ದೀಪಿಕಾ ಬಂದರೆ ಅವರ ತಾಯಿ‌ ದೀಪಿಕಾರನ್ನ ಮನೆಗೆ ಸೇರಿಸೋದಿಲ್ಲವಂತೆ..

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವರು ಇಂದು ತನ್ನ ತಾಯಿ‌ ಮನೆಗೆ ಸೇರಿಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಬಿಗ್ ಬಾಸ್ ಮನೆಯಲ್ಲಿ ಈ ವಾರ ಬಿಗ್ ಬಾಸ್ ಶಾಲೆಯ ಟಾಸ್ಕ್ ನಡೆಯುತ್ತಿದೆ..

ಆದರೆ ಇಂದು ಬ್ರೇಕ್ ನ ಸಮಯದಲ್ಲಿ ಕಿಶನ್ ಬಳಿ ದೀಪಿಕಾ ಅವರು ನನ್ನನ್ನು ನನ್ನ ಅಮ್ಮ ಮನೆಗೆ ಸೇರ್ಸಲ್ಲಾ ಎಂದು ಕಿಶನ್ ಬಳಿ ಹೇಳಿಕೊಂಡಿದ್ದಾರೆ.. ಆಶ್ಚರ್ಯ ಪಡಬೇಡಿ‌.. ದೀಪಿಕಾ ಅವರು ಈ ಮಾತನ್ನು ಶಾಲೆಯ ಟಾಸ್ಕ್ ನಡುವೆ ಹೇಳಿಕೊಂಡಿದ್ದಾರೆ.. ಆದರೆ ವಾಸ್ತವಕ್ಕೆ ಬಹಳ ಹತ್ತಿರವಿದೆ ಎಂದು ಟ್ರೋಲ್ ಕೂಡ ಆಗುತ್ತಿದೆ..

ಹೌದು ಕಿಶನ್ ಬಳಿ ದೀಪಿಕಾ ಮಾತನಾಡಲು ಹೋದಾಗ.. ಕಿಶನ್ ಅವರು “ನೀನು ಎಲ್ಲಾ ಹುಡುಗರ ಜೊತೆ ಗೇಮ್ ಆಡ್ತೀಯಾ.. ಹೊರಗೆ ಪ್ರವೀಣನ ಕೈ ಹಿಡ್ಕೊಂಡ್ ಓಡಾಡ್ತೀಯಾ… ಆನಂದನ ಜೊತೆನೂ ಕ್ಲೋಸ್ ಆಗಿರ್ತೀಯಾ.. ಈಗ ನನ್ನ ಜೊತೆಯೂ ಮಾತನಾಡಲೂ ಬರ್ತೀಯಾ.. ಯಾರನ್ನು ನಂಬಿದ್ರೂ ನಿನ್ನ ನಂಬಬಾರ್ದು” ಎನ್ನುತ್ತಾರೆ ಕಿಶನ್..

ಇದನ್ನು ಕೇಳಿಸಿಕೊಂಡ ದೀಪಿಕಾ.. ಅಯ್ಯೋ ಈ ರೀತಿ ಮಾತನಾಡ ಬೇಡ.. ಇದನ್ನು ನೋಡಿದ್ರೆ ನಮ್ಮಮ್ಮ ನನ್ನನ್ನು ಮನೆಗೆ ಸೇರ್ಸೋದಿಲ್ಲ ಎನ್ನುತಾರೆ.. ಇದೇ ಸಮಯಕ್ಕೆ ಬಂದ ಕುರಿ ಪ್ರತಾಪ್ ಅವರೂ ಕೂಡ ಹೊರಗೆ ಪ್ರವೀಣನ ಕೈ ಹಿಡ್ಕೊಂಡೆ ಕೂತಿರ್ತಾಳೆ ಶನಿವಾರ ಪೇರೆಂಟ್ ಮೀಟಿಂಗ್ ನಲ್ಲಿ ಈ ವಿಷಯ ಎಲ್ಲಾ ಹೇಳ್ತೀನಿ ಎನ್ನುತ್ತಾರೆ..

ಆಗಲೂ ಕೂಡ ಅದ್ಯಾಕೋ.. ನಮ್ಮಮ್ಮ ಬಹಳ ಸ್ಟ್ರಿಕ್ಟು.. ಮನೆಗೆ ಸೇರ್ಸೋದಿಲ್ಲ.. ಶನಿವಾರ ಅವರೂ ಕೂಡ ಅಲ್ಲೇ ಇರ್ತಾರೆ.. ಹೀಗೆಲ್ಲಾ ಹೇಳಬೇಡಿ ಅಂತಾರೆ.. ಈ ಎಲ್ಲವೂ ನಡೆದಿದ್ದು ಚಟುವಟಿಕೆಯ ನಡುವೆಯೇ ಆದರೂ ಕೂಡ ವಾಸ್ತವವಾಗಿ ಹೊರಗೆ ನಡೆಯುತ್ತಿರುವ ಘಟನಾವಳಿಗಳಿಗೂ ಈ ಚಟುವಟಿಕೆಯ ನಡುವೆ ನಡೆದ ಸಂದರ್ಭಕ್ಕೂ ಒಂದಕ್ಕೊಂದು ಹೊಂದಾಣಿಕೆಯಾಗುತ್ತಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದಾಗಲೇ ಟ್ರೋಲ್ ಆಗುತ್ತಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಯ ಈ ಇಬ್ಬರು ಗಂಡ ಹೆಂಡತಿ ಅಂತೆ ನೋಡಿ.. ಮನೆಯವರು ಶೋ ನೋಡ್ತಾರೆ ಅನ್ನೋದ್ ಮರೆತುಬಿಟ್ರಾ?

Sat Jan 11 , 2020
Source Credit RJ News Kannada ಬಿಗ್ ಬಾಸ್ ಮನೆಯ ಕೆಲ ಸದಸ್ಯರು ಒಮ್ಮೊಮ್ಮೆ ಆಡೋದು ನೋಡಿದ್ರೆ ಒಳ್ಳೆ ಚೈಲ್ಡ್ ಗಳು ಎಂದೆನಿಸೋದು ಸತ್ಯ.. ಇದಕ್ಕೆ ತಾಜಾ ಉದಾಹರಣೆ ನಿನ್ನೆಯ ಸಂಚಿಕೆಯಲ್ಲಿ‌ ನಡೆದ ಘಟನೆ.. ಶೈನ್ ಹಾಗೂ ದೀಪಿಕಾ ವಿಚಾರ ಬಂದರೆ ಶೈನ್ ಗೆ ಎಲ್ಲಿ‌ ಹೇಗೆ ನಡೆದುಕೊಳ್ಳಬೇಕೆಂಬುದು ಚೆನ್ನಾಗಿ ತಿಳಿದಿದೆ.. ಯಾವುದು ಎಷ್ಟು ಲಿಮಿಟ್ ನಲ್ಲಿರಬೇಕೋ ಆ ಗಡಿಯನ್ನು ದಾಟಿ ಹೋಗೋದಿಲ್ಲ.. ಅದರಲ್ಲೂ ದೀಪಿಕಾ ತಾಯಿ ಬಿಗ್ ಬಾಸ್ ಮನೆಗೆ ಬಂದು ಹೋದಾಗಿನಿಂದ ದೀಪಿಕಾರನ್ನು ಶೈನ್ ಕಾಡಿಸಿದ್ದೇ ಅಪರೂಪ ಎನ್ನಬಹುದು. Pin it […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links