ಕರ್ಪ್ಯೂ ಉಲ್ಲಂಘಿಸಿ ಪ್ರತಿಭಟನೆ ಕೇರಳ ಸಂಸದನ ವಶಕ್ಕೆ ಪಡೆದ ಪೊಲೀಸರು

Source Credit TheMangaloreMirror.in

ಕರ್ಪ್ಯೂ ಉಲ್ಲಂಘಿಸಿ ಪ್ರತಿಭಟನೆ ಕೇರಳ ಸಂಸದನ ವಶಕ್ಕೆ ಪಡೆದ ಪೊಲೀಸರು

ಮಂಗಳೂರು ಡಿಸೆಂಬರ್ 21: ಕರ್ಪ್ಯೂ ಉಲ್ಲಂಘಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕೇರಳದ ಸಿಪಿಐ ರಾಜ್ಯಸಭಾ ಸದಸ್ಯ ಬಿನೊಯ್ ವಿಶ್ವಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರ ಖಂಡಿಸಿ ಸಿಪಿಐ ಮುಖಂಡರು ಮಂಗಳೂರಿನ ಮಹಾನಗರಪಾಲಿಕೆಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಕರ್ಪ್ಯೂ ಇದ್ದರೂ ಪ್ರತಿಭಟನೆ ನಡೆಸಿದ ಪರಿಣಾಮ ಪೊಲೀಸರು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದ ಸಿಪಿಐ ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಸೇರಿದಂತೆ 6 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ನನ್ನ ಮಗುವಿಗೆ ಖಾಯಿಲೆ ಇದೆ ಎಂದು ಕಮೆಂಟ್ ಮಾಡಿದ ಅಭಿಮಾನಿಗೆ ಅನಿರುದ್ಧ್ ಮಾಡಿದ್ದೇನು ಗೊತ್ತಾ?

Sat Dec 21 , 2019
Source Credit RJ News Kannada ಸದ್ಯ ಕಿರುತೆರೆಯ ಸೆನ್ಸೇಷನ್ ಆಗಿರುವ ಅನಿರುದ್ಧ್ ಅವರ ನಿಜ ಜೀವನದ ಸರಳ ಸಜ್ಜನಿಕೆಗೆ ಅಭಿಮಾನಿಗಳು ಮಾರು ಹೋಗಿದ್ದಾರೆ.. ಇದಕ್ಕೆ ಕಾರಣ ಅವರು ಜನರೊಂದಿಗೆ ನಡೆದುಕೊಳ್ಳುವ ರೀತಿ.. ಅವರ ಒಳ್ಳೆಯ ಗುಣ.. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೇಸ್ಬುಕ್ ಪೇಜ್ ಮೂಲಕ ಜನರೊಂದಿಗೆ ಆಗಾಗ ಮಾತನಾಡುವ ಅನಿರುದ್ಧ್ ಅವರು ಅಭಿಮಾನಿಗಳಿಗೆ ಗಿಡ ನೆಡುವ, ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕಗಳನ್ನು ನೀಡುವಂತ ಫೇಸ್ಬುಕ್ ಚಾಲೆಂಜ್ ಗಳನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರುತ್ತಾರೆ.. Pin it Email https://nirantharanews.com/%e0%b2%95%e0%b2%b0%e0%b3%8d%e0%b2%aa%e0%b3%8d%e0%b2%af%e0%b3%82-%e0%b2%89%e0%b2%b2%e0%b3%8d%e0%b2%b2%e0%b2%82%e0%b2%98%e0%b2%bf%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad/#UGhvdG9HcmlkXzE ಇನ್ನು ಸಾದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links