಿದ ಕೂಡಲೇ ಇದು ಓವರ್ ಆಗ್ಲಿಲ್ವಾ ಅನಿಸೋದಂತೂ ಸತ್ಯ.. ಅಲ್ಲೇ ಇದ್ದ ಕಿಶನ್ ಅವರು ಪ್ರಿಯಾಂಕ ಅವರು ಅವರ ಕನಸಿನಲ್ಲಿ ಬಂದ ಬಾಯ್ ಫ್ರೆಂಡ್ ಯಾರೆಂದು ಹೇಳಿದ ಕೂಡಲೇ ಕಿಶನ್ ಶಾಕ್ ಆಗಿದ್ದರ ಜೊತೆಗೆ ಇದ್ಯಾಕೋ ಪ್ರಿಯಾಂಕಾದು ಓವರ್ ಆಯ್ತು ಅಂದದ್ದೂ ಹೌದು.. ಪ್ರಿಯಾಂಕ ಅವರ ಕನಸಲ್ಲಿ ಬಂದ ಬಾಯ್ ಫ್ರೆಂಡ್ ಯಾರೆಂದು ಕೇಳಿದರೆ ತಾವುಗಳು ಸಹ ಶಾಕ್ ಆಗೋದು ಗ್ಯಾರಂಟಿ..

ಅವರು ಮತ್ಯಾರೂ ಅಲ್ಲ.. ಕಿಚ್ಚ ಸುದೀಪ್ ಅವರು.. ಹೌದು ಪ್ರಿಯಾಂಕ ಅವರು “ನನಗೆ ಒಂದೊಳ್ಳೆ ಕನಸು ಬಂದಿತ್ತು.. ಅದರಲ್ಲಿ ಸುದೀಪ್ ಸರ್ ನನ್ನ್ ಲವ್ವರ್ ಆಗಿದ್ರು.. ಅವರು ಕಾರ್ ತಂದು ಪಿಕ್ ಮಾಡಿದ್ರು.. ನಮ್ ಮನೆಗೆ ಹೋಗಿ ನನ್ನ್ ಕಾರನ್ನೇ ತಂದರು ನನ್ನ ಪಿಕ್ ಮಾಡೋಕೆ..‌ ಸಖತ್ ಖುಷಿ ಆಯ್ತು..” ಎಂದರು.. ಅಸ್ಟರಲ್ಲಾಗಲೇ ಶೈನ್ ಹಾಗೂ ಕಿಶನ್ ಈ ವಿಷಯ ಕೇಳಿ ಇದ್ಯಾಕೋ ಓವರ್ ಆಯ್ತು ಎಂದು ಪ್ರಿಯಾಂಕರ ಕಾಲೆಳೆಯಲು ಶುರು ಮಾಡಿದ್ರು.. ನಾಳೆ ಸುದೀಪ್ ಸರ್ ವಾರದ ಕತೆಯಲ್ಲಿ ಕೇಳೋದಂತೂ ಕನ್ಫರ್ಮ್ ಎಂದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಲಿಮಿನೇಷನ್ ನಲ್ಲಿ ಟ್ವಿಸ್ಟ್.. ಮನೆಯಿಂದ ಹೊರಬಂದವರು ಇವರೇ ನೋಡಿ..

Sat Jan 18 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರ 14ನೇ ವಾರದಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್ ಅವರು 13 ನೇ ವಾರದಲ್ಲಿ ನೋ ಎಲಿಮಿನೇಷನ್ ಇದ್ದ ಕಾರಣ ಈ ವಾರ ಎರಡು ಎಲಿಮಿನೇಷನ್ ನಡೆಯಲಿದೆ.. ಆದರೆ ಶನಿವಾರ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದ್ದು, ಭಾನುವಾರ ಮತ್ತೊಬ್ಬರನ್ನು ಮನೆಯಿಂದ ಕಳುಹಿಸಲಾಗುತ್ತಿದೆ.. Pin it Email https://nirantharanews.com/%e0%b2%aa%e0%b3%8d%e0%b2%b0%e0%b2%bf%e0%b2%af%e0%b2%be%e0%b2%82%e0%b2%95%e0%b2%be%e0%b2%b0-%e0%b2%ac%e0%b2%be%e0%b2%af%e0%b3%8d-%e0%b2%ab%e0%b3%8d%e0%b2%b0%e0%b3%86%e0%b2%82%e0%b2%a1%e0%b3%8d/#UGhvdG9HcmlkXzE ಹೌದು ಈ ವಾರ ಮನೆಯ ಕ್ಯಾಪ್ಟನ್ ಶೈನ್ ಶೆಟ್ಟಿ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರು.. ದೀಪಿಕಾ ದಾಸ್ ಪ್ರಿಯಾಂಕ ಭೂಮಿ ಶೆಟ್ಟಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links