ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ: ಕಲ್ಲಡ್ಕರ ವಿರುದ್ಧ ಖಾದರ್ ಆಕ್ರೋಶ

Source Credit NewsKannada.com


YK
  ¦   


Jan 14, 2020 08:53:44 AM (IST)

ಮಂಗಳೂರು: ದೇವರ ಪ್ರತಿಮೆ ನಿರ್ಮಿಸಲು ಅಡ್ಡಿ ಮಾಡುವ ಮೂಲಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಸಣ್ಣತನವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಅವರ ಮನಃಸ್ಥಿತಿ ಏನೆಂಬುದು ಅರ್ಥವಾಗುತ್ತದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇಂಧು ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಪ್ರಭಾಕರ್ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಹಾಳು ಮಾಡಿದ್ದಾಯಿತು, ಇದೀಗ ಸೋದರತೆ ಹಾಳು ಮಾಡಲು ಹೋಗಿದ್ದಾರೆ ಎಂದು ಗುಡುಗಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

'ಅಲ ವೈಕುಂಠಪುರಂ ಲೋ' ಟ್ವಿಟ್ಟರ್ ವಿಮರ್ಶೆ: ಅಲ್ಲು ಅರ್ಜುನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?

Tue Jan 14 , 2020
Source Credit Kannada.boldsky.com Pin it Email https://nirantharanews.com/%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ae%e0%b3%86-%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%be%e0%b2%a3%e0%b2%95%e0%b3%8d%e0%b2%95%e0%b3%86-%e0%b2%85%e0%b2%a1%e0%b3%8d%e0%b2%a1/#MS1hbGx1YXJqdW4 ಫ್ಯಾಮಿಲಿ ಎಂಟಟೈನರ್ ಸಿನಿಮಾ “ಇದು ಸಂಪೂರ್ಣ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಮತ್ತೆ ನಿರ್ದೇಶಕ ತ್ರಿವಿಕ್ರಮ್ ತನ್ನ ಸಾಮರ್ಥ್ಯಕ್ಕೆ ಮರಳಿದ್ದಾರೆ. ಅಲ್ಲು ಅರ್ಜುನ್ ಕಾಮಿಡಿ, ಆಕ್ಷನ್, ಡ್ಯಾನ್ಸ್, ಅಭಿನಯ ಬೆಂಕಿ. ಎಂದಿನಂದೆ ತಮನ್ ಸಂಗೀತ 100 ಪರ್ಸೆಂಟ್ ರಾಕ್ಡ್. ನೋ ಲ್ಯಾಗ್ ನೋ ಬೇರಿಂಗ್. ಒಟ್ಟಾರೆಯಾಗಿ ಸುಂದರವಾದ ಸಿನಿಮಾ. ಅತ್ಯುತ್ತಮ ಫ್ಯಾಮಿಲಿ ಎಂಟಟೈನರ್ ಸಿನಿಮಾಗಳಲ್ಲಿ ಒಂದಾಗಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. Pin it Email https://nirantharanews.com/%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ae%e0%b3%86-%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%be%e0%b2%a3%e0%b2%95%e0%b3%8d%e0%b2%95%e0%b3%86-%e0%b2%85%e0%b2%a1%e0%b3%8d%e0%b2%a1/#Mi1hbGx1YXJqdW4 ಸಂಗೀತ ಚಿತ್ರದ ಶಕ್ತಿ “ಉತ್ತವಾದ ಅನುಭವ ನೀಡುತ್ತೆ. ಅತ್ಯುತ್ತಮ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links