ಕಾರು- ಬೈಕ್ ಅಪಘಾತ: ದಂಪತಿ ಗಂಭೀರ

Source Credit NewsKannada.com


YK
  ¦   


Jan 11, 2020 10:58:38 AM (IST)

ಮಂಗಳೂರು: ನಗರದ ಮಂಗಳಾದೇವಿ ಸಮೀಪ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಅತೀ ವೇಗದಲ್ಲಿ ಬರುತ್ತಿದ್ದ ಕಾರು ಮಂಗಳಾದೇವಿ ಸಮೀಪ ಬೈಕ್ ಗೆ ಗುದ್ದಿದೆ. ಇದರ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಗಂಭೀರ ಗಾಯಗೊಂಡಿದ್ದಾರೆ.

ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಶೈನ್ ನಡವಳಿಕೆ ಬಗ್ಗೆ ಜೊತೆಯಲ್ಲಿ‌ ನಟಿಸಿದ್ದ ಬೊಂಬೆ ಹಾಗೂ ಕಾವ್ಯ ಬಿಚ್ಚಿಟ್ಟ ಸತ್ಯ ನೋಡಿ..

Sat Jan 11 , 2020
Source Credit RJ News Kannada ಬಿಗ್ ಬಾಸ್ ಈ ಸೀಸನ್ನಿನಲ್ಲಿ ಮನೆಗೆ ಆಗಮಿಸಿದ ಎಲ್ಲಾ ಸದಸ್ಯರು ಸೆಲಿಬ್ರೆಟಿಗಳೇ ಆದರೂ ಕೂಡ ಕೆಲ ಅಪರಿಚಿತ ಮುಖಗಳು ಕೂಡ ಮನೆಗೆ ಆಗಮಿಸಿದ್ದವು.. ಒಂದಿಬ್ಬರು ಸಿನಿಮಾ ಕಲಾವಿದರು ಬಿಟ್ಟರೆ ಮಿಕ್ಕವರೆಲ್ಲಾ ಕಿರುತೆರೆ ಹಿನ್ನೆಲೆ ಇಂದ ಬಂದವರೇ.. ಅದರಲ್ಲಿ ಒಬ್ಬರು ಶೈನ್ ಶೆಟ್ಟಿ ಅವರು.. ಒಂದು ಕಾಲದಲ್ಲಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿ ನಂತರ ಸಿನಿಮಾ ಮಾಡಬೇಕೆಂದು ಕಿರುತೆರೆಯಿಂದ ಹೊರಬಂದರು.. ಆದರೆ ಅವಕಾಶಗಳು ಸಿಗದಿದ್ದಾಗ ಫುಡ್ ಟ್ರಕ್ ತೆರೆದು ಯಾವುದೇ ಮುಜುಗರವಿಲ್ಲದೇ ಜೀವನ ನಡೆಸುತ್ತಿದ್ದರು.. ಜೊತೆಗೆ ಸಿನಿಮಾ ಪ್ರಯತ್ನವೂ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links