ದೀಪಿಕಾ ಬಗ್ಗೆ ಸುದೀಪ್ ಬಯಲು ಮಾಡಿದ ವಿಷಯ ಸತ್ಯಾನಾ?

Source Credit RJ News Kannada

ಬಿಗ್ ಬಾಸ್ ಸೀಸನ್ 7 ಹನ್ನೊಂದು ವಾರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಿನಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ.. ಈ ವಾರ ಚೈತ್ರಾ ಕೊಟ್ಟೂರ್ ಅವರು ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿ ಮನೆಯಿಂದ ಹೊರ ಬಂದಿದ್ದಾರೆ.

ಇತ್ತ ಸಂಡೆ ಸ್ಪೆಷಲ್ ವಿತ್ ಸುದೀಪ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರ ಜೊತೆ ಹಲವಾರು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಜೊತೆಗೆ ಎಂದಿನಂತೆ ಎಸ್ ಆರ್ ನೋ ಚಟುವಟಿಕೆ ಕೂಡ ನಡೆದಿದೆ..

ಈ ಚಟುವಟಿಕೆಯಲ್ಲಿ ಸುದೀಪ್ ಅವರು ದೀಪಿಕಾ ಅವರ ಬಗ್ಗೆಗಿನ ವಿಚಾರವೊಂದನ್ನು ತಿಳಿಸಿದ್ದು ಇದು ಎಷ್ಟರ ಮಟ್ಟಕ್ಕೆ ಸತ್ಯ ಎಂಬ ಪ್ರಶ್ನೆ ಇದೀಗ ಪ್ರೇಕ್ಷಕರಲ್ಲಿ ಮೂಡಿದೆ..

ಹೌದು ಎಸ್ ಆರ್ ನೋ ಚಟುವಟಿಕೆಯಲ್ಲಿ.. ದೀಪಿಕಾ ಅವರ ಬಗ್ಗೆ ಸುದೀಪ್ ಅವರು ಪ್ರಶ್ನೆಯೊಂದನ್ನು ಕೇಳಿದರು.. “ದೀಪಿಕಾ ಅವರು ಬೇಕು ಬೇಕು ಅಂತ ಕ್ಯಾಪಟನ್ಸಿ ಟಾಸ್ಕ್ ಅಲ್ಲಿ ಸೋಲುತ್ತಿದ್ದಾರಾ? ಎಂದು ಸುದೀಪ್ ಅವರು ಕೇಳಿದ ಪ್ರಶ್ನೆಗೆ ಎಲ್ಲರೂ ಇಲ್ಲ ಎಂದೇ ಉತ್ತರ ಕೊಟ್ಟರು..

ದೀಪಿಕಾ ಅವರೂ ಕೂಡ ” ನಾರ್ಮಲ್ ಟೀಮ್ ಟಾಸ್ಕ್ ಅಂತ ಬಂದರೆ ಸ್ವಲ್ಪ ಒತ್ತಡ ಇರುತ್ತದೆ.. ಆದರೆ ಕ್ಯಾಪ್ಟನ್ಸಿ ಟಾಸ್ಕ್ ಅಂತ ಬಂದರೆ ಸ್ವಲ್ಪ ರಿಲಾಕ್ಸ್ ಆಗಿ ಆಡ್ತೀನಿ.. ಆದರೆ ನನ್ನ ಸಂಪೂರ್ಣ ಎಫರ್ಟ್ ಅನ್ನು ಹಾಕಿರ್ತೀನಿ ಎಂದರು..

ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಹೇಳಿದ್ದೇ ಬೇರೆ.. ಹೌದು ಸುದೀಪ್ ಅವರು ಹೇಳಿದ ಮಾತುಗಳನ್ನು ನೋಡಿದರೆ ದೀಪಿಕಾ ಅವರು ಬೇಕು ಬೇಕು ಅಂತಾನೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಸೋಲುತ್ತಿದ್ದಾರೆ ಎಂದೆನಿಸುತ್ತದೆ.. ಇಲ್ಲಿದೆ ನೋಡಿ ಕಿಚ್ಚ ಸುದೀಪ್ ಅವರು ಈ ವಿಚಾರದ ಬಗ್ಗೆ ದೀಪಿಕಾಗೆ ಈ ಹೇಳಿದ ಮಾತುಗಳು “ಎರಡು ವಿಚಾರ ನೆನಪಿಟ್ಟುಕೊಳ್ಳಿ ದೀಪಿಕಾ ಅವರೆ.. ಒಂದು ಅಕಸ್ಮಾತ್ ಸುಳ್ಳು ಹೇಳಬೇಕು ಅಂತ ಬಂದ್ರೆ.. ನಿಮ್ಮಿಂದ ಅದನ್ನು ಮುಚ್ಚಿಡಕ್ಕೆ ಆಗಲ್ಲಾ.. ನಿಮ್ಮ ಮುಖದಲ್ಲಿ ಅದು ಗೊತ್ತಾಗಿ ಬಿಡುತ್ತದೆ.. ಎರಡನೆಯದ್ದು ನೀವು ಕ್ಯಾಪ್ಟನ್ ಶಿಪ್ ಟಾಸ್ಕ್ ಅನ್ನು ಬೇಕು ಅಂತಾನೇ ಸೋಲ್ತಾ ಇರಬಹುದು ಎಂಬ ಅನಿಸಿಕೆ ಇದೆ ದೀಪಿಕಾ ಅವರೆ” ಎಂದರು..

ಸುದೀಪ್ ಅವರು ದೀಪಿಕಾ ಬಗ್ಗೆ ಈ ರೀತಿ ಹೇಳಿದ ಬಳಿಕ ಇದು ನಿಜಾನಾ? ದೀಪಿಕಾ ಅವರು ಕ್ಯಾಪ್ಟನ್ ಶಿಪ್ ಟಾಸ್ಕ್ ಅನ್ನು ಬಿಟ್ಟುಕೊಡ್ತಿದ್ದಾರಾ? ಕಾರಣವೇನು? ಇದು ಸತ್ಯಾನಾ? ಸುಳ್ಳಾ? ಎಂಬೆಲ್ಲಾ ಪ್ರಶ್ನೆಗಳು ನೋಡುಗರಲ್ಲಿ ಮೂಡಿವೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಜೊತೆಜೊತೆಯಲಿ ಧಾರಾವಾಹಿಯ ಮಾನ್ಸಿ ನಿಜಕ್ಕೂ ಯಾರು ಗೊತ್ತಾ?

Mon Dec 30 , 2019
Source Credit RJ News Kannada ಜೊತೆಜೊತೆಯಲಿ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರವೂ.. ಆ ಪಾತ್ರ ಮಾಡುತ್ತಿರುವ ಕಲಾವಿದರಿಗೆ ಹೇಳಿ ಮಾಡಿಸಿದಂತಿದೆ.. ಅನಿರುದ್ಧ್ ಅವರನ್ನು ಬಿಟ್ಟರೆ ಮತ್ಯಾರನ್ನೂ ಕೂಡ ಆರ್ಯವರ್ಧನ್ ಆಗಿ ನೆನೆಸಿಕೊಳ್ಳಲೂ ಕೂಡ ಸಾಧ್ಯವಿಲ್ಲ.. Pin it Email https://nirantharanews.com/%e0%b2%a6%e0%b3%80%e0%b2%aa%e0%b2%bf%e0%b2%95%e0%b2%be-%e0%b2%ac%e0%b2%97%e0%b3%8d%e0%b2%97%e0%b3%86-%e0%b2%b8%e0%b3%81%e0%b2%a6%e0%b3%80%e0%b2%aa%e0%b3%8d-%e0%b2%ac%e0%b2%af%e0%b2%b2%e0%b3%81/#UGhvdG9HcmlkXzE ಅದೇ ರೀತಿಯಾಗಿ ವಿಜಯಲಕ್ಷ್ಮಿ ಸಿಂಗ್ ಅವರು, ಅನು ಆಗಿರಬಹುದು, ಸುಬ್ಬು, ಪುಷ್ಪ, ಮೀರಾ, ಝೇಂಡೆ, ಎಫ್ ಎಂ, ಹರ್ಷವರ್ಧನ್, ರಮ್ಯ, ಸಂಪತ್ ಹೀಗೆ ಪ್ರತಿಯೊಂದು ಪಾತ್ರವೂ ಕೂಡ ಮನಮುಟ್ಟುವಂತೆ ತೆರೆಯ ಮೇಲೆ ಪ್ರಸಾರವಾಗುತ್ತಿರುವುದು ಕಲಾವಿದರ ಶ್ರದ್ಧೆಯ ಪ್ರತಿಫಲ ಎನ್ನಲೇ ಬೇಕು.. ಅದೇ ರೀತಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links