ಕ್ರಿಕೆಟಿಗ ರಿಷಬ್ ಪಂತ್ ಜೊತೆ ‘ಐರಾವತ’ ನಾಯಕಿ ಡಿನ್ನರ್ ಪಾರ್ಟಿ!

Source Credit Filmibeat.com

Gossips

oi-Bharath Kumar K

|

Rishab Pant dinner date with Urvashi Rautela | RISHAB PANT | URVASHI RAUTELA | ONEINDIA KANNADA

ಕ್ರಿಕೆಟಿಗರ ಜೊತೆ ಬಾಲಿವುಡ್ ನಟಿಯರು ಸುತ್ತಾಡುವುದು, ಡೇಟ್ ಮಾಡುವುದು ಹೆಚ್ಚು. ಈಗಲೂ ಆ ಟ್ರೆಂಡ್ ಮುಂದುವರಿದಿದೆ. ಈಗ ಯುವ ಆಟಗಾರ ರಿಷಬ್ ಪಂತ್ ಸರದಿ.

ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೂರನೇ ಟಿ-ಟ್ವೆಂಟಿ ಪಂದ್ಯ ಆಟದ ಮುಗಿದ್ಮೇಲೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್, ಐರಾವತ ಚಿತ್ರದಲ್ಲಿ ನಾಯಕಿಯಾಗಿದ್ದ ಊರ್ವಶಿ ರೌಟೇಲ ಜೊತೆ ಡಿನ್ನರ್ ಗೆ ಹೋಗಿದ್ದರು ಎಂಬ ವಿಚಾರ ಈಗ ಬಿಟೌನ್ ನಲ್ಲಿ ಸದ್ದು ಮಾಡ್ತಿದೆ.

ಡಿಸೆಂಬರ್ 11 ರಂದು ಮುಂಬೈನ ವಾಂಖೇಡ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಆದಾದ ಮೇಲೆ ಮುಂಬೈನ ಈಸ್ಟೆಲ್ಲಾ ಹೋಟೆಲ್ ನಲ್ಲಿ ಇಬ್ಬರು ಡಿನ್ನರ್ ಗೆ ಹೋಗಿದ್ದರಂತೆ.

ಈ ಪಂದ್ಯದಲ್ಲಿ ರಿಷಬ್ ಪಂತ್ ಸೊನ್ನೆ ರನ್ ಬಾರಿಸಿದ್ದರು. ರೋಹಿತ್ ಶರ್ಮಾ, ರಾಹುಲ್, ಕೊಹ್ಲಿ ಅವರ ಭರ್ಜರಿ ಆಟದ ನೆರವಿನಿಂದ ಭಾರತದ ತಂಡ ಪಂದ್ಯ ಗೆದ್ದುಕೊಂಡಿತ್ತು.

ರಿಷಬ್ ಮತ್ತು ಊರ್ವಶಿ ಒಟ್ಟಿಗೆ ಊಟಕ್ಕೆ ಹೋಗಿದ್ದರ ಕುರಿತಾದ ಯಾವುದೇ ಫೋಟೋ ಇಲ್ಲ. ಆದರೂ ಹೋಗಿರುವುದನ್ನು ಕೆಲವರು ಗಮನಿಸಿದ್ದಾರಂತೆ. ಹೀಗಾಗಿ, ಇಬ್ಬರ ಮಧ್ಯೆ ಏನು ನಡೆಯುತ್ತಿದೆ ಎಂಬ ಕುತೂಹಲ ಈಗ ಕಾಡುತ್ತಿದೆ.

ಈ ಹಿಂದೆ ಭಾರತದ ಮತ್ತೊಬ್ಬ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ರಿಷಬ್ ಪಂತ್ ಹೆಸರು ಕೇಳಿಬಂದಿತ್ತು. ಆಮೇಲೆ ಅದೆಲ್ಲ ಸುಳ್ಳು ಎಂದು ಊರ್ವಶಿ ಸ್ಪಷ್ಟಪಡಿಸಿದ್ದರು.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

Odeya Review: ಅಣ್ಣತಮ್ಮಂದಿರ ಮಾಸ್, ಕ್ಲಾಸ್ ಮಸಾಲ

Fri Dec 13 , 2019
Source Credit Kannada.boldsky.com Pin it Email https://nirantharanews.com/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b2%bf%e0%b2%97-%e0%b2%b0%e0%b2%bf%e0%b2%b7%e0%b2%ac%e0%b3%8d-%e0%b2%aa%e0%b2%82%e0%b2%a4%e0%b3%8d-%e0%b2%9c%e0%b3%8a%e0%b2%a4/#MS0xNTc2MTQxNTI ಗಜೇಂದ್ರ ಮದುವೆಯಿಂದ ದೂರ ಅಣ್ಣ ಗಜೇಂದ್ರ (ದರ್ಶನ್). ಆತನಿಗೆ ನಾಲ್ಕು ತಮ್ಮಂದಿರು. ಪ್ರೀತಿ, ಪ್ರೇಮ, ಮದುವೆಯಿಂದ ದೂರ ಇರುವ ಅಣ್ಣನಿಗೆ ತಮ್ಮಂದಿರೇ ಅತ್ತಿಗೆಯನ್ನು ಹುಡುಕಿ ಕೊಡುತ್ತಾರೆ.‌ ಹೊಡೆದಾಟದಲ್ಲೇ ಬದುಕಿರೋ ಗಜೇಂದ್ರ ಹಾಗೂ ಶಾಂತಿಪ್ರಿಯೆ ಶಾಕಾಂಬರ ದೇವಿ (ಸನಾ ತಿಮಯ್ಯ) ನಡುವೆ ಪ್ರೀತಿ ಮೂಡುತ್ತದೆ. ಆದರೆ, ಗಜೇಂದ್ರನ ಸತ್ಯಾಂಶ ತಿಳಿದು ಆಕೆ ದೂರವಾಗುತ್ತಾಳೆ. Pin it Email https://nirantharanews.com/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b2%bf%e0%b2%97-%e0%b2%b0%e0%b2%bf%e0%b2%b7%e0%b2%ac%e0%b3%8d-%e0%b2%aa%e0%b2%82%e0%b2%a4%e0%b3%8d-%e0%b2%9c%e0%b3%8a%e0%b2%a4/#Mi0xNTc2MTQxNTY ಮತ್ತೆ ಹೊಡೆದಾಟಕ್ಕೆ ಇಳಿಯುವ ಗಜೇಂದ್ರ ಪ್ರೀತಿಸಿದ ಹುಡುಗಿಗಾಗಿ ಹೊಡೆದಾಟ ಬಿಡುವ ಗಜೇಂದ್ರ ಮತ್ತೆ ಆಕೆಯ ಕುಟುಂಬಕ್ಕಾಗಿಯೇ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links