ಪಟ್ಲ ಸತೀಶ್ ಶೆಟ್ಟಿ ವಿವಾದ – ಇಂದು ಕಟೀಲಿನಲ್ಲಿ ಸಂಧಾನ ಮಾತುಕತೆ

Source Credit TheMangaloreMirror.in

ಪಟ್ಲ ಸತೀಶ್ ಶೆಟ್ಟಿ ವಿವಾದ – ಇಂದು ಕಟೀಲಿನಲ್ಲಿ ಸಂಧಾನ ಮಾತುಕತೆ

ಮಂಗಳೂರು ಡಿ.19: ಕಟೀಲು ಮೇಳದಿಂದ ಹೊರಹಾಕಲ್ಪಟ್ಟ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಮರು ಸೇರ್ಪಡೆ ಕುರಿತಂತೆ ಹೈಕೋರ್ಟ್ ಸೂಚನೆ ಮೆರೆಗೆ ಇಂದು ಕಟೀಲಿನಲ್ಲಿ ಸಂಧಾನ ಮಾತುಕತೆ ನಡೆಯಲಿದೆ.

ಕಟೀಲು ಮೇಳದಿಂದ ಏಕಾಏಕಿ ತನ್ನನ್ನು ಹೊರಹಾಕಿರುವುದರ ವಿರೋಧಿಸಿ, ಮೇಳಕ್ಕೆ ತನ್ನನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಪಟ್ಲ ಸತೀಶೆ ಶೆಟ್ಟಿ ಜಿಲ್ಲಾಡಳಿತದ ಮೊರೆ ಹೋಗಿದ್ದರು.

ಆದರೆ ವಿವಾದ ಇತ್ಯರ್ಥ ಆಗಿರಲಿಲ್ಲ. ಈ ಹಿನ್ನಲೆಯಲ್ಲಿ ಮೇಳದಿಂದ ತನ್ನನ್ನು ಹೊರಹಾಕಿರುವುದರ ವಿರುದ್ದ ಪಟ್ಲ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ಕೈಗೆತ್ತಿಗೊಂಡ ಹೈಕೋರ್ಟ್ ಡಿ.19ರ ಮಧ್ಯಾಹ್ನದ ಒಳಗೆ ಸಂಧಾನ ನಡೆಸಲು ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಕ್ಷೇತ್ರದಲ್ಲಿ ಸಂಧಾನ ಮಾತುಕತೆ ನಡೆಯಲಿದೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಅಧ್ಯಕ್ಷ ಹುದ್ದೆಯತ್ತ ದೇಶಪಾಂಡೆ ಚಿತ್ತ?

Thu Dec 19 , 2019
Source Credit Oneindia.com Pin it Email https://nirantharanews.com/%e0%b2%aa%e0%b2%9f%e0%b3%8d%e0%b2%b2-%e0%b2%b8%e0%b2%a4%e0%b3%80%e0%b2%b6%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf-%e0%b2%b5%e0%b2%bf%e0%b2%b5%e0%b2%be%e0%b2%a6/#a3BjYzEtMTU3Njc ಪ್ರತಿ ಚುನಾವಣೆಯಲ್ಲೂ ತಿಕ್ಕಾಟ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುವ ಪ್ರತಿ ಚುನಾವಣೆಗೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಆಳ್ವಾ ಬಣ ಹಾಗೂ ದೇಶಪಾಂಡೆ ಬಣಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು. ಯಾವ ಬಣದವರಿಗೆ ಟಿಕೆಟ್ ನೀಡಿದರೂ ಒಂದು ಬಣಕ್ಕೆ ಮೇಲುಗೈ ಎಂದು ಬಿಂಬಿಸಲಾಗುತ್ತಿತ್ತು. ಅನರ್ಹ ಶಾಸಕರು ಈಗಾಗಲೇ ಗೆದ್ದಿದ್ದರೆ ಮತ್ಯಾಕೆ ಪ್ರಚಾರ: ದೇಶಪಾಂಡೆ Pin it Email https://nirantharanews.com/%e0%b2%aa%e0%b2%9f%e0%b3%8d%e0%b2%b2-%e0%b2%b8%e0%b2%a4%e0%b3%80%e0%b2%b6%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf-%e0%b2%b5%e0%b2%bf%e0%b2%b5%e0%b2%be%e0%b2%a6/#bG9hZGluZy5naWY Pin it Email https://nirantharanews.com/%e0%b2%aa%e0%b2%9f%e0%b3%8d%e0%b2%b2-%e0%b2%b8%e0%b2%a4%e0%b3%80%e0%b2%b6%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf-%e0%b2%b5%e0%b2%bf%e0%b2%b5%e0%b2%be%e0%b2%a6/#eGRlc2hwYW5kZS0 ಒಂದಾದ ಬದ್ಧ ವೈರಿಗಳು? ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ, ಜಿಲ್ಲೆಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links